Gadgets
(Search results - 14)stateAug 3, 2020, 7:18 AM IST
ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲದೆ ಮಕ್ಕಳು ಕೂಲಿಗೆ!
ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲದೆ ಮಕ್ಕಳು ಕೂಲಿಗೆ!| ಹಾವೇರಿಯಲ್ಲಿ ಟಿವಿ, ಮೊಬೈಲ್, ಇಂಟರ್ನೆಟ್ ಇಲ್ಲದೆ ಪಾಲಕರ ಜತೆ ಕೂಲಿ ಕೆಲಸಕ್ಕೆ ವಿದ್ಯಾರ್ಥಿಗಳು| ಹಾವೇರಿಯಲ್ಲಿ ಸರ್ಕಾರಿ ಶಾಲೆಯಲ್ಲಿ 1 ಲಕ್ಷ ಮಕ್ಕಳ ವ್ಯಾಸಂಗ, ಅರ್ಧದಷ್ಟುಮಕ್ಕಳಿಗಿಲ್ಲ ಮೊಬೈಲ್, ಟಿವಿ
ElectricalJan 9, 2020, 5:50 PM IST
ವಿದ್ಯುತ್ ಬಿಲ್ ಕಡಿಮೆಗೊಳಿಸಲು ಸಿಂಪಲ್ ಟಿಪ್ಸ್
ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಬಿಲ್ ತಲೆ ಕೆಡಿಸಿದ್ಯಾ?| ಚಿಂತೆ ಬಿಡಿ, ದಿನ ನಿತ್ಯದ ಅಭ್ಯಾಸ ಬದಲಾಯಿಸಿಕೊಳ್ಳಿ| ದಿನ ನಿತ್ಯದ ರೂಢಿ ಬದಲಾಯಿಸಿ ಬಿಲ್ ಕಡಿಮೆಗೊಳಿಸಿ
GADGETDec 28, 2019, 6:38 PM IST
ನೋಡಿದ್ರಾ ಇದರ ಠೀವಿ? ಬಂದಿದೆ ಹೊಸ ಅವತಾರದಲ್ಲಿ ಒನಿಡಾ ಟಿವಿ!
- ಟಿವಿ ಆರಂಭ ಕಾಲದಲ್ಲಿ ಬಹಳ ಸುದ್ದಿ ಮಾಡಿದ್ದ ಒನಿಡಾ
- ಟಿವಿಗಳಿಗೆ ಮನೆಮಾತಾಗಿದ್ದ ಒನಿಡಾ ಈಗ ಹೊಸ ಅವತಾರದಲ್ಲಿ
- ಫೈರ್ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಬಿಡುಗಡೆಮಾಡಿದ ಕಂಪನಿ
GADGETDec 12, 2019, 6:21 PM IST
ಹುವೈ ಹೊಸ ಸ್ಮಾರ್ಟ್ವಾಚ್; ಟ್ಯಾಗ್ಲೈನಲ್ಲೇ ಫುಲ್ ಚಾರ್ಜಿಂಗ್!
ಹುವೈ ಹೊರತಂದಿರುವ ಹೊಸ ಜಿಟಿ 2 ವಾಚ್ನ ಟ್ಯಾಗ್ಲೈನೇ ‘1 ಚಾರ್ಜ್ 2 ವೀಕ್ಸ್’; 500 ಹಾಡುಗಳನ್ನು ಸ್ಟೋರ್ ಮಾಡುವ ವ್ಯವಸ್ಥೆ; ಎರಡು ಮಾದರಿಗಳಲ್ಲಿ ಲಭ್ಯ
GADGETOct 25, 2019, 6:08 PM IST
ಇದು ಅಂತಿಂಥ ವ್ಯಾಕ್ಯೂಂ ಕ್ಲೀನರ್ ಅಲ್ಲ, ಮಾತಿನಲ್ಲೇ ಕೆಲ್ಸ ಮಾಡುತ್ತೆ ಎಲ್ಲಾ!
ಹೊಸ ರೂಪದಲ್ಲಿ ಬರುತ್ತಿವೆ ವ್ಯಾಕ್ಯೂಂ ಕ್ಲೀನರ್ಗಳು; ಡಿಜಿಟಲೀಕರಣಗೊಂಡ ವ್ಯಾಕ್ಯೂಂ ಕ್ಲೀನರ್ಗಳು; ಹೇಳಿದಂತೆ ಕೇಳುತ್ತದೆ ರೋಂಬಾ ಐ7 ವ್ಯಾಕ್ಯೂಂ ಕ್ಲೀನರ್!
