Gangavathi Pranesh  

(Search results - 7)
 • Pranesh

  Bengaluru-UrbanDec 21, 2018, 10:56 PM IST

  ವರ್ಷಾಂತ್ಯಕ್ಕೆ ಒಂದಿಡಿ ದಿನ ಬೆಂಗಳೂರಲ್ಲಿ ಹಾಸ್ಯದ ಹೊಳೆ.. ಎಲ್ಲಿ? ಯಾವಾಗ?

  ವರ್ಷದ ಅಂತ್ಯಕ್ಕೆ ಎಲ್ಲ ನೋವನ್ನು ಮರೆಸಿ ನಗೆಯ ಬುಗ್ಗೆ ಹರಿಸಲು ಒಂದು ಇಡೀ ದಿನ ಸಜ್ಜಾಗಿದೆ. ಕನ್ನಡದ ಪ್ರಮುಖ ಹಾಸ್ಯ ದಿಗ್ಗಜರು ಒಂದೇ ಕಡೆ ಸೇರಲಿದ್ದಾರೆ. ಎಲ್ಲಿ..ಯಾವಾಗ.. ವಿವರ ಮುಂದಿದೆ.

 • Pranesh

  NewsSep 20, 2018, 3:34 PM IST

  ಗಂಗಾವತಿ ಪ್ರಾಣೇಶ್ ಹಾಸ್ಯದ ಹಿಂದಿನ ಪ್ರೇರಕ ಶಕ್ತಿ ಇವರು!

  ಗಂಗಾವತಿ ಪ್ರಾಣೇಶ್ ಮಾತು ಕೇಳಲು ಚೆಂದ. ಒಮ್ಮೆ ಮಾತಿಗೆ ನಿಂತರೆಂದರೆ ನೆರೆದಿರುವ ಎಲ್ಲರನ್ನೂ ಹೊಟ್ಟೆ ತುಂಬಾ ನಗಿಸುವುದರಲ್ಲಿ ಅವರು ಸಿದ್ಧ ಹಸ್ತರು. ಅದಕ್ಕಾಗಿಯೇ ಅವರಿಂದು ನಾಡು, ನಾಡಿನಾಚೆ, ದೇಶದಾಚೆಯಲ್ಲೂ ಪ್ರಸಿದ್ಧ. ಪ್ರಾಣೇಶ್ ಅವರ ಪಾಲಿಗೆ ಆಸರೆಯಾಗಿ ನಿಂತು ಹಾಸ್ಯ ಜಗತ್ತಿನಲ್ಲಿ ಮಿನುಗುವಂತೆ ಮಾಡಿದವರು ಅವರ ತಮ್ಮ ಸ್ವಾಮಿರಾಚಾರ್ಯ.

 • Pranesh

  NEWSSep 5, 2018, 9:16 AM IST

  ವೆಬ್ ನಲ್ಲಿಯೂ ಇನ್ನು ಪ್ರಾಣೇಶ್ ಹಾಸ್ಯ

  ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಅವರು ಇದೀಗ ತಮ್ಮ ಹಾಸ್ಯ ಜಗತ್ತನ್ನು ಇನ್ನಷ್ಟು ವಿಸ್ತರಣೆ ಮಾಡಿದ್ದಾರೆ. ಇನ್ನು ಮುಂದೆ ಅವರ ಹಾಸ್ಯಗಳನ್ನು ವೆಬ್ ಸೈಟ್ ಮೂಲಕ ನೋಡಬಹುದಾಗಿದೆ. ಇದಕ್ಕಾಗಿ ಅವರು ವೆಬ್ ಸೈಟ್ ಒಂದನ್ನು ಆರಂಭ ಮಾಡಿದ್ದಾರೆ. 

 • Pranesh
  Video Icon

  NEWSAug 12, 2018, 9:37 PM IST

  ಮಾತಿಗೆ ನಿಂತ ಪ್ರಾಣೇಶ್, ಒಂದು ಗುಟುಕು-ಒಂದು ಕುಟುಕು!

  ಗಂಗಾವತಿ ಪ್ರಾಣೇಶ್ ವಿರಚಿತ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಪ್ರಾಣೇಶ್ ಮಾತಿಗೆ ನಿಂತಿದ್ದರು. ಅಲ್ಲಿ ಅವರನ್ನು ಯಾವ ಹಾಸ್ಯ ಗೋಷ್ಠಿಗೆ ಕರೆಸಿರಲಿಲ್ಲ. ಅದು ಅವರದ್ದೇ ಗೋಷ್ಠಿಯಾಗಿತ್ತು. ಪ್ರಾಣೇಶ್ ಮಾತಿಗೆ ನಿಂತವರು ಬರವಣಿಗೆ, ಹಾಸ್ಯ, ಓದು, ಸಾಮಾಜಿಕ ತಾಣ, ಪರಿಸರ ಹೀಗೆ ಎಲ್ಲ ವಿಚಾರಗಳನ್ನು ಮಾತನಾಡಿದರು.

