Geetha  

(Search results - 57)
 • Ganesh

  Entertainment7, Oct 2019, 10:39 AM IST

  ಹಾಡು ಕಟ್ ಮಾಡಿದ್ದು ನಮ್ಮ ತಪ್ಪು: ಶಾನ್ವಿ ಅಸಮಾಧಾನಕ್ಕೆ ನಿರ್ಮಾಪಕರ ಸ್ಪಷ್ಟನೆ

  ‘ನಮಗೆ ಮೊದಲು ಹೇಳಿದಂತೆ ಸಿನಿಮಾ ಮಾಡುವುದಿಲ್ಲ, ಸಿನಿಮಾದಲ್ಲಿ ಬದಲಾವಣೆ ಮಾಡುವಾಗ ಒಂದು ಮಾತು ತಿಳಿಸುವುದಿಲ್ಲ. ಇದು ಸರಿಯಲ್ಲ’ ಎಂದು ಶಾನ್ವಿ ಶ್ರೀವಾಸ್ತವ್‌ ಯಾರ ಹೆಸರನ್ನೂ ಉಚ್ಚರಿಸದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಅನೇಕ ನಾಯಕ ನಟಿಯರು ಬೆಂಬಲ ಸೂಚಿಸಿದ್ದರು.

 • top 10 oct 4

  News4, Oct 2019, 5:24 PM IST

  ಶಾ ಕೈಯಲ್ಲಿ ರಾಜ್ಯದ ರಿಪೋರ್ಟ್, ರಟ್ಟಾಯ್ತು ಗೀತಾ ಹಿಟ್‍‌ ಸೀಕ್ರೆಟ್: ಇಲ್ಲಿವೆ ಅ.04ರ ಟಾಪ್ 10 ಸುದ್ದಿ!

  ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ಡಿವಿ ಸದಾನಂದ ಗೌಡರ ನಡುವಿನ ನೆರೆ ಪರಿಪರಿಹಾರ ಕಿತ್ತಾಟದ ರಿಪೋರ್ಟ್ ಅಮಿತ್ ಶಾ ಕೈಸೇರಿದೆ. ಇದರ ಬೆನ್ನಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ರಾಜಿನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಗೀತಾ ಚಿತ್ರ ಯಶಸ್ಸಿನ ಕಾರಣಗಳು, ಐಸಿಸಿ ಏಕದಿನ ರ್ಯಾಕಿಂಗ್ ಸೇರಿದಂತೆ ಅ.4 ರಂದು ಓದುಗರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • Shanvi Srivastava

  Entertainment4, Oct 2019, 2:13 PM IST

  ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನ ಪತ್ರ!

  ಶಾನ್ವಿ ಶ್ರೀವಾಸ್ತವ್, ಗೋಲ್ಟನ್ ಗಣಿ ಜೊತೆ ಮಾಡಿರುವ ‘ಗೀತಾ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಗೀತಾ ಯಶಸ್ಸಿನ ಖುಷಿಯಲ್ಲಿದ್ದಾರೆ ಮಾಸ್ಟರ್ ಪೀಸ್ ಚೆಲುವೆ. ಕನ್ನಡ ಸಿನಿಮಾ ಬಗ್ಗೆ ದಿಢೀರನೇ ಪೋಸ್ಟೊಂದನ್ನು ಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ.  

 • Geetha
  Video Icon

  ENTERTAINMENT28, Sep 2019, 4:37 PM IST

  ‘ಗೀತಾ’ ಗಮ್ಮತ್ತು; ಗಣೇಶ್ ಮೋಡಿ ಸಕ್ಕತ್ತು! ಮಿಸ್ ಮಾಡದೇ ನೋಡಿ

  ಗೋಕಾಕ್‌ ಚಳವಳಿಯ ಹಿನ್ನೆಲೆಗೆ ಕನೆಕ್ಟ್ ಆದ ಕತೆ ಎನ್ನುವ ಕಾರಣಕ್ಕೆ ಆರಂಭದಿಂದ ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಸಿನಿಮಾ ‘ಗೀತಾ’. ಗಣೇಶ್ ಸಿನಿ ಕರಿಯರ್ ನಲ್ಲಿ ಇದು ವಿಭಿನ್ನವಾದ ಸಿನಿಮಾ. ಸೆಪ್ಟೆಂಬರ್ 28 ರದು ತೆರೆಗೆ ಬಂದಿದೆ. ಇದಕ್ಕೆ ಮೂವರು ನಾಯಕಿಯರು. ಹೇಗಿತ್ತು ‘ಗೀತಾ’ ತಯಾರಿ? ಏನಿದರ ವಿಶೇಷ? ಯಾಕಾಗಿ ಸಿನಿಮಾವನ್ನು ನೋಡಬೇಕು? ಎನ್ನುವುದೆಲ್ಲದರ ಬಗ್ಗೆ ಶಾಸ್ವಿ, ಗಣೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • geetha re

