Asianet Suvarna News Asianet Suvarna News
54 results for "

G Parameshwara

"
G Parameshwara opens up  chief minister post if Congress wins in Karnataka rbjG Parameshwara opens up  chief minister post if Congress wins in Karnataka rbj

ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಶೀತಲ ಸಮರಕ್ಕೆ ಮತ್ತೋರ್ವ ನಾಯಕ ಎಂಟ್ರಿ

* ಕಾಂಗ್ರೆಸ್‌ನಲ್ಲಿ ಮತ್ತೆ ಮುಂದಿನ ಸಿಎಂ ಜಪ ಆರಂಭ
* ಮುಂದಿನ ಮುಖ್ಯಮಂತ್ರಿ ವಿಚಾರದ ಶೀತಲ ಸಮರಕ್ಕೆ ಬಿತ್ತು ತುಪ್ಪ 
* ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ ಪರಮೇಶ್ವರ್
 

Politics Nov 13, 2021, 10:18 PM IST

CM Basavaraj Bommai Should Reveal Name of Their Party in Bitcoin Scam Says G Parameshwara grgCM Basavaraj Bommai Should Reveal Name of Their Party in Bitcoin Scam Says G Parameshwara grg

Bitcoin| ಸಿಎಂ ತಮ್ಮ ಪಕ್ಷದವರ ಹೆಸರು ಹೇಳಲಿ: ಪರಮೇಶ್ವರ

ಬಿಟ್‌ಕಾಯಿನ್(Bitcoin) ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ(BJP) ಯಾರು ಭಾಗಿಯಾಗಿದ್ದಾರೆ? ಯಾರ ಖಾತೆಗೆ ಎಷ್ಟು ಹಣ ಹೋಗಿದೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommmai) ಬಹಿರಂಗಪಡಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಜಿ. ಪರಮೇಶ್ವರ(G. Parameshwara) ಸವಾಲು ಹಾಕಿದ್ದಾರೆ.
 

state Nov 11, 2021, 1:24 PM IST

Karnataka Congress Leaders Divided Over Bitcoin Scam Allegations mahKarnataka Congress Leaders Divided Over Bitcoin Scam Allegations mah
Video Icon

Bitcoin Scam; ಕರ್ನಾಟಕ ಕಾಂಗ್ರೆಸ್‌ನಲ್ಲೇ ಭಿನ್ನರಾಗ, ಖರ್ಗೆ ಒಂದು. ಪರಂ ಇನ್ನೊಂದು!

 ದೊಡ್ಡ ಸುದ್ದಿಗೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣ (Bitcoin Scam) ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ ಸಮರಕ್ಕೆ ವೇದಿಕೆಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ನಾಯಕರೇ   ಭಿನ್ ಭಿನ್ನ  ಹೇಳಿಕೆ  ನೀಡಿದ್ದಾರೆ. ಒಂದು ಕಡೆ ಪ್ರಿಯಾಂಕ್ ಖರ್ಗೆ (Priyank Kharge) ಈ ಪ್ರಕರಣದಲ್ಲಿ ಸಿಎಂ ತಲೆದಂಡವಾಗಲಿದೆ ಎಂದರೆ ಇನ್ನೊಂದು ಕಡೆ ಡಾ. ಜಿ. ಪರಮೇಶ್ವರ (Dr. G. Parameshwara)ತಲೆದಂಡದ ಬಗ್ಗೆ ಹೇಳಲು ನಾವ್ಯಾರು? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎನ್ನುವುದು ನಮ್ಮ ಒತ್ತಾಯ ಎಂದಿದ್ದಾರೆ.

Politics Nov 11, 2021, 3:00 AM IST

Former DCM Dr G Parameshwara Paid BE Student college Fees  grgFormer DCM Dr G Parameshwara Paid BE Student college Fees  grg

ಪುತ್ತೂರು ವಿದ್ಯಾರ್ಥಿಯ ಬಿಇ ಕಾಲೇಜು ಶುಲ್ಕ ಕಟ್ಟಿದ ಪರಮೇಶ್ವರ್‌

ಸರ್ಕಾರಿ ಶಾಲೆಗಳ ಶಿಕ್ಷಕರ ಅವೈಜ್ಞಾನಿಕ ವರ್ಗಾವಣೆ ತಡೆಯುವಂತೆ ಗಮನ ಸೆಳೆದು ಸುದ್ದಿಯಾಗಿದ್ದ ಪುತ್ತೂರಿನ ಬನ್ನೂರು ನಿವಾಸಿ, ವಿದ್ಯಾರ್ಥಿ ದಿವಿತ್‌ ರೈ ಎಂಜಿನಿಯರಿಂಗ್‌ ಕಲಿಕೆಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪ್ರೋತ್ಸಾಹ ನೀಡಿದ್ದು, ಕಾಲೇಜ್‌ನ ಶುಲ್ಕವನ್ನು ಭರಿಸಿ ಆದರ್ಶ ಮೆರೆದಿದ್ದಾರೆ.
 

