Ganesh Chaturthi  

(Search results - 29)
 • Raichur lockup death

  Karnataka Districts15, Sep 2019, 10:18 PM IST

  ರಾಯಚೂರು ಲಾಕಪ್ ಡೆತ್ ಆರೋಪ: ಯುವಕ ಸಾವಿನ ಬಗ್ಗೆ SP ಸ್ಪಷ್ಟನೆ ಹೀಗಿದೆ...

   ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಪಿಎಸ್ ಐ ಹೊಡೆತಕ್ಕೆ ಯುವಕ ಸಾವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ಘಟನೆ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 • Raichur Lockup Death

  Karnataka Districts15, Sep 2019, 8:59 PM IST

  ಲಾಕಪ್ ಡೆತ್: PSI ಹೊಡೆತಕ್ಕೆ ಯುವಕ ಸಾವು ಆರೋಪ, ಗಬ್ಬೂರು ಉದ್ವಿಗ್ನ

  ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು[ಭಾನುವಾರ] ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

 • death

  Karnataka Districts13, Sep 2019, 4:39 PM IST

  ಬೆಳಗಾವಿ: ಗಣೇಶ ವಿಸರ್ಜನೆ ಬಂದೋಬಸ್ತ್‌ಗೆ ಬಂದಿದ್ದ ಇಬ್ಬರು ಪೊಲೀಸ್ರು ಸಾವು

  ಗಣೇಶ ಮೂರ್ತಿ ವಿಸರ್ಜನೆ ಬಂದೋಬಸ್ತ್‌ ಕರ್ತವ್ಯ ನಿಮಿತ್ತ ಬೆಳಗಾವಿಗೆ ಬಂದಿದ್ದ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.

 • festival

  NEWS13, Sep 2019, 3:55 PM IST

  ಗಣೇಶ-ಮೊಹರಂ ಒಂದೇ ರಸ್ತೆಯಲ್ಲಿ: ಸೌಹಾರ್ದತೆ ಬೆರೆತಿದೆ ಭಾರತೀಯನ ರಕ್ತದಲ್ಲಿ!

  ವಿವಿಧತೆಯಲ್ಲಿ ಏಕತೆ, ಇದುವೇ ಭಾರತದ ವೈಶಿಷ್ಟ್ಯ| ಕೋಮುಗಲಭೆಗಳ ನಡುವೆ ಮನಗೆದ್ದ ಧರ್ಮ ಸಾಮರಸ್ಯದ ಫೋಟೋ| ಏಕಕಾಲದಲ್ಲಿ ನಡೆಯಿತು ಗಣೇಶ ಚತುರ್ಥಿ ಹಾಗೂ ಮೊಹರಂ ಮೆರವಣಿಗೆ

 • Video Icon

  NEWS13, Sep 2019, 1:23 PM IST

  DJ ಹಾಡಿಗೆ ಸಿ.ಟಿ. ರವಿ ಭರ್ಜರಿ ಡ್ಯಾನ್ಸ್; ಸಚಿವರ ನೋಡಿ ಹುಚ್ಚೆದ್ದು ಕುಣಿದ್ರು ಫ್ಯಾನ್ಸ್!

  ಗಣಪತಿ ವಿಸರ್ಜನೆ ವೇಳೆ ಸಚಿವ ಸಿ.ಟಿ. ರವಿ ಯುವಕರೊಂದಿಗೆ ಸೇರಿ ಸಖತ್ ಡ್ಯಾನ್ಸ್ ಮಾಡಿದರು. ಜೈ ಶ್ರೀರಾಮ್ ಡಿಜೆ ಸಾಂಗ್‌ಗೆ ನೂರಾರು ಯುವಕರೊಂದಿಗೆ ಸೇರಿ ಸಿ.ಟಿ ರವಿ ಕೂಡಾ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.  ಚಿಕ್ಕಮಗಳೂರು ನಗರದ ಓಂಕಾರೇಶ್ವರ ಸನ್ನಿಧಿಯಲ್ಲಿ ಹಿಂದೂ ಮಹಾಸಭಾ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ ವೇಳೆ ಸಚಿವರ  ಭರ್ಜರಿ ಸ್ಟೆಪ್ಸ್  ನೋಡಿ, ಯುವಕರು ಕೂಡಾ ಹುಚ್ಚೆದ್ದು ಕುಣಿದರು. 

 • Vijayapura
  Video Icon

  Karnataka Districts7, Sep 2019, 12:43 PM IST

  ಗಣೇಶೋತ್ಸವದಲ್ಲಿ ಝಳಪಿಸಿದ ತಲ್ವಾರು! ಮುಖಂಡನ ಉದ್ಧಟತನಕ್ಕೆ ಉಗಿದ್ರು ಜನರು!

