Search results - 39 Results
 • Gandhi Jayanti- New delhi

  NEWS10, Dec 2018, 1:24 PM IST

  ಗಾಂಧೀಜಿ 150 ನೇ ವರ್ಷಾಚರಣೆ: ರಂಗ ತರಬೇತಿ ಕಾರ್ಯಾಗಾರ

  ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರದಲ್ಲಿ ‘ಗಾಂಧೀಜಿ ವಿಚಾರಧಾರೆ ಹಾಗೂ ರಂಗತರಬೇತಿ ಕಾರ್ಯಾಗಾರ’ ಹಮ್ಮಿಕೊಳ್ಳಲಾಗಿತ್ತು. 

 • Raichuru

  Raichur3, Oct 2018, 4:46 PM IST

  ಈ ರೈಲು ನಿಲ್ದಾಣದಲ್ಲಿ ಎಲ್ಲೆಲ್ಲಿ ನೋಡಿದ್ರೂ ಗಾಂಧೀಜಿ!

  ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಶನ್ ಹಾಗೂ ಸ್ವಚ್ಛ ರೈಲು ಯೋಜನೆಗೆ ರಾಯಚೂರು ರೈಲ್ವೆ ನಿಲ್ದಾಣ ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಿಲ್ದಾಣದ ಗೋಡೆಗಳ ಮೇಲೆ ಮಹಾತ್ಮ ಗಾಂಧಿಜೀ ಅವರ ಜೀವನ-ಹೋರಾಟ ಮತ್ತು ಸಾಧನೆಯನ್ನು ನೆನಪಿಸುವ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳು, ಬರಹಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

 • Kolkata

  NATIONAL3, Oct 2018, 12:17 PM IST

  'ಕೋಲ್ಕತ್ತಾದಲ್ಲಿ ಲಘು ಬಾಂಬ್ ಸ್ಫೋಟಕ್ಕೆ ಆರ್‌ಎಸ್ಎಸ್ ಕಾರಣ'

  ಕೊಲ್ಕತ್ತಾದಲ್ಲಿ ಸಂಭವಿಸಿದ ಬಾಂಬ್ ಅಪಘಾತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಇಂಥ ಸಂದರ್ಭದಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವಿನ ಕೆಸರೆರಚಾಟ ಮುಂದುವರಿದಿದೆ.

 • NATIONAL3, Oct 2018, 11:36 AM IST

  ಉಡುಪಿಗೆ ಬಂದಿದ್ದ ಗಾಂಧೀಜಿ ಕೃಷ್ಣಮಠಕ್ಕೆ ಹೋಗಿರಲಿಲ್ಲ !

  ಉಡುಪಿಗೆ ಭೇಟಿ ನೀಡಿದ್ದ ಬಾಪೂ, ಆಗ ಬಿಹಾರದಲ್ಲಿ ಸಂಭವಿಸಿದ್ದ ಅತೀವೃಷ್ಟಿ ಪೀಡಿತರಿಗಾಗಿ ಧನ ಸಂಗ್ರಹ ಮಾಡಿದ್ದರು. ತಮಗೆ ಬಂದಿದ್ದ ಉಡುಗೊರೆಗಳನ್ನು ಸ್ಥಳದಲ್ಲಿಯೇ ಹರಾಜು ಹಾಕಿದ್ದರು. ಇದರಿಂದ ಒಟ್ಟು 1240 ರು.ಸಂಗ್ರಹವಾಗಿತ್ತು.

 • kiran bedi mla

  NATIONAL3, Oct 2018, 10:04 AM IST

  ಬೇಡಿ-ಪುದುಚೇರಿ ಶಾಸಕ ವೇದಿಕೆಯಲ್ಲೇ ಕಿತ್ತಾಟ!

  ಎಷ್ಟೊತ್ತಾದರೂ ಭಾಷಣ ನಿಲ್ಲಿಸಿದ ಎಂಎಲ್ಎಗೆ ಪುದುಚೆರಿ ರಾಜ್ಯಪಾಲೆ ಕಿರಣ್ ಬೇಡಿ ಭಾಷಣ ನಿಲ್ಲಿಸಲು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಇಬ್ಬರ ನಡುವೆ ವಾಗ್ದಾವ ತಾರಕಕ್ಕೇರಿದೆ.

 • Gandhiji

  Gadag2, Oct 2018, 8:28 PM IST

  ಕನ್ನಡದಲ್ಲೇ ಮಾತನಾಡಿದ್ದ ಬಾಪು, ಹೋರಾಟದಲ್ಲಿ ಎಂದೂ ಮರೆಯದ ಛಾಪು

  ಗದಗ ಜಿಲ್ಲೆಯಲ್ಲೂ ಮಹಾಥ್ಮರ ಹೆಜ್ಜೆ ಗುರುತುಗಳಿವೆ. ಮುಂಬೈ ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿ ಉನ್ನತ ಸ್ಥಾನದಲ್ಲಿದ್ದಾಗ ಗಾಂಧೀಜಿ ಬಂದು ಹೋಗಿದ್ದರು. ಕನ್ನಡದಲ್ಲೇ ಮಾತನಾಡಿದ್ದ ಗಾಂಧೀಜಿ ಜನರನ್ನು ಹುರಿದುಂಬಿಸಿದ್ದರು.

