Asianet Suvarna News Asianet Suvarna News
11 results for "

Free Ration

"
Centre extends PM Garib Kalyan Ann Yojana till March podCentre extends PM Garib Kalyan Ann Yojana till March pod

PM Garib Kalyan Anna Yojana: ಮಾರ್ಚ್ 2022ವರೆಗೆ 80 ಕೋಟಿ ಮಂದಿಗೆ ಉಚಿತ ಪಡಿತರ!

* ಮಹತ್ವದ ನಿರ್ಧಾರ ಕೈಗೊಂಡ ಮೋದಿ ಸರ್ಕಾರ

* ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಸಾಮಾನ್ಯ ಜನರಿಗಾಗಿ ಉಚಿತ ಪಡಿತರ ಯೋಜನೆ

* ಉಚಿತ ಪಡಿತರ ಯೋಜನೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಲು ಮೋದಿ ಸರ್ಕಾರ ನಿರ್ಧಾರ

India Nov 24, 2021, 5:29 PM IST

After Ram in 2020 BJP to focus on free ration for poor in Uttar Pradesh mahAfter Ram in 2020 BJP to focus on free ration for poor in Uttar Pradesh mah

ಮುಂದಿನ ವಿಧಾನಸಭೆ ಗೆಲ್ಲಲು ಬಿಜೆಪಿ ಹೊಸ ತಂತ್ರ, ವಿಪಕ್ಷಗಳು ಥಂಡಾ!

ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮುಂದಿನ ಚುನಾವಣೆಗೆ ಈಗಲೇ ಅಖಾಡ ಸಿದ್ಧ ಮಾಡಿಕೊಂಡಿದ್ದು ಉಚಿತ ರೇಶನ್ ಅಸ್ತ್ರದ ಮೂಲಕ ಜನರನ್ನು ಸೆಳೆಯಲು ಮುಂದಾಗಿದೆ. 

Politics Aug 6, 2021, 4:43 PM IST

pm modi address nation to bs yediyurappa top 10 News of June 7 ckmpm modi address nation to bs yediyurappa top 10 News of June 7 ckm

ಪ್ರಮುಖ 2 ಘೋಷಣೆ ಮಾಡಿದ ಮೋದಿ, ಸುಗಮವಾಯ್ತಾ BSY ಹಾದಿ?ಜೂ.7ರ ಟಾಪ್ 10 ಸುದ್ದಿ!

ದೇಶನ್ನುದ್ದೇಶಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಮುಖ 2 ಘೋಷಣೆ ಮಾಡಿದ್ದಾರೆ.  ಫೇಸ್‌ಬುಕ್, ಗೂಗಲ್, ಆ್ಯಪಲ್ ಸೇರಿ ಟೆಕ್ ದಿಗ್ಗಜರ ಮೇಲೆ ಶೇಕಡಾ 20 ರಷ್ಟು ತೆರಿಗೆ ವಿಧಿಸಲು ಭಾರತ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಜಟಾಪಟಿ ಹೆಚ್ಚಾಗುತ್ತಿದೆ. ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಅಭ್ಯಾಸ ಆರಂಭಿಸಿದೆ.  ರಕ್ಷಿತ್‌ ಶೆಟ್ಟಿಗೆ ಪರಭಾಷಾ ಸ್ಟಾರ್‌ಗಳಿಂದಲೂ ಸಾಥ್, ತೈಲ ಬೆಲೆ ಇಳಿಕೆಗೆ ಹೆಚ್‌ಡಿಕೆ ಟಿಪ್ಸ್ ಸೇರಿದಂತೆ ಜೂನ್ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. 

News Jun 7, 2021, 6:10 PM IST

PM Modi annoces Centre will provide free vaccines to those above 18 and free ration to 80 crore Indians ckmPM Modi annoces Centre will provide free vaccines to those above 18 and free ration to 80 crore Indians ckm

ಎಲ್ಲರಿಗೂ ಉಚಿತ ವ್ಯಾಕ್ಸಿನ್, ದೀಪಾವಳಿ ವರೆಗೆ ಉಚಿತ ರೇಶನ್; ಪ್ರಧಾನಿ ಮೋದಿ ಘೋಷಣೆ!

  •  
  • 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ 
  • ಖಾಸಗಿ ಆಸ್ಪತ್ರೆಯಲ್ಲೂ ಲಸಿಕೆ ಉಚಿತ ಕೇವಲ ಸರ್ವೀಸ್ ಚಾರ್ಜ್ ಮಾತ್ರ
  • ದೀವಾವಳಿ ವರೆಗೆ ಉಚಿತ ರೇಶನ್ ವಿತರಣೆ ಘೋಷಣೆ ಮಾಡಿದ ಮೋದಿ
     
  •  

India Jun 7, 2021, 5:41 PM IST

Delhi govt announces free ration for 72 lakh beneficiaries for two months 5 thousand for taxi drivers dplDelhi govt announces free ration for 72 lakh beneficiaries for two months 5 thousand for taxi drivers dpl

ಉಚಿತ ರೇಷನ್, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ನೆರವು

ಕೊರೋನಾ ಕಾಟ | 72 ಲಕ್ಷ ಕುಟುಂಬಕ್ಕೆ ಉಚಿತ ರೇಷನ್ | ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ನೆರವು

India May 4, 2021, 1:09 PM IST

Vijay Sankeshwar Talks Over Free Ration From Central Government grgVijay Sankeshwar Talks Over Free Ration From Central Government grg

ಫ್ರೀ ರೇಷನ್‌ ಕೊಟ್ರೆ ಕಾರ್ಮಿಕರು ಕೆಲಸಕ್ಕೆ ಬರೋದಿಲ್ಲ: ವಿಜಯ ಸಂಕೇಶ್ವರ

ಉಚಿತ ಪಡಿತರ ಘೋಷಣೆಯಿಂದಾಗಿ ಕಾರ್ಮಿಕರು ಕೆಲಸಕ್ಕೆ ಬಾರದೆ ಉತ್ಪಾದನಾ ವಲಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಆತಂಕ ವ್ಯಕ್ತಪಡಿಸಿದ್ದಾರೆ.
 

Karnataka Districts Apr 26, 2021, 12:18 PM IST

MLA Akhanda Srinivas Murthy distributes Free Ration Kits for Poor Peoples over Sankranti rbjMLA Akhanda Srinivas Murthy distributes Free Ration Kits for Poor Peoples over Sankranti rbj

ಮನೆ, ಆಭರಣ ಕಳೆದುಕೊಂಡ್ರೂ ಪ್ರತಿ ವರ್ಷದ 'ಸಂಕ್ರಾಂತಿ' ಸಹಾಯ ಮರೆತಿಲ್ಲ ಶಾಸಕ ಅಖಂಡ

ಗಲಭೆ ಪ್ರಕರಣದಿಂದ  ಅಖಂಡ ಶ್ರೀನಿವಾಸ್ ಮೂರ್ತಿ  ಮಾನಸಿಕವಾಗಿ ಇನ್ನೂ ಘಟನೆಯಿಂದ ಹೊರಬಂದಿಲ್ಲ. ಆದರೂ ತಮ್ಮ ಪ್ರತಿ ವರ್ಷದ ಕಾಯಕ ಮರೆತಿಲ್ಲ.

Politics Jan 12, 2021, 7:43 PM IST

PMs Free Ration Scheme Ends on November snrPMs Free Ration Scheme Ends on November snr

ಡಿಸೆಂಬರ್‌ನಿಂದ ಕೇಂದ್ರದ ಉಚಿತ ಅಕ್ಕಿ, ಬೇಳೆ ಇಲ್ಲ!

ಪಡಿತರಿಗೆ ಉಚಿತ ಅಕ್ಕಿ ಬೇಳೆ  ವಿತರಣೆಯನ್ನು ಡಿಸೆಂಬರ್‌ನಿಂದ ಕೊನೆಗೊಳಿಸಲಾಗಿದೆ.. ಇನ್ಮುಂದೆ ಪಡಿತರಿಗೆ ಈ ಅಕ್ಕಿ ಬೇಳೆ ಸಿಗುವುದಿಲ್ಲ. 

state Nov 30, 2020, 7:56 AM IST

Free ration to Tackle corona PM Narendra modi speech highlightsFree ration to Tackle corona PM Narendra modi speech highlights
Video Icon

ಕೊರೋನಾ ಹೊಡೆದೋಡಿಸಲು ಮೋದಿ ಟಾನಿಕ್; ಪ್ರಧಾನಿ ಭಾಷಣ ಸಂಪೂರ್ಣ ವಿವರ ಇಲ್ಲಿದೆ!

ಕೊರೋನಾ ವೈರಸ್ ಮೀತಿ ಮೀರುತ್ತಿರುವ ಕಾರಣ ಜನರು ಆತಂಕಗೊಂಡಿದ್ದಾರೆ. ಸಂಕಷ್ಟದಲ್ಲಿರುವ ಭಾರತದ ಚೇತರಿಕೆಗೆ  ಇಂದು ಪ್ರಧಾನಿ ನರೇಂದ್ರ ಮೋದಿ ಹೊಸ ಟಾನಿಕ್ ನೀಡಿದ್ದಾರೆ. ನವೆಂಬರ್ ವರೆಗೆ 80 ಕೋಟಿ ಬಡವರಿಗೆ ಉಚಿತ ಪಡಿತರ ಅಕ್ಕಿ, ಗೋದಿ ವಿತರಿಸುವ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 90,000 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಮೋದಿಯ ಭಾಷಣ ಪ್ರಮುಖಾಂಶಗಳು  ಇಲ್ಲಿದೆ. 

India Jun 30, 2020, 10:47 PM IST

Belagavi Crowd For Free RationBelagavi Crowd For Free Ration
Video Icon

ಬೆಳಗಾವಿ: ಆಹಾರ ಕಿಟ್‌ ಪಡೆಯಲು ಬಂದ ಮಹಿಳೆಯರಿಗೆ ಲಾಠಿ ಏಟು

ಅಹಾರ ಕಿಟ್‌ ಪಡೆಯಲು ಸಾವಿರಾರು ಮಹಿಳೆಯರು ಒಂದು ಕಡೆ ಸೇರಿ ಗದ್ದಲವಾದ ಘಟನೆ ನಗರದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಕಚೇರಿ ಎದುರು ನಡೆದಿದೆ. ಮಹಿಳೆಯರನ್ನ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ. 
 

Karnataka Districts Jun 5, 2020, 3:01 PM IST

Bagalkot DC K Rajendra Talks Over Free Ration BPL Card HoldersBagalkot DC K Rajendra Talks Over Free Ration BPL Card Holders

ಲಾಕ್‌ಡೌನ್‌: 'ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ'

ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ವಿಲೇವಾರಿ ಬಾಕಿ ಉಳಿದಿರುವ 5141 ಬಿಪಿಎಲ್‌ ಕಾರ್ಡ್‌ ಅರ್ಜಿದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ  ಪ್ರತಿ ತಿಂಗಳು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ. ಕೆ . ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

Karnataka Districts Apr 13, 2020, 10:17 AM IST