Fox  

(Search results - 17)
 • Megan Fox poses topless with Kourtney Kardashian for a new SKIMS campaign dplMegan Fox poses topless with Kourtney Kardashian for a new SKIMS campaign dpl

  Cine WorldSep 23, 2021, 1:59 PM IST

  ಟಾಪ್‌ಲೆಸ್ ಹಾಟ್ ಲುಕ್‌ನಲ್ಲಿ ನಟಿಯರ ಜೋಡಿ ಫೋಟೋಶೂಟ್..!

  • ಯುವಕ-ಯುವತಿ ಸೇರಿದರಷ್ಟೇ ಅಲ್ಲ ಹಾಟ್ ಲುಕ್..!
  • ನಟಿ ಸೇರಿ ಸೆಲೆಬ್ರಿಟಿ ಫೋಟೋ ಶೂಟ್ ಈಗ ಎಲ್ಲೆಡೆ ವೈರಲ್
  • ಜೋಡಿಯಾಗಿ ನಟಿಯರ ಟಾಪ್‌ಲೆಸ್ ಫೋಟೋ ಶೂಟ್
  • ವಾವ್.. ಹಾಟ್ ಅಂತಿದ್ದಾರೆ ನೆಟ್ಟಿಗರು, ಇಲ್ನೋಡಿ ಫೋಟೋಸ್
 • Taiwan Based Foxconn Doll Making Plant Start Soon in Koppal grgTaiwan Based Foxconn Doll Making Plant Start Soon in Koppal grg

  BUSINESSFeb 27, 2021, 11:35 AM IST

  ಕೊಪ್ಪ​ಳ​ದಲ್ಲಿ ತೈವಾನಿನ ಫಾಕ್ಸ್‌​ಕಾನ್‌ ಗೊಂಬೆ ತಯಾರಿಕೆ ಘಟಕ ಶೀಘ್ರ

  ಸೂಪ​ರ್‌​ಮ್ಯಾನ್‌ ಸೇರಿ​ದಂತೆ ಜನ​ಪ್ರಿಯ ನಾಯ​ಕ​ರನ್ನು ಹೋಲುವ ಗೊಂಬೆ​ಗಳು ಮತ್ತು ಆಟಿ​ಕೆಯ ಗನ್‌​ಗ​ಳನ್ನು ನಿರ್ಮಾಣ ಮಾಡುವ ಫಾಕ್ಸ್‌​ಕಾನ್‌ ಎಂಬ ಕಂಪನಿ ಕರ್ನಾ​ಟ​ಕದ ಕೊಪ್ಪ​ಳ​ದಲ್ಲಿ ಸ್ಥಾಪ​ನೆ​ಯಾ​ಗ​ಲಿದೆ.
   

 • Suvarna Special All you need to know about China Operation Fox Hunt to target AmericaSuvarna Special All you need to know about China Operation Fox Hunt to target America
  Video Icon

  InternationalJul 10, 2020, 1:21 PM IST

  ಆಪರೇಷನ್ ನರಿ ಬೇಟೆ; ಅಮೆರಿಕ ಸರ್ವನಾಶಕ್ಕೆ ಚೀನಾ ಸ್ಕೆಚ್..!

  ಅಮೆರಿಕ ಸರ್ವನಾಶಕ್ಕೆ ಚೀನಾ ಹೆಣೆದಿರುವು "ದುರ್ಯೋಧನ'' ವ್ಯೂಹ. ಧೂರ್ತ ದುರ್ಯೋಧನನ ಹಾದಿಯಲ್ಲಿ ಸಾಗುತ್ತಿದೆ ನೀಚ ಚೀನಾ. ಆಪರೇಷನ್ ಫಾಕ್ಸ್ ಹಂಟ್. ಏನಿದು ''ಕೆಂಪು'' ಕುತಂತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • Fox News Clip About Trump Testing Positive For Coronavirus Is DoctoredFox News Clip About Trump Testing Positive For Coronavirus Is Doctored

  Fact CheckMay 22, 2020, 11:49 AM IST

  Fact Check| ಡೊನಾಲ್ಡ್‌ ಟ್ರಂಪ್‌ಗೆ ಕೊರೋನಾ ಸೋಂಕು!