  ಗಣೇಶೋತ್ಸವಕ್ಕೂ ಖಡ್ಗಕ್ಕೂ ಏನು ಸಂಬಂಧ? ಆದರೆ ವಿಜಯಪುರ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯಲ್ಲಿ ಖಡ್ಗ ಝಳಪಿಸಿ ವ್ಯಕ್ತಿಯೊಬ್ಬ ಆತಂಕ ಸೃಷ್ಟಿಸಿದ್ದಾನೆ. ಆತ ಇನ್ನಾರೂ ಅಲ್ಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ! ಈತನ ಉದ್ಧಟತನಕ್ಕೆ ಜನ ಗರಂ ಆಗಿದ್ದು, ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.     

 • Video Icon

  Karnataka Districts5, Sep 2019, 5:39 PM IST

  ಗಸ್ತು ತಿರುಗಿ ಎಂದು ಹೇಳಿದ್ರೆ ಹಿಂಗ್ ಮಾಡೋದಾ? PSI ಅಮಾನತು!

  ಗಣೇಶ ಹಬ್ಬದ ವೇಳೆ ಗಸ್ತು ತಿರುಗಪ್ಪಾ ಎಂದು ಹಿರಿಯ ಅಧಿಕಾರಿಗಳು ಹೇಳಿದ್ರೆ, ಮನೆಗೆ ಹೋಗಿ ಮಲಗೋದಾ?  ಕರ್ತವ್ಯಲೋಪದ ಮೇಲೆ ಧಾರವಾಡ SP ವರ್ತಿಕಾ ಕಟಿಯಾರ್ PSIಯೊಬ್ಬರನ್ನು ಅಮಾನತುಗೊಳಿಸಿದ್ದಾರೆ.

 • ganesh

  Karnataka Districts5, Sep 2019, 3:32 PM IST

  ಚಿನ್ನದ ನಾಡಿನಲ್ಲಿ ಹಿಂದು-ಮುಸ್ಲಿಮರ ಸಾಮರಸ್ಯ ಮೂಡಿಸಿದ ವಿಘ್ನನಿವಾರಕ

   ಚಿನ್ನದನಾಡು ಲಿಂಗಸುಗೂರಿನಲ್ಲಿ ವಿಘ್ನನಿವಾರಕ ಹಿಂದು-ಮುಸ್ಲಿಮರ ಸಾಮರಸ್ಯ ಮೂಡಿಸಿದ್ದಾನೆ.

 • sara

  ENTERTAINMENT4, Sep 2019, 3:27 PM IST

  ಗಣೇಶ ಚತುರ್ಥಿಗೆ ವಿಶ್ ಮಾಡಿ ಟ್ರೋಲ್ ಆದ ಸೈಫ್ ಮಗಳು!

  ಕೆಲವೊಂದು ಧಾರ್ಮಿಕ ನಂಬಿಕೆಗಳಿಗೆ, ಆಚರಣೆಗಳಿಗೆ ಅಪವಾದಗಳಿರುತ್ತದೆ ಎನ್ನುವುದಕ್ಕೆ ಗೌರಿ- ಗಣೇಶ ಹಬ್ಬವೇ ಸಾಕ್ಷಿ. ಎಲ್ಲಾ ಜಾತಿ- ಧರ್ಮದವರು ಗಣಪತಿ ಬಪ್ಪ ಮೋರೇಯಾ ಎನ್ನುತ್ತಾರೆ. ನಟಿ ಸಾರಾ ಅಲಿ ಖಾನ್ ಗಣೇಶನಿಗೆ ವಂದಿಸುತ್ತಿರುವ ಫೋಟೋವನ್ನು ಹಾಕಿ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. 

 • nita ambani
  Video Icon

  LIFESTYLE3, Sep 2019, 5:32 PM IST

  ಮುಕೇಶ್ ಅಂಬಾನಿ ಆ್ಯಂಟಿಲಿಯಾದಲ್ಲಿ ವಿಜೃಂಭಣೆಯ ಗಣೇಶ ಹಬ್ಬ; ಒಂದು ಝಲಕ್

  ಇಡೀ ದೇಶದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ನಿವಾಸದಲ್ಲೂ ಬಹಳ ವಿಜೃಂಭಣೆಯಿಂದ ವಿನಾಯಕ ಹಬ್ಬವನ್ನು ಆಚರಿಸಲಾಯ್ತು. ನೀತಾ ಅಂಬಾನಿ ನೇತೃತ್ವದಲ್ಲಿ ನಡೆದ ಈ ಸಮಾರಂಭದ ಒಂದು ಝಲಕ್ ಇಲ್ಲಿದೆ....