TechnologyOct 5, 2019, 5:55 PM IST
ಟೈಟಾನ್ನ ಎಡ್ಜ್ ಸೀರಿಸ್ ವಾಚ್ - ಹೊಸ ಸ್ಟೈಲ್ ಸ್ಟೇಟ್ ಮೆಂಟ್ಗೆ ಸಾಥ್
ಸಮಯ ನೋಡೋದಕ್ಕಿಂತ ಹೆಚ್ಚು, ವಾಚ್ಗಳು ಸ್ಟೈಲ್ ಸ್ಟೇಟ್ಮೆಂಟ್ ಸಹ ಆಗಿವೆ. ಆ ಕಾರಣ ವಾಚ್ ವೈವಿಧ್ಯತೆ ಹೆಚ್ಚುತ್ತಲೇ ಇದೆ. ವಾಚ್ಗಳಿಗೆ ಬೇಡಿಕೆ ಹೆಚ್ಚುತ್ತಲ್ಲೇ ಇವೆ. ಸದ್ಯಕ್ಕೀಗ ಹೊಸದಾಗಿ ಮಾರುಕಟ್ಟೆಯಲ್ಲಿರೋದು ಟೈಟಾನ್ನ ಎಡ್ಜ್ ಸರಣಿ ವಾಚ್ಗಳು
TECHNOLOGYSep 19, 2019, 8:44 PM IST
ಮಧ್ಯಮ ವರ್ಗಕ್ಕೆಟಕುವ ಬೆಲೆಯಲ್ಲಿ ಶ್ಯೋಮೀ ಕಂಪನಿಯ 4 ಹೊಸ ಟಿವಿಗಳು
ನೂರು ದಶಲಕ್ಷ ಸ್ಮಾರ್ಟ್ಫೋನುಗಳನ್ನು ಮಾರಿದ ಮೀ, ಅದೇ ಸಂತೋಷದಲ್ಲಿ ಮಧ್ಯಮ ವರ್ಗವನ್ನು ಆಕರ್ಷಿಸುವ ಬೆಲೆಯಲ್ಲಿ ನಾಲ್ಕು ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಟಿವಿಗಳನ್ನು ಸೆಪ್ಟೆಂಬರ್ 29 ಮಧ್ಯರಾತ್ರಿಯಿಂದ ಲಭ್ಯವಾಗಲಿವೆ.
TECHNOLOGYSep 14, 2019, 12:42 PM IST
ಸ್ಕಲ್ಕ್ಯಾಂಡಿ ಹೊಸ ವೈರ್ಲೆಸ್ ಇಯರ್ಫೋನ್ ಮೋಡಿ, ಜಸ್ಟ್ ಕನೆಕ್ಟ್ ಮಾಡಿ, ಮಾತಾಡಿ!
ಸ್ಕಲ್ಕ್ಯಾಂಡಿ ಜಿಬ್ ಪ್ಲಸ್ ವೈರ್ಲೆಸ್ ಇಯರ್ಫೋನ್; ಫೋನ್ ಕಿಸೆಯಿಂದ ಆಗಾಗ ಆಚೆ ತೆಗೆಯುವ ಅಗತ್ಯವಿಲ್ಲ; ಎಷ್ಟು ವಾಲ್ಯುಂ ಇಟ್ಟರೆ ನಿಮ್ಮ ಕಿವಿಗೆ ಒಳ್ಳೆಯದು ಎಂಬ ಸಲಹೆಯನ್ನೂ ನೀಡುತ್ತದೆ!
TECHNOLOGYJun 13, 2019, 10:29 PM IST
HPಯಿಂದ 3 ಹೊಸ ಮಾದರಿಯ ಪ್ರಿಂಟರ್; ಮೊಬೈಲ್ನಿಂದಲೇ ಎಲ್ಲಾ ಕಂಟ್ರೋಲ್!
ವಿದ್ಯಾರ್ಥಿಗಳಾಗಿರಲಿ, ಶಾಲಾ-ಕಾಲೇಜುಗಳಾಗಿರಲಿ ಅಥವಾ ಯಾವುದೇ ವ್ಯಾಪಾರ ವಹಿವಾಟುಗಳಾಗಿರಲಿ, ಪ್ರಿಂಟರ್ಗಳು ಅವಿಭಾಜ್ಯ ಅಂಗ. ಬದಲಾಗುತ್ತಿರುವ ಆದ್ಯತೆ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಪ್ರಿಂಟರ್ಗಳು ಕೂಡಾ ಬದಲಾಗುತ್ತಿವೆ. HP ಹೊರತಂದಿರುವ ಹೊಸ ಪೀಳಿಗೆಯ ಹೊಸ ಪ್ರಿಂಟರ್ಗಳ ಸಣ್ಣ ಪರಿಚಯ ಇಲ್ಲಿದೆ.
TECHNOLOGYJun 13, 2019, 7:41 PM IST
ಮಳೆಗಾಲದಲ್ಲಿ ನಿಮ್ಮ ಗ್ಯಾಜೆಟ್ಗಳ ಸುರಕ್ಷತೆಗೆ ಹೀಗ್ ಮಾಡಿ!
