Asianet Suvarna News Asianet Suvarna News
13 results for "

Gary Kirsten

"
Team India Former Cricketer Ashish Nehra set to become Ahmedabad IPL team head coach Says Report kvnTeam India Former Cricketer Ashish Nehra set to become Ahmedabad IPL team head coach Says Report kvn

IPL 2021: ಆಶಿಶ್ ನೆಹ್ರಾ ಅಹಮದಾಬಾದ್‌ ತಂಡದ ಹೆಡ್‌ ಕೋಚ್‌..!

ನನಗೆ ಬಂದಿರುವ ಮಾಹಿತಿಯ ಪ್ರಕಾರ ಈಗಾಗಲೇ ಆಶಿಶ್ ನೆಹ್ರಾ ಅಹಮದಾಬಾದ್ ತಂಡದ ಹೆಡ್‌ ಕೋಚ್ ಆಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನು ವಿಕ್ರಂ ಸೋಲಂಕಿ ತಂಡದ ಮ್ಯಾನೇಜರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಗ್ಯಾರಿ ಕರ್ಸ್ಟನ್‌ ಮೆಂಟರ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ಐಪಿಎಲ್‌ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ. 
 

Cricket Jan 4, 2022, 6:02 PM IST

IPL 2022 Gary Kirsten Ashish Nehra likely to be part of Ahmedabad coaching staff Says Report kvnIPL 2022 Gary Kirsten Ashish Nehra likely to be part of Ahmedabad coaching staff Says Report kvn

IPL 2022: ಅಹಮದಾಬಾದ್ ಕೋಚ್‌ಗಳಾಗಿ ಗ್ಯಾರಿ ಕರ್ಸ್ಟನ್‌, ಆಶಿಶ್ ನೆಹ್ರಾ ನೇಮಕ..?

ಗ್ಯಾರಿ ಕರ್ಸ್ಟನ್‌ ಅವರ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾವು 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು ಎನ್ನುವುದು ಗಮನಾರ್ಹ.

Cricket Dec 27, 2021, 6:00 PM IST

IPL 2022 Gary Kirsten Ashish Nehra approached by Lucknow IPL franchise for coaching roles Says report kvnIPL 2022 Gary Kirsten Ashish Nehra approached by Lucknow IPL franchise for coaching roles Says report kvn

IPL 2022: ಲಖನೌ ಐಪಿಎಲ್ ತಂಡಕ್ಕೆ ಗ್ಯಾರಿ ಕರ್ಸ್ಟನ್‌ ಕೋಚ್‌..?

 ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಗ್ಯಾರಿ ಕರ್ಸ್ಟನ್‌ ಮಾರ್ಗದರ್ಶನದಲ್ಲಿ 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಐಪಿಎಲ್‌ನಲ್ಲಿ ಗ್ಯಾರಿ ಕರ್ಸ್ಟನ್ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ತಂಡ ಪ್ರಧಾನ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು. ಇನ್ನು ಆಶಿಶ್ ನೆಹ್ರಾ ಆರ್‌ಸಿಬಿಯ ಬೌಲಿಂಗ್‌ ಕೋಚ್‌ ಆಗಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Cricket Nov 17, 2021, 1:43 PM IST

Former Cricketer Gary Kirsten not looking to make comeback as Team India coach Says Report kvnFormer Cricketer Gary Kirsten not looking to make comeback as Team India coach Says Report kvn

ಮತ್ತೆ ಟೀಂ ಇಂಡಿಯಾ ಕೋಚ್ ಆಗ್ತಾರಾ ಗ್ಯಾರಿ ಕಸ್ರ್ಟನ್‌..?

ಗ್ಯಾರಿ ಕಸ್ರ್ಟನ್ 2007ರಿಂದ 2011ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಗ್ಯಾರಿ ಕಸ್ರ್ಟನ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿತ್ತು. ಇದಾದ ಬಳಿಕ ಬರೋಬ್ಬರಿ 28 ವರ್ಷಗಳ ಬಳಿಕ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಜಯಿಸಿ ಸಂಭ್ರಮಿಸಿತ್ತು. 