  ENTERTAINMENT28, Sep 2019, 9:09 AM IST

  ಚಿತ್ರ ವಿಮರ್ಶೆ: ಗೀತಾ

  ಯಾಕೋ ಗೊತ್ತಿಲ್ಲ, ಈ ಗೀತಾ ಅಂತ ಹೆಸರಿಟ್ಟಿಕೊಂಡವರಿಗೆಲ್ಲ ಪ್ರೀತಿ ದಕ್ಕಲ್ಲ ಅನಿಸುತ್ತದೆ!

  - ಹೀಗೆ ಹೇಳುವ ಹೊತ್ತಿಗೆ ತೆರೆ ಅಪ್ಪನ ಪ್ರೇಮ ಕತೆ ಮುಗಿದು, ಇವರ ಪುತ್ರನ ಪ್ರೇಮ ಕತೆಯಲ್ಲಿ ಇಬ್ಬರು ಹುಡುಗಿಯರ ಪ್ರವೇಶವಾಗಿರುತ್ತದೆ.

 • sandalwood golden star ganesh geetha

  ENTERTAINMENT27, Sep 2019, 10:15 AM IST

  ಆ ದಿನಗಳ ಅಪ್ಪನ ಪ್ರೇಮ ಕಥೆಯಲ್ಲಿ ಪುತ್ರನ ಈ ದಿನಗಳ ಪ್ರೇಮ ಪಯಣ!

  ಗಣೇಶ್‌ ಅಭಿನಯದ ‘ಗೀತಾ’ ಇವತ್ತೇ ರಿಲೀಸ್‌. ಈ ಚಿತ್ರಕ್ಕೆ ಗೋಕಾಕ್‌ ಚಳವಳಿಯೇ ಬೆನ್ನೆಲುಬು. ವಿಜಯ್‌ ನಾಗೇಂದ್ರ ನಿರ್ದೇಶಿಸಿ, ಸೈಯದ್‌ ಸಲಾಂ ಹಾಗೂ ಶಿಲ್ಪ ಗಣೇಶ್‌ ನಿರ್ಮಾಣದ ಈ ಚಿತ್ರದ ಕೆಲ ಆಸಕ್ತಿಕರ ಹೈಲೈಟ್ಸ್‌.

 • Golden star ganesh Geetha

  ENTERTAINMENT25, Sep 2019, 9:15 AM IST

  ಪರಭಾಷೆ ಚಿತ್ರಗಳಿಗೆ ಗಣೇಶ್‌ ಖಡಕ್‌ ವಾರ್ನಿಂಗ್‌!

  ಗಣೇಶ್‌ ಅಭಿನಯದ ‘ಗೀತಾ’ ಸೆ.27ಕ್ಕೆ ರಿಲೀಸ್‌ ಆಗುತ್ತಿದೆ. ‘ಪೈಲ್ವಾನ್‌’ ಬೆನ್ನಲೇ ‘ಗೀತಾ’ ಚಿತ್ರಕ್ಕೂ ಪೈರಸಿ ಭೀತಿಯಿದೆ. ಪೈರಸಿ ತಡೆಗೆ ಚಿತ್ರತಂಡವು ಸೈಬರ್‌ ಕ್ರೈಮ್‌ ವಿಭಾಗಕ್ಕೂ ದೂರು ನೀಡಿದೆ. ಪರಭಾಷೆ ಚಿತ್ರಗಳ ಬಿಡುಗಡೆಯ ನಡುವೆ ಚಿತ್ರಮಂದಿರ ಹುಡುಕಿಕೊಳ್ಳುವ ಕಷ್ಟವಿದೆ.

 • Geetha Ganesh
  Video Icon

  ENTERTAINMENT22, Sep 2019, 10:34 AM IST

  ಕನ್ನಡಿಗರನ್ನು ಬಡಿದೆಬ್ಬಿಸಿದ ಸ್ವಾಭಿಮಾನಿ ಗಣೇಶ್!

