Gentleman  

(Search results - 15)
 • Gentleman Prajwal devraj

  Sandalwood10, Jun 2020, 4:03 PM

  ಪ್ರಜ್ವಲ್‌ ದೇವರಾಜ್‌ ಅಭಿಮಾನಿಗಳಿಗೆ ಖುಷಿ ಸುದ್ದಿ; 'ಜಂಟಲ್‌ಮನ್' ಮರು ಬಿಡುಗಡೆ

  ಕೊರೋನಾ ಸಂಕಷ್ಟಉಂಟು ಮಾಡಿದ್ದ ಲಾಕ್‌ಡೌನ್‌ ಕಾರಣಕ್ಕೆ ಬಿಡುಗಡೆಯಾಗಿದ್ದ ಒಂದಿಷ್ಟುಚಿತ್ರಗಳನ್ನು ಚಿತ್ರಮಂದಿರದಿಂದ ವಾಪಸ್ಸು ತೆಗೆಸಲಾಗಿತ್ತು. ಹೀಗೆ ಲಾಕ್‌ಡೌನ್‌ಗೂ ಮೊದಲು ತೆರೆಕಂಡು, ಮೆಚ್ಚುಗೆ ಮಾತುಗಳನ್ನು ಗಳಿಸಿಕೊಂಡಿದ್ದ ಸಿನಿಮಾಗಳು ಲಾಕ್‌ಡೌನ್‌ ನಂತರ ಮರು ಬಿಡುಗಡೆಗೆ ಸಜ್ಜಾಗುತ್ತಿವೆ. 

 • Gentleman Prajwal devraj

  Sandalwood10, Feb 2020, 9:04 AM

  'ಜಂಟಲ್‌ಮನ್' ತಮಿಳಿಗೆ ರಿಮೇಕ್‌: ವಿಜಯ್‌ ಸೇತುಪತಿ ಸಾಥ್!

  ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್‌ಮನ್’ ಚಿತ್ರಕ್ಕೆ ಅಭೂತಪೂರ್ವ ಮೆಚ್ಚುಗೆಯ ಮಾತುಗಳು ಕೇಳು ಬರುತ್ತಿವೆ. ಸಿನಿಮಾ ನೋಡಿದ ಬಹುತೇಕರು ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಕತೆ ಹಾಗೂ ಬಾಲ ನಟಿ ಆದ್ಯಾ ಪಾತ್ರಕ್ಕೆ ಬಹುಪರಾಕ್ ಹೇಳುತ್ತಿದ್ದಾರೆ. ಈ ನಡುವೆ ಚಿತ್ರತಂಡಕ್ಕೆ ಮತ್ತೊಂದು ಖುಷಿ ವಿಚಾರ ಬಂದಿದೆ.

 • malgudi days new movie gentleman kannada movie

  Sandalwood8, Feb 2020, 10:20 AM

  ಏಕಾಏಕಿ ತೆರೆಗೆ ಅಪ್ಪಳಿಸಿದ 11 ಕನ್ನಡ ಸಿನಿಮಾಗಳು; ಪ್ರೇಕ್ಷಕ ಕಂಗಾಲು!

  ಒಂದು ವಾರಕ್ಕೆ ಒಂದು ಅಥವಾ ಎರಡು ಸಿನಿಮಾ ಬಿಡುಗಡೆಯಾಗುವ ಜಾಗದಲ್ಲಿ ಹೀಗೆ 10 ಕ್ಕೂ ಹೆಚ್ಚು ಸಿನಿಮಾಗಳು ಬರುವುದು ಚಿತ್ರರಂಗದ ದೃಷ್ಟಿಯಿಂದ ಮಾತ್ರವಲ್ಲ, ಆಯಾ ಸಿನಿಮಾ ನಿರ್ದೇಶಕ, ನಿರ್ಮಾಪಕ, ಕಲಾವಿದರು, ತಂತ್ರಜ್ಞರಿಗೂ ಒಳ್ಳೆಯದಲ್ಲ ಎಂಬುದನ್ನು ಸ್ವಲ್ಪ ಗಟ್ಟಿಯಾಗಿಯೇ ಹೇಳುವ ಅಗತ್ಯವಿದೆ.