OTHER SPORTS Sep 15, 2021, 12:50 PM IST

Gary Kirsten revels how he secured India coach job in seven minutesGary Kirsten revels how he secured India coach job in seven minutes

ಕೇವಲ 7 ನಿಮಿಷದಲ್ಲಿ ಟೀಂ ಇಂಡಿಯಾ ಕೋಚ್‌ ಆಗಿ ಸೆಲೆಕ್ಟ್ ಆಗಿದ್ರಂತೆ ಕರ್ಸ್ಟನ್‌

ಕೇವಲ 7 ನಿಮಿಷಗಳಲ್ಲಿ ಟೀಂ ಇಂಡಿ​ಯಾದ ಕೋಚ್‌ ಆಗಿ ನೇಮ​ಕ​ಗೊಂಡೆ ಎಂದು ಕರ್ಸ್ಟನ್‌ ಸಂದ​ರ್ಶ​ನ​ವೊಂದ​ರಲ್ಲಿ ಹೇಳಿ​ಕೊಂಡಿ​ದ್ದಾರೆ. ‘ಕೋಚ್‌ ಆಗಿ ನನಗೆ ಅನು​ಭ​ವ​ವಿ​ರ​ಲಿಲ್ಲ. ಆಸ​ಕ್ತಿಯೂ ಇರ​ಲಿಲ್ಲ. ಆದರೆ ಸುನಿಲ್‌ ಗವಾ​ಸ್ಕರ್‌ ಆಹ್ವಾ​ನಿ​ಸಿ​ದರು ಎನ್ನುವ ಕಾರಣಕ್ಕೆ​ ಬಿಸಿ​ಸಿಐ ನಡೆ​ಸಿದ ಸಂದ​ರ್ಶ​ನಕ್ಕೆ ಹಾಜ​ರಾದೆ ಎಂದಿದ್ದಾರೆ ಗ್ಯಾರಿ.

Cricket Jun 16, 2020, 4:30 PM IST

Former India selector Dilip Vengsarkar says he backed Virat Kohli even when MS Dhoni and Gary Kirsten had not heard of himFormer India selector Dilip Vengsarkar says he backed Virat Kohli even when MS Dhoni and Gary Kirsten had not heard of him

'ಕೊಹ್ಲಿಯಲ್ಲಿನ ಪ್ರತಿಭೆ ಗುರುತಿಸಿದ್ದೇ ನಾನು'

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯಲ್ಲಿನ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ನಾನು. ಅವರನ್ನು ತಂಡಕ್ಕೆ ಆಯ್ಕೆ ಮಾಡಿದಾಗ ಧೋನಿ ಹಾಗೂ ಕೋಚ್‌ ಗ್ಯಾರಿ ಕಸ್ರ್ಟನ್‌ಗೆ ಕೊಹ್ಲಿ ಯಾರು ಎಂದೇ ಗೊತ್ತಿರಲಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್‌ ವೆಂಗ್‌ಸರ್ಕಾರ್‌ ಹೇಳಿದ್ದಾರೆ. 

SPORTS Apr 22, 2019, 1:44 PM IST

Kirsten Gibbs Powar to appear for womens Cricket coach job interviewsKirsten Gibbs Powar to appear for womens Cricket coach job interviews

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಯಾರು..?

ಪೊವಾರ್‌ 2ನೇ ಬಾರಿಗೆ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಕೆಲ ಆಟಗಾರ್ತಿಯರು ಮತ್ತು ಸುಪ್ರೀಂ ನೇಮಿತ ಬಿಸಿಸಿಐ ಸಿಒಎ ಸಮಿತಿಯ ಸದಸ್ಯೆ ಡಯಾನ ಎಡುಲ್ಜಿ ಕೂಡ ಪೊವಾರ್ ಕೋಚ್ ಆಗಿ ಮುಂದುವರೆಯಬೇಕು ಎಂದಿದ್ದಾರೆ.