Education Oct 4, 2021, 7:53 AM IST

Pegasus Used In Karnataka To Collapse Our Government Says CongressPegasus Used In Karnataka To Collapse Our Government Says Congress

'ಪೆಗಾಸಸಸ್ ಬಳಸಿ ಕದ್ದಾಲಿಕೆ, ರಾಜ್ಯದ ಘಟಾನುಘಟಿ ನಾಯಕರೇ 'ಟಾರ್ಗೆಟ್'!'

* ದೇವೇಗೌಡ, ಸಿದ್ದು, ಎಚ್‌ಡಿಕೆ ಆಪ್ತರು, ಪರಂ ಬಗ್ಗೆ ಬೇಹುಗಾರಿಕೆ: ಕಾಂಗ್ರೆಸ್‌

* ಇಸ್ರೇಲಿ ಸಾಫ್ಟ್‌ವೇರ್‌ ಪೆಗಾಸಸ್‌ ಬಳಸಿ ಕದ್ದಾಲಿಕೆ

* ತನಿಖೆಗೆ ಆಗ್ರಹಿಸಿ ಇಂದು ರಾಜಭವನಗಳಿಗೆ ಮುತ್ತಿಗೆ

state Jul 21, 2021, 7:41 AM IST

Minister R Ashok Talks Over Former DCM G Parameshwara grgMinister R Ashok Talks Over Former DCM G Parameshwara grg

ಪರಮೇಶ್ವರ್‌ ಸಜ್ಜನ, ಅಜಾತಶತ್ರು: ಹಾಡಿ ಹೊಗಳಿದ ಸಚಿವ ಅಶೋಕ್‌

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಅಜಾತಶತ್ರು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೊಗಳಿದರೆ, ಅಶೋಕ್‌ ಪ್ರಭಾವಿ ಸಚಿವರಾಗಿದ್ದು, ಅವರಿಗೆ ಮತ್ತಷ್ಟು ಒಳ್ಳೆಯದಾಗಲಿ ಎಂದು ಪರಮೇಶ್ವರ್‌ ಕೊಂಡಾಡಿದ್ದಾರೆ. 
 

Karnataka Districts Jun 26, 2021, 7:55 AM IST

Congress President Is Supremo Parameshwara taunts Siddaramaiah fallowers rbjCongress President Is Supremo Parameshwara taunts Siddaramaiah fallowers rbj

ಕಾಂಗ್ರೆಸ್‌ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ: ಸಿದ್ದರಾಮಯ್ಯ ಬಣಕ್ಕೆ ಪರಂ ಟಾಂಗ್

* ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ  ಸಿಎಂ ಬಗ್ಗೆ ಚರ್ಚೆ ವಿಚಾರ
* ಡಿಕೆ ಶಿವಕುಮಾರ್ ಪರ ಡಾ.ಜಿ.ಪರಮೇಶ್ವರ್ ಬ್ಯಾಟಿಂಗ್
*ಕಾಂಗ್ರೆಸ್​ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ  ಎಂದ ಪರಂ

Politics Jun 21, 2021, 4:35 PM IST

BJP  secretary CT Ravi Taunts Congress Leaders in Sira rbjBJP  secretary CT Ravi Taunts Congress Leaders in Sira rbj
Video Icon

ಶಿರಾ ಬೈ ಎಲೆಕ್ಷನ್: ಪರಮೇಶ್ವರ್-ರಾಜಣ್ಣ ಬಿಜೆಪಿಗೆ ಬೆಂಬಲ ಕೊಡ್ತಾರಾ..?

ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

Politics Oct 19, 2020, 8:50 PM IST

Congress Side Dr G Parameshwara In Charge to shira By election rbjCongress Side Dr G Parameshwara In Charge to shira By election rbj

ಶಿರಾ ಬೈ ಎಲೆಕ್ಷನ್‌ಗೆ ಕಾಂಗ್ರೆಸ್ ರಣಕಹಳೆ: ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಉಸ್ತುವಾರಿ ನೇಮಕ

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಆರಂಭಿಕ ತೊಡಕಾಗಿದ್ದ ಕೆ.ಎನ್​.ರಾಜಣ್ಣ ಬಂಡಾಯ ಸದ್ಯಕ್ಕೆ ಶಮನವಾಗಿದೆ. ಈ ಚುನಾವಣೆ ಉಸ್ತುವಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ತುಮಕೂರು ಜಿಲ್ಲೆಯ ಇಬ್ಬರು ನಾಯಕರ ಹೆಗಲಿಗೆ ಹಾಕಿದ್ದಾರೆ. ಅಲ್ಲದೆ ಇಂದಿನಿಂದಲೇ(ಬುಧವಾರ) ಚುನಾವಣಾ ಚಟುವಟಿಕೆ ಶುರು ಮಾಡುವ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ.

Politics Sep 16, 2020, 3:01 PM IST

Karnataka legislative council seats congress fight startsKarnataka legislative council seats congress fight starts

ಯಾರ ಬೆಂಬಲಿಗರಿಗೆ ಪರಿಷತ್ ಸ್ಥಾನ? ಸಿದ್ದು ಕೈ vs ಡಿಕೆ ಖದರ್!

ಒಂದು ಕಡೆ ಕೊರೋನಾ ಅಟ್ಟಹಾಸ ಮುಂದುವರಿದಿದ್ದರೆ ಇನ್ನೊಂದು ಕಡೆ ವಿಧಾನ ಪರಿಷತ್ ಅಖಾಡ ರಂಗೇರಿದೆ.  ತಮ್ಮ ಬೆಂಬಲಿಗರಿಗೆ ಸ್ಥಾನ ನೀಡಲು ಕಾಂಗ್ರೆಸ್ ಅಗ್ರ ನಾಯಯಕರು ಹಠ ತೊಟ್ಟಿದ್ದಾರೆ.

Politics Jun 4, 2020, 5:55 PM IST

Ex Speaker kagodu thimmappa Unhappy on congress LeadersEx Speaker kagodu thimmappa Unhappy on congress Leaders

ಬಣ ರಾಜಕೀಯ: ಸಿದ್ದರಾಮಯ್ಯ, ಪರಮೇಶ್ವರ್ ಕಿವಿ ಹಿಂಡಿದ ಹಿರಿಯ ಕಾಂಗ್ರೆಸ್ ನಾಯಕ

ಕೆಪಿಸಿಸಿ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಶುರುವಾಗಿದ್ದು, ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದಲ್ಲದೇ ಸಲಹೆ ನೀಡಿದ್ದಾರೆ.

Politics Jan 29, 2020, 10:00 PM IST

Congress High Command in Fix Over KPCC President PostCongress High Command in Fix Over KPCC President Post
Video Icon

ಡಿಕೆಶಿಗೆ ಪ್ರಭಾವಿ ನಾಯಕ ಅಡ್ಡಗಾಲು: KPCC ಅಧ್ಯಕ್ಷ ಹುದ್ದೆ 3ನೇ ವ್ಯಕ್ತಿ ಪಾಲು..?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟು ಬರೋಬ್ಬರಿ ಒಂದು ತಿಂಗಳಾಯ್ತು. ಆದ್ರೆ, ಈವರೆಗೆ ರಾಜ್ಯ ಕಾಂಗ್ರೆಸ್ ಸಾರಥ್ಯ ಯಾರಿಗೆ ನೀಡ್ಬೇಕೆಂದು ಇನ್ನೂ ಇತ್ಯರ್ಥವಾಗಿಲ್ಲ.  ಮೂಲಗಳ ಪ್ರಕಾರ ಪಕ್ಷ ನಿಷ್ಠರಿಗೆ, ಕೆಲಸ ಮಾಡುವವರಿಗೆ ಪಟ್ಟ ಅನ್ನೋ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರ್ತಿದೆ. ಡಿಕೆಶಿಗೆ ಕೆಪಿಸಿಸಿ  ಸಾರಥ್ಯ ಬಹುತೇಕ ಖಚಿತ ಎಂದು ಹೇಳಲಾಗ್ತಿದೆ. ಆದ್ರೆ, ಇದೀಗ ಡಿಕೆಶಿಗೆ ಮತ್ತೊಂದು ಸಮುದಾಯದ ನಾಯಕ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಹುದ್ದೆಗೆ ಎರಡು ಸಮುದಾಯದ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಇದರಿಂದ ಡಿಕೆಶಿ ಹಾಗೂ ಮತ್ತೊಬ್ಬರ ನಡುವೆ ಮೂರನೇಯವರಿಗೆ ಕೆಪಿಸಿಸಿ ಪಟ್ಟ ಕಟ್ಟು ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ. ಹಾಗಾದ್ರೆ, ಯಾರು ಆ ಮೂರನೇ ನಾಯಕ ಇಲ್ಲಿದೆ ನೋಡಿ....

