Gara  

(Search results - 18)
 • <p>Fahad Porsche</p>

  Automobile11, Oct 2020, 3:35 PM

  ದುಬಾರಿ ಪೊರ್ಶೆ 911 ಕ್ಯಾರೆರಾ S ಕಾರು ಖರೀದಿಸಿದ ನಟ ಫಹದ್ ಫಾಸಿಲ್, ನಾಜ್ರಿಯಾ !

  ಮಲೆಯಾಳಂ ನಟ ಫಹದ್ ಫಾಸಿಲ್ ಹಾಗೂ ಪತ್ನಿ, ಖ್ಯಾತ ನಟಿ ನಾಜ್ರಿಯಾ ನಜೀಮ್ ಹೊಚ್ಚ ಹೊಸ ಪೊರ್ಶೆ 911 ಕ್ಯಾರೆರಾ S ಸೂಪರ್ ಕಾರು ಖರೀದಿಸಿದ್ದಾರೆ. ದುಬಾರಿ ಹಾಗೂ ಸ್ಪೋರ್ಟ್ಸ್ ಸೂಪರ್ ಕಾರು ಇದಾಗಿದ್ದು, ಬರೋಬ್ಬರಿ 1.84 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ಹೊಂದಿದೆ ಈ ಕಾರಿನ ವಿಶೇಷತೆ ಏನು, ಬಹುತೇಕ ಸೆಲೆಬ್ರೆಟಿಗಳು ಪೊರ್ಶೆ   911 ಕಾರಿನ ಮೊರೆ ಹೋಗುತ್ತಿರುವುದೇಕೆ? ಇಲ್ಲಿದೆ ವಿವರ.

 • <p>108 ambulance&nbsp;</p>

  state20, Aug 2020, 8:37 AM

  ಕೊರೋನಾ ಸೋಂಕಿತರ ಸಾಗಿಸುವ ಆ್ಯಂಬುಲೆನ್ಸ್‌ ದುರಸ್ತಿಗೆ ಗ್ಯಾರೇಜ್‌ಗಳ ಹಿಂದೇಟು!

  ಸೋಂಕಿತರು ಮತ್ತವರ ಮೃತದೇಹಗಳನ್ನು ಸಾಗಿಸೋ ಆ್ಯಂಬುಲೆನ್ಸ್‌ಗಳ ದುರಸ್ತಿ ಮತ್ತು ವಾಟರ್‌ ಸರ್ವೀಸ್‌(ತೊಳೆಯುವ) ಮಾಡಲು ಗ್ಯಾರೇಜ್‌ಗಳ ಸಿಬ್ಬಂದಿ ಮುಂದೆ ಬರುತ್ತಲೇ ಇಲ್ಲ. ಅಷ್ಟೇ ಅಲ್ಲ ಆ್ಯಂಬುಲೆನ್ಸ್‌ ಚಾಲಕರನ್ನು ಕಂಡರೆ ಕೊರೋನಾ ವೈರಸ್‌ ಕಂಡಷ್ಟು ದೂರಕ್ಕೆ ಜನರು ಸರಿಯುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚುತ್ತಿದೆ.
   

 • ferrari-portofino5

  Automobile28, May 2020, 4:19 PM

  ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!

  ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಭಾರತದ ಮುಖೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್ , ಲ್ಯಾಂಬೋರ್ಗಿನಿ ಅವೆಂಟಡೂರ್ ಸೇರಿದಂತೆ ಅತ್ಯಂತ ದುಬಾರಿ ಕಾರುಗಳು ಅಂಬಾನಿ ಬಳಿ ಇವೆ. ಇದೀಗ ಮತ್ತೆರೆಡು ದುಬಾರಿ ಕಾರು ಅಂಬಾನಿ ಮನ ಸೇರಿಕೊಂಡಿದೆ. 

 • undefined

  Cricket1, Apr 2020, 10:06 AM

  ಆಸೀಸ್‌ ಟೆಸ್ಟ್‌ ಕ್ಯಾಪ್ಟನ್ ಪೈನ್‌ ಪರ್ಸ್‌ ಕದ್ದ ಕಳ್ಳರು!

