G20 Summit
(Search results - 6)InternationalNov 22, 2020, 9:30 PM IST
ಕೊರೋನಾ G20 ಸಮ್ಮಿಟ್ಗೆ ಚಕ್ಕರ್ ಹಾಕಿ ಗಾಲ್ಫ್ ಆಡಿದ ಟ್ರಂಪ್!
ಕೊರೋನಾ ವೈರಸ್ ನಿಯಂತ್ರಣ, ಕೊರೋನಾದಿಂದ ಎದುರಾಗಿರುವ ಸವಾಲುಗಳ ಕುರಿತು ಆಯೋಜಿಸಲಾಗಿದ್ದ G20 ಶೃಂಗಸಭೆಗೆ ಚಕ್ಕರ್ ಹಾಕಿದ ಡೋನಾಲ್ಡ್ ಟ್ರಂಪ್ ನೇರವಾಗಿ ಗಾಲ್ಫ್ ಆಡಿ ಸಮಯ ಕಳೆದಿದ್ದಾರೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
NEWSJun 29, 2019, 3:44 PM IST
ಕಿತ್ನಾ ಅಚ್ಛಾ ಹೈ ಮೋದಿ: ಆಸೀಸ್ ಪ್ರಧಾನಿ ಸೆಲ್ಫಿ ನೋಡಿ!
ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ, ಆಸ್ಟ್ರೆಲೀಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕ್ಲಿಕ್ಕಿಸಿರುವ ಸೆಲ್ಫಿ ಇದೀಗ ಭಾರೀ ಸದ್ದು ಮಾಡುತ್ತಿದೆ.
BUSINESSDec 2, 2018, 11:03 PM IST
ಎಲ್ಲೋಡೋಗ್ತಿಯಾ ಮಲ್ಯ? ಆರ್ಥಿಕ ಅಪರಾಧಿಗಳಿಗೆ ಜಿ-20ಯಲ್ಲಿ ಮೋದಿ ಮಾಸ್ಟರ್ ಸ್ಟ್ರೋಕ್
ಸದ್ದಿಲ್ಲದೆ ನರೇಂದ್ರ ಮೋದಿ ವಿಜಯ್ ಮಲ್ಯ ಸೇರಿದಂತೆ ಆರ್ಥಿಕ ಅಪರಾಧಿಗಳ ವಿರುದ್ಧ ಯುದ್ಧ ಸಾರಿದ್ದಾರೆ. ಜಿ-20 ಶೃಂಗ ಸಭೆಯಲ್ಲಿ ಮೋದಿ ಮಂಡಿಸಿದ 9 ಅಂಶಗಳ ವಿಚಾರ ಇದೀಗ ಆರ್ಥಿಕ ಅಪರಾಧಿಗಳಿಗೆ ನಡುಕ ತಂದಿದೆ.
NEWSDec 2, 2018, 11:25 AM IST
ಮಲ್ಯರಂಥ ಆರ್ಥಿಕ ಅಪರಾಧಿಗಳಿಗೆ ಆಶ್ರಯ ನೀಡಬೇಡಿ: ಮೋದಿ
ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾದ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಅವರ ಪ್ರಕರಣಗಳಿಂದ ಪಾಠ ಕಲಿತಿರುವ ಭಾರತ, ಆರ್ಥಿಕ ಅಪರಾಧ ಎಸಗಿದ ಉದ್ಯಮಿಗಳು ದೇಶ ಪ್ರವೇಶಿಸಲು ಅವಕಾಶ ಕೊಡಬೇಡಿ ಎಂದು ಜಿ-20 ಕೂಟದ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡಿದೆ.
Jul 10, 2017, 5:49 PM IST
Jul 8, 2017, 12:28 AM IST