Search results - 35 Results
 • Sinkhole

  NEWS17, May 2019, 12:06 PM IST

  ಇಡೀ ಉದ್ಯಾನವನ ನುಂಗಿದ ಬೃಹತ್ ಹೊಂಡ: ಭಯಭೀತರಾದ ಗ್ರಾಮಸ್ಥರು!

  ಬಹುಮಹಡಿ ಕಟ್ಟಡದಷ್ಟು ಆಕಾರದ ದೊಡ್ಡ ಹೊಂಡವೊಂದು ರಷ್ಯಾದ ಟುಲಾ ನಗರದ ಸಮೀಪ ಪತ್ತಯಾಗಿದೆ. ಏಕಾಏಕಿ ನಿರ್ಮಾಣವಾದ ಈ ಹೊಂಡ ಪಕ್ಕದ ತರಕಾರಿ ಉದ್ಯಾನವನ್ನು ಸಂಪೂರ್ಣವಾಗಿ ಆಪೋಶನ ತೆಗೆದುಕೊಂಡಿದೆ.

 • Utsav rock garden

  LIFESTYLE30, Apr 2019, 3:37 PM IST

  ಕರ್ನಾಟಕದ ಹೆಮ್ಮೆ ‘ಉತ್ಸವ ರಾಕ್ ಗಾರ್ಡನ್’!

  ತನ್ನದೇ ಆದ ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿರುವ ಉತ್ಸವ ರಾಕ್ ಗಾರ್ಡನ್‌ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದು. ಇದು ಹಾವೇರಿಜಿಲ್ಲೆ ಶಿಗ್ಗಾಂವ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿದ್ದು ಎಂಟು ವಿಶ್ವದಾಖಲೆಗಳಲ್ಲಿ ಹೆಸರಿಸಲ್ಪಟ್ಟು ನಾಡಿನ ಹೆಮ್ಮೆ ಎನಿಸಿಕೊಂಡಿದೆ.

 • KKR vs DC

  SPORTS12, Apr 2019, 1:27 PM IST

  ಈಡನ್‌ ಗಾರ್ಡನ್ಸ್‌ನಲ್ಲಿಂದು ರಸೆಲ್‌ vs ರಬಾಡ ಫೈಟ್

  6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕೆಕೆಆರ್‌, ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತದೆ. ತಂಡದ ಯಶಸ್ಸಿನಲ್ಲಿ ರಸೆಲ್‌ ಪಾತ್ರ ನಿರ್ಣಾಯಕವೆನಿಸಿದೆ. 5 ಇನ್ನಿಂಗ್ಸ್‌ಗಳಿಂಂದ 257 ರನ್‌ ಗಳಿಸಿರುವ ರಸೆಲ್‌, 150 ರನ್‌ಗಳನ್ನು ಸಿಕ್ಸರ್‌ನಿಂದಲೇ ಗಳಿಸಿದ್ದಾರೆ.

 • IT Raids

  Lok Sabha Election News4, Apr 2019, 5:27 PM IST

  ಕುಮಾರಸ್ವಾಮಿ ವಾಸ್ತವ್ಯ ಹೂಡುತ್ತಿದ್ದ ಹೋಟೆಲ್ ಮೇಲೆ ಐಟಿ ದಾಳಿ

  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಮತ್ತು ಮೖಸೂರಿಗೆ ಭೇಟಿ ನೀಡಿದಾಗಲೆಲ್ಲಾ ಹೆಚ್ಚು ವಾಸ್ತವ್ಯ ಹೂಡುತ್ತಿದ್ದ ರಾಯಲ್ ಆರ್ಕಿಡ್ ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

 • KKR vs KXIP

  SPORTS27, Mar 2019, 4:18 PM IST

  ಐಪಿಎಲ್‌: ಈಡನ್‌ನಲ್ಲಿಂದು ಗೇಲ್‌ Vs ರಸೆಲ್‌ ಫೈಟ್‌!

  ಎರಡೂ ತಂಡಗಳಿಗೆ ವಿಂಡೀಸ್‌ನ ಆಟಗಾರರೇ ಟ್ರಂಪ್‌ ಕಾರ್ಡ್‌ಗಳೆನಿಸಿದ್ದಾರೆ. ಪ್ರಮುಖವಾಗಿ ಪಂಜಾಬ್‌ನ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ಹಾಗೂ ಕೆಕೆಆರ್‌ನ ಪ್ರಚಂಡ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ ನಡುವಿನ ಸ್ಪರ್ಧೆ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

 • Wang Saen Suk

  Travel5, Mar 2019, 3:35 PM IST

  ನರಕ ಹೇಗಿರುತ್ತೆ? ಇಲ್ಲಿಗೆ ವಿಸಿಟ್ ಮಾಡಿದ್ರೆ ಗೊತ್ತಾಗುತ್ತೆ....

