Ganesh  

(Search results - 367)
 • Zee kannada paru serial

  Small Screen20, Oct 2019, 3:11 PM IST

  ತಂದೆ ಕಳೆದುಕೊಂಡ 'ಪಾರು' ತಮ್ಮ; ದುಃಖದಲ್ಲೇ ಅವಾರ್ಡ್ ಸ್ವೀಕಾರ!

   

  ಕಲಾವಿದರ ಜೀವನವೇ ಹಾಗೆ. ನಗಿಸುವವರ ಜೀವನದಲ್ಲಿ ದುಖಃವಿದೆ. ಅವರ ರಿಯಲ್ ಲೈಫ್‌ಗೂ ರೀಲ್‌ ಲೈಫ್‌ಗೂ ತುಂಬಾ ವ್ಯತ್ಯಸವಿರುತ್ತದೆ. ವೀಕ್ಷಕರಿಗೆ ಗೊತ್ತಾಗದಂತೆ ಅಭಿನಯಿಸುತ್ತಾರೆ ಆ ಶ್ರಮಕ್ಕೆ ಪ್ರತಿಫಲವು ದೊರಕುತ್ತದೆ.

 • Dharwad11, Oct 2019, 7:43 AM IST

  ಹುಬ್ಬಳ್ಳಿ: ಹಬ್ಬ ಮುಗಿದು ತಿಂಗಳಾದ್ರೂ ಗಣೇಶ ಮೂರ್ತಿಗಳಿಗಿಲ್ಲ ಮುಕ್ತಿ ಭಾಗ್ಯ!

  ಗಣೇಶ ವಿಸರ್ಜನೆ ಮುಗಿದು ತಿಂಗಳಾದರೂ ಈ ಮಂಗಲ ಮೂರ್ತಿಗಳಿಗಿನ್ನೂ ಮುಕ್ತಿ ಸಿಕ್ಕಿಲ್ಲ. ಬೃಹತ್‌ ಗಣೇಶ ವಿಗ್ರಹಗಳು ಇಲ್ಲಿನ ಹೊಸೂರು ಬಾವಿಯಲ್ಲಿ ಇಂದಿಗೂ ಭಗ್ನ ಅವಶೇಷಗಳಾಗಿ ಉಳಿದಿದ್ದು, ಇವುಗಳನ್ನು ತೆಗೆದು ಸ್ವಚ್ಛಗೊಳಿಸುವ ಕೆಲಸಕ್ಕೆ ಪಾಲಿಕೆ ಮುಂದಾಗಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ.
   

 • Ganesh

  Entertainment7, Oct 2019, 10:39 AM IST

  ಹಾಡು ಕಟ್ ಮಾಡಿದ್ದು ನಮ್ಮ ತಪ್ಪು: ಶಾನ್ವಿ ಅಸಮಾಧಾನಕ್ಕೆ ನಿರ್ಮಾಪಕರ ಸ್ಪಷ್ಟನೆ

  ‘ನಮಗೆ ಮೊದಲು ಹೇಳಿದಂತೆ ಸಿನಿಮಾ ಮಾಡುವುದಿಲ್ಲ, ಸಿನಿಮಾದಲ್ಲಿ ಬದಲಾವಣೆ ಮಾಡುವಾಗ ಒಂದು ಮಾತು ತಿಳಿಸುವುದಿಲ್ಲ. ಇದು ಸರಿಯಲ್ಲ’ ಎಂದು ಶಾನ್ವಿ ಶ್ರೀವಾಸ್ತವ್‌ ಯಾರ ಹೆಸರನ್ನೂ ಉಚ್ಚರಿಸದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಅನೇಕ ನಾಯಕ ನಟಿಯರು ಬೆಂಬಲ ಸೂಚಿಸಿದ್ದರು.

 • Karnataka Districts5, Oct 2019, 12:59 PM IST

  ಮದ್ಯ ಮಾರಾಟ ಸಂಪೂರ್ಣ ನಿಷೇಧ : ಜಿಲ್ಲಾಧಿಕಾರಿ ಆದೇಶ

  ಮದ್ಯ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. 

 • ganesh

  News2, Oct 2019, 10:52 AM IST

  ಮಸ್ಕತ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ!

