Garlic  

(Search results - 13)
 • Garlic

  Health14, Mar 2020, 3:13 PM IST

  ಬೆಳ್ಳುಳ್ಳಿ ತಿಂದ್ರೆ ಕೊರೋನಾ ವೈರಸ್‌ ಹತ್ರ ಬರಲ್ವಾ?

  ಹಿಂದೆಲ್ಲ ಔಷಧಿಗಳನ್ನು ಹಸಿ ಹೊಟ್ಟೇಲೇ ತಿನ್ನೋದಕ್ಕೆ ಹೇಳುತ್ತಿದ್ದರು. ಯಾಕೆಂದರೆ ಈ ಟೈಮ್ ನಲ್ಲಿ ತಿಂದರೆ ಹೆಚ್ಚು ಪರಿಣಾಮಕಾರಿ. ಬೇಗ ರಿಸಲ್ಟ್ ಗೊತ್ತಾಗುತ್ತೆ ಅನ್ನೋದು ರಿಯಲ್ ಕಾರಣ. ಇವತ್ತಿಗೂ ನಾಟಿ ಮದ್ದು ಕೊಡೋರು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ಔಷಧಿ ತಗೊಳ್ಳೋದನ್ನೇ ಒತ್ತಿ ಹೇಳುತ್ತಾರೆ. ಈ ಬೆಳ್ಳುಳ್ಳಿಯನ್ನೂ ಹಸಿ ಹೊಟ್ಟೆಗೆ ತಿಂದರೆ ಉಪಯೋಗ ಹೆಚ್ಚು.

 • ಬೆಳ್ಳುಳಿ

  Karnataka Districts2, Mar 2020, 11:38 AM IST

  ದರ ಕುಸಿತ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ರೈತರಿಂದ ಪ್ರತಿಭಟನೆ, ಸಂಕಷ್ಟದಲ್ಲಿ ಅನ್ನದಾತ

  ಬೇರೆಡೆಯಿಂದ ಬೆಳ್ಳುಳ್ಳಿ ತಂದು ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವರ್ತಕರು ಮುಂದಾಗಿದ್ದರಿಂದ ಬೆಳ್ಳುಳ್ಳಿ ದರ ತೀವ್ರ ಕುಸಿತಗೊಂಡಿದೆ ಎಂದು ಆಕ್ರೋಶಗೊಂಡ ರೈತರು ಖರೀದಿದಾರರು ತಂದಿದ್ದ ಬೆಳ್ಳುಳ್ಳಿ ಚೀಲಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರುವಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
   

 • ইনফ্লুয়েঞ্জা

  India3, Feb 2020, 9:10 AM IST

  Fact Check: ಬೇಯಿಸಿದ ಬೆಳ್ಳುಳ್ಳಿಯಿಂದ ಕರೋನಾ ವೈರಸ್‌ ಗುಣವಾಗುತ್ತೆ!

  ಚೀನಾದಲ್ಲಿ ಕರೋನಾ ವೈರಸ್‌ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ 259 ಜನರು ಸಾವನ್ನಪ್ಪಿದ್ದು, 11,300 ಜನರಿಗೆ ಸೋಂಕು ತಗುಲಿದೆ. ಬರೀ ಚೀನಾ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಿಗ ಕರೋನಾ ವೈರಸ್‌ ದಾಟಿರುವ ಲಕ್ಷಣಗಳು ಕಂಡುಬರುತ್ತಿವೆ.  ಬೇಯಿಸಿದ ಬೆಳ್ಳುಳ್ಳಿ ಸೇವಿಸಿದರೆ ಕರೋನಾ ವೈರಸ್‌ ಗುಣವಾಗುತ್ತದೆ ಎಂಬ ಸಂದೇಶ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

 • পেঁয়াজের ছবি

  Karnataka Districts16, Dec 2019, 11:52 AM IST

  'ರೇಷನ್ ಶಾಪ್‌ನಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನೂ ಕೊಡಿ'..!

