Ganesha Chaturthi  

(Search results - 25)
 • MTB Nagaraj Dance
  Video Icon

  NEWS17, Sep 2019, 11:09 AM IST

  ಗಣೇಶೋತ್ಸವದಲ್ಲಿ ಎಂಟಿಬಿ ನಾಗರಾಜ್ ನಿಂಬೆಹಣ್ಣಿನ ಡ್ಯಾನ್ಸ್ ವೈರಲ್!

  ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಕಾಲೋನಿ ಗಣೇಶ ಉತ್ಸವದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ನಿಂಬೆಹಣ್ಣು ಡ್ಯಾನ್ಸ್ ಮಾಡಿದ್ದಾರೆ.  ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಅಭಿಮಾನಿಗಳು ಆಹ್ವಾನಿಸಿದ್ದರು. ನಂದಗುಡಿ ಗಣೇಶೋತ್ಸವದಲ್ಲೂ ಎಂಟಿಬಿ ನಾಗರಾಜ್ ಫುಲ್ ಸ್ಟೆಪ್ ಹಾಕಿ ವೈರಲ್ ಆಗಿದ್ದರು. ನಿಂಬೆ ಹಣ್ಣು ಹಿಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. 

 • Bharate
  Video Icon

  ENTERTAINMENT2, Sep 2019, 4:08 PM IST

  ಜೋರಾಗಿದೆ ಗೌರಿ-ಗಣೇಶ ಹಬ್ಬದ ‘ಭರಾಟೆ’

  ರೊರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಸ್ಯಾಂಡಲ್ ವುಡ್ ಮಂದಿಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನು ಶ್ರೀ ಮುರಳಿಗೆ ನಾಯಕಿಯಾಗಿ ಕ್ಯೂಟ್ ಬಾರ್ಬಿ ಡಾಲ್ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಭರಾಟೆ ಚಿತ್ರತಂಡ ಸುವರ್ಣ ನ್ಯೂಸ್ ಜೊತೆ ಗೌರಿ ಗಣೇಶ ಆಚರಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • Ganesh chaturthi

  LIFESTYLE2, Sep 2019, 3:48 PM IST

  ಪೂಜಿಸುವ ಬನ್ನಿ ವಿಘ್ನ ನಿವಾರಕ ವಿನಾಯಕನ..

  ಛತ್ರಪತಿ ಶಿವಾಜಿ ಮಹಾರಾಜನ ಕಾಲದಲ್ಲೇ ಗಣೇಶ ಚತುರ್ಥಿಯ ಆಚರಣೆ ಸಂಪ್ರದಾಯ ಇತ್ತು. ಪೇಶ್ವೆಗಳು ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದರು. ಪೇಶ್ವೆಗಳ ನಂತರ 1893ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾದರ ತಿಲಕ್‌ ಅವರು ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲು ಇದನ್ನು ಒಂದು ಸಾಮೂಹಿಕ ಆಚರಣೆಯಾಗಿ ಇದನ್ನು ವಿಸ್ತರಿಸಿದರು.

 • Eco-friendly Ganesha

  NEWS1, Sep 2019, 9:40 AM IST

  ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲು ಅಂಗಳದಲ್ಲಿಟ್ಟರೆ ಬೆಳೆಯುತ್ತದೆ ಸಸಿ!

  ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ರಾಸಾಯನಿಕಗಳನ್ನು ಬಳಸಿದ ಗಣಪತಿ ವಿಸರ್ಜನೆಯಿಂದ ಪರಿಸರಕ್ಕೆ ಹಾನಿ ಆಗುತ್ತಿರುವುದರಿಂದ ಜನರು ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ಬಳಸುತ್ತಿರುವುದು ಹೆಚ್ಚಾಗುತ್ತಿದೆ.

 • Cow Dung Ganesha

  Karnataka Districts30, Aug 2019, 9:55 AM IST

  ಮನೆಯಲ್ಲಿಯೇ ಗಣಪ ಮೂರ್ತಿ ತಯಾರಿಸಿ!

  pop ಗಣೇಶ ಪರಿಸರಕ್ಕೆ ತೀವ್ರ ಮಾರಕ ಎನ್ನುವ ಎಚ್ಚರಿಕೆ ಜನರಲ್ಲಿ ಮೂಡಿದ್ದು, ಈ ನಿಟ್ಟಿನಲ್ಲಿ ಮಣ್ಣಿನ ಮೂರ್ತಿಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. 