  ಕೊರೋನಾ ಸೋಂಕಿನಿಂದಾಗಿ ಜಿಮ್‌ಗಳು ಸಹ ಮುಚ್ಚಿದ್ದು, ಹೋಬಾರ್ಟ್‌ನ ತಮ್ಮ ನಿವಾಸದಲ್ಲಿರುವ ಗ್ಯಾರೇಜ್‌ ಅನ್ನು ಜಿಮ್‌ ಆಗಿ ಪರಿವರ್ತಿಸಲು ಪೈನ್‌ ನಿರ್ಧರಿಸಿದ್ದರು. ಹೀಗಾಗಿ ತಮ್ಮ ಕಾರ್‌ ಅನ್ನು ರಸ್ತೆಯಲ್ಲಿ ನಿಲ್ಲಿಸಿದ್ದಾಗ ಅದರಲ್ಲಿಟ್ಟಿದ್ದ ಪರ್ಸ್‌ ಕಳ್ಳತನವಾಗಿದೆ. ಕಾರ್‌ ಬಾಗಿಲು ತೆರೆದೇ ಇತ್ತು ಎಂದು ಪೈಸ್‌ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

 • undefined

  Karnataka Districts31, Jan 2020, 12:01 PM

  ಬೀದರ್: ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪನೆಗೆ ಕ್ರಮ

  ಬೀದರ್‌ನಲ್ಲಿ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪಿಸುವ ಕುರಿತು ಕ್ರಮವಹಿಸಲಾಗುತ್ತದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ತಿಳಿಸಿದ್ದಾರೆ. 
   

 • Rolls Royce phantom

  Automobile13, Jan 2020, 8:29 PM

  ಅಂಬಾನಿ ಬಳಿಯಿರುವ ದುಬಾರಿ ಕಾರು ಯಾವುದು? ಇಲ್ಲಿದೆ ವಿವರ!

  ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ಈ ಪೈಕಿ ಅತ್ಯಂತ ದುಬಾರಿ ಕಾರು ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲ್ಲಿದೆ ಅಂಬಾನಿಯ ದುಬಾರಿ ಕಾರಿನ ವಿವರ.

 • How many times you can use bra without washing

  LIFESTYLE10, Jan 2020, 4:22 PM

  ‘ಬ್ರಾ’ವನ್ನು ತೊಳೆಯದೇ ಎಷ್ಟು ಬಾರಿ ಬಳಸಹುದು?

  ಬ್ರಾ ಅನ್ನೋದು ಸಂಕೋಚ, ಮುಜುಗರ ಪಡುವ ಒಳ ಉಡುಪಾಗಿ ಉಳಿದಿಲ್ಲ. ಅದು ಫ್ಯಾಶನ್‌ ಟ್ರೆಂಡ್‌ ಆಗಿ ಬದಲಾಗಿದೆ. ಆದರೆ ಬಟ್ಟೆಯ ಒಳಗೇ ಮರೆಯಲ್ಲಿರುವ ಬ್ರಾ ವನ್ನು ತೊಳೆಯೋದು ಹೆಣ್ಮಕ್ಕಳಿಗೆ ಬೋರಿಂಗ್‌. ಇದು ಸರೀನಾ, ಬ್ರಾವನ್ನು ಎಷ್ಟು ಸಲ ವಾಶ್‌ ಮಾಡ್ಬೇಕು ಅನ್ನೋ ಡೀಟೈಲ್‌ ಇಲ್ಲಿದೆ.

 • undefined

  AUTOMOBILE9, May 2019, 11:26 AM

  ಕಾರು ರಿಪೇರಿಗೆ ಡೀಲರ್ ಮೊತ್ತ 3 ಲಕ್ಷ- ಲೋಕಲ್ ಗ್ಯಾರೇಜ್‌ನಲ್ಲಿ 1000 ರೂ.ಗೆ ರೆಡಿ!

  ಸ್ಕೋಡಾ ಕಾರಿನಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡು ಕೆಟ್ಟು ನಿಂತಿತು. ತಕ್ಷಣವೇ ಶೋ ರೂಂಗೆ ತೆಗೆದುಕೊಂಡು ಹೋದ ಕಾರು ಮಾಲೀಕನಿಗೆ ಶಾಕ್ ಕಾದಿತ್ತು.  ರಿಪೇರಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಹೇಳಿದ್ದಾರೆ. ಗಾಬರಿಗೊಂಡ ಮಾಲೀಕ ಲೋಕಲ್ ಗ್ಯಾರೇಜ್‌ನಲ್ಲಿ 10 ನಿಮಿಷಕ್ಕೆ ಕಾರು ರೆಡಿ ಮಾಡಿ ಕೊಟ್ಟಿದ್ದಾರೆ. 
   