 • gentleman kannada

  Film Review7, Feb 2020, 11:28 AM

  #MovieReview: ಈ ಜಂಟಲ್‌ಮನ್ ನಿಜಕ್ಕೂ 'ನಂಬರ್ ಒನ್..!'

  ಜಂಟಲ್‌ಮನ್ ಕನ್ನಡ ಸಿನಿಮಾ ವಿಮರ್ಶೆ. ಇದು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರ. ಜಡೇಶ್ ಕುಮಾರ್ ನಿರ್ದೇಶಕರು.

 • darshan prajwal devaraj

  Sandalwood7, Feb 2020, 11:02 AM

  ಸ್ಲೀಪಿಂಗ್ ಸಿಂಡ್ರೋಮ್ ಜತೆ ಮಾಫಿಯಾನೂ ಇದೆ: ಪ್ರಜ್ವಲ್ ದೇವರಾಜ್

  ಜಡೇಶ್‌ ಕುಮಾರ್‌ ಹಂಪಿ ನಿರ್ದೇಶಿಸಿ, ಪ್ರಜ್ವಲ್‌ ದೇವರಾಜ್‌ ನಾಯಕನಾಗಿ, ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿರುವ ‘ಜಂಟಲ್‌ಮನ್‌’ ಸಿನಿಮಾ ಇಂದು ( ಫೆ.7ರಂದು) ತೆರೆ ಮೇಲೆ ಮೂಡುತ್ತಿದೆ. ಒಂದು ವಿಶೇಷವಾದ ಕತೆಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ಪ್ರಜ್ವಲ್‌, ತಮ್ಮ ಸಿನಿಮಾ ಬಗ್ಗೆ ಹೇಳಿದ ಮಾತುಗಳು ಆಸಕ್ತಿಕರ ಇಲ್ಲಿವೆ. ಓವರ್‌ ಟು ಪ್ರಜ್ವಲ್‌ ದೇವರಾಜ್‌.

 • film chamber in bangalore

  Sandalwood6, Feb 2020, 10:21 AM

  ಚಿತ್ರ ಮಂದಿರಕ್ಕಾಗಿ ‘ಜಂಟಲ್‌ಮನ್‌’ ಪ್ರಜ್ವಲ್‌ ದೇವರಾಜ್‌ ಧರಣಿ!

  ಪ್ರಜ್ವಲ್‌ ದೇವರಾಜ್‌ ನಟನೆಯ ‘ಜಂಟಲ್‌ಮನ್‌’ ಚಿತ್ರಕ್ಕೆ ಚಿತ್ರಮಂದಿರದ ಸಮಸ್ಯೆ ಎದುರಾಗಿದ್ದು, ಇದಕ್ಕೆ ವಿತರಕ ಜಯಣ್ಣ ಕಾರಣಕರ್ತ ಎಂದು ಅವರ ವಿರುದ್ಧ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

 • Darshan

  Sandalwood6, Feb 2020, 9:41 AM

  ‘ಅಂಡು ಬಗ್ಗಿಸಿ...’ ಹೇಳಿಕೆ ವಿವಾದ: ಮೆತ್ತಗಾದ ದರ್ಶನ್‌!

  ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹೇಳಿಕೆಯಿದು. ಈ ಮೂಲಕ ಮಂಗಳವಾರ ಭುಗಿಲೆದ್ದಿದ್ದ ‘ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡ್ರಯ್ಯಾ’ ಎಂಬ ತಮ್ಮ ಹೇಳಿಕೆಗೆ ದರ್ಶನ್‌ ಪರೋಕ್ಷವಾಗಿ ಕ್ಷಮೆ ಕೋರಿದ್ದಾರೆ.

 • vijay raghavendra prajwal devaraj

  Sandalwood5, Feb 2020, 3:41 PM

  ಪ್ರಜ್ವಲ್ ದೇವರಾಜ್‌ -ವಿಜಯ್ ರಾಘವೇಂದ್ರ ನಡುವೆ ಶುರುವಾಯ್ತು ಬಿಗ್ ಫೈಟ್!