  ಸ್ವರ್ಗದಂಥ ಅನೇಕ ತಾಣಗಳು ನಮ್ಮಲ್ಲಿವೆ. ಆದರೆ, ನರಕವನ್ನೂ ಪರಚಯಿಸುವಂಥ ತಾಣಗಳಿವೆ ಎಂದರೆ ನಂಬ್ತೀರಾ? ಭಯಾನಕ ಚಿಂತ್ರಹಿಂಸೆಗಳ ಅನುಭವವಾಗಬೇಕೆಂದರೆ ಈ ಸ್ಥಳಗಳಿಗೆ ವಿಸಿಟ್ ಮಾಡಿ...

 • Jobs

  State Govt Jobs2, Feb 2019, 5:03 PM IST

  ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ನೇರ ನೇಮಕಾತಿ

  ರಾಜ್ಯ ಉಳಿಕೆ ಮೂಲ ವೃಂದದಡಿ 72 ತೋಟಗಾರರ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ.
   

 • Garden

  Fashion27, Dec 2018, 3:50 PM IST

  ಮನೆ ಮುಂದಿರಲಿ ಆಕರ್ಷಕ ಅಂಗಳ...

  ಚೆಂದದ ಆಕರ್ಷಕ ಮನೆ ಮುಂದೆ ಇರೋಸ ಅಲ್ಪ ಸ್ವಲ್ಪ ಜಾಗದಲ್ಲಿಯೇ ಕೆಲವು ಗಿಡಗಳನ್ನು ನೆಟ್ಟರೆ ಮನೆಯ ಸೌಂದರ್ಯವೇ ಹೆಚ್ಚುತ್ತದೆ. ಅಷ್ಟಕ್ಕೂ ಈ ಪುಟ್ಟ ಗಾರ್ಡನ್ ಹೇಗಿದ್ದ

 • Salary

  BUSINESS22, Nov 2018, 4:24 PM IST

  ಗುಡ್ ನ್ಯೂಸ್: ಬೆಂಗ್ಳೂರಿಗೆ ಬಂದ್ರೆ ಕೈ ತುಂಬ ಸಂಬ್ಳ ಮಾರ್ರೆ!

  ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ ಕೇವಲ ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಹೆಸರುವಾಸಿಯಾಗಿರುವ ನಮ್ಮ ಬೆಂಗಳೂರು ಇದೀಗ ಮತ್ತೊಂದು ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ನಿಮಗೆ ಹೆಚ್ಚು ಸಂಬಳ ಬೇಕು ಎನ್ನುವದಾದರೆ ಕೂಡಲೇ ಬೆಂಗಳೂರಿಗೆ ಶಿಫ್ಟ್ ಆಗಿ. ಏಕೆಂದರೆ ಉದ್ಯಾನ ನಗರಿಯಲ್ಲಿ ಕೆಲಸ ಮಾಡುತ್ತಿರುವವರು ದೇಶದಲ್ಲಿಯೇ ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ.

 • SPORTS5, Nov 2018, 1:11 PM IST

  ಈಡನ್ ಗಾರ್ಡನ್ಸ್‌ನಲ್ಲಿ ಅಜರುದ್ದೀನ್ ರಿಂಗ್ ಬೆಲ್-ಗಂಭೀರ್ ಆಕ್ರೋಶ!

  ಭ್ರಷ್ಟಾಚಾರ, ಕಳ್ಳಾಟಗಳನ್ನ ಮುಕ್ತವಾಗಿಸಲು ಬಿಸಿಸಿಐ ಇಡುತ್ತಿರುವ ಹೆಜ್ಜೆ ತಪ್ಪಾಗಿದೆ. ಕಳಂಕಿತ ವ್ಯಕ್ತಿಗಳನ್ನ ಕರೆಯಿಸಿ, ಈಡನ್ ಗಾರ್ಡನ್ಸ್ ಪಂದ್ಯದ ರಿಂಗ್ ಬೆಲ್ ಮಾಡಿಸಿದ್ದೇಕೆ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ.

 • Dog

  NEWS7, Oct 2018, 12:13 PM IST

  ಲ್ಯಾಬ್ರಡಾರ್ ನಾಯಿಗೆ ಕ್ಷಮೆ ಕೇಳದ್ದಕ್ಕೆ ವ್ಯಕ್ತಿಯನ್ನು ಇರಿದು ಕೊಂದ ಪಾಪಿಗಳು!