 • Navika
  Video Icon

  NRI2, Sep 2019, 11:56 PM IST

  ನಾವಿಕ ಕನ್ನಡ ಹಬ್ಬಕ್ಕೂ ವಿನಾಯಕ ಬಂದ.. ಅಮೆರಿಕದಲ್ಲಿಯೂ ಜೈ ಗಣೇಶ

  ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿನ  ಕನ್ನಡ ಹಬ್ಬ ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿಯೂ ಗಣೇಶ ಹಬ್ಬ ಆಚರಣೆ ಮಾಡಲಾಯಿತು. ಗಣೇಶ ಹಬ್ಬದ ಝಲಕ್ ಇಲ್ಲಿದೆ.

 • Ganesh chaturthi

  ASTROLOGY2, Sep 2019, 11:31 AM IST

  ತುಂಟ ವಿನಾಯಕನ ತರಹೇವಾರಿ ಕತೆಗಳು!

  ಹಿಂದೂಗಳಲ್ಲಿ ಕೋಟ್ಯಾನೋಕೋಟಿ ದೇವರು, ದೇವತೆಗಳಿದ್ದರೂ ಅವರಲ್ಲಿ ಗಣೇಶ ಸ್ವಲ್ಪ ಹೆಚ್ಚೇ ಫೇಮಸ್. ಅಷ್ಟೇ ಅಲ್ಲ, ಮೊದಲ ಪೂಜಿತ. ಅವನ ಕುರಿತಾದ ನೂರಾರು ಕತೆಗಳು ಬಹಳ ಆಸಕ್ತಿಕರವಾಗಿವೆ. 

 • ganesh festival in mumbai

  ASTROLOGY2, Sep 2019, 11:19 AM IST

  ಮುಂಬಯಿಯಲ್ಲಿ ಗಣೇಶ ಮಹಾಪರ್ವ!

  ಮುಂಬಯಿಯಲ್ಲಿ ಗಣೇಶೋತ್ಸವ ಸಮಾಪ್ತಿಯಾಗುವುದು ಲಾಲ್‌ಬಾಗ್ ಕಾ ರಾಜಾ ಮಂಡಳದ ಗಣೇಶ ಪ್ರತಿಮೆಯ ವಿಸರ್ಜನೆಯ ನಂತರವೇ. ಅನಂತಚತುರ್ದಶಿಯಂದು ಬೆಳಿಗ್ಗೆ ಲಾಲ್‌ಬಾಗ್‌ನಿಂದ ಹೊರಟ ಗಣೇಶನ ಮೆರವಣಿಗೆ ಮರುದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಅರಬ್ಬಿ ಸಮುದ್ರದಲ್ಲಿ ಗಣೇಶನ ವಿಸರ್ಜನೆಯಾಗುತ್ತದೆ. 20 ರಿಂದ 22 ಗಂಟೆ ಕಾಲ ಅಲ್ಲಿ ಮೆರವಣಿಗೆ ಕಾಣುತ್ತೇವೆ. ಅಲ್ಲಿಗೆ ಮುಂಬಯಿಯ ಸಾರ್ವಜನಿಕ ಗಣೇಶೋತ್ಸವ ಸಮಾಪ್ತಿಯಾದಂತೆ.

 • Sndalwood ganesh habba

  ENTERTAINMENT2, Sep 2019, 10:19 AM IST

  ಸಿನಿ ತಾರೆಯರ ಮನೆಯಲ್ಲಿ ಗೌರಿ-ಗಣೇಶ ಹಬ್ಬ!

  ಗೌರಿ-ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಸಿನಿ ತಾರೆಯರು ತಮ್ಮ ಹಬ್ಬದ ದಿನ ಹೇಗಿರುತ್ತದೆ ಎಂದು ಮಾತನಾಡಿದ್ದಾರೆ. ಯಾರ್ಯಾರು ಹೇಗೆಲ್ಲಾ ಸೆಲಬ್ರೇಟ್ ಮಾಡುತ್ತಾರೆ ಇಲ್ಲಿದೆ ನೋಡಿ.

 • POP Ganesha

  Karnataka Districts1, Sep 2019, 8:41 AM IST

  ಪಿಒಪಿ ಗಣೇಶ ವಿಸರ್ಜನೆಗೆ 10 ಸಾವಿರ ರು. ದಂಡ!

  ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ನಂತರ ಬಿಬಿಎಂಪಿ ನಿರ್ಮಿಸಿರುವ ಕೆರೆ, ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಲು ಅವಕಾಶವಿಲ್ಲ. ಒಂದು ವೇಳೆ ವಿಸರ್ಜಿಸಬೇಕಾದರೆ 10 ಸಾವಿರ ರು. ದಂಡ ವಿಧಿಸುವುದಾಗಿ ಸೂಚನೆ ನೀಡಿದೆ.