Asianet Suvarna News Asianet Suvarna News
114 results for "

Franchise

"
IPL Auction 2022 Lucknow franchise Pics KL Rahul Marcus Stoinis and Ravi Bishnoi Says Report kvnIPL Auction 2022 Lucknow franchise Pics KL Rahul Marcus Stoinis and Ravi Bishnoi Says Report kvn

IPL Auction 2022: ಆಟಗಾರರ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ದುಕೊಂಡ ಲಖನೌ ಫ್ರಾಂಚೈಸಿ..!

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಫೆಬ್ರವರಿಯಲ್ಲಿ ನಡೆಯಲಿರುವ ಹರಾಜಿಗೂ ಮುನ್ನ ಹೊಸ ಎರಡು ಫ್ರಾಂಚೈಸಿಗಳಿಗೆ ಗರಿಷ್ಠ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ (BCCI) ಅವಕಾಶ ನೀಡಿತ್ತು. ಅದರಂತೆ ಇದೀಗ ಡಾ. ಆರ್‌.ಪಿ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಫ್ರಾಂಚೈಸಿಯು (Lucknow Franchise) ಮೂರು ಆಟಗಾರರನ್ನು ಮೆಗಾ ಹರಾಜಿಗೂ (IPL Mega Auction) ಮುನ್ನ ಆಯ್ಕೆ ಮಾಡಿಕೊಂಡಿದೆ ಎಂದು ಖ್ಯಾತ ಕ್ರಿಕೆಟ್‌ ವೆಬ್‌ಸೈಟ್ ESPNCricinfo ವರದಿ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Jan 18, 2022, 5:25 PM IST

IPL 2022 RCB keen to buy for Captain Shreyas Iyer Punjab Kings and KKR also interested Says Report kvnIPL 2022 RCB keen to buy for Captain Shreyas Iyer Punjab Kings and KKR also interested Says Report kvn

IPL Auction 2022: ಶ್ರೇಯಸ್ ಅಯ್ಯರ್ ಖರೀದಿಸಲು RCB ಸೇರಿ 3 ತಂಡಗಳ ನಡುವೆ ಫೈಟ್‌.!

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಮೆಗಾ ಹರಾಜಿಗೆ (IPL Mega Auction) ಈಗಾಗಲೇ ಭರದ ಸಿದ್ದತೆಗಳು ಆರಂಭವಾಗಿವೆ. ಈಗಿರುವ 8 ತಂಡಗಳ ಜತೆಗೆ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿರುವುದರಿಂದ ಫೆಬ್ರವರಿ ತಿಂಗಳಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಹೊರಬಂದಿರುವ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಸೇರಿದಂತೆ ಈ ಮೂರು ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Jan 17, 2022, 6:07 PM IST

IPL 2022 KL Rahul to Hardik Pandya Lucknow and Ahmedabad Team eyes on big players from the draft kvnIPL 2022 KL Rahul to Hardik Pandya Lucknow and Ahmedabad Team eyes on big players from the draft kvn

IPL 2022: ಲಖನೌ ತಂಡಕ್ಕೆ ರಾಹುಲ್‌ ಜತೆಗೆ ಇನ್ನಿಬ್ಬರು ಅಚ್ಚರಿಯ ಆಟಗಾರರ ರೀಟೈನ್‌..?

ಐಪಿಎಲ್‌ನ ನೂತನ ತಂಡ ಲಖನೌ ಫ್ರಾಂಚೈಸಿಯು ಕೆ.ಎಲ್‌.ರಾಹುಲ್‌ ಜೊತೆ ಆಸ್ಪ್ರೇಲಿಯಾ ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಯುವ ಸ್ಪಿನ್ನರ್‌ ರವಿ ಬಿಷ್ಣೋಯ್‌ರನ್ನು ಹರಾಜಿಗೂ ಮುನ್ನ ಆಯ್ಕೆ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಉದ್ಯಮಿ ಆರ್‌.ಪಿ. ಸಂಜೀವ್‌ ಗೋಯೆಂಕಾ ಮಾಲಿಕತ್ವದ ಲಖನೌ, ಪಂಜಾಬ್‌ ಕಿಂಗ್ಸ್‌ ಮಾಜಿ ನಾಯಕ ರಾಹುಲ್‌ರನ್ನು ಖರೀದಿಸಿ ನಾಯಕತ್ವ ವಹಿಸುವ ಸಾಧ್ಯತೆ ಇದೆ. 

Cricket Jan 14, 2022, 4:22 PM IST

You can earn Lakhs Of Rupees Every Year by taking post office franchisesYou can earn Lakhs Of Rupees Every Year by taking post office franchises

Business Ideas ಕೇವಲ 8ನೇ ತರಗತಿ ಅನ್ನೋ ಚಿಂತೆ ಬೇಡ, ಕಡಿಮೆ ಹೂಡಿಕೆಯಲ್ಲಿ ಕೈತುಂಬ ಆದಾಯ ಗಳಿಸಿ!

