Games  

(Search results - 230)
 • Corona virus effect on tokyo olympics 2020

  Olympics31, Mar 2020, 11:01 AM IST

  2021ರ ಟೋಕಿಯೋ ಒಲಿಂಪಿಕ್ಸ್‌ಗೆ ಡೇಟ್ ಫಿಕ್ಸ್..!

  ಆ.8ರ ವರೆಗೂ ಕ್ರೀಡಾಕೂಟ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆ.24ರಿಂದ ಸೆ.5ರ ವರೆಗೂ ನಡೆಯಲಿದೆ ಎಂದು 2020ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಯೋಶಿರೋ ಮೊರಿ ತಿಳಿಸಿದರು. ಸೋಮವಾರ ಸಂಜೆಯಷ್ಟೇ ಇನ್ನೂ ವೇಳಾಪಟ್ಟಿಸಿದ್ಧಗೊಂಡಿಲ್ಲ ಎಂದಿದ್ದ ಯೋಶಿರೋ, ಒಂದು ಗಂಟೆಯ ಬಳಿಕ ಕ್ರೀಡಕೂಟದ ವೇಳಾಪಟ್ಟಿ ಪ್ರಕಟಗೊಳಿಸಿದರು.

 • बॉन्ड 25 की शूटिंग लंदन में चल रही है।
  Video Icon

  Cine World30, Mar 2020, 5:26 PM IST

  ಬಾಂಡ್ ಸಿನಿಮಾಗಳಲ್ಲಿ ಬಳಸುತ್ತಿದ್ದ 5 ಬಂದೂಕುಗಳು ಮಂಗಮಾಯ!

  ಹಾಲಿವುಡ್ ಬಾಂಡ್ಸ್ ಸಿನಿಮಾಗಳನ್ನು ಮಿಸ್ ಮಾಡದೇ ನೋಡುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್. ಬಾಂಡ್ ಸಿನಿಮಾಗಳಲ್ಲಿ ಬಳಸುತ್ತಿದ್ದ 5 ಅಪರೂಪದ ಗನ್‌ಗಳೇ ಮಾಯವಾಗಿದೆಯಂತೆ. ಅರೇ, ಏನಾಯ್ತು? ಯಾರು ಕದ್ಕೊಂಡು ಹೋದ್ರು? ಈ ವಿಡಿಯೋ ನೋಡಿ! 

 • Tokyo Olympics

  Olympics28, Mar 2020, 10:41 AM IST

  2021ರ ಒಲಿಂಪಿಕ್ಸ್ ಬಗ್ಗೆ ಮಹತ್ವದ ತೀರ್ಮಾನ ಪ್ರಕಟಿಸಿದ IOC

  ಐಒಸಿ ಹಾಗೂ 32 ಅಂತಾರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಟೆಲಿಕಾನ್ಫರೆನ್ಸ್‌ ಮೂಲಕ ಅರ್ಹತಾ ಮಾನದಂಡದ ಬಗ್ಗೆ ಚರ್ಚೆ ನಡೆಸಿದವು. ಕ್ರೀಡಾಕೂಟದಲ್ಲಿ 11,000 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಈಗಾಗಲೇ ಶೇ.57ರಷ್ಟು ಮಂದಿ ಅರ್ಹತೆ ಪಡೆದಿದ್ದಾರೆ. ಇವರೆಲ್ಲ ಮತ್ತೊಮ್ಮೆ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.

 • Tokyo Olympics

  Olympics27, Mar 2020, 4:21 PM IST

  ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ: ಜಪಾನಿಗೆ 20 ಸಾವಿರ ಕೋಟಿ ರುಪಾಯಿ ಹೊರೆ..!

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜುಲೈ 24ರಿಂದ ಟೋಕಿಯೋ ಒಲಿಂಪಿಕ್ಸ್ ಆರಂಭವಾಗಬೇಕಿತ್ತು. ಆದರೆ ಕೊರೋನಾ ಎನ್ನುವ ಹೆಮ್ಮಾರಿ ಜನರ ಜೀವವನ್ನು ಬಲಿ ಪಡೆದದ್ದು ಮಾತ್ರವಲ್ಲ, ಕ್ರೀಡಾ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ.

 • undefined

  Olympics24, Mar 2020, 7:40 PM IST

  #BreakingNews:ಕೊರೋನಾ ಅಬ್ಬರ, 2021ಕ್ಕೆ ಟೋಕಿಯೋ ಒಲಿಂಪಿಕ್ಸ್

  ಒಂದು ವರ್ಷಕ್ಕೆ ಒಲಿಂಪಿಕ್ಸ್ ಮುಂದೂಡಬೇಕು ಎನ್ನುವ ನನ್ನ ಪ್ರಸ್ತಾವವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ಮರು ಮಾತಿಲ್ಲದೇ ಒಪ್ಪಿಕೊಂಡರು ಎಂದು ಜಪಾನ್ ಪ್ರಧಾನಮಂತ್ರಿ ಶಿಂನ್ಜೊ ಅಬೆ ತಿಳಿಸಿದ್ದಾರೆ. ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್ ಸಹಾ 2021ಕ್ಕೆ ಮುಂದೂಡಲ್ಪಟ್ಟಿದೆ.
   