 • Gandhiji Temple Uttara Kannada

  Uttara Kannada2, Oct 2018, 8:04 PM IST

  ಇಲ್ಲಿದೆ ಗಾಂಧೀಜಿ ದೇವಾಲಯ, ಮಹಾತ್ಮನ ಮಾತಿಗೆ ಕೋಣ ಬಲಿ ಬಂದ್

  ಮಹಾತ್ಮ ಗಾಂಧೀಜಿ ಉತ್ತರ ಕನ್ನಡ ಜಿಲ್ಲೆಗೂ ಭೇಟಿ ನೀಡಿದ್ದರು. ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಉತ್ತರ ಕನ್ನಡದಲ್ಲಿ ಮಹಾತ್ಮನ ಹೆಜ್ಜೆ ಗುರುತುಗಳು ಹೇಗಿತ್ತು? 

 • Rahul wash Plates

  NEWS2, Oct 2018, 7:57 PM IST

  ಊಟ ಮಾಡಿದ ತಟ್ಟೆಗಳನ್ನು ತಾವೇ ತೊಳೆದ ರಾಹುಲ್ -ಸೋನಿಯಾ

  ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸಿನ ಹೊರಿಯ ನಾಯಕಿ ಸೋನಿಯಾ ಗಾಂಧಿ ಗಾಂಧಿ ಜಯಂತಿ ಪ್ರಯುಕ್ತ ಗುಜರಾತಿನ ಸೇವಾ ಗ್ರಾಮದಲ್ಲಿ ತಾವು ಊಟ ಮಾಡಿದ ತಟ್ಟೆಗಳನ್ನು ತಾವೇ ತೊಳೆದರು

 • Mysuru2, Oct 2018, 5:47 PM IST

  ಮೈಸೂರಿಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧಿ

  1934 ರಲ್ಲಿ ನಂಜನಗೂಡು ತಾಲೂಕು ಬದನವಾಳಿನಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ, ಮೈಸೂರಿನ ಕೆ.ಆರ್. ಮಿಲ್, ಲ್ಯಾನ್ಸ್‌ಡೌನ್ ಕಟ್ಟಡ ಮೊದಲಾದ ಕಡೆ ಭೇಟಿ ನೀಡಿದ್ದರು. ತಗಡೂರಿನಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರವಿದೆ. ಗಾಂಧೀಜಿ ಗ್ರಾಮಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಆವರಣದಲ್ಲಿ ಗಾಂಧಿ ಪುತ್ಥಳಿ ಇದೆ. ಅಲ್ಲದೇ ಇದಿಯಮ್ಮ ದೇವಸ್ಥಾನದ ಎದುರು ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. 

 • NEWS2, Oct 2018, 5:19 PM IST

  ಗಾಂಧಿ ಅಧ್ಯಯನ ಕೇಂದ್ರಕ್ಕೆ ವಿದ್ಯಾರ್ಥಿಗಳೇ ಇಲ್ಲ!

  ಒಂದೆಡೆ ಇಡೀ ಜಗತ್ತು ಗಾಂಧಿಯನ್ನು ಸ್ಮರಿಸುತ್ತಿದೆ. ಗಾಂಧಿತತ್ವಗಳ ಪ್ರಸ್ತುತತೆ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಆದರೆ ಬೆಂಗಳೂರು ವಿವಿಯಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ವಿವಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳೇ ಇಲ್ಲ! ಇಲ್ಲಿದೆ ಒಂದು ವರದಿ...  

 • Mahatma Gandhi Charaka

  Dharwad2, Oct 2018, 5:19 PM IST

  ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಹಾಲ್'ನಲ್ಲಿ ಗಾಂಧೀಜಿ ದರ್ಶನ !

   ಈ ಚಿತ್ರಗಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಪ್ರತಿಯೊಂದು ಚಿತ್ರಗಳು ವಿಭಿನ್ನವಾಗಿದ್ದು, ಒಂದೊಂದು ಚಿತ್ರಗಳು ಸಾವಿರ ಕತೆ ಹೇಳುವ ಜತೆಗೆ ಚಿಂತನೆಗೆ ಹಚ್ಚುತ್ತವೆ. ಗಾಂಧೀಜಿ ಅವರು ತಮ್ಮ ಜೀವನದೂದ್ದಕ್ಕೂ ಮಾಡಿದ ಅವಿರತ ಹೋರಾಟದ ಪ್ರತಿಯೊಂದು ಮಗ್ಗಲುಗಳನ್ನು ಬಿಂಬಿಸುವ ಈ ಚಿತ್ರಗಳಲ್ಲಿ ಅಗಾಧವಾದ ಸೆಳೆತಗಳಿವೆ.