ಉದ್ಯೋಗವಿರಲಿ,ವ್ಯಾಪಾರವಿರಲಿ ಆಯ್ಕೆ ಮಾಡುವಾಗ ಮನಸ್ಸಿನಲ್ಲಿ ಅನೇಕ ಗೊಂದಲಗಳಿರುತ್ತವೆ. ಹೂಡಿದ ಹಣವೂ ವಾಪಸ್ ಸಿಗದೆ ಹೋದ್ರೆ ಎಂಬ ಭಯ ವ್ಯಾಪಾರಸ್ಥರಲ್ಲಿ ಸರ್ವೆಸಾಮಾನ್ಯ. ಕೆಲವೊಂದು ಬ್ಯುಸಿನೆಸ್ ಶುರು ಮಾಡಲು ವಿದ್ಯಾರ್ಹತೆ ಕೂಡ ಮಹತ್ವ ಪಡೆಯುತ್ತದೆ. ನೀವು ಕಡಿಮೆ ಶಿಕ್ಷಣಪಡೆದಿದ್ದು,ಪ್ರತಿ ತಿಂಗಳು ಲಾಭಗಳಿಸಬಹುದಾದ ಬ್ಯುಸಿನೆಸ್ ಹುಡುಕ್ತಿದ್ದರೆ ಇಲ್ಲಿದೆ ಸುವರ್ಣಾವಕಾಶ.
 

BUSINESS Jan 13, 2022, 4:41 PM IST

BCCI News new IPL franchises Lucknow and Ahmedabad given time until January 22 to complete their retention process sanBCCI News new IPL franchises Lucknow and Ahmedabad given time until January 22 to complete their retention process san

IPL 2022 : ಹೊಸ ತಂಡಗಳಿಗೆ ಆಟಗಾರರ ಆಯ್ಕೆಗೆ ಜ. 22 ಡೆಡ್ ಲೈನ್!

ಪ್ಲೇಯರ್ ಪೂಲ್ ನಿಂದ ಆಟಗಾರರ ಆಯ್ಕೆಗೆ ಅವಕಾಶ
ಜ. 22 ರ ಒಳಗಾಗಿ ಆಯ್ಕೆಯಾದ ಆಟಗಾರರ ಪಟ್ಟಿ ನೀಡಬೇಕಿರುವ ಲಖನೌ ಹಾಗೂ ಅಹಮದಾಬಾದ್ ಫ್ರಾಂಚೈಸಿ
ಸಿವಿಸಿ ಕ್ಯಾಪಿಟಲ್ಸ್ ತಂಡದ ಮಾಲೀಕತ್ವಕ್ಕೆ ಒಪ್ಪಿಗೆ ನೀಡಿದ ಬಿಸಿಸಿಐ

Cricket Jan 12, 2022, 9:21 PM IST

Team India Former Cricketer Ashish Nehra set to become Ahmedabad IPL team head coach Says Report kvnTeam India Former Cricketer Ashish Nehra set to become Ahmedabad IPL team head coach Says Report kvn

IPL 2021: ಆಶಿಶ್ ನೆಹ್ರಾ ಅಹಮದಾಬಾದ್‌ ತಂಡದ ಹೆಡ್‌ ಕೋಚ್‌..!

ನನಗೆ ಬಂದಿರುವ ಮಾಹಿತಿಯ ಪ್ರಕಾರ ಈಗಾಗಲೇ ಆಶಿಶ್ ನೆಹ್ರಾ ಅಹಮದಾಬಾದ್ ತಂಡದ ಹೆಡ್‌ ಕೋಚ್ ಆಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನು ವಿಕ್ರಂ ಸೋಲಂಕಿ ತಂಡದ ಮ್ಯಾನೇಜರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಗ್ಯಾರಿ ಕರ್ಸ್ಟನ್‌ ಮೆಂಟರ್ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ಐಪಿಎಲ್‌ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ. 
 

Cricket Jan 4, 2022, 6:02 PM IST

IPL 2022 Gary Kirsten Ashish Nehra likely to be part of Ahmedabad coaching staff Says Report kvnIPL 2022 Gary Kirsten Ashish Nehra likely to be part of Ahmedabad coaching staff Says Report kvn

IPL 2022: ಅಹಮದಾಬಾದ್ ಕೋಚ್‌ಗಳಾಗಿ ಗ್ಯಾರಿ ಕರ್ಸ್ಟನ್‌, ಆಶಿಶ್ ನೆಹ್ರಾ ನೇಮಕ..?

ಗ್ಯಾರಿ ಕರ್ಸ್ಟನ್‌ ಅವರ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾವು 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು ಎನ್ನುವುದು ಗಮನಾರ್ಹ.

