Gdp Growth  

(Search results - 18)
 • undefined

  BUSINESS28, Nov 2020, 7:38 AM

  ಗುಡ್‌ನ್ಯೂಸ್: ಭಾರತದ ಜಿಡಿಪಿ ಅನಿರೀಕ್ಷಿತ ಹೈಜಂಪ್‌!

  ಜಿಡಿಪಿ ಅನಿರೀಕ್ಷಿತ ಹೈಜಂಪ್‌!| 2ನೇ ತ್ರೈಮಾಸಿಕದಲ್ಲಿ -7.3% ದಾಖಲು| ಮೊದಲ ತ್ರೈಮಾಸಿಕದಲ್ಲಿ -23.9%ರಷ್ಟಿದ್ದ ಅಭಿವೃದ್ಧಿ ದರ

 • <p>Modi</p>

  BUSINESS1, Sep 2020, 7:13 AM

  ಭಾರತ ಜಿಡಿಪಿ 23.9% ಮಹಾ ಕುಸಿತ, 40 ವರ್ಷಗಳಲ್ಲೇ ಇದು ಅತಿದೊಡ್ಡ ಪತನ!

  ಲಾಕ್ಡೌನ್‌: ಭಾರತ ಜಿಡಿಪಿ 23.9% ಮಹಾ ಕುಸಿತ| 40ಕ್ಕೂ ಹೆಚ್ಚು ವರ್ಷಗಳಲ್ಲಿ ಇದು ಅತಿದೊಡ್ಡ ಪತನ| ಆರ್ಥಿಕತೆ ಮೇಲೆ ಕೊರೋನಾದ ಕೆಟ್ಟ ಪರಿಣಾಮ| ಮೊದಲ ತ್ರೈಮಾಸಿಕದಲ್ಲಿ ಜಿಪಿಡಿ 26.90 ಲಕ್ಷ ಕೋಟಿಗೆ ಕುಸಿತ| ಇದು 2020ರ ಏಪ್ರಿಲ್‌-ಜೂನ್‌ ತ್ರೈಮಾಸಿಕದ ವರದಿ| ಕ್ಯು1ನಲ್ಲಿ ಬೆಳವಣಿಗೆ ಕಂಡ ದೇಶದ ಏಕೈಕ ಕ್ಷೇತ್ರ ಕೃಷಿ| 

 • <h1>Shaktikanta Das</h1>

  BUSINESS22, May 2020, 10:45 AM

  ಆರ್ಥಿಕತೆಗೆ ಬಲ ತುಂಬಲು ಆರ್‌ಬಿಐ 4 ಅಸ್ತ್ರ: ಸಾಲಗಾರರಿಗೆ ಬಿಗ್ ರಿಲೀಫ್!

  ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತಷ್ಟು ವೇಗ ತುಂಬಲು ಆರ್‌ಬಿಐ ಗವರ್ನರ್ ಟಾನಿಕ್| ಆರ್ಥಿಕತೆ ಮೇಲೆತ್ತಲು 4 ಮಹತ್ತರ ಹೆಜ್ಜೆ| ಸಾಲಗಾರರಿಗೆ ಶುಕ್ರ ದೆಸೆ

 • gdp down says business

  BUSINESS28, Mar 2020, 9:04 AM

  ಕೊರೋನಾ ಹೊಡೆತ: ಜಿಡಿಪಿ ಅಭಿವೃದ್ಧಿ ಶೇ.2.5 ಕ್ಕೆ ಕುಸಿತ!

  ಕೊರೋನಾ ವೈರಸ್‌ ಹೊಡೆತದಿಂದ ಆರ್ಥಿಕ ಹಿಂಜರಿಕೆ ಇನ್ನಷ್ಟುತೀವ್ರವಾಗಲಿದೆ ಎಂಬ ಭೀತಿಯಲ್ಲಿದ್ದ ಭಾರತಕ್ಕೆ ಇದೀಗ ಆ ಹಿಂಜರಿಕೆ ಯಾವ ಪ್ರಮಾಣದಲ್ಲಿರಬಹುದು ಎಂಬ ಮೊದಲ ಅಂದಾಜು ದೊರೆತಿದೆ. ಅಂತಾರಾಷ್ಟ್ರೀಯ ರೇಟಿಂಗ್‌ ಸಂಸ್ಥೆಯಾದ ಮೂಡೀಸ್‌ 2020 ರಲ್ಲಿ ಭಾರತದ ಜಿಡಿಪಿ ಅಭಿವೃದ್ಧಿ ದರ ಶೇ.2.5ರಷ್ಟುಮಾತ್ರ ಬೆಳವಣಿಗೆ ಸಾಧಿಸಬಹುದು ಎಂದು ಹೇಳಿದೆ.

