Genelia Dsouza
(Search results - 4)Cine WorldDec 1, 2020, 11:01 AM IST
ಜಗಳ ಮಾಡೋದೇ ಇಲ್ಲ ಈ ನಟಿಯ ಪತಿ: ಬೋರ್ ಆದಾಗ ತಾವೇ ಫೈಟ್ ಮಾಡ್ತಾರೆ ಜೆನಿಲಿಯಾ
ಬಾಲಿವುಡ್ ನ ರಿತೇಷ್ ದೇಶ್ಮುಖ್ ಮತ್ತು ಜೆನಿಲಿಯಾ ಡಿಸೋಜ ಜೋಡಿ ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲೊಂದು. ವೈವಾಹಿಕ ಜೀವನದ ಬಗ್ಗೆ ನಟಿ ಏನ್ ಹೇಳ್ತಾರೆ ನೋಡಿ..
Cine WorldOct 21, 2020, 2:45 PM IST
ಜೆನಿಲಿಯಾ ಗಂಡ ಅಂದ್ರೆ ರಿತೀಶ್ಗೆ ಹರ್ಟ್ ಆಗುತ್ತಂತೆ!
ರಿತೇಶ್ ದೇಶ್ ಮುಖ್ ಅನ್ನೋ ಆಗರ್ಭ ಶ್ರೀಮಂತ ಹೆಂಡ್ತಿ ವಿಷ್ಯಕ್ಕಾಗಿ ನೋವುಂಡ ಪ್ರಸಂಗವಿದು. ಅಷ್ಟಕ್ಕೂ ಅಲ್ಲಾಗಿದ್ದೇನು ಗೊತ್ತಾ?
Cine WorldAug 31, 2020, 5:41 PM IST
ಕೊರೋನಾ ಬಂದೋದ ನಂತರ ರಿವೀಲ್ ಮಾಡಿದ ಜೆನಿಲಿಯಾ; ಮುಚ್ಚಿಟ್ಟಿದ್ದೇಕೆ?
ಮೂರು ವಾರದ ಹಿಂದೆ ಕಾಣಿಸಿಕೊಂಡ ಕೊರೋನಾ ವೈರಸ್ ಬಗ್ಗೆ ನಟಿ ಜೆನಿಲಿಯಾ ಬರೆದು ಕೊಂಡಿದ್ದಾರೆ. ಗುಟ್ಟಾಗಿಡಲು ಕಾರಣವೇನೆಂದು ನೆಟ್ಟಿಗರು ಪ್ರಶ್ನಸಿದ್ದಾರೆ....
Cine WorldAug 5, 2020, 4:11 PM IST
ಮದ್ವೆ ಮುಂಚೆ 9 ವರ್ಷ ಡೇಟಿಂಗ್ ಮಾಡಿದ್ರು ಬಾಲಿವುಡ್ನ ಈ ಜೋಡಿ
ಬಾಲಿವುಡ್ ನಟಿ ಮತ್ತು ರಿತೇಶ್ ದೇಶ್ಮುಖ್ ಅವರ ಪತ್ನಿ ಜೆನೆಲಿಯಾ ಡಿಸೋಜಾ ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆಗಸ್ಟ್ 5ರಂದು ಮುಂಬೈನಲ್ಲಿ ಜನಿಸಿದ ಜೆನಿಲಿಯಾ ದಕ್ಷಿಣ ಚಿತ್ರಗಳಲ್ಲಿ ವೃತ್ತಿಜೀವನ ಆರಂಭಿಸಿದ್ದರು. ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದಾರೆ.ತೆಲುಗು ರೊಮ್ಯಾಂಟಿಕ್ ಚಿತ್ರ 'ಬೊಮ್ಮರಿಲ್ಲು' ಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.