 • Gara

  ENTERTAINMENT4, May 2019, 9:58 AM

  ಗರನೆ ಗರಗರನೆ ತಿರುಗಿದೆ ಧರಣಿ!

  ನಿರೂಪಕರಾಗಿ ಜನಪ್ರಿಯರಾಗಿದ್ದ ರೆಹಮಾನ್‌ ಚಿತ್ರರಂಗಕ್ಕೆ ಬಲಗಾಲಿಟ್ಟು ಪ್ರವೇಶಿಸಿದ್ದಾರೆ. ಅವರ ನಟನಾ ಪ್ರತಿಭೆಗೆ ಸಾಕ್ಷಿ ಈ ಚಿತ್ರ. ಎರಡು ಡಿಫರೆಂಟ್‌ ಗೆಟಪ್‌ಗಳಲ್ಲಿ ನಟಿಸಿರುವ ಅವರ ಉತ್ಸಾಹ ಚಿತ್ರದುದ್ದಕ್ಕೂ ಕಾಣಸಿಗುತ್ತದೆ. ಇಷ್ಟುಕಾಲ ಅವರ ನಿರೂಪಣೆ ಧ್ವನಿಯನ್ನು ಮಿಸ್‌ ಮಾಡಿಕೊಂಡವರು ಈ ಸಿನಿಮಾ ನೋಡಬಹುದು. ಇಲ್ಲಿ ಅವರ ಆ ಚೆಂದದ ನಿರೂಪಣೆಯ ಧ್ವನಿ ಮತ್ತೆ ಕೇಳಿಸುತ್ತದೆ.

 • Gara

  ENTERTAINMENT3, May 2019, 10:20 AM

  ಆ್ಯಂಕರ್ ಕಮ್ ಆ್ಯಕ್ಟರ್ ರೆಹಮಾನ್ ಜೊತೆ ‘ಗರ’ ಮಾತುಕತೆ!

  ವಿಶಿಷ್ಟನಿರೂಪಣೆಯ ಮೂಲಕ ಯಶಸ್ವಿ ನಿರೂಪಕನಾಗಿ ಮನೆ ಮಾತಾದ ರೆಹಮಾನ್‌ ಈಗ ನಾಯಕ ನಟ. ಬಿಗ್‌ಬಾಸ್‌ ಮೂಲಕ ಸಿಕ್ಕ ಜನಪ್ರಿಯತೆಯಿಂದಲೇ‘ಗರ’ ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಆದ ಖ್ಯಾತಿ ಅವರದ್ದು. ಮುರಳೀಕೃಷ್ಣ ನಿರ್ದೇಶನದ ಈ ಚಿತ್ರ ಇವತ್ತೇ ತೆರೆಗೆ ಬರುತ್ತಿದೆ. ಚಿತ್ರದಲ್ಲಿನ ತಮ್ಮ ಪಾತ್ರ, ಚಿತ್ರದ ವಿಶೇಷತೆ ಕುರಿತು ರೆಹಮಾನ್‌ ಜತೆಗೆ ಮಾತುಕತೆ.

 • Sadhu Kokila Johnny Lever

  ENTERTAINMENT2, May 2019, 10:41 AM

  ಜುಗಾರಿ ಬ್ರದರ್ಸ್‌ ಆಗಿ ಜಾನಿ ಲಿವರ್‌- ಸಾಧು ಕೋಕಿಲ!

  ಬಾಲಿವುಡ್‌ ಸಿನಿಮಾಗಳಲ್ಲಿ ನಟ ಜಾನಿ ಲಿವರ್‌ ನೋಡಿದವರಿಗೆ ಕನ್ನಡದ ಹೆಸರಾಂತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ನೆನಪಾಗಿದ್ದು ಸುಳ್ಳಲ್ಲ. ಹಾಸ್ಯ ನಟರಾಗಿ ಜಾನಿ ಲಿವರ್‌ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಾಗ, ಸಾಧು ಕೋಕಿಲ ಅವರ ಸಹೋದರರೇ ಇರಬೇಕೆಂದು ಕನ್ನಡದ ಪ್ರೇಕ್ಷಕರು ಮಾತನಾಡಿಕೊಂಡಿದ್ದು ಇತ್ತಂತೆ. ಅದೇನು ಕಾಕತಾಳೀಯವೋ ಗೊತ್ತಿಲ್ಲ. ಆಗಲೇ ಸಾಧು ಕೋಕಿಲ, ಜಾನಿಲಿವರ್‌ ಅವರನ್ನು ಗುರುವಾಗಿ ಸ್ವೀಕರಿಸಿದ್ದರು.

