Gay  

(Search results - 138)
 • News14, Jul 2019, 11:47 PM IST

  ಸೆಕ್ಸ್ ನಡೆಸದೇ ಬಿಗ್ ​ಬಾಸ್ ಮನೆಯಲ್ಲಿ 100 ದಿನ ಕಳೆಯಲು ಸಾಧ್ಯವೇ..!?

  ಬಿಗ್ ಬಾಸ್ ರಿಯಾಲಿಟಿ ಶೋ ಭಾರತದ ಪ್ರಮುಖ ಭಾಷೆಗಳಲ್ಲೆಲ್ಲ ನಡೆಯುತ್ತದೆ. ಆದರೆ ಈ ನಟಿ ನೀಡಿರುವ ಹೇಳಿಕೆ ಮಾತ್ರ ಆಯೋಜಕರನ್ನು ಜಹಿಡಿದು ಎಲ್ಲರಿಗೂ ಆಘಾತ ತಂದಿದೆ.

 • इस ट्वीट में यूजर्स ने लिखा है- भाई उसको पकड़कर रख मैं पुलिस भेजता हूँ।

  World Cup14, Jul 2019, 5:20 PM IST

  ಗೇಲ್-ಮಲ್ಯ ಮುಖಾಮುಖಿ: ಭಾರತಕ್ಕೆ ಕೊರಿಯರ್ ಮಾಡಿ ಎಂದ ಜನ..!

  ಐಪಿಎಲ್’ನಲ್ಲಿ ವಿಜಯ್ ಮಲ್ಯ ಒಡೆತನದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 7 ವರ್ಷಗಳ ಕಾಲ ಗೇಲ್ ಬ್ಯಾಟ್ ಬೀಸಿದ್ದರು. ಇದೀಗ ಮಲ್ಯ ಭೇಟಿ ಮಾಡಿದ ಬೆನ್ನಲ್ಲೇ ಗೇಲ್ ತಮ್ಮ ಟ್ವಿಟರ್’ನಲ್ಲಿ ಗ್ರೇಟ್ ಟು ಕ್ಯಾಚ್ ವಿತ್ ಬಿಗ್ ಬಾಸ್ ಎಂದು ಟ್ವೀಟ್ ಮಾಡಿದ್ದಾರೆ.

 • Video Icon

  World Cup5, Jul 2019, 6:09 PM IST

  ವಿಶ್ವಕಪ್‌ನಲ್ಲಿ ಗೇಲ್ ಆಟ ಇನ್ನು ನೆನಪು ಮಾತ್ರ..!

  ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಜರ್ನಿ ಮುಗಿಸಿದ್ದಾರೆ. ಆಫ್ಘಾನಿಸ್ತಾನ ವಿರುದ್ಧದ ಕಣಕ್ಕಿಳಿಯುವ ಮೂಲಕ ಗೇಲ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಟ್ಟಕಡೆಯ ಪಂದ್ಯವನ್ನಾಡಿದರು. ತಮ್ಮ 20 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ಸ್ಮರಣೀಯ ಇನ್ನಿಂಗ್ಸ್ ಕಟ್ಟಿರುವ ಗೇಲ್, ವಿಶ್ವಕಪ್ ಟೂರ್ನಿಯಲ್ಲಿನ ಅಂತಿಮ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ವಿಫಲರಾದರು. ಗೇಲ್ ವಿದಾಯದ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ...

   

 • Seer

  state28, Jun 2019, 9:30 PM IST

  ಸ್ವಾಮಿಜೀಯ ಸಲಿಂಗ ಕಾಂಡ: ಕಾವಿಗೆ ಕೊಳ್ಳಿ ಇಟ್ಟ ಪುಂಡ!

  ಕರ್ನಾಟಕದಲ್ಲಿ ಮತ್ತೊಂದು ಕಾವಿ ಕಾಮಕಾಂಡ ಬಯಲಿಗೆ ಬಂದಿದ್ದು, ಕರಾವಳಿಗರ ಮೊಬೈಲ್’ನಲ್ಲಿ ಸ್ವಾಮಿಜೀಯೋರ್ವರ ಸಲಿಂಗ ಕಾಮದ ವಿಡಿಯೋ ಹರಿದಾಡುತ್ತಿದೆ. 

 • Chris Gayle
  Video Icon

  SPORTS27, Jun 2019, 7:49 PM IST

  ವಿಶ್ವಕಪ್ ಬಳಿಕ ನಿವೃತ್ತಿ ಹೇಳಲ್ಲ ಗೇಲ್-ವಿದಾಯದ ನಿರ್ಧಾರದಲ್ಲಿ ಬದಲಾವಣೆ!

  ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಂತಿಮ ವಿಶ್ವಕಪ್ ಟೂರ್ನಿ ಆಡುತ್ತಿದ್ದಾರೆ. 2019ರ ವಿಶ್ವಕಪ್ ಬಳಿಕ ವಿದಾಯ  ಹೇಳಲಿದ್ದ  ಗೇಲ್ ತಮ್ಮ ನಿರ್ಧಾರ ಬದಲಿಸಿ ಇದೀಗ, ಭಾರತ ವಿರುದ್ದದ ಟೆಸ್ಟ್ ಪಂದ್ಯದ ಬಳಿಕ ವಿದಾಯ ಹೇಳಲಿದ್ದಾರೆ. ಆದರೆ ಟಿ20 ಪಂದ್ಯ ಆಡುವುದಿಲ್ಲ ಎಂದಿದ್ದಾರೆ. ಗೇಲ್ ವಿದಾಯ ಪ್ಲಾನ್ ಹಾಗೂ ಇತರ ಕ್ರೀಡಾ ಸುದ್ದಿಗಳ ವಿವರ ಇಂದಿನ ಸ್ಪೋರ್ಟ್ಸ್ ಟುಡೆಯಲ್ಲಿದೆ. 

 • West Indies 1

  World Cup26, Jun 2019, 10:02 PM IST

  ವಿಶ್ವಕಪ್ ಬಳಿಕ ಭಾರತ ವಿರುದ್ಧ ಕ್ರಿಕೆಟ್ ಆಡಲು ರೆಡಿ: ಗೇಲ್

  ಕ್ರಿಸ್ ಗೇಲ್ 294 ಏಕದಿನ, 103 ಟೆಸ್ಟ್ ಸೇರಿದಂತೆ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 355 ಪಂದ್ಯಗಳನ್ನಾಡಿದ್ದು, ಒಟ್ಟಾರೆ 19 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ.     

 • Gayle

  World Cup15, Jun 2019, 8:08 PM IST

  ಇಂಡೋ-ಪಾಕ್ ಪಂದ್ಯಕ್ಕೆ ಕ್ರಿಸ್ ಗೇಲ್ ಸ್ಪೆಷಲ್ ಡ್ರೆಸ್ - ಯಾರಿಗೆ ಬೆಂಬಲ?

  ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ಕಾಯುತ್ತಿದ್ದಾರೆ. ಬದ್ಧವೈರಿಗಳ ಕದನಕ್ಕಾಗಿ ಗೇಲ್ ವಿಶೇಷ ಡ್ರೆಸ್ ತಯಾರಿಸಿದ್ದಾರೆ. ಗೇಲ್ ಡ್ರೆಸ್ ಹೇಗಿದೆ? ಯಾರಿಗೆ ಬೆಂಬಲ ನೀಡುತ್ತಾರೆ? ಇಲ್ಲಿದೆ ವಿವರ. 

 • Video Icon

  World Cup2, Jun 2019, 4:38 PM IST

  ಭರ್ಜರಿ ಜಯದ ಬೆನ್ನಲ್ಲೇ ವಿಂಡೀಸ್’ಗೆ ಡಬಲ್ ಶಾಕ್..!

  ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿ ಬೀಗುತ್ತಿದ್ದ ವೆಸ್ಟ್ ಇಂಡೀಸ್ ತಂಡದ ಪಾಲಿಗೀಗ ಅಹಿತಕರವಾದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಪಾಕಿಸ್ತಾನ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಬ್ಬರು ಕ್ರಿಕೆಟಿಗರು ಗಾಯಕ್ಕೆ ತುತ್ತಾಗಿದ್ದು, ಮುಂಬರುವ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
  ಜೂನ್ ಆರರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೊರಗುಳಿಯುವ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

 • gayle

  World Cup31, May 2019, 4:06 PM IST

  ABD ರೆಕಾರ್ಡ್ ನುಚ್ಚುನೂರು ಮಾಡಲು ರೆಡಿಯಾದ ಗೇಲ್..!

  ಇದು ಗೇಲ್ ಪಾಲಿಗೆ ಇದು ಕೊನೆಯ ವಿಶ್ವಕಪ್ ಟೂರ್ನಿ ಆಗಿರುವುದರಿಂದ ಇದೇ ಆವೃತ್ತಿಯಲ್ಲಿ ಗೇಲ್ 50 ಸಿಕ್ಸರ್ ಪೂರ್ಣಗೊಳಿಸಿದರೂ ಅಚ್ಚರಿಪಡಬೇಕಿಲ್ಲ. 2015ರ ಏಕದಿನ ವಿಶ್ವಕಪ್ ಟೂರ್ನಿಯೊಂದರಲ್ಲೇ ಗೇಲ್ 26 ಸಿಕ್ಸರ್ ಸಿಡಿಸಿದ್ದರು.