ಮಳೆಯಲ್ಲಿ ಗ್ಯಾಜೆಟ್ಗಳನ್ನು ಬಳಸುವುದಕ್ಕಿಂತಾ ಸುಲಭವಾಗಿ ಅವುಗಳಿಗೆ ಮುಕ್ತಿ ನೀಡುವ ಮಾರ್ಗ ಇನ್ನೊಂದಿಲ್ಲ. ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್ಗಳಿಗೆ ಮಳೆಗಾಲವೇ ಹೆಚ್ಚಿನ ಕೇಡುಗಾಲ. ಮಳೆಯಲ್ಲಿ ನಿಮ್ಮ ಮೊಬೈಲ್ ಫೋನ್ ಕರಗಿಹೋಗುವ ಮೊದಲು ಸ್ವಲ್ಪ ಎಚ್ಚರಿಕೆ ವಹಿಸಿ.
HealthMar 31, 2019, 1:51 PM IST
ಇವೆನ್ನೆಲ್ಲಾ ಕ್ಲೀನ್ ಆಗಿ ಇಡದಿದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ!
ಮನೆ ಕ್ಲೀನ್ ಮಾಡುವಾಗ ಕೆಲವೊಂದು ವಸ್ತುಗಳನ್ನು ನಾವು ಕ್ಲೀನ್ ಮಾಡೋದೇ ಇಲ್ಲ. ಅವುಗಳನ್ನು ಕ್ಲೀನ್ ಮಾಡಬೇಕೆಂದೂ ಅನಿಸೋದಿಲ್ಲ. ಯಾಕೆಂದರೆ ಅವುಗಳನ್ನು ಕ್ಲೀನ್ ಮಾಡುವ ವಸ್ತುಗಳೇ ಅಲ್ಲವೆಂದು ಅಂದುಕೊಳ್ಳುತ್ತೇವೆ. ಆದರೆ ಈ ವಸ್ತುಗಳನ್ನು ನೀವು ಕ್ಲೀನ್ ಮಾಡಲೇಬೇಕು.
TECHNOLOGYMar 18, 2019, 3:56 PM IST
ಇದು ಅಂತಿಂಥ ಇಯರ್ಬಡ್ ಅಲ್ಲ, ಕಿವಿಗೆ ಹಾಕ್ಕೊಂಡ್ರೆ ‘ಕಥೆ’ ಅಷ್ಟೇ!
ಸಿಗ್ನಲ್ ಸಮಸ್ಯೆಯನ್ನು ನಿವಾರಿಸುವ ತಂತ್ರಜ್ಞಾನ ಇರುವ ಇಯರ್ಬಡ್ | ಫೋನ್ ಜೊತೆಗೆ ಸಂಪರ್ಕ ಸಾಧಿಸಲು ನೇಟಿವ್ ಅಸಿಸ್ಟೆಂಟ್ ಗುಂಡಿ | ವಾಲ್ಯೂಮ್ ಕಂಟ್ರೋಲ್, ಟ್ರ್ಯಾಕ್ ಕಂಟ್ರೋಲ್ ವ್ಯವಸ್ಥೆ
GADGETDec 25, 2018, 4:10 PM IST
ವರ್ಷದಲ್ಲಿ ಕೈ ಸೇರಿದ ಬಜೆಟ್ಗೆ ತಕ್ಕ Top 5 ಗ್ಯಾಜೆಟ್ಗಳು
2018 ಗ್ಯಾಜೆಟ್ಗಳ ಸುವರ್ಣ ಯುಗವೆಂದೇ ಹೇಳಬಹುದು. ಈ ವರ್ಷದಲ್ಲಿ ನಮ್ಮ ಮನ, ಮನೆ ಸೇರಿರುವ ಗ್ಯಾಜೆಟ್ಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಅವುಗಳ ವಿಶೇಷ, ಅವುಗಳ್ಯಾವು? ಇಲ್ಲಿದೆ ವಿವರ:
MobilesOct 26, 2018, 9:00 PM IST
ಫ್ಲಿಪ್ಕಾರ್ಟ್ನಲ್ಲಿ ಫೆಸ್ಟಿವಲ್ ಧಮಾಕಾ! ಹತ್ತಾರು ಬೆಸ್ಟ್ ಆಫರ್ಗಳು
ಹಬ್ಬದ ಸೀಸನ್ ಬಂತೆಂದರೆ ಸಾಕು, ವರ್ತಕರು ಮಾತ್ರವಲ್ಲ, ಈ-ಕಾಮರ್ಸ್ ಕಂಪನಿಗಳು ಕೂಡಾ ಭಾರೀ ರಿಯಾಯಿತಿಯನ್ನು ಘೋಷಿಸುತ್ತವೆ. ಇದೀಗ ಫ್ಲಿಪ್ ಕಾರ್ಟ್ ಕೂಡಾ ಫೆಸ್ಟಿವಲ್ ಧಮಾಕಾವನ್ನು ಪ್ರಕಟಿಸಿದೆ.