  ಚಿತ್ರರಂಗದಲ್ಲಿ ಎಂದೂ ಯೋಚಿಸದ ವ್ಯಕ್ತಿಗಳ ನಡುವೆ ವಾರ್ ಶುರುವಾಗಿದೆ. ಇದು ಜಂಟಲ್‌ಮನ್ ವರ್ಸಸ್ ಮಾಲ್ಗುಡಿ ಡೇಸ್‌ ಎಂಬ ಕದನ. ಅಷ್ಟಕ್ಕೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನು ನಡೆಯುತ್ತಿದೆ?
   

 • Darshan

  Sandalwood5, Feb 2020, 11:51 AM

  'ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ'!

  ‘ಯಾವಾಗಲೂ ಬೇರೆ ಭಾಷೆಯ ಸಿನಿಮಾಗಳನ್ನು ಹೊಗಳುವುದು ಮಾತ್ರವಲ್ಲ, ಒಳ್ಳೆಯ ಚಿತ್ರಗಳು ಕನ್ನಡದಲ್ಲೂ ಬಂದಾಗ ಅಂಡು ಬಗ್ಗಿಸಿಕೊಂಡು ಅಂಥ ಸಿನಿಮಾಗಳನ್ನು ನೋಡಿ. ಹಾಗೆ ನೋಡಿದಾಗ ಮಾತ್ರ ನಮ್ಮಲ್ಲೂ ಒಳ್ಳೆಯ ಚಿತ್ರಗಳು ಮತ್ತಷ್ಟುಬರಲು ಸಾಧ್ಯ’ ಎಂದು ಚಿತ್ರ ನಟ ದರ್ಶನ್‌ ಹೇಳಿದ್ದಾರೆ.

 • darshan prajwal devaraj
  Video Icon

  Sandalwood4, Feb 2020, 4:41 PM

  'ಜಂಟಲ್‌ಮನ್' ಟ್ರೈಲರ್‌ ರಿಲೀಸ್‌ನಲ್ಲಿ ಕನ್ನಡಿಗರಿಗೆ ವಾರ್ನಿಂಗ್ ಕೊಟ್ಟ ಡಿ-ಬಾಸ್!

  ಯಾವುದೇ ಭಾಷೆಯ ಸಿನಿಮಾಗಳು ಇನ್ಮುಂದೆ ಕನ್ನಡದಲ್ಲಿಯೂ ಬರುತ್ತವಂತೆ!  ಅಲಿಯಾ ಭಟ್- ರಣಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಕನ್ನಡದಲ್ಲಿ ಬರಲಿದೆಯಂತೆ. ಅಲಿಯಾ- ರಣಬೀರ್ ಕನ್ನಡದಲ್ಲೇ ಮಾತನಾಡಲಿದ್ದಾರಂತೆ! ನಿಜನಾ ಈ ಸುದ್ಧಿ? 

 • Puneeth Rajkumar
  Video Icon

  Sandalwood7, Jan 2020, 9:49 AM

  ಪವರ್‌ ಸ್ಟಾರ್ 'ಜಂಟಲ್‌ಮ್ಯಾನ್' ಎಂದಿದ್ದು ಯಾರಿಗೆ?

  ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲ್ ಮ್ಯಾನ್' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇವರಿಗೆ ವಿಶ್ ಮಾಡಲು ಧ್ರುವ ಸರ್ಜಾ, ಪುನೀತ್ ರಾಜ್‌ಕುಮಾರ್ ಆಗಮಿಸಿದ್ದರು. ಪ್ರಜ್ವಲ್ ಸಿನಿಮಾ ರಂಗಕ್ಕೆ ಬರಲು ಪುನೀತ್ ಅವರೇ ಕಾರಣ ಎಂದು ಸ್ಮರಿಸಿಕೊಂಡರು. ಟೆಕ್ನಿಕಲಿ ಟ್ರೇಲರ್ ಒಳ್ಳೆಯ ರೀತಿ ಮೂಡಿ ಬಂದಿದ್ದು ಅಪ್ಪು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೇಗಿದೆ ಟ್ರೇಲರ್ ಒಮ್ಮೆ ನೋಡಿ ಬಿಡಿ! 