 • Pranesh
  Video Icon

  NEWSAug 12, 2018, 9:08 PM IST

  ಸೋಶಿಯಲ್ ಮೀಡಿಯಾದಲ್ಲಿ ‘ಬೀಗಬೇಡ’ ಅಂದವರಿಗೆ ಪ್ರಾಣೇಶ್ ಪಂಚ್!

  ರಿಯಾಲಿಟಿ ಶೋವೊಂದರಲ್ಲಿ ಗಂಗಾವತಿ ಪ್ರಾಣೇಶ್ ಹೇಳಿದ್ದ ಬೀಗಬೇಡ ಪದ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿ ಇಂದಿಗೂ ಮುಂದುವರಿಯುತ್ತಿದೆ. ಆದರೆ ಈ ಬೀಗಬೇಡಕ್ಕೆ ಪ್ರಾಣೇಶ್ ಅವರದ್ದೇ ದಾಟಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.

 • Pranesh

  NEWSAug 12, 2018, 5:44 PM IST

  ‘ನಕ್ಕಾಂವ ಗೆದ್ದಾಂವ' ಪ್ರಾಣೇಶರ ಹಾಸ್ಯದ ಪ್ರಪಂಚದಲ್ಲಿ ಪುಟ್ಟ ಸಂಚಾರ

  ‘ನಕ್ಕಾಂವ ಗೆದ್ದಾಂವ'  ಹೌದು... ನಗುವವನು ನಿಜಕ್ಕೂ ಗೆಲ್ಲುತ್ತಾನೆ. ಅಥವಾ ಗೆಲ್ಲುವವನು ನಗುತ್ತಾನೆ.. ಇಲ್ಲ ನಗುವಿನಿಂದಲೇ ಜಗವನ್ನು ಗೆಲ್ಲುತ್ತಾನೆ. ಇಲ್ಲಿ ನಗುವೆ ಮಾನದಂಡ ಬಾಕಿಯದ್ದೆಲ್ಲ ಗೌಣ. ಗಂಗಾವತಿ ಪ್ರಾಣೇಶ್ ಇವರಿಗೆ ಬೇರೆ ಯಾವ ಅನ್ವರ್ಥಕ  ಬೇಕಿಲ್ಲ. ಗಂಗಾವತಿ ಪ್ರಾಣೇಶ್ ಅಂಥ ಹೆಸರು ಹೇಳಿದ ತಕ್ಷಣವೇ ಅಲ್ಲೊಂದು ಹಾಸ್ಯದ ಪಂಚ್ ಇರುತ್ತದೆ. ಇಂಥ ಪ್ರಾಣೇಶ್ ಅವರ ಕೈ ನಿಂದಲೇ ಅರಳಿದ ಪುಸ್ತಕ ‘ನಕ್ಕಾಂವ ಗೆದ್ದಾಂವ'. ಬಸವನಗುಡಿಯಲ್ಲಿ ಭಾನುವಾರ ಪುಸ್ತಕದ ಲೋಕಾರ್ಪಣೆ.

 • pranesh

  SandalwoodJul 20, 2018, 10:06 AM IST

  ’ಕಾಮಿಡಿ ಕಿಲಾಡಿ’ಯಲ್ಲಿ ನಕ್ಕು ನಗಿಸಲು ಬರುತ್ತಿದ್ದಾರೆ ಗಂಗಾವತಿ ಪ್ರಾಣೇಶ್

  ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಯಲ್ಲಿ ಪ್ರಾಣೇಶ್ ಭಾಗವಹಿಸುತ್ತಿದ್ದಾರೆ. ಇದೇ ಶನಿವಾರ (ಜು. 21) ಮತ್ತು (ಜು. 22) ರಾತ್ರಿ 9 ಕ್ಕೆ ಪ್ರಸಾರವಾಗುವ ಎಪಿಸೋಡ್’ನಲ್ಲಿ ಪ್ರಾಣೇಶ್ ಭಾಗವಹಿಸಲಿದ್ದು ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ.  ಕುಟುಂಬ ಸಮೇತ ಪ್ರಾಣೇಶ್ ಕಾಮಿಡಿಯನ್ನು ಈ ವೀಕೆಂಡ್ ಎಂಜಾಯ್ ಮಾಡಬಹುದು.