 • economic down

  BUSINESS29, Feb 2020, 10:02 AM

  ಜಿಡಿಪಿ ಬೆಳವಣಿಗೆ 3 ನೇ ತ್ರೈಮಾಸಿಕದಲ್ಲಿ ಶೇ.4.7 ಕ್ಕೆ ಇಳಿಕೆ

  ಪ್ರಸಕ್ತ ಹಣಕಾಸು ವರ್ಷದ ತೃತೀಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.4.7ಕ್ಕೆ ಕುಸಿದಿದೆ. ಇದು 7 ವರ್ಷದ ಕನಿಷ್ಠವಾಗಿದೆ. ಆರ್ಥಿಕ ಹಿಂಜರಿತದ ಬಿಸಿ ಈಗಲೂ ಮುಂದುವರಿದಿದೆ ಎಂಬುದರ ಸಂಕೇತ ಇದು ಎಂದು ವಿಶ್ಲೇಷಿಸಲಾಗುತ್ತಿದೆ.

 • আর্থিক সমীক্ষা রিপোর্টের সুপারিশ কতটা প্রভাব ফেলবে সীতারমণের বাজেটে? ছবি- গেটি ইমেজেস

  BUSINESS1, Feb 2020, 7:30 AM

  ಏಪ್ರಿಲ್‌ ಬಳಿಕ ಆರ್ಥಿಕತೆ ಚೇತರಿಕೆ, ಜಿಡಿಪಿ ಶೇ.6.5ಕ್ಕೆ: ಆರ್ಥಿಕ ಸಮೀಕ್ಷಾ ವರದಿ ಭವಿಷ್ಯ

  ಏಪ್ರಿಲ್‌ ಬಳಿಕ ಆರ್ಥಿಕತೆ ಚೇತರಿಕೆ, ಜಿಡಿಪಿ ಶೇ.6.5ಕ್ಕೆ| ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷಾ ವರದಿ ಮಂಡನೆ| ರಫ್ತು ಕ್ಷೇತ್ರ ಉತ್ತೇಜನಕ್ಕೆ ‘ಅಸೆಂಬಲ್‌ ಇನ್‌ ಇಂಡಿಯಾ’

 • Gita Gopinath

  BUSINESS20, Dec 2019, 4:21 PM

  2020 ರಲ್ಲಿ ಭಾರತದ ಆರ್ಥಿಕತೆ ಸುಧಾರಿಸುತ್ತಾ?

  ಭಾರತದ ಜಿಡಿಪಿ ಬೆಳವಣಿಗೆ ದರ ಈ ಹಿಂದಿನ ಅಂದಾಜಿಗಿಂತ ಕಡಿಮೆ ಆಗಲಿದೆ ಎಂದು ಜಾಗತಿಕ ಹಣಕಾಸು ಸಂಸ್ಥೆಗಳಾದ ವಿಶ್ವಬ್ಯಾಂಕ್‌ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚೆಗೆ ಹೇಳಿವೆ. ಕೇವಲ ಭಾರತ ಮಾತ್ರವಲ್ಲ, ಜಗತ್ತೇ ಈಗ ಆರ್ಥಿಕ ಸಂಕಷ್ಟದಲ್ಲಿದೆ.

 • modi

  BUSINESS13, Nov 2019, 3:29 PM

  ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!