 • Gara

  Sandalwood26, Apr 2019, 10:04 AM

  ಮೇ 3 ರಿಂದ 'ಗರ' ದರ್ಬಾರ್‌ ಶುರು

  ’ಗರ’ ಸಿನಿಮಾದ ಈಗಾಗಲೇ ಚಿತ್ರದ ಟ್ರೇಲರ್‌ ಬಂದಿದೆ. ಜತೆಗೆ ವಿಭಿನ್ನ ಬಗೆಯ ಪೋಸ್ಟರ್‌ಗಳು ಬಂದಿವೆ. ರೆಹಮಾನ್‌, ಅವಂತಿಕಾ ಮೋಹನ್‌ ಚಿತ್ರದ ಜೋಡಿ. ಹಾಗೆ ಜಾನಿ ಲೀವರ್‌ ಹಾಗೂ ಸಾಧುಕೋಕಿಲ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಇನ್ನೂ ನೃತ್ಯ ನಿರ್ದೇಶಕರಾದ ಸರೋಜ್‌ ಖಾನ್‌ ಒಂದು ಹಾಡಿಗೆ ಕೋರಿಯೋಗ್ರಫಿ ಮಾಡಿದ್ದಾರೆ.

 • Neha Patil

  Sandalwood17, Jan 2019, 9:02 AM

  ಗರ ಚಿತ್ರದಲ್ಲಿ ನೇಹಾ ಖಳನಾಯಕಿ

  ನೇಹಾ ಪಾಟೀಲ್‌ ಎಂಗೇಜ್‌ಮೆಂಟ್‌ ಇತ್ತೀಚೆಗಷ್ಟೇ ನಡೆದಿದೆ. ಮಾಚ್‌ರ್‍ ಅಥವಾ ಏಪ್ರಿಲ್‌ ತಿಂಗಳಿಗೆ ಅವರ ಮದುವೆ. ಆದರೂ, ಅವರೀಗ ಸಿನಿಮಾಗಳಲ್ಲಿ ಮತ್ತಷ್ಟುಬ್ಯುಸಿ ಆಗುತ್ತಿದ್ದಾರೆ. ‘ಗರ’,‘ನ್ಯೂರಾನ್‌’ ಹಾಗೂ ‘ಒಡೆಯ’ ಚಿತ್ರಗಳಲ್ಲಿ ನೇಹಾಗೆ ಅಭಿನಯಿಸುವ ಅವಕಾಶ ಸಿಕ್ಕಿದೆ. 

 • undefined

  Automobiles1, Dec 2018, 5:43 PM

  ಭಾರತಕ್ಕೆ ಎಂಜಿ ಮೋಟಾರ್ ಗ್ರ್ಯಾಂಡ್ ಎಂಟ್ರಿ! ಹುಟ್ಟಿಸಿದೆ ಸಂಚಲನ

  ನೀವು ಚೀನಾದಲ್ಲಿ ಓಡಾಡುತ್ತಿದ್ದರೆ ಅಲ್ಲಿ ನಿಮ್ಮ ಕಣ್ಣಿಗೆ ಬೀಳುವ ಐದರಲ್ಲಿ ಒಂದು ಕಾರು ಅಲ್ಲಿನ ಶಾಂಘೈ ಅಟೋಮೋಟಿವ್ ಇಂಡಸ್ಟ್ರಿ ಕಾರ್ಪೋರೇಷನ್ (ಎಸ್‌ಎಐಸಿ) ಕಂಪನಿಯದ್ದಾಗಿರುತ್ತದೆ. ಅಷ್ಟು ದೊಡ್ಡ ಕಂಪನಿ ಅದು. ಇದೀಗ ಎಸ್‌ಎಐಸಿ ಅಧೀನದ ಎಂಜಿ ಮೋಟಾರ್ ಭಾರತಕ್ಕೆ ಬಂದಿದೆ. 2019ರಲ್ಲಿ ಎಂಜಿ ಮೋಟಾರ್ ಸಿ-ಸೆಗ್‌ಮೆಂಟ್ ಎಸ್‌ಯುವಿ ಬಿಡುಗಡೆ ಮಾಡಲಿದೆ. ಈ ಸಂದರ್ಭದಲ್ಲಿ ಕಂಪನಿ ಕುರಿತು, ಆ ಕಂಪನಿಗಳ ಕಾರಿನ ಕುರಿತ ವರದಿ ಇಲ್ಲಿದೆ