Fuel  

(Search results - 232)
 • <p>US-China</p>

  International25, May 2020, 10:05 AM

  ‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

  ಅಮೆರಿಕ ನಮ್ಮನ್ನು ಹೊಸ ಶೀತಲ ಸಮರಕ್ಕೆ ತಳ್ಳುತ್ತಿದೆ: ಚೀನಾ| ‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

 • undefined

  BUSINESS6, May 2020, 3:20 PM

  ಪೆಟ್ರೋಲ್, ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಳ; ಗ್ರಾಹಕರಿಗಿಲ್ಲ ಹೊರೆ!

  ಒಂದೆಡೆ ಕೊರೋನಾ ವೈರಸ್ ವಿರುದ್ಧ ಹೋರಾಟ, ಮತ್ತೊಂದೆಡೆ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಸರಿದೂಗಿಸುವ ಹರಸಾಹಸದ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಿಸಿದೆ. ಮಂಗಳವಾರ ಮಧ್ಯ ರಾತ್ರಿಯಿಂದಲೇ(ಮೇ.06) ಸುಂಕ ಹೆಚ್ಚಳ ಆದೇಶ ಜಾರಿಯಾಗಲಿದೆ.
   

 • undefined

  BUSINESS4, May 2020, 9:37 AM

  ಬೈಕ್‌ ಪೆಟ್ರೋಲ್‌ಗಿಂತ ವಿಮಾನ ಇಂಧನ‌ ಶೇ.70ರಷ್ಟು ಅಗ್ಗ!

  ಬೈಕ್‌ ಪೆಟ್ರೋಲ್‌ಗಿಂತ ವಿಮಾನದ ಪೆಟ್ರೋಲ್‌ ಶೇ.70ರಷ್ಟು ಅಗ್ಗ!| ಸಾಮಾನ್ಯ ಪೆಟ್ರೋಲ್‌ಗೆ 70 ರು., ವೈಮಾನಿಕ ಇಂಧನಕ್ಕೆ 23 ರು. ದರ

 • petrol

  Karnataka Districts4, May 2020, 9:28 AM

  ಕೊರೋನಾ ಫೈಟರ್‌: ಕೋವಿಡ್‌ ತಡೆಯಲು ವಾಹನಗಳಿಗೆ ಪೆಟ್ರೋಲ್‌ ಹಾಕದ ಬಂಕ್‌ ಮಾಲೀಕ..!

  ಲಾಕ್‌ಡೌನ್‌ ಸಂದರ್ಭದಲ್ಲಿ ಇಲ್ಲಿನ ಇಂಡಿಯನ್‌ ಆಯಿಲ್‌ ಡೀಲರ್‌ ಹೇಮಂತಗೌಡ ಪಾಟೀಲ ಖಾಸಗಿ ವಾಹನಗಳಿಗೆ ಪೆಟ್ರೋಲ್‌ ಹಾಕದಂತೆ ನೋಡಿಕೊಳ್ಳುವ ಮೂಲಕ ಕೊರೋನಾ ಹರಡದಂತೆ ಜಾಗ್ರತಿ ಮೂಡಿಸಿದ್ದಾರೆ. 
   

 • undefined

  BUSINESS22, Apr 2020, 9:31 AM

  ಜಗತ್ತಿನಲ್ಲಿ ತೈಲ ಬೆಲೆ ಕುಸಿತ; ಭಾರತಕ್ಕೆ ಲಾಭವಿದೆಯೇ?

  ಕೊರೋನಾ ವೈರಸ್‌ ಬಿಕ್ಕಟ್ಟಿನಿಂದಾಗಿ ಬಹುತೇಕ ಎಲ್ಲಾ ದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ನಿಂತಿವೆ. ವಾಹನಗಳು ಹೆಚ್ಚು ಓಡಾಡುತ್ತಿಲ್ಲ. ಹೀಗಾಗಿ ಶೇ.30ರಷ್ಟುತೈಲ ಬೇಡಿಕೆ ಕುಸಿದಿದೆ. ಆದರೆ, ಇನ್ನೊಂದೆಡೆ ತೈಲೋತ್ಪಾದಕ ರಾಷ್ಟ್ರಗಳು ಕಚ್ಚಾತೈಲ ಉತ್ಪಾದಿಸುತ್ತಲೇ ಇವೆ. ಹೀಗಾಗಿ ತೈಲ ಸಂಗ್ರಹ ಹೆಚ್ಚುತ್ತಿದ್ದು, ಬೇಡಿಕೆ ಇಲ್ಲದಿರುವುದರಿಂದ ಬೆಲೆ ಕುಸಿಯುತ್ತಿದೆ.

 • ಪೆಟ್ರೋಲ್ ಕಾರು 1.2-ಲೀಟರ್, 1199 cc ಎಂಜಿನ್ ಹೊಂದಿದ್ದು, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಸಾಮರ್ಥ್ಯ

  Automobile13, Apr 2020, 8:28 PM

  2020ರಲ್ಲಿ ಬಿಡುಗಡೆಯಾದ ಗರಿಷ್ಠ ಮೈಲೇಜ್ ಕಾರು, ಇಲ್ಲಿದೆ ಲಿಸ್ಟ್!

