Friendship  

(Search results - 25)
 • jc madhu swamy

  Karnataka Districts7, Sep 2019, 2:56 PM IST

  ಫ್ರೆಂಡ್‌ಶಿಪ್ ಬೇರೆ, ಪಾಲಿಟಿಕ್ಸ್ ಬೇರೆ , ಡಿಕೆಶಿ ಭೇಟಿ ಬಗ್ಗೆ ಮಾಧುಸ್ವಾಮಿ ಸ್ಪಷ್ಟನೆ

  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡೋ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಜೊತೆ ಮಾತನಾಡಿರುವುದಕ್ಕೆ ಮಾಧುಸ್ವಾಮಿ ಫ್ರೆಂಡ್‌ಶಿಪ್, ಪಾಲಿಟಿಕ್ಸ್‌ ಬಗ್ಗೆ ಹೇಳಿರೋ ಮಾತುಗಳೇನು ಎಂದು ತಿಳಿಯಲು ಈ ಸುದ್ದಿ ಓದಿ.

 • friends

  LIFESTYLE6, Sep 2019, 4:18 PM IST

  ಆಪತ್ತಿಗಾಗೋನೇ ನೆಂಟ, ಯಾವಾಗ್ಲೂ ಫ್ರೆಂಡ್ ಆಗ್ತಾನೆ ನಮ್ಮ ಬಂಟ

  ನಮಗೆ ಅಗತ್ಯವಿದ್ದಾಗ ಸಹಾಯ ಮಾಡುವವರು ಒಳ್ಳೆಯ ಗೆಳೆಯರಾದರೆ, ನಾವು ತಪ್ಪು ಮಾಡದಂತೆ ತಡೆದು ಸಹಾಯದ ಅಗತ್ಯವಿಲ್ಲದಂತೆ ಬದುಕಲು ಕಲಿಸುವವರು ಬೆಸ್ಟ್ ಫ್ರೆಂಡ್ಸ್. ಈ ಗೆಳೆಯರೆಂಬ ವಿಶೇಷ ಜೀವಗಳು ಬದುಕಿನಲ್ಲಿ ಮಾಡುವ ಮ್ಯಾಜಿಕ್ಕನ್ನು ಇನ್ಯಾರೂ ಮಾಡಲು ಸಾಧ್ಯವಿಲ್ಲ. 

 • Darshan Sudeep
  Video Icon

  ENTERTAINMENT18, Aug 2019, 2:59 PM IST

  ದರ್ಶನ್, ಸುದೀಪ್ ನಡುವೆ ಯಾಕೆ ಫೈಟ್?

  'ಕುಚ್ಚಿಕು ನಾನು ನಿನ್ನ ಚೆಡ್ಡಿ ದೋಸ್ತಿ ಕಣೋ ಕುಚಿಕೂ' ಎಂದು ಅಂಬಿ ಮುಂದೆ ಹೆಜ್ಜೆ ಹಾಕಿ ಕಿಚ್ಚಾ-ದಚ್ಚು ಬೇಷ್ ಎಂದೆನಿಸಿಕೊಂಡಿದ್ದರು. ಆದರೆ ಈಗ ಏನ್ ಆಯ್ತೋ ಏನೋ ಇಬ್ಬರು ಮುನಿಸಿಕೊಂಡು ಮಾತು ಬಿಟ್ಟವರು ಮತ್ತೆ ಮಾತನಾಡಿಲ್ಲ. ಅಷ್ಟಕೂ ಇಷ್ಟು ಮುನಿಸು ಯಾಕೆ ಇಲ್ಲಿದೆ ನೋಡಿ.....

 • darshan

  ENTERTAINMENT5, Aug 2019, 1:28 PM IST

  ಕಿಚ್ಚನ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ದರ್ಶನ್ ಗರಂ!

   

  ಮುನಿರತ್ನ ಕುರುಕ್ಷೇತ್ರ ಪ್ರೆಸ್‌ಮೀಟ್‌ನಲ್ಲಿ ಸುದೀಪ್‌ ಹಾಗೂ ದರ್ಶನ್‌ ಸ್ನೇಹದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ದರ್ಶನ್‌ ಫುಲ್ ಗರಂ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.....