CRICKET Dec 20, 2018, 1:14 PM IST

Cricket Gary Kirsten move to apply for womens coaching job takes RCB by surpriseCricket Gary Kirsten move to apply for womens coaching job takes RCB by surprise

ಆರ್’ಸಿಬಿಗೆ ಶಾಕ್ ಕೊಟ್ಟ ಗ್ಯಾರಿ ಕರ್ಸ್ಟನ್..!

ಸದ್ಯ ಕೋಚ್ ರೇಸ್‌ನಲ್ಲಿ ದ.ಆಫ್ರಿಕಾದ ಹರ್ಷಲ್ ಗಿಬ್ಸ್, ಮನೋಜ್ ಪ್ರಭಾಕರ್ ಮತ್ತು ಡೇವ್ ವಾಟ್ಮೋರ್ ಸೇರಿ ಹಲವರು ಇದ್ದಾರೆ. ಡಿ.20ರಂದು ಮುಂಬೈನಲ್ಲಿ ಸಂದರ್ಶನ ನಡೆಯಲಿದೆ. ಒಂದು ವೇಳೆ ಗ್ಯಾರಿ ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡರೆ, ಆರ್’ಸಿಬಿ ಕೋಚ್ ಸ್ಥಾನ ತೊರೆಯಬೇಕಾಗುತ್ತದೆ.

CRICKET Dec 16, 2018, 1:43 PM IST

IPL 2019 RCB coach Gary Kirsten decision shocked FranchiseIPL 2019 RCB coach Gary Kirsten decision shocked Franchise

ಐಪಿಎಲ್ ಹರಾಜಿಗೂ ಮುನ್ನ ಅರ್‌ಸಿಬಿಗೆ ಶಾಕ್ ನೀಡಿದ ಕೋಚ್!

ಐಪಿಎಲ್ ಹರಾಜು ಪ್ರಕ್ರಿಯೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಈ ಬಾರಿ ಪ್ರಶಸ್ತಿ ಗೆಲುವಿಗೆ ಭಾರಿ ಕಸರತ್ತು ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಅಷ್ಟಕ್ಕೂ ಆರ್‌ಸಿಬಿ ಎದುರಾದ ಆಘಾತವೇನು? ಇಲ್ಲಿದೆ ವಿವರ.
 

SPORTS Dec 15, 2018, 7:49 PM IST

RCB announce Gary Kirsten as head coachRCB announce Gary Kirsten as head coach

ಆರ್’ಸಿಬಿ ತಂಡದ ನೂತನ ಕೋಚ್ ನೇಮಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ನೇಮಕವಾಗಿದ್ದಾರೆ. ಡೇನಿಯಲ್ ವಿಟೋರಿ ಅವರ ಒಪ್ಪಂದವನ್ನು ಆರ್’ಸಿಬಿ ಮುಂದುವರೆಸದೇ ಅವರಿಗೆ ಕೋಕ್ ನೀಡಲಾಗಿತ್ತು. ಇದೀಗ ಆರ್’ಸಿಬಿ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಆಯ್ಕೆಯಾಗಿದ್ದಾರೆ.

CRICKET Aug 30, 2018, 5:25 PM IST

Ind Vs Eng Test Shikhar Dhawan Equals Gary Kirsten RecordsInd Vs Eng Test Shikhar Dhawan Equals Gary Kirsten Records

ಸ್ಟಂಪ್ ಔಟ್’ನಲ್ಲಿ ಗ್ಯಾರಿ ಕರ್ಸ್ಟನ್ ದಾಖಲೆ ಸರಿಗಟ್ಟಿದ ಗಬ್ಬರ್ ಸಿಂಗ್..!

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್’ನಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಭಾರತ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ದಾಖಲೆ ಸರಿಗಟ್ಟಿದ್ದಾರೆ.

CRICKET Aug 20, 2018, 12:57 PM IST