Cricket Dec 27, 2021, 6:00 PM IST

IPL 2022 I would play for Kolkata Knight Riders forever if possible Says Shubman Gill kvnIPL 2022 I would play for Kolkata Knight Riders forever if possible Says Shubman Gill kvn

IPL 2022: ಸಾಧ್ಯವಾದರೆ ಎಂದೆಂದಿಗೂ ನಾನು ಕೆಕೆಆರ್ ಪರವೇ ಆಡಬೇಕೆಂದಿದ್ದೇನೆಂದ ಶುಭ್‌ಮನ್‌ ಗಿಲ್‌

ಅಂಡರ್ 19 ವಿಶ್ವಕಪ್ ಹೀರೋ ಶುಭ್‌ಮನ್‌ ಗಿಲ್‌, 2018ರಲ್ಲಿ ಐಪಿಎಲ್‌ಗೆ ಕೆಕೆಆರ್ ಪರ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಕೆಕೆಆರ್ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಗಿಲ್ ಗಮನ ಸೆಳೆದಿದ್ದಾರೆ. ಇದೆಲ್ಲದರ ಹೊರತಾಗಿಯೂ ಕೆಕೆಆರ್ ಫ್ರಾಂಚೈಸಿ ಗಿಲ್‌ ಅವರನ್ನು ರೀಟೈನ್ ಮಾಡಿಕೊಳ್ಳದೇ ಇರುವುದಕ್ಕೆ ಹಲವು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Cricket Dec 25, 2021, 6:34 PM IST

Omicron Threat BCCI Set to Discuss Plan B With Franchises for IPL 2022 kvnOmicron Threat BCCI Set to Discuss Plan B With Franchises for IPL 2022 kvn

Omicron Threat for IPL 2022: ಪ್ಲ್ಯಾನ್‌ 'ಬಿ' ಗೆ ಬಿಸಿಸಿಐ ಚಿಂತನೆ..!

ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಬಿಸಿಸಿಐ ಇಡೀ ಟೂರ್ನಿಯನ್ನು ಮುಂಬೈ ಹಾಗೂ ಪುಣೆಯಲ್ಲಿ ಆಯೋಜಿಸಲು ಚಿಂತನೆ ನಡೆಸುತ್ತಿದೆ. ಇಲ್ಲವಾದಲ್ಲಿ ಗುಜರಾತ್‌ನ ಅಹಮದಾಬಾದ್‌, ಬರೋಡಾ ಹಾಗೂ ರಾಜ್‌ಕೋಟ್‌ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.
 

Cricket Dec 24, 2021, 2:19 PM IST

IPL 2022 Former India Cricketer Vijay Dahiya Appointed as Lucknow Franchise Assistant Coach kvnIPL 2022 Former India Cricketer Vijay Dahiya Appointed as Lucknow Franchise Assistant Coach kvn

IPL 2022: ಲಖನೌ ತಂಡಕ್ಕೆ ವಿಜಯ್ ದಹಿಯಾ ಸಹಾಯಕ ಕೋಚ್

ಲಖನೌ ಫ್ರಾಂಚೈಸಿಯ ಜತೆ ಕೆಲಸ ಮಾಡುವ ಅವಕಾಶ ನೀಡಿದ್ದಕ್ಕೆ ನನಗೆ ಸಂತಸವಾಗುತ್ತಿದೆ.ಹೊಸ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿರುವುದಾಗಿ ವಿಜಯ್ ದಹಿಯಾ ತಿಳಿಸಿದ್ದಾರೆ. 48 ವರ್ಷದ ವಿಜಯ್ ದಹಿಯಾ, ಸದ್ಯ ಉತ್ತರ ಪ್ರದೇಶ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Cricket Dec 23, 2021, 10:12 AM IST

IPL 2022 RCB to Rajasthan Royals 3 teams may target Nicholas Pooran at the Mega auction kvnIPL 2022 RCB to Rajasthan Royals 3 teams may target Nicholas Pooran at the Mega auction kvn

IPL Auction 2022: ಪಾಕೆಟ್ ಡೈನಮೊ ನಿಕೋಲಸ್ ಪೂರನ್ ಮೇಲೆ ಕಣ್ಣಿಟ್ಟಿವೆ ಈ ನಾಲ್ಕು ಫ್ರಾಂಚೈಸಿಗಳು..!

