Gauri Murder Case  

(Search results - 3)
 • undefined

  NEWS16, Aug 2019, 11:15 AM

  ಗೌರಿ ಹತ್ಯೆ ತನಿಖೆ ಇನ್ನು ಪೊಲೀಸ್‌ ಅಧ್ಯಯನ ಗ್ರಂಥ!

  ದೇಶದ ಗಮನ ಸೆಳೆದಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಪ್ರಕಾರವು ಇನ್ಮುಂದೆ ರಾಜ್ಯ ಮತ್ತು ರಾಷ್ಟ್ರೀಯ ಪೊಲೀಸ್‌ ತರಬೇತಿ ಅಕಾಡೆಮಿಗಳಲ್ಲಿ ಶೈಕ್ಷಣಿಕ ಅಧ್ಯಯನ ಗ್ರಂಥವಾಗಲಿದೆ ಎಂಬ ಸಂಗತಿ ತಿಳಿದು ಬಂದಿದೆ.

 • Parashuram Vagmore

  NEWS22, Jun 2018, 8:16 AM

  ಗೌರಿ ಹಂತಕ ಬಾಯಿಬಿಟ್ಟ ಮತ್ತೊಂದು ಸ್ಫೋಟಕ ಸತ್ಯ

  ರಾಷ್ಟ್ರದೆಲ್ಲೆಡೆ ಸುದ್ದಿಯಾಗಿದ್ದ ಗೌರಿ ಲಂಕೇಶ್  ಹತ್ಯೆ ಪ್ರಕರಣದಲ್ಲಿ ಗೌರಿಗೆ ಗುಂಡಿಕ್ಕಿದ ಆರೋಪದಡಿ ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ಬಂಧನಕ್ಕೆ ಒಳಗಾಗಿರುವ ಶಂಕಿತ ಶೂಟರ್ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ತನಗೆ ಅಮೂಲ್ ಕಾಳೆಯೇ ತನಗೆ ಶೂಟಿಂಗ್ ತರಬೇತಿ ನೀಡಿದ್ದೆಂದು ತನಿಖಾಧಿಕಾರಿಗಳ ಬಳಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

 • Parashuram Vagmore

  NEWS18, Jun 2018, 8:45 AM

  ಗೌರಿ ಹತ್ಯೆಗೆ ಪರಶುರಾಮ್ ಪಡೆದ ಹಣವೆಷ್ಟು..? ಅವನೇಕೆ ಕೊಂದ..?

  ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಗೆ ಈ ಪ್ರಕರಣದ ಆರೋಪಿ  ಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಪಡೆದಿದ್ದು ಕೇವಲ 13 ಸಾವಿರ ರು. ಮಾತ್ರ!