  ಎಸ್‌ಬಿಐ ರಿಸರ್ಚ್‌ ವರದಿ ಜಿಡಿಪಿ ಕುಂಠಿತದ ಕುರಿತು ಎಚ್ಚರಿಕೆ ನೀಡಿದ್ದು, ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಈ ಮುನ್ನ ಯೋಜಿಸಿರುವಂತೆ ಶೇ.6.1ರ ಬೆಳವಣಿಗೆಗೆ ಬದಲಾಗಿ ಶೇ.5ರ ಬೆಳವಣಿಗೆ ದಾಖಲಾಗಲಿದೆ ಎಂದು ಹೇಳಲಾಗಿದೆ.

 • undefined

  BUSINESS1, Sep 2019, 7:59 PM

  ಭುಗಿಲೆದ್ದ ವಿವಾದ: ಡಾ. ಸಿಂಗ್ ಅವಧಿಯ ಜಿಡಿಪಿ ಡೇಟಾ ಡಿಲೀಟ್!

  ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಅವಧಿಯಲ್ಲಿ ದಾಖಲಾಗಿದ್ದ ಗರಿಷ್ಠ ಜಿಡಿಪಿ ಬೆಳವಣಿಗೆ ದರದ ವರದಿಯನ್ನು, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವೆಬ್‌ಸೈಟ್’ನಿಂದ ತೆಗೆದು ಹಾಕಲಾಗಿದೆ.

 • Indian stock market consecutively third day open in red signal, investors lost money
  Video Icon

  NEWS31, Aug 2019, 10:56 AM

  GDP ಮಹಾ ಕುಸಿತ; ಆತಂಕ ಸೃಷ್ಟಿಸಿದ ಆರ್ಥಿಕ ಹಿಂಜರಿತ!

  ಕೇಂದ್ರ ಸರ್ಕಾರ ದೇಶವನ್ನು 2024ರೊಳಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಮಾಡುವ ಮಹಾ ಗುರಿ ಇಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲೇ ಜಿಡಿಪಿ ಶೇ.5ಕ್ಕೆ ಕುಸಿದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ದೇಶದ ಒಟ್ಟು ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌- ಜೂನ್‌ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ.5ಕ್ಕೆ ಜಾರಿದೆ. ಇದು 7 ವರ್ಷಗಳ ಕನಿಷ್ಠವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

 • GDP

  BUSINESS31, Aug 2019, 7:57 AM

  ಜಿಡಿಪಿ ಪ್ರಗತಿಯಲ್ಲಿ ಮಹಾ ಕುಸಿತ: 7 ವರ್ಷಗಳಲ್ಲಿ ಕನಿಷ್ಟ!

  ಜಿಡಿಪಿ ಪ್ರಗತಿಯಲ್ಲಿ ಮಹಾ ಕುಸಿತ| ಏಪ್ರಿಲ್‌- ಜೂನ್‌ ಅವಧಿಯಲ್ಲಿ ಶೇ.5ಕ್ಕೆ ಇಳಿಕೆ| ಇದು 7 ವರ್ಷಗಳ ಕನಿಷ್ಠ: ಆರ್ಥಿಕ ಹಿಂಜರಿತಕ್ಕೆ ಸಾಕ್ಷ್ಯ?

 • Modi

  BUSINESS24, Nov 2018, 6:49 PM

  ಅಣ್ಣಾ ಬಿಟ್ಬಿಡು ಚಿಂತೆ: ಎಕಾನಮಿ ಮಜಬೂತ್ ಆಗೈತೆ!

  ದೇಶದ ಆರ್ಥಿಕ ಬೆಳವಣಿಗೆ (ಜಿಡಿಪಿ ) ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ.7.2ರಿಂದ ಶೇ.7.9ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಜಿಡಿಪಿ ಶೇ.8.2ಕ್ಕೆ ಹೆಚ್ಚಳವಾಗಿತ್ತು. ಇದರೊಂದಿಗೆ ಭಾರತದ ಜಿಡಿಪಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಬಹತೇಕ ನಿಚ್ಚಳವಾಗಿದೆ. 
   

 • Modi

  BUSINESS1, Sep 2018, 6:14 PM

  ಬಹಿರಂಗವಾಯ್ತು ‘ಆ’ ರಹಸ್ಯ ವರದಿ: ನಿಟ್ಟುಸಿರು ಬಿಟ್ಟರು ಮೋದಿ!