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಯಶಸ್ವಿ 14 ಆವೃತ್ತಿಗಳು ಮುಗಿಸಿದ್ದು, ಇದೀಗ 15ನೇ ಆವೃತ್ತಿಯ ಟೂರ್ನಿಗೆ ಸಿದ್ದತೆಗಳು ಆರಂಭವಾಗಿ. 2022ನೇ ಸಾಲಿನ ಐಪಿಎಲ್ (IPL 2022) ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿನಲ್ಲಿ ವೆಸ್ಟ್ ಇಂಡೀಸ್‌ನ ಸ್ಪೋಟಕ ಬ್ಯಾಟರ್‌ ನಿಕೋಲಸ್ ಪೂರನ್ (Nicholas Pooran) ಅವರನ್ನು ಖರೀದಿಸಲು ಈ ನಾಲ್ವರು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Dec 20, 2021, 5:40 PM IST

IPL 2022 Mega Auction Likely to be Delayed it will January end Says Report kvnIPL 2022 Mega Auction Likely to be Delayed it will January end Says Report kvn

IPL Auction 2022: ಆಟಗಾರರ ಹರಾಜು ಮತ್ತಷ್ಟು ತಡವಾಗುವ ಸಾಧ್ಯತೆ..!

ನವದೆಹಲಿ: ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಆರಂಭವಾಗಿದೆ. 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈಗಿರುವ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇನ್ನುಳಿದ 2 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಆಯ್ದುಕೊಳ್ಳಬಹುದಾಗಿದೆ. ಇದೆಲ್ಲದರ ನಡುವೆ ಐಪಿಎಲ್ ಮೆಗಾ ಹರಾಜು (IPL Mega Auction) ಕೊಂಚ ತಡವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Dec 20, 2021, 11:27 AM IST

Former Cricketer Gautam Gambhir appointed team mentor of Lucknow IPL franchise kvnFormer Cricketer Gautam Gambhir appointed team mentor of Lucknow IPL franchise kvn

IPL 2022: ಲಖನೌ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ

ಬೆಂಗಳೂರು: 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಯಲ್ಲಿ 10 ತಂಡಗಳು ಸೆಣಸಾಟ ನಡೆಸಲಿವೆ. ಈಗಿರುವ ಎಂಟು ತಂಡಗಳ ಜತೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ (Lucknow) ಹಾಗೂ ಅಹಮದಾಬಾದ್ ತಂಡಗಳು ಈಗಿನಿಂದಲೇ ಸಿದ್ದತೆಗಳು ಆರಂಭಿಸಿವೆ. ಇದೀಗ ಹೊಸ ಬೆಳವಣಿಗೆ ಎನ್ನುವಂತೆ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್‌ ಗಂಭೀರ್(Gautam Gambhir), ಲಖನೌ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 
 

Cricket Dec 18, 2021, 5:39 PM IST

Lucknow franchise ropes in former Zimbabwe cricketer Andy Flower as head coach ahead of IPL 2022 Says Report kvnLucknow franchise ropes in former Zimbabwe cricketer Andy Flower as head coach ahead of IPL 2022 Says Report kvn

IPL 2022: ಲಖನೌ ತಂಡಕ್ಕೆ ಆ್ಯಂಡಿ ಫ್ಲವರ್ ಹೆಡ್‌ ಕೋಚ್‌..?

ಹೊಸ ಎರಡು ತಂಡಗಳ ಹೆಸರು ಇನ್ನೂ ಅಧಿಕೃತವಾಗಿಲ್ಲ. ಹೀಗಿರುವಾಗಲೇ ಲಖನೌ ಹಾಗೂ ಅಹಮದಾಬಾದ್‌ ಫ್ರಾಂಚೈಸಿಗಳು ಮೆಗಾ ಹರಾಜಿಗೂ ಮುನ್ನ ಸಿದ್ದತೆಗಳನ್ನು ಆರಂಭಿಸಿದೆ. ಇದರ ಭಾಗವಾಗಿ ಲಖನೌ ಫ್ರಾಂಚೈಸಿಯು ಆ್ಯಂಡಿ ಫ್ಲವರ್ ಅವರನ್ನು ತನ್ನ ಹೆಡ್‌ ಕೋಚ್ ಆಗಿ ನೇಮಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.

Cricket Dec 17, 2021, 4:12 PM IST

Franchise eyes on domestic circuits ahead of IPL Mega Auction 2022 kvnFranchise eyes on domestic circuits ahead of IPL Mega Auction 2022 kvn

IPL Auction 2022: ವಿವಿಧ ಫ್ರಾಂಚೈಸಿಗಳಿಂದ ಪ್ರತಿಭಾನ್ವೇಷಣೆ ಶುರು..!

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಮೆಗಾ ಹರಾಜಿಗೂ ಮುನ್ನ ರೀಟೈನ್‌ ಮಾಡಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್‌ ಹಾಗೂ ಆರ್ಶದೀಪ್ ಸಿಂಗ್ ಅವರನ್ನು ರೀಟೈನ್ ಮಾಡಿಕೊಂಡಿದೆ. 

Cricket Dec 13, 2021, 9:33 AM IST