 • World Cup 2019 Senior Cricketer

  SPORTS30, May 2019, 2:12 PM IST

  2019ರ ವಿಶ್ವಕಪ್‌ ಆಡುತ್ತಿರುವ ಟಾಪ್ 5 ಹಿರಿಯ ಆಟಗಾರರಿವರು

  2019ರ ಐಸಿಸಿ ಏಕದಿನ ವಿಶ್ವಕಪ್ ಹಲವು ಹಿರಿಯ, ಅನುಭವಿ ಆಟಗಾರರ ಆಟಕ್ಕೆ ಸಾಕ್ಷಿಯಾಗಲಿದೆ. ಆ ಪೈಕಿ ಅಗ್ರ 5 ಹಿರಿಯ ಆಟಗಾರರು ಯಾರು? ಯಾವ ತಂಡದವರು. ಇಲ್ಲಿದೆ ವಿವರ

 • Chris Gayle

  SPORTS16, May 2019, 11:07 AM IST

  ಫಿಟ್ನೆಸ್‌ಗಾಗಿ ಯೋಗದ ಮೊರೆ ಹೋದ ಕ್ರಿಸ್ ಗೇಲ್!

  ಫಿಟ್ನೆಸ್‌ಗಾಗಿ ಜಿಮ್‌ನಲ್ಲಿ ಬೆವರು ಸುರಿಸೋ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜಿಮ್ ಅಭ್ಯಾಸಕ್ಕೆ ಅಂತ್ಯಹಾಡುತ್ತಿದ್ದಾರೆ. ಇದರ ಬದಲು ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಗೇಲ್ ಜಿಮ್ ಬದಲು ಯೋಗ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ವಿವರ.

 • Baby

  NEWS15, May 2019, 5:45 PM IST

  ಹುಟ್ಟೋ ಮಗು ಆಜಾನ್ ಕೇಳಿದರೇನು? ಗೀತೆ ಕೇಳಿದರೇನು? ಭಾರತೀಯನಾಗಲಿ ಮೊದಲು

  ನಮ್ಮ ಸ್ವಯಂಘೋಷಿತ ನಾಗರಿಕ ಸಮಾಜ ಹೆರಿಗೆಯಲ್ಲೂ, ತಾಯ್ತನದಲ್ಲೂ ಧರ್ಮವನ್ನು ಕಂಡುಕೊಂಡು ಬಿಡುತ್ತದೆ. ಧರೆಗೆ ಬಂದೊಡೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಬೇಕಾದ ಮಗುವಿಗೆ, ಧರ್ಮ ಲೇಪನ ಮಾಡುವ ಕಾತರದ ಮನಸ್ಸುಗಳಿಗೆ ಏನು ಹೇಳಬೇಕೋ ಕಾಣೆ.

 • pregnancy

  NEWS15, May 2019, 4:05 PM IST

  ಹೆರಿಗೆ ಕೋಣೆಯಲ್ಲಿ ಗಾಯತ್ರಿ ಮಂತ್ರ: ಮುಸ್ಲಿಂ ಸಂಘಟನೆಗಳ ವಿರೋಧ!

  ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿ, ಗರ್ಭವತಿಯರಿಗಾಗಿ ಗಾಯತ್ರಿ ಮಂತ್ರ ಕೇಳಿಸುವ ಪರಿಪಾಠಕ್ಕೆ ಮುಸ್ಲಿಂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

 • chris gayle

  SPORTS7, May 2019, 6:00 PM IST

  ವಿಶ್ವಕಪ್ 2019: ಕ್ರಿಸ್ ಗೇಲ್‌ಗೆ ಹೊಡೀತು ಜಾಕ್ ಪಾಟ್!

  ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ಗೆ ಜಾಕ್ ಪಾಟ್ ಹೊಡೆದಿದೆ. ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಮಾದರಿಗೆ ವಿದಾಯ ಹೇಳಲಿರುವ ಗೇಲ್‌ಗೆ ಒಲಿದು ಬಂದ ಜಾಕ್ ಪಾಟ್ ಏನು? ಇಲ್ಲಿದೆ ವಿವರ.

 • আইসিসি বিশ্বকাপ ট্রফি পরিক্রমা

  SPORTS1, May 2019, 11:03 AM IST

  ನಾನು ಸಲಿಂಗಕಾಮಿ ಅಲ್ಲ ಎಂದ ವಿಶ್ವಕಪ್ ಹೀರೋ

  2015ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜೇಮ್ಸ್ ಫೌಕ್ನರ್‌ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ವಿಶ್ವಕಪ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೂ ಫೌಕ್ನರ್ ಭಾಜನರಾಗಿದ್ದರು.