  ನೋಟು ಅಮಾನ್ಯೀಕರಣದ ಕುರಿತು ಆರ್‌ಬಿಐ ವರದಿ ಬಹಿರಂಗವಾಗುತ್ತಿದ್ದಂತೇ ಎಲ್ಲಾ ಪ್ರತಿಪಕ್ಷಗತಳು ಪ್ರಧಾನಿ ನರೇಂದ್ರ ಮೋದಿ ಮೇಲೆ ಮುಗಿ ಬಿದ್ದಿವೆ. ಯಾವ ಪುರುಷಾರ್ಥವಾಗಿ ನೋಟು ಅಮಾನ್ಯೀಕರಣ ಮಾಡಲಾಯಿತು ಎಂದು ಪ್ರತಿಪಕ್ಷಗಳು ಮೋದಿ ಅವರನ್ನು ಕೇಳುತ್ತಿವೆ. ಆದರೆ ಜಿಡಿಪಿ ಕುರಿತಾದ ವರದಿಯೊಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಬಿಗ್ ರಿಲೀಫ್ ನೀಡಿದೆ. ಭಾರತದ ಆರ್ಥಿಕ ಬೆಳವಣಿಗೆ ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಶೇ.8.2ಕ್ಕೆ ಏರಿಕೆಯಾಗಿದೆ ಎಂಬ ಅಂಕಿ ಅಂಶ ಇದೀಗ ಹೊರಬಿದ್ದಿದೆ.

 • Modi

  BUSINESS21, Aug 2018, 2:38 PM

  ಡೌನ್ ಜಿಡಿಪಿ: ಮೋದಿ ಊದ್ತಿದ್ದಾರಾ ಬರೀ ಪೀಪಿ?

  ಪ್ರಧಾನಿ ನರೇಂದ್ರ ಮೋದಿ ಅವರದ್ದು ಬರೀ ಬಣ್ಣಬಣ್ಣದ ಮಾತುಗಳು. ಮೋದಿ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ...ಇವು ಸದ್ಯ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಪರಿ. ಇದಕ್ಕೆ ಪೂರಕವೆಂಬಂತೆ ಜಿಡಿಪಿ ಬೆಳವಣಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ತಮವಾಗಿತ್ತು ಎಂಬ ಹೊಸ ವರದಿ ವಿಪಕ್ಷಗಳಿಗೆ ಭಾರೀ ಶಕ್ತಿ ತುಂಬಿದ್ದು, ಪ್ರಧಾನಿ  ಮೋದಿ ಮೇಲೆ ಮುಗಿಬೀಳಲು ಅವಕಾಶ ಒದಗಿಸಿದೆ. 

 • undefined

  BUSINESS27, Jul 2018, 3:13 PM

  ಜಿಡಿಪಿ ಏರಿದೆ, ಆದರೆ...ಪ್ರಣಬ್ 'ಅಸಂತುಷ್ಟ'!

  ಭಾರತದ ಜಿಡಿಪಿ ದರ ಏರಿಕೆಯಾದರೆ ಸರ್ಕಾರಗಳು ಮಾತ್ರ ಖುಷಿಯಿಂದಿರುತ್ತವೆ ಹೊರತು ಜನರಲ್ಲ. ಕಾರಣ ಒಟ್ಟಾರೆ ಆರ್ಥಿಕ ಸ್ಥಿತಿ ಸುಭದ್ರವಾಗಿದ್ದರೆ ಸರ್ಕಾರ ನೆಮ್ಮದಿಯಿಂದಿರಲು ಸಾಧ್ಯ. ಆದರೆ ಜನರಲ್ಲಿ ಸಂತುಷ್ಟ ಭಾವನೆ ತರುವಲ್ಲಿ ಸರ್ಕಾರಗಳು ಎಡುವುತ್ತಿರುವುದು ಕಳವಳಕಾರಿ ಸಂಗತಿ. ಇದೇ ಕಾರಣಕ್ಕೆ ವಿಶ್ವ ಹ್ಯಾಪಿನೆಸ್ ರ‍್ಯಾಂಕಿಂಗ್ ನಲ್ಲಿ ಭಾರತ 133ನೇ ಸ್ಥಾನದಲ್ಲಿರುವುದಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.