 • Benjamin Netanyahu and PM Modi

  NEWS4, Aug 2019, 5:04 PM IST

  ಯೇ ದೋಸ್ತಿ..ಮೋದಿಗೆ ಫ್ರೆಂಡ್’ಶಿಪ್ ಡೇ ವಿಶ್ ಮಾಡಿದ ನೇತನ್ಯಾಹು!

  ಇಸ್ರೇಲ್ ಪ್ರಧಾನಿ ಬೆಂಜಮೆನ್ ನೇತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಸ್ನೇಹಿತರ ದಿನಾಚರಣೆಯ ವಿಶ್ ಮಾಡಿದ್ದಾರೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಈ ಶುಭಾಶಯದ ಟ್ವೀಟ್ ಅನ್ನು ಪೋಸ್ಟ್ ಮಾಡಿದೆ.

 • LIFESTYLE20, Jun 2019, 6:25 PM IST

  ಹೋಗುವೆಯಾದರೆ ಹೋಗಿಬಿಡು, ತಿರುಗಿ ಬರದಿರು

  ಗೆಳೆತನ ಎಂದರೆ ಅದು ನೂರಾರು ಬಣ್ಣಗಳನ್ನು ಸೇರಿಸಿ ಮಾಡಿದ ಚಿತ್ರದಂತೆ. ಎಲ್ಲಾ ಬಣ್ಣಗಳೂ ಸರಿಯಾಗಿ ಸೇರಿದರೆ ಮಾತ್ರ ಸುಂದರ ಚಿತ್ರವಾಗಲು ಸಾಧ್ಯ. ಅದೇ ರೀತಿ ನನ್ನ ನಿನ್ನ ಗೆಳೆತನವೂ. ಕಾಲೇಜಿನ ಆ ಎರಡು ವರ್ಷದಲ್ಲಿ ನಾವು ಮಾಡಿದ ಕಿತಾಪತಿಗಳೆಲ್ಲಾ ನಮ್ಮ ಒಂದೊಂದು ನೆನಪುಗಳು. ನೆನಪುಗಳೇ ಹಾಗೆ ಮತ್ತೆ ಮತ್ತೆ ಮರುಕಳಿಸಿ ಕಾಡುತ್ತವೆ.

 • school boy

  LIFESTYLE20, Jun 2019, 3:32 PM IST

  ವಿಶೇಷ ಚೇತನ ಗೆಳೆಯನಿಗೆ ಕೈತುತ್ತು ತಿನ್ನಿಸಿದ ಬಾಲಕ: ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ

  ಇತಿ-ಮಿತಿಗಳಿಲ್ಲದ ಸಂಬಂಧವೇ ಗೆಳೆತನ| ವಿಶೇಷ ಚೇತನ ಗೆಳೆಯನಿಗೆ ತಾನೇ ಕೈತುತ್ತು ತಿನ್ನಿಸುತ್ತಿರುವ ಬಾಲಕ| ನೆಟ್ಟಿಗರ ಮನಗೆದ್ದ  ಸೆಕೆಂಡ್‌ನ ಈ ವಿಡಿಯೋ

 • girl published veidio with her boy friend

  relationship29, May 2019, 4:03 PM IST

  ಕೈ ಕೈ ಹಿಡಿದು ನಡೆಯುವವಳು ಬರೀ ಸ್ನೇಹಿತೆನಾ?

  ಬರಿ ಸ್ನೇಹಿತೆಯಾದ ಮಾತ್ರಕ್ಕೆ ಕೈ ಕೈ ಹಿಡಿದು ನಡೆಯುತ್ತಾಳಾ? ತೊಡೆಯ ಮೇಲೆ ಮಲಗಿಸಿಕೊಂಡು ಸಮಾಧಾನ ಮಾಡುತ್ತಾಳಾ? ತೀರಾ ಪ್ರೀತಿ ಅಂದುಕೊಂಡರೆ ಆರು ತಿಂಗಳಿಗೆ, ಮೂರು ತಿಂಗಳಿಗೊಮ್ಮೆ ಫೋನು ಭೇಟಿ ಯಾಕೆ? ಇದೊಂದು ಹೆಸರಿಡಲಾಗದ ಸಂಬಂಧ. 