  ಗೋಲ್ಡಲ್ ಸ್ಟಾರ್ ಗಣೇಶ್ ಕೆಚ್ಚೆದೆಯ ಕನ್ನಡಿಗನಾಗಿ ತೆರೆ ಮೇಲೆ ಬರಲಿದೆ. ಗಣೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಟ್ರೇಲರ್ ನಿಂದ ‘ಗೀತಾ’  ಕ್ಯೂರಿಯಸಿಟಿ ಹೆಚ್ಚಿಸಿದೆ. ಕನ್ನಡದ ಬಗ್ಗೆ ಗಣೇಶ್ ಪಂಚಿಂಗ್ ಡೈಲಾಗ್ ಗಮನ ಸೆಳೆದಿದೆ. 

 • Shanvi Srivastava

  ENTERTAINMENT20, Sep 2019, 10:17 AM IST

  ಎರಡು ವರ್ಷದ ಬಳಿಕ ಎರಡು ಶೇಡ್‌ನಲ್ಲಿ ಶಾನ್ವಿ!

  ಗೋಕಾಕ್‌ ಚಳವಳಿಯ ಹಿನ್ನೆಲೆಗೆ ಕನೆಕ್ಟ್ ಆದ ಕತೆ ಎನ್ನುವ ಕಾರಣಕ್ಕೆ ಆರಂಭದಿಂದ ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಸಿನಿಮಾ ‘ಗೀತಾ’. ಗಣೇಶ್‌ ಸಿನಿ ಕರಿಯರ್‌ನಲ್ಲಿ ಒಂದು ವಿಭಿನ್ನವಾದ ಸಿನಿಮಾ ಅಂತಲೂ ಸುದ್ದಿ ಆಗಿದೆ. ಇದೇ ತಿಂಗಳು 27ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಇದಕ್ಕೆ ಮೂವರು ನಾಯಕಿರು. ಆ ಪೈಕಿ ಚಿನಕುರುಳಿ ಬಹುಭಾಷೆ ತಾರೆ ಶಾನ್ವಿ ಶ್ರೀವಾಸ್ತವ್‌ ಕೂಡ ಒಬ್ಬರು. ಒಂದಷ್ಟುಗ್ಯಾಪ್‌ ನಂತರ ‘ಗೀತಾ’ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ತವಕದಲ್ಲಿರುವ ಶಾನ್ವಿ ಅವರೊಂದಿಗೆ ಚಿತ್ರದ ಕುರಿತು ಮಾತುಕತೆ.

 • Geetha Ganesh
  Video Icon

  ENTERTAINMENT16, Sep 2019, 10:15 AM IST

  ಶಂಕರ್ ನಾಗ್ ಗೀತಾಗೂ, ಗೋಲ್ಡನ್ ಗಣಿ ಗೀತಾಗೂ ಎತ್ತಣಿಂದೆತ್ತ ಸಂಬಂಧ?

  ಗೋಲ್ಡನ್ ಗಣಿ ‘ಗೀತಾ’ ಸಿನಿಮಾ ಸೆ. 27 ಕ್ಕೆ ರಿಲೀಸ್ ಆಗಲಿದೆ. ಶಂಕರ್ ನಾಗ್ ಗೀತಾಗೂ, ಗಣೇಶ್ ಗೀತಾಗೂ ಹೋಲಿಕೆ ಇದೆ. ಶಂಕರ್ ನಾಗ್ ಲುಕ್ ಗೂ, ಗಣೇಶ್ ಲುಕ್ ಗೂ ಸಾಮ್ಯತೆ ಇದೆ. ಗೀತಾ ಚಿತ್ರದ ಬಗೆಗಿನ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ.  

 • Geetha Ganesh

  ENTERTAINMENT13, Sep 2019, 8:59 AM IST

  ‘ಗೀತಾ’ಳಿಗೆ ಆ್ಯಂಗ್ರಿ ಯಂಗ್‌ಮ್ಯಾನ್‌ ಆದ ಗಣೇಶ್!