 • Gandhiji's Chita Bhasma At Hassan

  NEWS2, Oct 2018, 3:24 PM IST

  ರಾಜ್ಯದಲ್ಲಿದೆ ರಾಷ್ಟ್ರಪಿತನ ರಾಜ್ ಘಾಟ್

  1944 ರಲ್ಲಿ ಆರಂಭಗೊಂಡ ಈ ಸಂಸ್ಥೆ ಮಧ್ಯಪ್ರದೇಶದ ಇಂಧೂರಿನಲ್ಲಿರುವ ಕಸ್ತೂರ್ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಂಗ ಸಂಸ್ಥೆಯಾಗಿದೆ. ದೇಶಾದ್ಯಂತ 27 ಕೇಂದ್ರಗಳನ್ನು ಹೊಂದಿದೆ ಗಾಂಧೀಜಿಯವರ ಅನುಯಾಯಿಯಾಗಿದ್ದ ಕರ್ನಾಟಕದ ದಿಟ್ಟ ಧೀಮಂತ ಮಹಿಳೆ ಯಶೋದರಮ್ಮ ದಾಸಪ್ಪ ನೇತೃತ್ವದಲ್ಲಿ ಈ ಕೇಂದ್ರ ಆರಂಭವಾಯಿತು.

 • mahatma gandhi

  NATIONAL2, Oct 2018, 2:19 PM IST

  ಕರುನಾಡಲ್ಲಿ ಮಹಾತ್ಮನ ಹೆಜ್ಜೆ- ಒಂದು ನೋಟ

  ಪರಕೀಯರ ಆಡಳಿತದ ವಿರುದ್ಧ ಸ್ವಾತಂತ್ರ್ಯದ ಹೋರಾಟದ ಕಿಚ್ಚು ಹೊತ್ತಿಸಿದ, ಅಸ್ಪಸ್ಯತೆ, ಅಸಮಾನತೆ ವಿರುದ್ಧ ಜನ ಜಾಗೃತಿ ಮೂಡಿಸಿದ ಮಹಾನ್ ಚೇತನ ನಮ್ಮ ಪ್ರೀತಿಯ ಗಾಂಧಿ. ದೆಹಲಿಯಿಂದ ಕೇರಳದವರೆಗೂ ದೇಶದ ಉದ್ದಗಲಕ್ಕೂ ಸುತ್ತಿ ಜನರನ್ನು ಒಂದುಗೂಡಿಸಿದ ಬಾಪೂಜಿ ಹೋದಲ್ಲೆಲ್ಲ ತಮ್ಮ ಛಾಪು, ನೆನಪು ಬಿಟ್ಟು ಹೋಗಿದ್ದಾರೆ. ಅವರ ಸುದೀರ್ಘ ಈ ಹೋರಾಟದ ಪಯಣದ ಇತಿಹಾಸದಲ್ಲಿ ಕರುನಾಡಿಗೂ ಒಂದು ಸ್ಥಾನವಿದೆ. 18 ಬಾರಿ ರಾಜ್ಯಕ್ಕೆ ಬಂದು ಹೋಗಿದ್ದ ಗಾಂಧೀಜಿಯ ಭೇಟಿಯ ನೆನಪು ಕನ್ನಡಿಗರ ಜನಮಾನಸದಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ. ಕರುನಾಡಿನ ವಿವಿಧ ಭಾಗಗಳಲ್ಲಿ ಮಹಾತ್ಮನ ಸಂಚಾರದ ಸಣ್ಣದೊಂದು ಸ್ಮರಣೆ ಇಲ್ಲಿ

 • NATIONAL2, Oct 2018, 1:47 PM IST

  ಮಹಾತ್ಮ ಗಾಂಧಿ 150: ಬಾಪೂ ಬದುಕಿನ ಹಾದಿ

  ಮಹಾತ್ಮ ಗಾಂಧಿಜೀ ಜನಿಸಿದ್ದು  ಅಕ್ಟೋಬರ್ 2, 1869ರಂದು. 1948 ಜನವರಿ 30ರಂದು ಅವರ ಹತ್ಯೆಯಾಯಿತು. ಬಾಪೂವಿನ ಜೀವನದಲ್ಲಿ ಪ್ರತಿ ದಿನ, ಪ್ರತಿ ವರ್ಷ ಬಹಳ ಮಹತ್ವಕಾರಿಯಾಗಿತ್ತು. ರಾಷ್ಟ್ರಪಿತನ ಬದುಕಿನ ಹಾದಿಯ ಒಂದು ನೋಟ ಇಲ್ಲಿದೆ. 

 • Best books of Gandhi

  NATIONAL2, Oct 2018, 1:17 PM IST

  ಗಾಂಧೀಜಿ ಬಗ್ಗೆ 20 ಕುತೂಹಲಕರ ಸಂಗತಿಗಳು!

  ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಹಲವಾರು ವಿಚಾರಗಳು ಜನರಿಗೆ ಗೊತ್ತಿವೆ. ಆದರೆ ಅವರ ಜೀವನಕ್ಕೆ ಸಂಬಂಧಿಸಿದ ಅನೇಕ ಗೊತ್ತಿರದ ವಿಷಯಗಳೂ ಇವೆ. ಇಂಥ ಗೊತ್ತಿರದ 20 ಕುತೂಹಲದ ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ.