Asianet Suvarna News Asianet Suvarna News
13 results for "

Free Education

"
Ashwath narayan assurance free Education To Poor Vijayanagar Student Who admission to polytechnic rbjAshwath narayan assurance free Education To Poor Vijayanagar Student Who admission to polytechnic rbj

ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ

* ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ
* ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ
* ಪ್ರವೇಶ ಪಡೆದ ವಿಜಯನಗರ ಜಿಲ್ಲೆಯ ಕುಡುತಿನಿ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿ ಎಂ.ಮೌನೇಶ್

Education Sep 4, 2021, 8:12 PM IST

Gaddimatha Will Be Provide Free Education to Orphaned Children grgGaddimatha Will Be Provide Free Education to Orphaned Children grg

ಕೊಪ್ಪಳ: ಕೊರೋನಾದಿಂದ ಅನಾಥ ಮಕ್ಕಳ ಹೊಣೆ ಹೊರಲು ಮುಂದಾದ ಗಡ್ಡಿಮಠ ಶ್ರೀ

ಕೋವಿಡ್‌ನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಶಿಕ್ಷಣದ ಹೊರೆ ಹೊರಲು ಗಂಗಾವತಿ ತಾಲೂಕಿನ ಗಡ್ಡಿಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ತೀರ್ಮಾನಿಸಿದ್ದಾರೆ.
 

Karnataka Districts May 31, 2021, 11:42 AM IST

Private School Will Give Free Education for Orphaned Children from Corona in Kalaburagi grgPrivate School Will Give Free Education for Orphaned Children from Corona in Kalaburagi grg

ಕಲಬುರಗಿ: ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಇನ್ನೊವೇಟಿವ್‌ ಸ್ಕೂಲ್‌ನಲ್ಲಿ ಉಚಿತ ಶಿಕ್ಷಣ

ಕೊರೋನಾ ವೈರಸ್‌ ಪಿಡುಗು, ಲಾಕ್‌ಡೌನ್‌ ಬಳಿಕ ಸಣ್ಣ ಪುಟ್ಟ ಖಾಸಗಿ ಶಾಲೆಗಳ ಒಂದು ಅವಸ್ಥೆಯಾದರೆ, ದೊಡ್ಡ ದೊಡ್ಡ ಶಾಲೆಗಳ ಕಥೆ ಇನ್ನೊಂದು. 
 

Education May 21, 2021, 1:12 PM IST

Sonia Gandhi Urges PM To Provide Free Education For Kids Orphaned By Covid 19 mahSonia Gandhi Urges PM To Provide Free Education For Kids Orphaned By Covid 19 mah

ಕೊರೋನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ

ಕೊರೋನಾ ಕಾರಣಕ್ಕೆ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಮಕ್ಕಳು ಅನಾಥವಾಗುತ್ತಿದ್ದಾರೆ. ಇಂಥ ಮಕ್ಕಳ ನೆರವಿಗೆ  ಕೇಂದ್ರ ಸರ್ಕಾರ ಧಾವಿಸಬೇಕಿದ್ದು  ಅನಾಥ ಮಕ್ಕಳಿಗೆ ನವೋದಯ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

Education May 20, 2021, 5:03 PM IST

Delhi government provides free education to kids who lost parents due to CovidDelhi government provides free education to kids who lost parents due to Covid

ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ

ಕೋವಿಡ್ ಎರಡನೇ ಅಲೆಗೆ ದೇಶವು ತತ್ತರಿಸಿದೆ. ಬಹಳಷ್ಟು ಜನರು ತಮ್ಮ ಪ್ರೀತಿಯ ಪಾತ್ರರನ್ನು, ಸ್ನೇಹಿತರು, ಬಂಧು ಬಳಗವನ್ನು ಕಳೆದುಕೊಂಡಿದ್ದಾರೆ. ಹಲವು ಮಕ್ಕಳು ತಮ್ಮ ತಂದೆ ತಾಯಿಯನ್ನೇ ಕೋವಿಡ್‌ಗೆ ಕಳೆದುಕೊಂಡಿದ್ದಾರೆ. ಇಂಥ ಅನಾಥ ಮಕ್ಕಳಿಗೆ ದಿಲ್ಲಿ ಸರ್ಕಾರವು ಉಚಿತ ಶಿಕ್ಷಣವನ್ನು ಒದಗಿಸುವುದಾಗಿ ಹೇಳಿದೆ. ಇದೇ ರೀತಿಯ ಸಹಾಯವನ್ನು ಇತರ ರಾಜ್ಯಗಳು ಘೋಷಿಸಿವೆ.

Education May 15, 2021, 6:20 PM IST

Madhya Pradesh month pension free education to children of Covid 19 deceased parents podMadhya Pradesh month pension free education to children of Covid 19 deceased parents pod

ಕೊರೋನಾ ಅಬ್ಬರ: ಅನಾಥರಾದ ಮಕ್ಕಳಿಗೆ 5 ಸಾವಿರ ರೂ. ಪಿಂಚಣಿ!

* ಕೊರೋನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವು

* ಪ್ರತಿ ಮಗುವಿಗೂ ಮಾಸಿಕ 5 ಸಾವಿರ ರೂಪಾಯಿ ಪೆನ್ಷನ್

* ಅನಾಥರಾದ ಮಕ್ಕಳಿಗೆ ಉಚಿತ ಪಡಿತರ, ಉಚಿತ ವಿಧ್ಯಾಭ್ಯಾಸ

India May 13, 2021, 2:22 PM IST

Free Educational Training to SSLC PUC Students in Bengaluru grgFree Educational Training to SSLC PUC Students in Bengaluru grg

ಎಸ್‌ಎಸ್‌ಎಲ್‌ಸಿ- ಪಿಯುಸಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ..!

ಉದಯಭಾನು ಕಲಾ ಸಂಘವು ಅವಕಾಶ ವಂಚಿತರು ಮತ್ತು ಅಶಕ್ತರ ಅನುಕೂಲಕ್ಕಾಗಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.
 

Education Apr 12, 2021, 7:54 AM IST

Free Education Flood Affected Area's StudentsFree Education Flood Affected Area's Students

ನೆರೆ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ: ಡಾ. ಶಿವಮೂರ್ತಿ ಶಿವಾಚಾರ್ಯರು

ರಾಜ್ಯದಲ್ಲಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶದ 1 ಸಾವಿರ ಬಡ ವಿದ್ಯಾರ್ಥಿಗಳಿಗೆ ಶ್ರೀಮಠದ ವಿದ್ಯಾಸಂಸ್ಥೆಯಲ್ಲಿ ಉಚಿತ ಊಟ, ವಸತಿ ಸೇರಿ ಶಿಕ್ಷಣ ನೀಡುವುದಾಗಿ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಹೇಳಿದ್ದಾರೆ. 
 

Haveri Oct 17, 2019, 7:55 AM IST

Bidar Shaheen Institution Offers Free Education For Pulwama Martyrs ChildrenBidar Shaheen Institution Offers Free Education For Pulwama Martyrs Children

ಹುತಾತ್ಮರ ಮಕ್ಕಳ ಶಿಕ್ಷಣ ಜವಾಬ್ದಾರಿ ನಮ್ಮದು: ಶಾಹೀನ್ ವಿದ್ಯಾ ಸಂಸ್ಥೆ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಇಡೀ ದೇಶದಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಇದಕ್ಕೆ ಮತ್ತೊಂದು ಕೊಂಡಿ ಸೇರ್ಪಡೆಯಾಗಿದ್ದು, ಹುತಾತ್ಮರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರುವುದಾಗಿ ಬೀದರ್‌ನ ಶಾಹೀನ್ ವಿದ್ಯಾ ಸಂಸ್ಥೆ ಘೋಷಿಸಿದೆ.

state Feb 21, 2019, 5:13 PM IST

Free College Education For Girls StudentsFree College Education For Girls Students

ಹೆಣ್ಮಕ್ಕಳಿಗೆ ಕಾಲೇಜಿನಲ್ಲಿ ಫ್ರೀ ಶಿಕ್ಷಣ

ಇನ್ನುಮುಂದೆ ವಿದ್ಯಾರ್ಥಿನಿಯರಿಗೆ ಉಚಿತ ಕಾಲೇಜು ಶಿಕ್ಷಣ ನೀಡಲು ಸರ್ಕಾರ ತೀರ್ಮಾನಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರ ಶಿಕ್ಷಣ ಶುಲ್ಕವನ್ನು ಸರ್ಕಾರವೇ ಭರಿಸಲಿದೆ. 

NEWS Dec 6, 2018, 9:33 AM IST

Video Education Abhyudaya A Ray Of Hope For Poor ChildrenVideo Education Abhyudaya A Ray Of Hope For Poor Children
Video Icon

ಬಡ ಮಕ್ಕಳ ಬಾಳಿಗೆ ‘ಅಭ್ಯುದಯ’

ಶಿಕ್ಷಣ ಆಧುನಿಕ ಜಗತ್ತಿನ ಅಗತ್ಯ, ಗುಣಮಟ್ಟದ ಶಿಕ್ಷಣ ಅನಿವಾರ್ಯ. ಆದರೆ ಅನಾಥ ಮಕ್ಕಳಿಗೆ ಸಿಗೋದು ಹೇಗೆ? ಅದಕ್ಕೂ ಈ ಸಂಸ್ಥೆ ಉತ್ತರ ನೀಡಿದೆ. ಬಡ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡ್ವಂತೆ ಮಾಡಿದ ಆ ಸಂಸ್ಥೆ ಯಾವುದು? ಸರ್ಕಾರದ ಸಹಕಾರವಿಲ್ಲದೇ ಮಾಡುತ್ತಿರುವ ಸಮಾಜಮುಖಿ ಕೆಲಸ ಏನು? ಈ ಸ್ಟೋರಿ ನೋಡಿ...

WEB SPECIAL Oct 10, 2018, 7:38 PM IST