 • సుదీప్ - ప్రియా రాధాకృష్ణన్

  ENTERTAINMENT18, Jul 2019, 12:25 PM

  ಖ್ಯಾತ ನಟನ ಪತ್ನಿಗೆ ಕಿಚ್ಚ ಸುದೀಪ್ ಫಿದಾ!

  ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು ಸಲ್ಮಾನ್ ಖಾನ್ ಜೊತೆ ದಬಾಂಗ್-3 ಶೂಟಿಂಗ್ ಸೆಟ್ ನಲ್ಲಿದ್ದಾರೆ.  ಶೂಟಿಂಗ್ ಸಮಯದಲ್ಲಿ ಬಿಡುವಾದಾಗ ಅಜಯ್ ದೇವಗನ್ ರನ್ನು ಭೇಟಿ ಮಾಡಿದ್ದಾರೆ.

 • Ravi Shastri

  CRICKET24, Dec 2018, 10:14 AM

  ಕೊಹ್ಲಿ ಒಬ್ಬ ಜೆಂಟಲ್‌ಮನ್‌! ಗವಾಸ್ಕರ್ ಕಾಲೆಳೆದ ಶಾಸ್ತ್ರಿ

  ದಿಗ್ಗಜ ಸುನಿಲ್‌ ಗವಾಸ್ಕರ್‌ ಸೇರಿ ಇನ್ನೂ ಕೆಲ ಮಾಜಿ ಕ್ರಿಕೆಟಿಗರು ಕೊಹ್ಲಿ ಮೈದಾನದಲ್ಲಿ ವರ್ತಿಸುವ ರೀತಿ, ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರಶ್ನಿಸಿದ್ದರು.

 • Video Icon

  NEWS26, Oct 2018, 5:39 PM

  ಶೃತಿಯ #MeTooಗೆ ತಿರುಗೇಟು ನೀಡಲು ಚಿರಂಜೀವಿ ಸರ್ಜಾ ಹೊಸ ಅಭಿಯಾನ!

  ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್‌ ಮಾಡಿರುವ #MeToo ಆರೋಪ ಇದೀಗ ದಿನಕ್ಕೊಂದು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಶೃತಿಗೆ ಸ್ಯಾಂಡಲ್‌ವುಡ್‌ನ ಒಂದು ವರ್ಗ ಬೆಂಬಲವಾಗಿ ನಿಂತರೆ, ಇನ್ನೊಂದು ವರ್ಗ ಸರ್ಜಾಗೆ ಬೆಂಬಲವಾಗಿ ನಿಂತಿದೆ. ಇದೀಗ ಅವರ ಅಳಿಯ ಚಿರಂಜೀವಿ ಸರ್ಜಾ ತಮ್ಮ ಮಾವನ ಬೆಂಬಲಕ್ಕೆ ಹೊಸ ಅಭಿಯಾನವನ್ನೇ ಆರಂಭಿಸಿದ್ದಾರೆ. 

 • Arun Vaidyanathan
  Video Icon

  NEWS21, Oct 2018, 4:36 PM

  #MeToo: 'ಕೆಲವು ಸೀನ್ ಗಳಲ್ಲಿ ರಿಹರ್ಸಲ್ ಮಾಡಿದ್ದು ನಿಜ'

  ನಟನೆ ವಿಷಯದಲ್ಲಿ ಅರ್ಜುನ್ ಸರ್ಜಾ ಪಕ್ಕಾ ಪ್ರೊಫೆಶನಲ್  ವಿಸ್ಮಯ ಚಿತ್ರದ ಡೈರೆಕ್ಟರ್ ಅರುಣ್ ವೈದ್ಯನಾಥನ್ ಹೇಳಿಕೆ.