  ಮಸ್ಕತ್‌ನಲ್ಲಿ ಸಂಭ್ರಮದ ಗಣೇಶೋತ್ಸವ ಆಚರಣೆ| ಓಮನ್‌ ದೇಶದ ತುಳು- ಕನ್ನಡ ಬಳಗದಿಂದ ಆಯೋಜನೆ

 • Geetha
  Video Icon

  ENTERTAINMENT28, Sep 2019, 4:37 PM IST

  ‘ಗೀತಾ’ ಗಮ್ಮತ್ತು; ಗಣೇಶ್ ಮೋಡಿ ಸಕ್ಕತ್ತು! ಮಿಸ್ ಮಾಡದೇ ನೋಡಿ

  ಗೋಕಾಕ್‌ ಚಳವಳಿಯ ಹಿನ್ನೆಲೆಗೆ ಕನೆಕ್ಟ್ ಆದ ಕತೆ ಎನ್ನುವ ಕಾರಣಕ್ಕೆ ಆರಂಭದಿಂದ ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಸಿನಿಮಾ ‘ಗೀತಾ’. ಗಣೇಶ್ ಸಿನಿ ಕರಿಯರ್ ನಲ್ಲಿ ಇದು ವಿಭಿನ್ನವಾದ ಸಿನಿಮಾ. ಸೆಪ್ಟೆಂಬರ್ 28 ರದು ತೆರೆಗೆ ಬಂದಿದೆ. ಇದಕ್ಕೆ ಮೂವರು ನಾಯಕಿಯರು. ಹೇಗಿತ್ತು ‘ಗೀತಾ’ ತಯಾರಿ? ಏನಿದರ ವಿಶೇಷ? ಯಾಕಾಗಿ ಸಿನಿಮಾವನ್ನು ನೋಡಬೇಕು? ಎನ್ನುವುದೆಲ್ಲದರ ಬಗ್ಗೆ ಶಾಸ್ವಿ, ಗಣೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • geetha re

  ENTERTAINMENT28, Sep 2019, 9:09 AM IST

  ಚಿತ್ರ ವಿಮರ್ಶೆ: ಗೀತಾ

  ಯಾಕೋ ಗೊತ್ತಿಲ್ಲ, ಈ ಗೀತಾ ಅಂತ ಹೆಸರಿಟ್ಟಿಕೊಂಡವರಿಗೆಲ್ಲ ಪ್ರೀತಿ ದಕ್ಕಲ್ಲ ಅನಿಸುತ್ತದೆ!

  - ಹೀಗೆ ಹೇಳುವ ಹೊತ್ತಿಗೆ ತೆರೆ ಅಪ್ಪನ ಪ್ರೇಮ ಕತೆ ಮುಗಿದು, ಇವರ ಪುತ್ರನ ಪ್ರೇಮ ಕತೆಯಲ್ಲಿ ಇಬ್ಬರು ಹುಡುಗಿಯರ ಪ್ರವೇಶವಾಗಿರುತ್ತದೆ.

 • sandalwood golden star ganesh geetha

  ENTERTAINMENT27, Sep 2019, 10:15 AM IST

  ಆ ದಿನಗಳ ಅಪ್ಪನ ಪ್ರೇಮ ಕಥೆಯಲ್ಲಿ ಪುತ್ರನ ಈ ದಿನಗಳ ಪ್ರೇಮ ಪಯಣ!

  ಗಣೇಶ್‌ ಅಭಿನಯದ ‘ಗೀತಾ’ ಇವತ್ತೇ ರಿಲೀಸ್‌. ಈ ಚಿತ್ರಕ್ಕೆ ಗೋಕಾಕ್‌ ಚಳವಳಿಯೇ ಬೆನ್ನೆಲುಬು. ವಿಜಯ್‌ ನಾಗೇಂದ್ರ ನಿರ್ದೇಶಿಸಿ, ಸೈಯದ್‌ ಸಲಾಂ ಹಾಗೂ ಶಿಲ್ಪ ಗಣೇಶ್‌ ನಿರ್ಮಾಣದ ಈ ಚಿತ್ರದ ಕೆಲ ಆಸಕ್ತಿಕರ ಹೈಲೈಟ್ಸ್‌.

 • Golden star ganesh Geetha

  ENTERTAINMENT25, Sep 2019, 9:15 AM IST

  ಪರಭಾಷೆ ಚಿತ್ರಗಳಿಗೆ ಗಣೇಶ್‌ ಖಡಕ್‌ ವಾರ್ನಿಂಗ್‌!

  ಗಣೇಶ್‌ ಅಭಿನಯದ ‘ಗೀತಾ’ ಸೆ.27ಕ್ಕೆ ರಿಲೀಸ್‌ ಆಗುತ್ತಿದೆ. ‘ಪೈಲ್ವಾನ್‌’ ಬೆನ್ನಲೇ ‘ಗೀತಾ’ ಚಿತ್ರಕ್ಕೂ ಪೈರಸಿ ಭೀತಿಯಿದೆ. ಪೈರಸಿ ತಡೆಗೆ ಚಿತ್ರತಂಡವು ಸೈಬರ್‌ ಕ್ರೈಮ್‌ ವಿಭಾಗಕ್ಕೂ ದೂರು ನೀಡಿದೆ. ಪರಭಾಷೆ ಚಿತ್ರಗಳ ಬಿಡುಗಡೆಯ ನಡುವೆ ಚಿತ್ರಮಂದಿರ ಹುಡುಕಿಕೊಳ್ಳುವ ಕಷ್ಟವಿದೆ.