 • Tokyo Olympics

  Olympics22, Mar 2020, 9:58 AM IST

  ಕೊರೋನಾ ಭೀತಿ: ಒಲಿಂಪಿಕ್ಸ್‌ ಮುಂದೂಡಲು ಒತ್ತಡ!

  ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಗಳು ಒಂದೊಂದಾಗಿ ಕ್ರೀಡಾಕೂಟವನ್ನು ಮುಂದೂಡಬೇಕು ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ. ಬಲಿಷ್ಠ ಅಮೆರಿಕದಲ್ಲೂ ಒಲಿಂಪಿಕ್ಸ್‌ ಮುಂದೂಡುವ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಮೆರಿಕ ಒಲಿಂಪಿಕ್ಸ್‌ ಸಂಸ್ಥೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋದರೆ, ಅಮೆರಿಕ ಈಜು ಫೆಡರೇಷನ್‌ ಕ್ರೀಡಾಕೂಟವನ್ನು ಕಡ್ಡಾಯವಾಗಿ ಮುಂದೂಡಬೇಕು ಎಂದು ಆಗ್ರಹಿಸಿದೆ.

 • OLYMPIC TORCH HANDOVER

  OTHER SPORTS20, Mar 2020, 3:00 PM IST

  ಜಪಾನ್‌ಗೆ ಒಲಿಂಪಿಕ್ಸ್‌ ಜ್ಯೋತಿ ಹಸ್ತಾಂತರಿಸಿದ ಗ್ರೀಸ್‌

  ಕೊರೋನಾ ವೈರಸ್ ಭೀತಿ ನಡುವೆ ಪ್ರತಿಷ್ಠಿತ ಟೊಕಿಯೋ ಒಲಿಂಪಿಕ್ಸ್ ಕೂಟಕ್ಕೆ ಚಾಲನೆ ಸಿಕ್ಕಿದೆ. ಒಲಿಂಪಿಕ್ಸ್ ಜ್ಯೋತಿಯನ್ನು ಆಯೋಜಕರಿಗೆ ಹಸ್ತಾಂತರಿಸಲಾಗಿದೆ. ಹಲವು ನಿರ್ಬಂಧಗಳ ನಡುವೆ ಜ್ಯೋತಿ ಹಸ್ತಾಂತರಿಸಲಾಗಿದೆ. 
   

 • IPL Corona

  IPL16, Mar 2020, 2:17 PM IST

  2009ರ IPL ಮಾದರಿ ಅನುಸರಿಸಲು ಬಿಸಿಸಿಐ ಪ್ಲಾನ್..!

  ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಹಾಗೂ ಐಪಿಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಶನಿವಾರ ಎಲ್ಲಾ 8 ತಂಡಗಳ ಮಾಲಿಕರ ಜತೆ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ವಿವರಿಸಿದರು. ಜತೆಗೆ ಟೂರ್ನಿ ನಡೆಸಲು ಇರುವ ಆಯ್ಕೆಗಳನ್ನು ಸಹ ಪ್ರಸ್ತಾಪಿಸಲಾಯಿತು.

 • undefined

  Cricket14, Mar 2020, 6:32 PM IST

  ಕೊರೋನಾ ಎಫೆಕ್ಟ್: ಎಲ್ಲಾ ದೇಸಿ ಕ್ರಿಕೆಟ್ ಟೂರ್ನಿ ರದ್ದುಪಡಿಸಿದ ಬಿಸಿಸಿಐ..!

  ಮಾರಣಾಂತಿಕ ಕೊರೋನಾ ವೈರಸ್ ಕ್ರೀಡಾ ಕ್ಷೇತ್ರದ ಮೇಲೆ ಕರಿ ನೆರಳು ಬೀಳುವಂತೆ ಮಾಡಿದೆ. ಇಂಡೋ-ಆಫ್ರಿಕಾ ಏಕದಿನ ಸರಣಿ, ಆಸೀಸ್-ಕಿವೀಸ್ ಸರಣಿಗಳು ಮುಂದೂಡಲ್ಪಟ್ಟಿವೆ. ಇನ್ನು 2020ರ ಐಪಿಎಲ್ ಟೂರ್ನಿಯು ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ.
   

 • শ্যুটিংয়ের ছবি

  OTHER SPORTS25, Feb 2020, 3:33 PM IST

  ಭಾರತದಲ್ಲಿ 2022ರ ಕಾಮನ್ವೆಲ್ತ್‌ ಶೂಟಿಂಗ್‌

  ಈ ಎರಡು ಕೂಟಗಳಲ್ಲಿ ಸ್ಪರ್ಧಿಗಳು ಗಳಿಸುವ ಪದಕಗಳನ್ನು, 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಕ್ರೀಡಾಕೂಟದ ಪದಕ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸಿಜಿಎಫ್‌ ಸ್ಪಷ್ಟಪಡಿಸಿತು. 