  ದಿನನಿತ್ಯ ಬಳಕೆಗೆ ಅಗತ್ಯವಾದ ಈರುಳ್ಳಿ, ಬೆಳ್ಳುಳ್ಳಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಪ್ರತಿದಿನ ಬಳಸುವ ದಿನಸಿ ಸಾಮಾಮಗ್ರಿಗಳ ಬೆಲೆ ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ರಿಯಾಯಿತಿ ಬೆಲೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ನೀಡಬೇಕೆಂದು ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ಒತ್ತಾಯಿಸಿದೆ.

 • undefined

  Bengaluru-Urban7, Nov 2019, 8:17 AM IST

  ಗಗನಕ್ಕೇರಿದ ಈರುಳ್ಳಿ, ಬೆಳ್ಳುಳ್ಳಿಗೆ ಬಂಗಾರದ ಬೆಲೆ

  ಈರುಳ್ಳಿ, ಬೆಳ್ಳುಳ್ಳಿ ಬೆಳೆ ನೆಲಕಚ್ಚಿ ರೈತರು ಸಂಕಷ್ಟದಲ್ಲಿದ್ದರೂ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಆದರೂ ಬೆಂಗಳೂರಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಗಗನಮುಖಿಯಾಗಿದೆ. ಇತ್ತೀಚೆಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಬಂಗಾರದ ಬೆಲೆಯಾಗಿದೆ. 

 • undefined

  Vijayapura24, Oct 2019, 11:29 AM IST

  ಬಸವನಬಾಗೇವಾಡಿ: ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ

  ಮಾರುಕಟ್ಟೆಯಲ್ಲಿ ಇದುವರೆಗೂ ಈರುಳ್ಳಿಗೆ ಬಂಗಾರದ ಬೆಲೆ ಬಂದು ಇದೀಗ ಕೊಂಚ ಕಡಿಮೆಯಾಗಿದೆ. ಈಗ ಬೆಳ್ಳುಳ್ಳಿಗೆ ಬಂಗಾರದ ಧಾರಣೆ ಬಂದಿದೆ. ಹೀಗಾಗಿ ಖರೀದಿದಾರಿಗೆ ಬಿಸಿ ಮುಟ್ಟುವ ಜತೆ ಬೆಳ್ಳುಳ್ಳಿ ಬೀಜ ಖರೀ​ದಿ​ಸುವ ರೈತರಿಗೂ ಬಿಸಿ ಮುಟ್ಟಿಸಿದೆ.

 • health

  LIFESTYLE23, Sep 2019, 1:43 PM IST

  ಗ್ಯಾಸ್ಟ್ರಿಕ್‌ಗೆ ಶುಂಠಿ- ಬೆಳ್ಳುಳ್ಳಿ ಬೆಸ್ಟ್ ಮೆಡಿಸಿನ್

  ಇತ್ತೀಚೆಗಂತೂ ಕಾಲೇಜ್ ಹುಡುಗರಿಂದ ಹಿಡಿದು ವಯಸ್ಸಾದರಿಗೂ ಗ್ಯಾಸ್ಟ್ರಿಕ್ ಎನ್ನುವುದು ಮಾಮೂಲಾಗಿದೆ. ಇದಕ್ಕೆ ಮನೆಯಲ್ಲಿ ಸರಳವಾಗಿ ಒಂದು ಚಾಕೋಲೆಟ್ ಗಾತ್ರದ ಶುಂಠಿ ಅಥವಾ ಒಂದು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ತಿಂಡಿಗೂ ಮೊದಲು ಸೇವಿಸಬೇಕು. ದಿನವೂ ಹೀಗೆ ಮಾಡಿದ್ದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೋಗುತ್ತೆ.  

 • Onion

  Health5, Mar 2019, 4:09 PM IST

  ಕ್ಯಾನ್ಸರ್‌ಗೂ ಮದ್ದು ಬೆಳ್ಳುಳ್ಳಿ, ಈರುಳ್ಳಿ

  ನಮ್ಮವರು ಅನಾದಿಕಾಲದಿಂದಲೂ ಕೆಲವು ಮನೆ ಔಷಧಿಗಳನ್ನು ಬಳಸುತ್ತಾರೆ. ಇದು ಕ್ಯಾನ್ಸರ್‌ನಂಥ ಮಹಾಮಾರಿಗೂ ಮದ್ದು. ಅದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯೂ ಒಂದು...

 • onion

  INDIA5, Dec 2018, 7:37 AM IST

  ಈರುಳ್ಳಿ 50 ಪೈಸೆ, ಬೆಳ್ಳುಳ್ಳಿ ಕೆಜಿಗೆ 2 ರು.!

  ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ ಮತ್ತು ಬೆಳ್ಳುಳ್ಳಿ ಬೆಲೆ ಕೆಜಿಗೆ 2 ರು. ದರ ಪಡೆದುಕೊಳ್ಳುವ ಮೂಲಕ ರೈತರ ಕಣ್ಣಲ್ಲಿ ನೀರು ತರಿಸಿದೆ. 

 • Garlic

  LIFESTYLE17, Nov 2018, 1:39 PM IST

  ಸೌಂದರ್ಯ ವರ್ಧಕ ಬೆಳ್ಳುಳ್ಳಿ...ಬ್ಯೂಟಿ ಹ್ಯಾಕ್!

  ಮನೆಯಲ್ಲೇ ಸಿಗೋ ಮದ್ದು ಬೆಳ್ಳುಳ್ಳಿ. ಸಿಕ್ಕಾಪಟ್ಟೆ ಔಷಧೀಯ ಗುಣಗಳಿರುವ ಈ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಹೆಚ್ಚೆಚ್ಚು ಬಳಸಬೇಕು. ಇದು ಸೌಂದರ್ಯ ವರ್ಧಕವೂ ಹೌದು. ಹೇಗೆ? 

 • Bread

  Food8, Sep 2018, 10:15 AM IST

  ಬ್ರೆಡ್‌ನ 10 ಯುನಿಕ್ ಬ್ರೇಕ್ ಫಾಸ್ಟ್‌ಗಳಿವು...

  ಎಲ್ಲರ ಕೈಗೆಟಕುವ ಆಹಾರ ಬ್ರೆಡ್.  ವಿವಿಧ ಟೇಸ್ಟ್, ಫ್ಲೇವರ್‌ಗಳಲ್ಲಿ ಸವಿಯುವ ಇದನ್ನು ಸಂತೋಷವಾಗಿರುವಾಗಲೂ ಪಿಜ್ಜಾ, ಬರ್ಗರ್‌ನಂತ ಸವಿಯಬಹುದು, ರೋಗದಿಂದ ನರಳುತ್ತಿರುವಾಗಲೂ ಹೊಟ್ಟೆ ತಣಿಸುವ ಆಹಾರವಾಗುತ್ತದೆ. ವಿಧ ವಿಧವಾಗಿ ಸಯಾರಿಸಬಲ್ಲ ಬ್ರೆಡ್ ಬ್ರೇಕ್‌ಫಾಸ್ಟ್‌ಗಳು ಇಲ್ಲಿವೆ..... 

   

  ಡಯಟ್ ಮಿತಿಯಲ್ಲಿ ಆಹಾರ ಸೇವಿಸುವರಿಗೆ ಇಲ್ಲಿವೆ ವೆರೖಟಿ ಬ್ರೇಕ್ ಫಾಸ್ಟ್ ........

 • Garlic samber

  Food1, Sep 2018, 9:14 AM IST

  ಬಾಯಿ ರುಚಿ ಇಲ್ಲವೆಂದರ ಈ ಸಾರಿನ ರುಚಿ ನೋಡಿ

  ಬೆಳ್ಳುಳ್ಳಿ, ಶುಂಠಿ ಅಡುಗೆ ರುಚಿ ಹೆಚ್ಚಿಸುತ್ತದೆ. ತಂಡಿ, ಕಫ, ಕೆಮ್ಮಿಗೆ ಅತ್ಯುತ್ತಮ ಮದ್ದಾದ ಇದರ ಸಾರು ಬಾಯಿ ರುಚಿಯನ್ನೂ ಹೆಚ್ಚಿಸುತ್ತದೆ.

 • Garlic Benifit
  Video Icon

  16, Feb 2018, 4:42 PM IST