 • Ganesh Chaturthi
  Video Icon

  LIFESTYLE27, Aug 2019, 6:13 PM IST

  ಗಣಪನ ನೈವೇದ್ಯಕ್ಕೆ ಹೀಗೆಲ್ಲ ಮಾಡ್ಬಹುದು ಮೋದಕ!

  ಗಣೇಶ ಚತುರ್ಥಿಗೆ ಮೋದಕ ಮಾಡದಿದ್ದರೆ ಹೇಗೆ? ಕಾಯಿ ಹೂರಣ ಹಾಕಿ ಮಾಡೋ ಮೋದಕ ಹಾಗೂ ಕಾಯಿ ಕಡುಬು ನಮಗೆ ಗೊತ್ತು. ಅದನ್ನು ಹೊರತುಪಡಿಸಿ, ಬೇರೆ ಬೇರೆ ರೀತಿಯಲ್ಲಿಯೂ ಮೋದಕ ತಯಾರಿಸಬಹುದು. ಹೇಗೆ? ನೋಡಿ ವೀಡಿಯೋ...

 • ganesha

  Karnataka Districts22, Aug 2019, 8:41 AM IST

  ಗಣೇಶ ಮಾರಾಟಕ್ಕೆ ಟ್ರೇಡ್‌ ಲೈಸೆನ್ಸೇ ಇಲ್ಲ!

  ಬೆಂಗಳೂರಿನಲ್ಲಿ ಚೌತಿಯ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಯಾವು ಲೈಸೆನ್ಸ್ ಕೂಡ ಇಲ್ಲ. 

 • Karnataka Districts21, Aug 2019, 8:40 AM IST

  ಪಿಒಪಿ ಗಣೇಶ ತಯಾರಿಕೆ ಎಲ್ಲಿ ನಡೆಯುತ್ತೆ ?

  ನಗರಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಪೂರೈಕೆಯಾಗುವ ಪಿಒಪಿ ಗಣೇಶನ ಮೂರ್ತಿಗಳು ಹೊರಗಿನಿಂದ ಸರಬರಾಜಾಗುತ್ತವೆ ಎನ್ನಲಾಗಿತ್ತು. ಆದರೆ ವಾಸ್ತವ ಸಂಗತಿ ಏನೆಂದು ಇಲ್ಲಿದೆ ಮಾಹಿತಿ. 

 • Video Icon

  NEWS1, Oct 2018, 11:49 AM IST

  ಪೊಲೀಸರು-ಸಂಘಟಕರ ಸಂಘರ್ಷಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಗಣೇಶ!

  ಪೊಲೀಸರು ಮತ್ತು ಆಯೋಜಕರ ನಡುವೆ ಮೆರವಣಿಗೆ ಮಾರ್ಗಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದದಿಂದಾಗಿ ’ಗಣೇಶ’ನಿಗೆ ಸಂಕಷ್ಟ ಎದುರಾಗಿದೆ. ಬಳ್ಳಾರಿಯ ಸಿರಗುಪ್ಪದಲ್ಲಿ 5 ದಿನಗಳಲ್ಲಿ ವಿಸರ್ಜನೆಯಾಗಬೇಕಾಗಿದ್ದ ಗಣೇಶ ಇದೀಗ 16 ದಿನಗಳಾದರೂ ವಿಸರ್ಜನೆಯಾಗದೇ,  ಮಂಟಪದಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. 

 • Sofia Hayath

  News14, Sep 2018, 3:37 PM IST

  ಕ್ರಿಕೆಟಿಗನಿಗೆ ನಗ್ನ ಚಿತ್ರ ಸಮರ್ಪಿಸಿದ್ದ ನಟಿ ಗಣೇಶನ ಭಕ್ತೆಯಾಗಿದ್ದು ಹೀಗೆ!

  ಕ್ರಿಕೆಟಿಗನೋರ್ವನಿಗೆ ತನ್ನ ನಗ್ನ ಚಿತ್ರ ಸಮರ್ಪಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡಿದ್ದ ನಟಿ ಹಾಗೂ ಮಾಜಿ ಬಿಗ್ ಬಾಸ್ ಕಂಟೆಸ್ಟಂಟ್ ಇದೀಗ ಗಣೇಶನಿಗೆ ಭಕ್ತೆಯಾಗಿದ್ದು ಗಣೇಶ ನನ್ನ ಮಗ ಎಂದು ಹೇಳಿದ್ದಾರೆ. 