  ಮಿನಿ ಟ್ರಕ್ ಚಾಲಕನೋರ್ವ ತನ್ನ ಪ್ರೀತಿಯ ಲ್ಯಾಬ್ರಡಾರ್ ನಾಯಿಗೆ ಡಿಕ್ಕಿ ಹೊಡೆದು, ಅದಕ್ಕೆ ಕ್ಷಮೆ ಕೇಳದ್ದಕ್ಕೆ ನಾಯಿ ಮಾಲೀಕ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

 • Sourav Ganguly

  CRICKET4, Oct 2018, 5:52 PM IST

  ಪಾಸ್‌ ವಿವಾದ: ಬಿಸಿಸಿಐ ನಡೆಗೆ ಗಂಗೂಲಿ ಬೇಸರ

  ಬಿಸಿಸಿಐನ ನೂತನ ಟಿಕೆಟ್‌ ಹಂಚಿಕೆ ನಿಯಮ ರಾಜ್ಯ ಕ್ರಿಕೆಟ್‌ ಸಂಸ್ಥೆಗಳನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ. ಮಧ್ಯಪ್ರದೇಶ ಸಂಸ್ಥೆ ಪಂದ್ಯ ಆಯೋಜನೆಯಿಂದ ಹಿಂದೆ ಸರಿದ ಬೆನ್ನಲ್ಲೇ ಬಂಗಾಳ ಕ್ರಿಕೆಟ್‌ ಸಂಸ್ಥೆ ಸಹ ಪಾಸ್‌ ವಿವಾದದೊಳಗೆ ಪ್ರವೇಶಿಸಿದೆ. 

 • Home garden

  Fashion28, Aug 2018, 6:05 PM IST

  ಮನೆ ಸುಂದರವಾಗಿರಲಿ, ಕಾಲಕ್ಕೆ ತಕ್ಕ ಗಿಡ ನೆಡಿ

  ಮನಸ್ಸಿಗೆ ಮುದ ನೀಡಲು, ಮನೆಯ ಸೌಂದರ್ಯ ಹೆಚ್ಚಿಸಲು ಮನೆಯಲ್ಲೊಂದು ಗಾರ್ಡನ್ ಇರಲೇ ಬೇಕು. ಹಣ್ಣು, ಹೂವು, ತರಕಾರಿ ಬೆಳೆಯುತ್ತ, ಹಸಿರಿನೊಂದಿಗೆ ಕಾಲ ಕಳೆಯುವುದು ಎಲ್ಲ ನೋವನ್ನು ಮರೆಸುವ ಉತ್ತಮ ಹವ್ಯಾಸವೂ ಹೌದು. ಇಂಥ ಮುದ ನೀಡುವ ಗೃಹ ಉದ್ಯಾನದ ಬಗ್ಗೆಯೊಂದು ಮಾಹಿತಿ.

 • Atif Aslam

  ENTERTAINMENT10, Aug 2018, 12:17 PM IST

  ಪಾಕ್ ಸಮಾರಂಭದಲ್ಲಿ ಇಂಡಿಯನ್ ಸಾಂಗ್: ಆತೀಫ್ 'ಯು ಆರ್ ರಾಂಗ್'!

  ಪಾಕಿಸ್ತಾನಿ ಗಾಯಕ ಆತೀಫ್ ಅಸ್ಲಮ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಗಡಿಯಾಚೆಯಿಂದ ಕೇಳಿ ಬಂದ ಈ ಸುಮಧುರ ಧ್ವನಿಯನ್ನು ಭಾರತೀಯರು ಮೆಚ್ಚಿಕೊಂಡು, ಈ ಗಾಯಕನಿಗೆ ತಮ್ಮ ಹೃದಯಗಳಲ್ಲಿ ಸ್ಥಾನ ನೀಡಿದ್ದಾರೆ.

 • Murder

  NEWS4, Jul 2018, 6:04 PM IST

  ಇದೆಂತಾ ಹೊಟ್ಟೆ ಕಿಚ್ಚು?: 8 ವರ್ಷದ ಮೈದುನನ್ನೇ ಕೊಲೆ ಮಾಡಿದ ಅತ್ತಿಗೆ!

  ಹೊಟ್ಟೆ ಕಿಚ್ಚು ಎಂಬುದು ಅದೆಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಬಲ್ಲದು. ಮನೆಯಲ್ಲಿ ಎಲ್ಲರೂ ಗಂಡನ ತಮ್ಮನನ್ನು ಪ್ರೀತಿಸುತ್ತಾರೆ ಎಂಬ ಕಾರಣಕ್ಕೆ ಅತ್ತಿಗೆಯೋರ್ವಳು ತನ್ನ ಮೈದುನನ್ನೇ ಕೊಂದ ಘಟನೆ ಕೋಲ್ಕತ್ತಾದ ಪಹಾರ್‌ಪುರ್ ರಸ್ತೆಯಲ್ಲಿ ನಡೆದಿದೆ.