 • NEWS22, Jan 2019, 2:32 PM IST

  ಮೋದಿ ಎಂದೂ ಟೀ ಮಾರಿಲ್ಲ, ಎಲ್ಲಾ ಗಿಮಿಕ್: ತೋಗಾಡಿಯಾ ತಪರಾಕಿ!

  ಅಂತಾರಾಷ್ಟ್ರೀಯ ಹಿಂದು ಪರಿಷತ್ ಅಧ್ಯಕ್ಷರಾಗಿರುವ ಪ್ರವಿನ್ ತೋಗಾಡಿಯಾ ಮುಮದಿನ ಫೆ.9ರಂದು ಹೊಸ ಪಕ್ಷ ಸ್ಥಾಪಿಸಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮೇಲೆ ಕಿಡಿಕಾರಿದ್ದಾರೆ. 'ಪ್ರಧಾನಿ ಮೋದಿ ಮತ್ತು ನಾನು ಸುಮಾರು 43 ವರ್ಷಗಳಿಂದ ಪರಿಚಿತರು. ಅವರೆಂದೂ ಚಹಾ ಮಾರಿದ್ದನ್ನು ನಾನು ನೋಡಿಲ್ಲ..' ಎಂದು ಪ್ರವೀಣ್ ತೋಗಾಡಿಯಾ ಹೇಳಿದ್ದಾರೆ.

 • kiccha sudeep and Krishna Cinema hungama
  Video Icon

  Sandalwood9, Jan 2019, 3:51 PM IST

  ಕಿಚ್ಚನ ಜೊತೆಗೆ ಕೃಷ್ಣನ 15 ವರ್ಷದ ಗೆಳೆತನ ಹೇಗಿದೆ ಗೊತ್ತಾ?

  ಕ್ಯಾಮರೆ ಮ್ಯಾನ್, ಡೈರೆಕ್ಟರ್ ಈಗ ಪ್ರೊಡ್ಯೋಸರ್ ಕೃಷ್ಣ ಹಾಗೂ ಕಿಚ್ಚನ ಸ್ನೇಹ 15 ವರ್ಷಗಳಿಂದ ಬೆಳೆದು ಬಂದಿದೆ. ಅವರಿಬ್ಬರ ಕಾಂಬಿನೇಷನಲ್ಲಿ ಪೈಲ್ವಾನ್ ಚಿತ್ರ ಮೂಡಿ ಬರುತ್ತಿದೆ. ಅದರ ಡಿಟೇಲ್ಸ್ ಇಲ್ಲಿದೆ ನೋಡಿ....

 • Prinky promise

  LIFESTYLE16, Dec 2018, 3:48 PM IST

  'ದೇವರಾಣೆ..' ಎನ್ನುವಂಥ ಪಿಂಕಿ ಪ್ರಾಮೀಸ್ ಕಥೆ ನಿಮ್ಗೊತ್ತಾ?

  ನಮ್ಮನ್ನು ನಾವೇ ಸಂರಕ್ಷಿಸಿಕೊಳ್ಳುವುದಕ್ಕೆ ಎಲ್ಲರೂ ದೇವರ ಮೊರೆ ಹೋಗುವುದು ಸಾಮಾನ್ಯ. 'ದೇವರಾಣೆ ನಾನು ಮಾಡಿಲ್ಲಪ್ಪ..' ಎಂದಿದ್ದು ಸುಳ್ಳಾದರೆ ದೇವರು ನೋಡಿಕೊಳ್ಳುತ್ತಾನೆ ಎನ್ನುವ ನಂಬಿಕೆ ಭಾರತೀಯರದ್ದು. ಆದರೆ, ಪಿಂಕಿ ಪ್ರಾಮೀಸ್...?

 • ಅಂಬರೀಶ್‌ಗೆ ನಟನೆ ಜೊತೆ ಕ್ರೀಡೆ ಹಾಗೂ ಕಾರ್ ಡ್ರೈವಿಂಗ್ ಕ್ರೇಜ್ ಜಾಸ್ತಿ ಇತ್ತು.