 • ICC women's T20 World cup

  Cricket20, Feb 2020, 11:38 AM IST

  ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ

  ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಮಾ.8ರಂದು ಫೈನಲ್‌ ಪಂದ್ಯ ನಡೆಯಲಿದ್ದು, ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. ತಲಾ 5 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. 

 • Tokyo Olympics

  Olympics7, Feb 2020, 11:22 AM IST

  ಒಲಿಂಪಿಕ್ಸ್‌ಗೆ ಕೊರೋನಾ ಭೀತಿ: ಸ್ಪಷ್ಟನೆ ನೀಡಿದ ಆಯೋಜಕರು

  ಜುಲೈ 24ರಂದು ಟೋಕಿಯೋ ಒಲಿಂಪಿಕ್ಸ್‌ಗೆ ಚಾಲನೆ ದೊರಕಲಿದೆ. ಇದಾದ ಬಳಿಕ ಆಗಸ್ಟ್ 25ರಿಂದ ಪ್ಯಾರಾಲಿಂಪಿಕ್ಸ್‌  ಆರಂಭವಾಗಲಿದೆ ಎಂದು ಆಯೋಜಕರು ಖಚಿತಪಡಿಸಿದರು. ಈ ಎರಡು ಕ್ರೀಡಾಕೂಟಗಳಿಗೂ ದಾಖಲೆಯ ಪ್ರಮಾಣದಲ್ಲಿ ಟಿಕೆಟ್ ಬೇಡಿಕೆಯಿದೆ. 

 • Rani Rampal

  Hockey31, Jan 2020, 1:36 PM IST

  ರಾಣಿ ರಾಂಪಾಲ್‌ಗೆ ಒಲಿದ ವಿಶ್ವ ಗೇಮ್ಸ್‌ ಪ್ರಶಸ್ತಿ

  20 ದಿನಗಳ ನಡೆದ ಆನ್‌ಲೈನ್‌ ಮತದಾನದಲ್ಲಿ ರಾಣಿ 1,99,477 ಮತಗಳನ್ನು ಪಡೆದು ಪ್ರಶಸ್ತಿಗೆ ಆಯ್ಕೆಯಾದರು. ಒಟ್ಟು 7,05,610 ಮತಗಳು ಚಲಾವಣೆಯಾಗಿದ್ದವು. 

 • cycling

  OTHER SPORTS25, Jan 2020, 7:14 PM IST

  ಬಾಡಿಗೆ ಸೈಕಲ್‌ನಿಂದ ರಾಷ್ಟ್ರೀಯ ಶಾಲಾ ಗೇಮ್ಸ್‌‌ನಲ್ಲಿ ಪದಕ ಗೆದ್ದ ರಾಧಿಕಾ!

  ಭಾರತದಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಸೂಕ್ತ ಸೌಲಭ್ಯಗಳಿಲ್ಲದೆ ಮುದುಡಿ ಹೋಗುತ್ತಿದೆ. 2020ಕ್ಕೆ ಕಾಲಿಟ್ಟರು ಭಾರತದಲ್ಲಿ ಕ್ರೀಡಾ ಸೌಲಭ್ಯಗಳು ಸೂಕ್ತರಿಗೆ ತಲುಪುತ್ತಿಲ್ಲ. ಆದರೆ ಅಡೆ  ತಡೆಗಳನ್ನು ಮೀರಿ ಸಾಧನೆ ಮಾಡಿದವರಿಗೇನು ಕಡಿಮೆ ಇಲ್ಲ. ಹೀಗೆ ಬಾಡಿಗೆ ಸೈಕಲ್ ಪಡೆದ 16 ವರ್ಷದ ರಾಧಿಕಾ ರಾಷ್ಟ್ರೀಯ ಶಾಲಾ ಗೇಮ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದಿದ್ದಾಳೆ.

 • cycling

  OTHER SPORTS13, Jan 2020, 10:52 AM IST

  ಖೇಲೋ ಇಂಡಿಯಾ: ಸೈಕ್ಲಿಂಗ್‌ನಲ್ಲಿ ಕರ್ನಾಟಕಕ್ಕೆ 4 ಪದಕ

  ಕರ್ನಾಟಕ 2 ಬೆಳ್ಳಿ ಹಾಗೂ 3 ಕಂಚಿನೊಂದಿಗೆ ಒಟ್ಟಾರೆ 5 ಪದಕ ಜಯಿಸಿದ್ದು ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿದೆ. ಸೈಕ್ಲಿಂಗ್‌ ಸ್ಪರ್ಧೆ ಭಾನುವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ರಾಜ್ಯದ ಸೈಕ್ಲಿಸ್ಟ್‌ಗಳು ಗಮನಾರ್ಹ ಪ್ರದರ್ಶನ ತೋರಿದ್ದಾರೆ.