  ಭಾರತವೇ ಲಾಕ್‌ಡೌನ್ ಆಗಿರುವ ಕಾರಣ ಸದ್ಯ ಯಾವುದೇ ಹೊಸ ವಾಹನಗಳು ಬಿಡುಗಡೆಯಾಗುತ್ತಿಲ್ಲ. ಆದರೆ 2020ರ ಆರಂಭದಲ್ಲಿ ಹಲವು ಕಾರುಗಳು ಅಪ್‌ಗ್ರೇಡ್ ಆಗಿ ಬಿಡುಗಡೆಯಾಗಿದೆ. ಇನ್ನು ಕೆಲ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಹೀಗೆ ಈ ವರ್ಷ ಬಿಡುಗಡೆಯಾಗಿರುವ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ನೀಡಬಲ್ಲ ಕಾರುಗಳ ವಿವರ ಇಲ್ಲಿದೆ.

 • Efficient driving CVT car for use this tips

  Cars7, Apr 2020, 7:48 PM

  CVT ಎಂಬ ಅಟೋಮ್ಯಾಟಿಕ್ ಲೋಕದಲ್ಲಿ ಬೆಸ್ಟ್ ರೈಡಿಂಗ್ ಮಾಡಿ!

  ಸಿವಿಟಿ ಇಲ್ಲವೇ ಅಟೋಮ್ಯಾಟಿಕ್ ಕಾರುಗಳು ಟ್ರಾಫಿಕ್ ನಗರಿಗಳಲ್ಲಿ ಓಡಿಸಲು ಸುಲಭವಾದರೂ ಅದರ ಮೈಲೇಜ್ ಹಾಗೂ ಇನ್ನಿತರ ನ್ಯೂನತೆಗಳಿಂದ ಇಷ್ಟಪಡದವರೂ ಇದ್ದಾರೆ. ಹಾಗಂತ ಇದೇನು ಅಂಥ ದುಬಾರಿಯೇನಲ್ಲ. ಜೊತೆಗೆ ನಿಮ್ಮ ಮೆಂಟೇನೆನ್ಸ್ ಉತ್ತಮವಾಗಿದ್ದರೆ ಜಾಲಿ ರೈಡ್ ನಿಮ್ಮದಾಗಲಿದೆ. ಹಾಗಾದರೆ ನೀವೇನು ಮಾಡಬೇಕು? ಯಾವ ರೀತಿ ಚಾಲನೆ ಮತ್ತು ಮೇಂಟೇನ್ ಮಾಡಬೇಕೆಂಬ ಬಗ್ಗೆ ಇಲ್ಲಿದೆ ಮಾಹಿತಿ.

 • জ্বালানি নিতে বিকিনি পড়ে পেট্রোল পাম্পে লাইন পুরুষদের

  BUSINESS31, Mar 2020, 9:01 AM

  ಕಚ್ಚಾತೈಲ ಬೆಲೆ 23 ಡಾಲರ್‌ಗೆ ಕುಸಿತ: 17 ವರ್ಷಗಳ ಕನಿಷ್ಠ

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸೋಮವಾರ ಹೊಸ ಕನಿಷ್ಠಕ್ಕೆ ಕುಸಿದಿದ್ದು, ಪ್ರತಿ ಬ್ಯಾರಲ್‌ಗೆ 23 ಡಾಲರ್‌ನಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಕೊರೋನಾವೈರಸ್‌ ಜಗತ್ತಿನಾದ್ಯಂತ ಹರಡುತ್ತಿರುವುದರಿಂದ ಮತ್ತು ಅಮೆರಿಕದಲ್ಲಿ ವೈರಸ್‌ ಸೋಂಕು ಹೆಚ್ಚುತ್ತಾ ಸಾಗಿರುವುದರಿಂದ ಕಚ್ಚಾತೈಲ ಬೆಲೆ 17 ವರ್ಷಗಳ ಕನಿಷ್ಠಕ್ಕೆ ಕುಸಿದಿದೆ.

 • undefined

  BUSINESS13, Mar 2020, 10:27 AM

  ಪೆಟ್ರೋಲ್‌ ಡೀಸೆಲ್‌ ಬೆಲೆ ಶೀಘ್ರದಲ್ಲೇ 6 ರೂ ಇಳಿಕೆ?

  ಜಾಗತಿಕ ತೈಲ ಮಾರುಕಟ್ಟೆಯಲ್ಲಾದ ವಿವಿಧ ಬೆಳವಣಿಗೆಗಳು ಹಾಗೂ ಇತ್ತೀಚೆಗಷ್ಟೇ ವಿಶ್ವಾದ್ಯಂತ ಭಾರೀ ಭೀತಿ ಸೃಜಿಸಿರುವ ಕೊರೋನಾ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತದ ಹಾದಿ ಹಿಡಿದಿದೆ.