 • Sofia Hayath

  News14, Sep 2018, 3:34 PM IST

  ಕ್ರಿಕೆಟಿಗನಿಗೆ ನಗ್ನ ಚಿತ್ರ ಸಮರ್ಪಿಸಿದ್ದ ನಟಿ ಗಣೇಶನ ಭಕ್ತೆಯಾಗಿದ್ದು ಹೀಗೆ!

  ಕ್ರಿಕೆಟಿಗನೋರ್ವನಿಗೆ ತನ್ನ ನಗ್ನ ಚಿತ್ರ ಸಮರ್ಪಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡಿದ್ದ ನಟಿ ಹಾಗೂ ಮಾಜಿ ಬಿಗ್ ಬಾಸ್ ಕಂಟಸ್ಟಂಟ್ ಇದೀಗ ಗಣೇಶನಿಗೆ ಭಕ್ತೆಯಾಗಿದ್ದು ಗಣೇಶ ನನ್ನ ಮಗ ಎಂದು ಹೇಳಿದ್ದಾರೆ. 

 • Kamali
  Video Icon

  Sandalwood14, Sep 2018, 3:21 PM IST

  ಕಮಲಿ ಕಾಮಿಡಿ ಕಿಕ್

  ಜೀ ಕನ್ನಡ ವಾಹಿನಿಯ ಕಮಲಿ ಧಾರವಾಹಿಯ ರೀಲ್ ಗೊಂಬೆಗಳು ಕಮಲಿ, ನಿಂಗಿ ಮತ್ತು ಅನ್ನಿಕಾ ಸುರ್ವಣ ನ್ಯೂಸ್ ಸ್ಟುಡಿಯೋದಲ್ಲಿ ಹಾಡಿ- ಡ್ಯಾನ್ಸ್ ಮಾಡಿ ಗೌರಿ-ಗಣೇಶ ಹಬ್ಬ ಆಚರಣೆ ಮಾಡಿದು ಹೀಗೆ. 

 • Katrina Kaif

  NEWS14, Sep 2018, 2:10 PM IST

  ಸಲ್ಮಾನ್ ಮನೆಯಲ್ಲಿ ಕತ್ರಿನಾ ಉಲ್ಟಾ ಆರತಿ : ವಿಡಿಯೋ ವೈರಲ್

  ಸಲ್ಮಾನ್ ಖಾನ್ ಮನೆಯಲ್ಲಿ ನಡೆದ ಅದ್ದೂರಿ ಗಣೇಶೋತ್ಸದಲ್ಲಿ ಭಾಗಿಯಾಗಿದ್ದ ಕತ್ರಿನಾ ಕೈಫ್ ಗಣೇಶನಿಗೆ ಉಲ್ಟಾ ಆರತಿ ಮಾಡುವ ಮೂಲಕ ಎಲ್ಲೆಡೆ ಟ್ರಾಲ್ ಆಗಿದ್ದಾರೆ. 

 • Video Icon

  NEWS14, Sep 2018, 11:41 AM IST

  ಗಣೇಶ ಮೆರವಣಿಗೆ: ಡ್ಯಾನ್ಸ್ ಮಾಡುವಾಗ ಕಾಲು ತಾಗಿದ್ದಕ್ಕೆ ಗಲಾಟೆ!

  ಗಣೇಶ ಮೆರವಣಿಗೆ ಸಂದರ್ಭದಲ್ಲಿ ಡ್ಯಾನ್ಸ್‌ ಮಾಡುವಾಗ ಕಾಲು ತಾಗಿದ್ದಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.   

 • Video Icon

  NEWS14, Sep 2018, 10:23 AM IST

  ರಾಮನಗರದ ಈ ಗ್ರಾಮದಲ್ಲಿ ಗಣೇಶ ಹಬ್ಬ ಆಚರಿಸೋ ಹಾಗಿಲ್ಲ!

  ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ. ಎಲ್ಲರೂ ಬಹಳ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಿದರೆ ರಾಮನಗರ ಜಿಲ್ಲೆಯ ಈ ಗ್ರಾಮದಲ್ಲಿ ಗಣೇಶ ಹಬ್ಬ ಆಚರಿಸುವ ಹಾಗಿಲ್ಲ! ಅದೇಕೇ ಎಂಬ ಕುತೂಹಲವೇ? ಹಾಗಾದರೆ ಈ ಸ್ಟೋರಿ ನೋಡಿ...