Politics Jan 11, 2020, 4:29 PM IST

inside details of Congress 'Unity' Meet At Parameshwara Residence Over KPCC Prez Postinside details of Congress 'Unity' Meet At Parameshwara Residence Over KPCC Prez Post
Video Icon

ಸಭೆಯ ಇನ್‌ಸೈಡ್ ಡೀಟೆಲ್ಸ್: KPCC ಅಧ್ಯಕ್ಷ, ವಿಪಕ್ಷ ನಾಯಕನ ಹೆಸರು ಫೈನಲ್..!

ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಬಗ್ಗೆ ಸೋನಿಯಾಗಾಂಧಿ ಸೂಚನೆ ಮೇರೆಗೆ ಶನಿವಾರ ಹಿರಿಯ ನಾಯಕರ ಸಭೆ ನಡೀತು. ಮಾಜಿ ಡಿಸಿಎಂ ಜಿ.ಪರಮೇಶ್ವರ್ ನಿವಾಸದಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌ ಹಿರಿಯ ನಾಯಕ, ವರಿಷ್ಠ ಬಳಗದಲ್ಲಿ ಗುರುತಿಸಿಕೊಂಡಿರುವ ಗುಲಾಮ್‌ ನಬಿ ಅಜಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಭಾಗಿಯಾಗಿದ್ರು. ಈ ವೇಳೆ ನಾಯಕರ ಅಭಿಪ್ರಾಯಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕನನ್ನು ಫೈನಲ್ ಮಾಡಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ಸಭೆಯ ಇನ್ ಸೈಡ್ ಡಿಟೇಲ್ಸ್ ಲಭ್ಯವಾಗಿವೆ. ಆ ಇನ್ ಸೈಡ್ ಡೀಟೆಲ್ಸ್ ವಿಡಿಯೋನಲ್ಲಿದೆ ನೋಡಿ. 

Politics Jan 5, 2020, 5:56 PM IST

former dcm G Parameshwara not payed tax from last 4 yearsformer dcm G Parameshwara not payed tax from last 4 years

ಇದೆಂಥಾ ಅವಸ್ಥೆ ಮಾರಾಯ್ರೆ! ಮಾಜಿ ಡಿಸಿಎಂ ಬಳಿ ಕಂದಾಯ ಕಟ್ಲಿಕ್ಕೆ ದುಡ್ಡಿಲ್ವಾ?

ಬಡ ರೈತರು, ಕಾರ್ಮಿಕರು ತಪ್ಪದೇ ತೆರಿಗೆ ಕಟ್ಟುತ್ತಾರೆ, ಆದ್ರೆ ಪ್ರಭಾವಿಗಳನ್ನು ಯಾರು ಕೇಳ್ತಾರೆ..? ಮಾಜಿ ಡಿಸಿಎಂ ಅವರೇ 4 ವರ್ಷದಿಂದ ತೆರಿಗೆ ಕಟ್ಟದೆ ಸುಮಾರು 71 ಲಕ್ಷದಷ್ಟು ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

Karnataka Districts Dec 14, 2019, 10:17 AM IST

opposition leader Siddaramaiah Meets G. Parameshwara In his residence Bengaluruopposition leader Siddaramaiah Meets G. Parameshwara In his residence Bengaluru

ಅಚ್ಚರಿ ಬೆಳವಣಿಗೆ: ಪರಮೇಶ್ವರ್ ಮನೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ

ಇಡಿ ಸುಳಿಗೆ ಸಿಲುಕಿ 50 ದಿನಗಳ ಬಳಿಕ ಬೆಂಗಳೂರಿಗೆ ಆಗಮಿಸಿರುವ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡುತ್ತಾರೆ ಅನ್ಕೊಂಡಿದ್ರು. ಆದ್ರೆ, ಅಚ್ಚರಿ ಎಂಬಂತೆ ಸಿದ್ದರಾಮಯ್ಯ ಅವರು ಗದಗನಿಂದ ನೇರವಾಗಿ ಬೆಂಗಳೂರಿನ ಸದಾಶಿವನಗರದಲ್ಲಿರವ ಪರಮೇಶ್ವರ್ ಅವರ ಮನೆ ದಿಢೀರ್ ಭೇಟಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

Politics Oct 26, 2019, 10:09 PM IST