Genaral Election  

(Search results - 5)
 • Special
  Video Icon

  NEWS14, Aug 2018, 6:38 PM IST

  ಮೋದಿ ರಹಸ್ಯ ರಣತಂತ್ರ ಕೇಳಿ ಬೆಚ್ಚಿ ಬಿದ್ದ ಕೈ ಪಾಳೆಯ!

  ಲೋಕಸಭೆ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳೂ ಭಜರ್ಜರಿ ತಯಾರಿ ನಡೆಸಿವೆ. ಅದರಲ್ಲೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಈ ವಿಷಯದಲ್ಲಿ ಇತರ ರಾಜಕೀಯ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆ. ಪ್ರಮುಖವಾಗಿ ಬಿಜೆಪಿ ಚಾಣಕ್ಯ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಗೆಲುವಿನ ಉಸ್ತುವಾರಿವಹಿಸಿಕೊಂಡಿದ್ದು, ಮೋದಿ ವಿರುದ್ಧ ಒಂದಾಗಿರುವ ಪ್ರತಿಪಕ್ಷಗಳ ಮಹಾಘಟಬಂಧನ್ ಹಣಿಯಲು ಭಜರ್ಜರಿ ಪ್ಲ್ಯಾನ್ ನಡೆಸಿದ್ದಾರೆ.

 • Nera Nera
  Video Icon

  Bengaluru City14, Aug 2018, 5:54 PM IST

  ಇಲ್ಲಿ ಸಲ್ಲದವರು ಅಲ್ಲಿ ಸಲ್ಲಿಯಾರೆ?: ಸೋತ ಅಭ್ಯರ್ಥಿಗಳಿಗೆ ಕೈ ಮಣೆ!

  ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಮಣೆ ಹಾಕಿದೆ. ಈ ಮೂಲಕ ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಪಕ್ಷ ತನ್ನ ಸೋಲಿನ ಕಾರಣವನ್ನು ಹುಡುಕಿಟ್ಟಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪಟ್ಟಿ ನೋಡಿ ಖುದ್ದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ದಂಗಾಗಿದ್ದಾರೆ ಎನ್ನಲಾಗಿದೆ.

 • Rahul Gandhi

  NEWS7, Aug 2018, 1:28 PM IST

  ‘ಬೋಗಸ್ ಅಚ್ಛೇ ದಿನ್ ಬದಲಾಗಿ ಏನಾದ್ರೂ ಜುಮ್ಲಾ ಕೊಡಿ’!

  ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದಿನಬೆಳಗಾದರೆ ಪ್ರಧಾನಿ ಮೋದಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೋದಿ ಅವರ ಅಚ್ಛೇ ದಿನ್ ಹೇಳಿಕೆಯನ್ನು ಬೋಗಸ್ ಎಂದಿರುವ ರಾಹುಲ್, ಇದಕ್ಕೆ ಪ್ರತಿಯಾಗಿ ಜನರ ನೈಜ ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

 • NEWS22, Jul 2018, 8:04 PM IST

  ‘ಚಿದಂಬರ’ರಹಸ್ಯ: ಲೋಕಸಭೆ ಚುನಾವಣೆಯಲ್ಲಿ ಕೈ ಗೆಲ್ಲೋದು ಎಷ್ಟು ಸೀಟು?

  ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಲೆಕ್ಕಾಚಾರ ತಪ್ಪಿರುವ ಕಾಂಗ್ರೆಸ್, ಇದೀಗ ಮುಂದಿನ ಲೋಕಸಭೆಯಲ್ಲಿ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕುತ್ತಿದೆ. ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪ್ರಕಾರ, ಮುಂದಿನ ಲೋಕಸಭೆಯಲ್ಲಿ ಕಾಂಗಗ್ರೆಸ್ 150 ಸೀಟು ಗೆಲ್ಲಬಹುದು. ಈ ಕುರಿತು ತಮ್ಮದೇ ಆದ ಲೆಕ್ಕಾಚಾರ ಮಂಡಿಸಿರುವ ಚಿದಂಬರಂ, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಗೆ ಸಲಹೆ ನೀಡಿದ್ದಾರೆ.

 • Nitish Kumar

  NEWS8, Jul 2018, 7:51 PM IST

  ಬಿಜೆಪಿ-ಜೆಡಿಯು ಮೈತ್ರಿ ಅಭಾದಿತ ಎಂದ ನಿತೀಶ್!

  ಲಾಲೂ ಕೈ ಬಿಟ್ಟು ಕಮಲ ಮುಡಿದಿದ್ದ ಬಿಹಾರ ಸಿಎಂ ನಿತೀಶ್ ಮತ್ತೆ ಕಮಲಕ್ಕೆ ಕೈ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಜೆಡಿಯು ಎನ್‌ಡಿಎ ಮೈತ್ರಿಕೂಟ ತೊರೆಯುವ ಊಹಾಪೋಹಗಳಿಗೆ ಖುದ್ದು ಸಿಎಂ ನಿತೀಶ್ ಕುಮಾರ್ ತೆರೆ ಎಳೆದಿದ್ದಾರೆ.