 • theatres

  Karnataka Districts23, Sep 2019, 1:32 PM IST

  ದಶಕದ ಬಳಿಕ ಸಿನಿ ರಸಿಕರಿಗೆ ಮನರಂಜನೆ ನೀಡಲು ಸಜ್ಜಾದ ಚಿತ್ರ ಮಂದಿರ

  ಸುಂಟಿಕೊಪ್ಪದಲ್ಲಿದ್ದ ಗಣೇಶ್‌ ಚಿತ್ರ ಮಂದಿರ ಮತ್ತೆ ಆರಂಭಗೊಳ್ಳುತ್ತಿದ್ದು, ಮನರಂಜನೆಯ ಅನುಭವವನ್ನು ಮರುಕಳಿಸುವಂತೆ ಮಾಡಲಿದೆ. ಇದೀಗ ಸುಸಜ್ಜಿತವಾಗಿ ನವೀಕರಣಗೊಂಡಿರುವ ಚಿತ್ರಮಂದಿರ ಹೊಸ ವಿನ್ಯಾಸ ಹಾಗೂ ಸಂಪೂರ್ಣ ಹವಾನಿಯಂತ್ರಿತದಿಂದ ಕೂಡಿದ್ದು, ಹೈಟೆಕ್‌ ರೂಪದೊಂದಿಗೆ ಪ್ರದರ್ಶನಕ್ಕೆ ಸಜ್ಜಾಗಿದೆ.
   

 • Geetha Ganesh
  Video Icon

  ENTERTAINMENT22, Sep 2019, 10:34 AM IST

  ಕನ್ನಡಿಗರನ್ನು ಬಡಿದೆಬ್ಬಿಸಿದ ಸ್ವಾಭಿಮಾನಿ ಗಣೇಶ್!

  ಗೋಲ್ಡಲ್ ಸ್ಟಾರ್ ಗಣೇಶ್ ಕೆಚ್ಚೆದೆಯ ಕನ್ನಡಿಗನಾಗಿ ತೆರೆ ಮೇಲೆ ಬರಲಿದೆ. ಗಣೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಟ್ರೇಲರ್ ನಿಂದ ‘ಗೀತಾ’  ಕ್ಯೂರಿಯಸಿಟಿ ಹೆಚ್ಚಿಸಿದೆ. ಕನ್ನಡದ ಬಗ್ಗೆ ಗಣೇಶ್ ಪಂಚಿಂಗ್ ಡೈಲಾಗ್ ಗಮನ ಸೆಳೆದಿದೆ. 

 • ऊँ विघ्नराजाय नम: जानुनि पूज्यामि। (घुटनों का पूजन)

  Karnataka Districts19, Sep 2019, 12:36 PM IST

  ಗಣಪತಿ ಮೂರ್ತಿ ಭಗ್ನ : ಸ್ಥಳದಲ್ಲಿ ಶಾಂತಿ ಹೋಮ

  ಗಣಪತಿ ಮೂರ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಉರುಳಿ ಬಿದ್ದಿದ್ದು ಇದೇ ಸ್ಥಳದಲ್ಲಿ ಮಹಾ ಗಣಪತಿ ಹೋಮ ನೆರವೇರಿಸಲಾಗಿದೆ. 

 • Karnataka Districts19, Sep 2019, 7:52 AM IST

  ಸೆ . 29 ರಂದು ದಸರಾ ಚಲನಚಿತ್ರೋತ್ಸವಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

  29 ರಿಂದ ಅ. 3ರವರೆಗೆ ದಸರಾ ಚಲನಚಿತ್ರೋತ್ಸವ ಜರುಗಲಿದೆ. ಕಾರ್ಯಕ್ರಮವನ್ನು ಸಿಎಂ ಬಿ. ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ಚಲನಚಿತ್ರೋತ್ಸವದಲ್ಲಿ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟಿ ಆಶಿಕಾ ರಂಗನಾಥ್‌ ಭಾಗವಹಿಸುವರು. 

 • MTB Nagaraj Dance
  Video Icon

  NEWS17, Sep 2019, 11:09 AM IST

  ಗಣೇಶೋತ್ಸವದಲ್ಲಿ ಎಂಟಿಬಿ ನಾಗರಾಜ್ ನಿಂಬೆಹಣ್ಣಿನ ಡ್ಯಾನ್ಸ್ ವೈರಲ್!

  ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಕಾಲೋನಿ ಗಣೇಶ ಉತ್ಸವದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ನಿಂಬೆಹಣ್ಣು ಡ್ಯಾನ್ಸ್ ಮಾಡಿದ್ದಾರೆ.  ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಅಭಿಮಾನಿಗಳು ಆಹ್ವಾನಿಸಿದ್ದರು. ನಂದಗುಡಿ ಗಣೇಶೋತ್ಸವದಲ್ಲೂ ಎಂಟಿಬಿ ನಾಗರಾಜ್ ಫುಲ್ ಸ್ಟೆಪ್ ಹಾಕಿ ವೈರಲ್ ಆಗಿದ್ದರು. ನಿಂಬೆ ಹಣ್ಣು ಹಿಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು. 

 • Sandalwood actor Golden Star Ganesh turns 40 today

  Karnataka Districts17, Sep 2019, 10:26 AM IST

  ದಸರಾ ಯುವ ಸಂಭ್ರಮ: ನಟ ಗಣೇಶ್‌ ಭಾಗಿ

  ಯುವ ದಸರಾ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದ್ದು ನಟ ಗಣೇಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.