  NEWS26, Nov 2018, 7:38 AM IST

  ಅಂಬಿಯೊಂದಿಗಿನ ಉಪ್ಪಿ ಸ್ನೇಹದ ಇಂಟರೆಸ್ಟಿಂಗ್ ಕಹಾನಿ

  ಅಂಬರೀಷ್‌ ಎಂದರೆ ತೆರೆದ ಪುಸ್ತಕ. ಅವರು ಒಂಥರಾ ಲೈಬ್ರರಿ ಇದ್ದಂತೆ. ಯಾರನ್ನು ಬೇಕಾದರೂ ತನ್ನೊಳಗೆ ಬಿಟ್ಟುಕೊಂಡು ಓದಿಕೋ ಅಂತ ಹೇಳುವಂತೆ ಅಂಬರೀಷ್‌ ಕೂಡ ಯಾರನ್ನೂ ದೂರ ಇಟ್ಟವರಲ್ಲ ಎಂದು ನಟ ಉಪೇಂದ್ರ ಅಂಬರೀಶ್ ಬಗ್ಗೆ ಹಲವು ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. 

 • state25, Nov 2018, 10:28 AM IST

  ಸಿಎಂ ಕುಮಾರಸ್ವಾಮಿ ಹೇಳಿದ ಅಂಬರೀಶ್ ಸ್ನೇಹದ ಕಥೆ

  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಹಾಗೂ ನಟ ಅಂಬರೀಶ್ ಅವರ ನಡುವಿನ ಸ್ನೇಹದ ಬಗ್ಗೆ ನೆನೆದು ಭಾವುಕರಾಗಿದ್ದಾರೆ. ತಮ್ಮದು ರಾಜಕಾರಣವನ್ನು ಮೀರಿದ ಸಂಬಂಧ ಎಂದು ಅವರು ಹೇಳಿದ್ದಾರೆ. 

 • Video Icon

  NEWS12, Nov 2018, 9:00 AM IST

  ಅನಂತ್ ಕೊನೆ ದಿನಗಳನ್ನು ಮೆಲುಕು ಹಾಕಿಕೊಂಡ ಆರ್. ಆಶೋಕ್

  ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಅನಂತ್ ನಿಧನಕ್ಕೆ ಸಂತಾಪ ಸೂಚಿಸಿರುವ ಆರ್. ಆಶೋಕ್, ಅನಂತ್ ಕುಮಾರ್‌ ಕೊನೆ ದಿನಗಳು ಹೇಗಿತ್ತು? ಆನಾರೋಗ್ಯದ ನಡುವೆಯೂ ರಾಜ್ಯದ ಬಗ್ಗೆ ಅವರ ಕಳಕಳಿ ಹೇಗಿತ್ತು ಎಂದು ಆಶೋಕ್ ವಿವರಿಸಿದ್ದಾರೆ.   

 • money

  BUSINESS10, Oct 2018, 4:15 PM IST

  ದೋಸ್ತಿಯಲ್ಲಿ ದೋಸ್ತ್ ಗೆ ಸಾಲ ಕೊಡ್ತೀರಾ?: ಹಾಗಿದ್ರೆ ಇದನ್ನು ಓದ್ತೀರಾ?

  ಗೆಳೆಯನಿಗೆ ಸಾಲ ನೀಡುವುದು ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದ ವಿಷಯ. ಈ ವ್ಯವಹಾರದಲ್ಲಿ ನೀವು ಗೆಳೆಯನನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಈ ವ್ಯವಹಾರ ಸೂಕ್ಷ್ಮ ಏಕೆಂದರೆ, ಗೆಳೆಯನೊಬ್ಬ ಕಷ್ಟಕಾಲದಲ್ಲಿ ಸಾಲ ಕೇಳಿದಾಗ ನೀವು ಇಲ್ಲವೆಂದು ಹೇಳುವುದು ಬಹಳ ಕಷ್ಟ. ಸಂಕೀರ್ಣವೇಕೆಂದರೆ, ಆತನಿಂದ ಸಾಲವನ್ನು ವಸೂಲಿ ಮಾಡುವುದು ನಿಮ್ಮಿಬ್ಬರ ಗೆಳೆತನವನ್ನು ಅಪಾಯದಂಚಿಗೆ ದೂಡುವ ಸಾಧ್ಯತೆಯಿರುತ್ತದೆ.