 • মোবাইলে গ্যাস বুক করার সময় পছন্দের ভাষা সিলেক্ট করে ডিস্ট্রিবিউটারদের এসটিডি কোড দিয়ে তারপর বুকিং করতে হবে।

  India2, Mar 2020, 10:26 AM

  ಸಬ್ಸಿಡಿ ರಹಿತ ಎಲ್‌ಪಿಜಿ ದರ 50 ರು. ಇಳಿಕೆ: ನಿನ್ನೆಯಿಂದಲೇ ಜಾರಿ

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಬೆನ್ನಲ್ಲೇ, ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು 50 ರು.ನಷ್ಟುಇಳಿಕೆ ಮಾಡಿವೆ. ಭಾನುವಾರದಿಂದಲೇ ಈ ಇಳಿಕೆ ಜಾರಿಯಾಗಿದೆ.

 • petrol price may slash

  BUSINESS29, Feb 2020, 10:32 AM

  ಏ.1 ರಿಂದ ಪೆಟ್ರೋಲ್‌ ದರ 1 ರೂ ಹೆಚ್ಚಳ?

  ಏ.1 ಒಂದರಿಂದ ಕಡ್ಡಾಯವಾಗಿ ಬಿಎಸ್‌-6 ಮಾದರಿಯ ಇಂಧನ ಮಾರಾಟ ಮಾಡಬೇಕಾಗಿರುವುದರಿಂದ ಇಂಧನ ಬೆಲೆಯಲ್ಲಿ ಲೀಟರ್‌ಗೆ 1 ರು.ನಷ್ಟುಏರಿಕೆಯಾಗುವ ಸಂಭವ ಇದೆ. 

 • Shell Fleet

  Automobile26, Feb 2020, 3:04 PM

  ಕಡಿಮೆ ಖರ್ಚು, ಇಂಧನ ಉಳಿತಾಯಕ್ಕಾಗಿ ಶೆಲ್ ಫ್ಲೀಟ್ ಸಲ್ಯೂಶನ್!

  ವಾಹನ ಮಾಲೀಕರಿಗೆ ಇಂಧನ ಉಳಿತಾಯ, ಖರ್ಚು, ವಾಹನ ನಿರ್ವಹಣೆ ವೆಚ್ಚ, ವಂಚನೆ ಸೇರಿದತೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿರವು ಫ್ಲೀಟ್ ಸಲ್ಯೂಶನ್ ಸೇವೆಯನ್ನು ಶೆಲ್ ಆರಂಭಿಸಿದೆ. ನೂತನ ಫ್ಲೀಟ್ ಸಲ್ಯೂಶನ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

 • maruti suzuki discounts on favourite model cars

  Automobile19, Feb 2020, 3:08 PM

  ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 10 ಕಾರು!

  ಭಾರತದಲ್ಲಿ ಕಾರು ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ, ಎಷ್ಟು ಕೊಡುತ್ತೆ? ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳು ಅಧಿಕ ಮಾರಾಟವಾಗುತ್ತವೆ. ಇತ್ತೀಚೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಮೈಲೇಜ್ ವಿಚಾರದಲ್ಲಿ ರಾಜಿ ಇಲ್ಲ. ಭಾರತದ ಹಲವು ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಮೈಲೇಜ್ ನೀಡುವ ಟಾಪ್ 10 ಕಾರು ವಿವರ ಇಲ್ಲಿದೆ.

 • জ্বালানি নিতে বিকিনি পড়ে পেট্রোল পাম্পে লাইন পুরুষদের

  BUSINESS11, Feb 2020, 10:02 AM

  ಇಂಧನದ ಮೇಲಿನ ತೆರಿಗೆ ಇಳಿಕೆ?

  ಇಂಧನದ ಮೇಲಿನ ತೆರಿಗೆ ಇಳಿಕೆ?| ರಾಜ್ಯ ಬಜೆಟ್‌ ಪೂರ್ವ ಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ 

 • Bikini

  International19, Nov 2019, 9:12 AM

  ಬಿಕಿನಿ ತೊಟ್ಟರೆ ಫ್ರೀ ಗ್ಯಾಸ್: ಬಂಕ್ ಮುಂದೆ ಗಂಡಸರ ಲೈನ್!

  ಬಿಕಿನಿ ಧರಿಸಿ ಬಂದವರಿಗೆ ಈ ಬಂಕ್‌ನಲ್ಲಿ ಇಂಧನ ಉಚಿತ!| ಆಫರ್ ಕೇಳಿ ಗ್ಯಾಸ್ ತುಂಬಿಸಿಕೊಳ್ಳಲು ಬಿಕಿನಿ ಧರಿಸಿ ಬಂದ ಗಂಡಸರು| ಪುರುಷರ ಅವತಾರ ಈಗ ವೈರಲ್