  ಗಣೇಶ್‌ ಅವರ ‘ಗೀತಾ’ ಚಿತ್ರದ ಟ್ರೇಲರ್‌ ಈಗಷ್ಟೆಬಿಡುಗಡೆಯಾಗಿದೆ. ಸೆ.27 ಚಿತ್ರ ಬಿಡುಗಡೆಯಾಗಲಿದೆ. ಶಂಕರ್‌ನಾಗ್‌ ಲುಕ್ಕು, ಗೋಕಾಕ್‌ ಚಳವಳಿಯ ಕಾವು, ರೆಟ್ರೋ ಲವ್‌ ಸ್ಟೋರಿ, ಡಾ ರಾಜ್‌ಕುಮಾರ್‌ ನೆರಳು... ಹೀಗೆ ಸಾಕಷ್ಟುಅಂಶಗಳನ್ನು ಟ್ರೇಲರ್‌ ಮುಂದಿಟ್ಟಿದೆ. ಈ ಕುರಿತು ಮಾತುಕತೆ.

 • Sandalwood actor Golden Star Ganesh turns 40 today

  ENTERTAINMENT12, Sep 2019, 8:01 AM IST

  ಕನ್ನಡಪರ ಹೋರಾಟಗಾರನಾದ ಗೋಲ್ಡನ್ ಸ್ಟಾರ್ ‘ಗೀತಾ’!

  ಗಣೇಶ್‌ ಅಭಿನಯದ ‘ಗೀತಾ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನ ಹಾಗೂ ಭಾಷೆಯ ಕೆಚ್ಚು ಹೆಚ್ಚಿಸುವ ಪವರ್‌ಫುಲ್‌ ಟ್ರೇಲರ್‌ ಎಂಬುದು ನೋಡಿದಾಗ ಗೊತ್ತಾಗುತ್ತದೆ. ವಿಜಯ್‌ ನಾಗೇಂದ್ರ ನಿರ್ದೇಶನದ ಈ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಅದ್ಭುತವಾದ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.

 • Ganesh

  ENTERTAINMENT10, Sep 2019, 9:33 AM IST

  ಗೀತಾ ಚಿತ್ರಕ್ಕೆ U/A ಸರ್ಟಿಫಿಕೆಟ್‌!

  ಗಣೇಶ್‌ ಅಭಿನಯದ ‘ಗೀತಾ’ ಚಿತ್ರಕ್ಕೆ ಈಗಷ್ಟೆಸೆನ್ಸಾರ್‌ ಮುಗಿದಿದೆ. ಸೆನ್ಸಾರ್‌ ಅಂಗಳದಲ್ಲಿ ಯು/ಎ ಸರ್ಟಿಫಿಕೆಟ್‌ ಪಡೆದುಕೊಂಡಿರುವ ಈ ಚಿತ್ರಕ್ಕೆ ಯಾವುದೇ ಮ್ಯೂಟ್‌ ಹಾಗೂ ಕಟ್‌ ಇಲ್ಲ.

 • Puneeh - Ganesh new
  Video Icon

  ENTERTAINMENT30, Aug 2019, 1:35 PM IST

  ‘ಗೀತಾ’ಳಿಗಾಗಿ ಹೊಸ ಹಾಡು ಹೇಳಿದ್ದಾರೆ ಪವರ್ ಸ್ಟಾರ್!

  ಗೋಲ್ಡನ್ ಗಣಿ ಬಹುನಿರೀಕ್ಷಿತ ಸಿನಿಮಾ ‘ಗೀತಾ’ ಬಿಡುಗಡೆಯ ಹೊಸ್ತಿಲಲ್ಲಿದೆ. ಗೋಲ್ಡನ್ ಸ್ಟಾರ್ ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಗೀತಾಳಿಗಾಗಿ ಹಾಡಿದ್ದಾರೆ. ಇದರಿಂದ ಗಣಿ ಫುಲ್ ಖುಷ್ ಆಗಿದ್ದಾರೆ. 

 • ganesh

  ENTERTAINMENT2, Aug 2019, 12:15 PM IST

  ’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ

  ಗೋಲ್ಡನ್ ಸ್ಟಾರ್ ಗಣೇಶ್ ಬಹು ನಿರೀಕ್ಷಿತ ಚಿತ್ರ ‘ಗೀತಾ’ ದಲ್ಲಿ ಅವರ ಪುತ್ರ ವಿಹಾನ್ ನಟಿಸಿದ್ದು ಗೊತ್ತೇ ಇದೆ. ಇದೀಗ ಆ ಪಾತ್ರಕ್ಕೆ ಸ್ವತಃ ವಿಹಾನ್ ಡಬ್ಬಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಡಬ್ಬಿಂಗ್ ಮಾಡಿದ್ದು ವಿಶೇಷ.