  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

 • fact check of mother fox feeding koalas during Australia bushfiresfact check of mother fox feeding koalas during Australia bushfires

  IndiaFeb 1, 2020, 9:21 AM IST

  Fact Check: ಕಾಳ್ಗಿಚ್ಚಲ್ಲಿ ತಾಯಿ ಕಳೆದುಕೊಂಡ ಕರಡಿ ಮರಿಗಳಿಗೆ ಹಾಲುಣಿಸಿದ ನರಿ!

  ಆಸ್ಪ್ರೇಲಿಯಾದಲ್ಲಿ ಕಾಳ್ಗಿಚ್ಚು ಹಬ್ಬಿ ಲಕ್ಷಾಂತರ ಎಕರೆ ಕಾಡು ಸುಟ್ಟು ಬೂದಿಯಾಗಿದೆ. ಈ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕೋಟ್ಯಂತರ ಪ್ರಾಣಿಗಳು ಅಸುನೀಗಿವೆ. ಇದೀಗ ಆಸ್ಟೇಲಿಯಾ ಕಾಳ್ಗಿಚ್ಚಿನ ಆವೇಶ ತಣಿದಿದೆ. ಆದರೆ ಈ ಬೆಂಕಿಯಲ್ಲಿ ತಾಯಿಯನ್ನು ಕಳೆದುಕೊಂಡ ಕರಡಿ ಮರಿಗಳಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

 • wild animals and dogs fight in mysorewild animals and dogs fight in mysore

  Karnataka DistrictsJan 30, 2020, 12:59 PM IST

  ಕಾಡು ಪ್ರಾಣಿಗಳನ್ನು ಕಟ್ಟಿ ನಾಯಿಗಳಿಂದ ಕಚ್ಚಿಸ್ತಾರೆ..!

  ಪ್ರಾಣಿಹಿಂಸೆ ರಾಜ್ಯದಲ್ಲೆಲ್ಲಾ‌ ನಿಷೇಧವಾದ್ರೂ ಮೈಸೂರಿನಲ್ಲಿ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಅರಣ್ಯಭೂಮಿ ಹೆಚ್ಚು ಹೊಂದಿರೋ ಜಿಲ್ಲೆಯಲ್ಲಿಯೇ ಅರಣ್ಯ ಕಾನೂನೂಗಳಿಗೆ ಯಾವುದೇ ಬೆಲೆ ನೀಡುತ್ತಿಲ್ಲ.

 • A Mother Is A Mother Fox Feeds Milk To Koala Babies Who Lost Their Mother In BushfiresA Mother Is A Mother Fox Feeds Milk To Koala Babies Who Lost Their Mother In Bushfires

  InternationalJan 26, 2020, 3:41 PM IST

  Fact Check| 'ಅಮ್ಮ ಅಮ್ಮನೇ ಅಲ್ಲವೇ...' ಕೋಲಾ ಮರಿಗಳಿಗೆ ಹಾಲುಣಿಸಿದ ನರಿ?

  ಆಸ್ಟ್ರೇಲಿಯಾದ ಕಾಡ್ಗಿಚ್ಚಿನಲ್ಲಿ ತನ್ನ ತಾಯಿ ಕಳೆದುಕೊಂಡ ಕೋಲಾ ಮರಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ವಿಡಿಯೋ ಹಿಂದಿನ ವಾಸ್ತವವೇನಮು? ಇಲ್ಲಿದೆ ವಿವರ

 • No Time Fox For Karnataka Cabinet ExpansionNo Time Fox For Karnataka Cabinet Expansion

  PoliticsDec 27, 2019, 7:26 AM IST

  ಜನವರಿ ಅಂತ್ಯಕ್ಕೂ ಸಚಿವ ಸಂಪುಟ ವಿಸ್ತರಣೆ ಇಲ್ಲ?

  ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ ತಿಂಗಳು ಕಳೆದಿದೆ. ಆದರೂ ಸಹ ಸಚಿವ ಸಂಪುಟ ವಿಸ್ತರಣೆ ಮಾತ್ರ ಆಗಿಲ್ಲ. ಆದರೆ ಇನ್ನೂ ಒಂದು ತಿಂಗಳು ಸಂಪುಟ ವಿಸ್ತರಣೆ ನಡೆಯುವುದು ಡೌತ್ ಎನ್ನಲಾಗಿದೆ. 

 • injured fox treated by kanaka guru peetha niranjanananda puri swamijiinjured fox treated by kanaka guru peetha niranjanananda puri swamiji

  Karnataka DistrictsOct 10, 2019, 4:50 PM IST

  ಸಕಲ ಜೀವತ್ಮಾರಿಗೆ ಲೇಸಾಗಲಿ.. ಗಾಯಗೊಂಡ ನರಿಗೆ ಸ್ವಾಮೀಜಿಗಳ ಆರೈಕೆ

  ಅಪಘಾತಕ್ಕೆ ಸಿಲುಕಿ ಮಧ್ಯ ದಾರಿಯಲ್ಲಿ ಸಿಕ್ಕಿಕೊಂಡಿದ್ದ  ನರಿಯನ್ನು ಉಪಚರಿಸಿ ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೀರು ಕುಡಿಸಿ ಆರೈಕೆ ಮಾಡಿದರು.

 • injured fox gets first aid from niranjanandapuri swamiji in Chitradurgainjured fox gets first aid from niranjanandapuri swamiji in Chitradurga

  ChitradurgaOct 10, 2019, 2:17 PM IST

  ಅಪಘಾತಕ್ಕೊಳಗಾದ ನರಿಗೆ ಶ್ರೀಗಳ ಉಪಚಾರ

  ಸ್ತೆ ದಾಟುವಾಗ ಗಾಯಗೊಂಡು ಬಿದ್ದಿದ್ದ ನರಿಯನ್ನು ಶ್ರೀಗಳು ರಕ್ಷಿಸಿ ಉಪಚರಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಗಾಯಗೊಂಡಿದ್ದ ನರಿ ಶ್ರೀಗಳ ಉಪಚಾರದಿಂದ ಚೇತರಿಸಿಕೊಂಡಿದೆ.

 • Sharath Bachegowda Calls MTB Nagaraj As FoxSharath Bachegowda Calls MTB Nagaraj As Fox
  Video Icon

  NEWSSep 26, 2019, 5:06 PM IST

  ಹೊಸಕೋಟೆ ಅಖಾಡ: ಎಂಟಿಬಿಯನ್ನು ಗುಳ್ಳೆನರಿ ಎಂದ ಶರತ್ ಬಚ್ಚೇಗೌಡ!

  ಹೊಸಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ರಂಗೇರಿದ್ದು, ಶರತ್ ಬಚ್ಚೇಗೌಡ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಗುಳ್ಳೆನರಿ ಎಂದು ಕರೆದಿದ್ದಾರೆ. 2004ಕ್ಕಿಂತಲೂ ನಮ್ಮ ಕ್ಷೇತ್ರ ಸಿಂಹಗಳ ರಾಜಕೀಯ ನೋಡುತ್ತಿತ್ತು. ಆದರೆ ತದನಂತರ ಗುಳ್ಳೆನರಿಗಳ ರಾಜಕೀಯ ನೋಡುತ್ತಿದೆ ಎಂದು ಪರೋಕ್ಷವಾಗಿ ನಾಗರಾಜ್ ಅವರನ್ನು ಚುಚ್ಚಿದ್ದಾರೆ.

 • Twitterati slams fox sports for question KL Rahul catch in India vs Australia 1st testTwitterati slams fox sports for question KL Rahul catch in India vs Australia 1st test

  AUTOMOBILEDec 10, 2018, 3:47 PM IST

  ರಾಹುಲ್ ಕ್ಯಾಚ್ ಪ್ರಶ್ನಿಸಿದ ಫಾಕ್ಸ್ ಸ್ಪೋರ್ಟ್ ವಿರುದ್ಧ ಟ್ವಿಟರಿಗರು ಗರಂ!

  ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆದರೆ ಫಾಕ್ಸ್ ಸ್ಪೋರ್ಟ್ ವಾಹಿನಿ ವಿವಾದ ಹುಟ್ಟುಹಾಕಿದೆ. ಫಾಕ್ಸ್ ಸ್ಪೋರ್ಟ್ ಟ್ವೀಟ್‌ಗೆ ಇದೀಗ ಭಾರತೀಯ ಅಭಿಮಾನಿಗಳು ತಕ್ಕ ತಿರುಗೇಟು ನೀಡಿದ್ದಾರೆ.
   

 • After Ordering Just a water Man Leaves 10 Thousand Dollars tipAfter Ordering Just a water Man Leaves 10 Thousand Dollars tip

  NEWSOct 23, 2018, 12:05 PM IST

  ಎಲ್ಲಾದ್ರೂ ಸಿಕ್ತಾನಾ ನೋಡಿ: ನೀರಿಗಾಗಿ 10 ಸಾವಿರ ಟಿಪ್ ಕೊಡ್ತಾನೆ ಈ ಮೂಡಿ!

  ಇಂತಹ ಘಟನೆಗಳು ಅಮೆರಿಕದಲ್ಲಿ ಮಾತ್ರ ನಡೆಯಲು ಸಾಧ್ಯವೇನೋ?. ರೆಸ್ಟೋರೆಂಟ್ ವೊಂದರಲ್ಲಿ ಮಿನರಲ್ ವಾಟರ್ ಆರ್ಡರ್ ಮಾಡಿದ್ದ ಗ್ರಾಹಕನೋರ್ವ, ನೀರು ನೀಡಿದ ಮಹಿಳಾ ವೇಟರ್ ಗೆ ಬರೋಬ್ಬರಿ 10 ಸಾವಿರ ಯುಎಸ್ ಡಾಲರ್ ಟಿಪ್ ನೀಡಿದ್ದಾನೆ. ಅಲ್ಲದೇ ನೀರು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂತಾ ಸಣ್ಣದೊಂದು ನೋಟ್ ಕೂಡ ಬಿಟ್ಟು ಹೋಗಿದ್ದಾನೆ.

 • US Air Force Silent On Reports Of Meteor Crash Near BaseUS Air Force Silent On Reports Of Meteor Crash Near Base

  NEWSAug 4, 2018, 6:25 PM IST

  ವಾಯುನೆಲೆ ಮೆಲೆ ಬಿದ್ದ ಉಲ್ಕೆ: ತುಟಿ ಬಿಚ್ಚದ ವಾಯುಸೇನೆ!

  ಅಮೆರಿಕ ದೇಶವೇ ಹಾಗೆ. ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ವಿಶಿಷ್ಟ ಘಟನೆ ಕುರಿತು ಅದಕ್ಕೆ ಎಲ್ಲಿಲ್ಲದ ಆಸಕ್ತಿ. ತಂತ್ರಜ್ಞಾನದ ಸಹಾಯದಿಂದಲೇ  ಜಗತ್ತಿನ ಯಾವುದೇ ಭಾಗದಲ್ಲಿ ನಡೆಯುವ ಘಟನಾವಳಿಯನ್ನು ಲೈವ್ ನೋಡುತ್ತೆ ಅಮೆರಿಕ. ಆದರೆ ತನ್ನದೇ ನೆಲದಲ್ಲಿ ನಡೆಯುವ ನಿಗೂಢ ಘಟನೆಗಳು ಯಾರಿಗೂ ತಿಳಿಯದಂತೆ ಮುಚ್ಚಿಡುತ್ತದೆ.

 • United Nations runs out of money, urges members to pay upUnited Nations runs out of money, urges members to pay up

  BUSINESSJul 28, 2018, 9:33 PM IST

  ಕಾಸು ಕೊಡಿ ಪ್ಲೀಸ್: ಆರ್ಥಿಕ ಬಿಕ್ಕಟ್ಟಿನಲ್ಲಿ ವಿಶ್ಚಸಂಸ್ಥೆ

  ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿಶ್ವಸಂಸ್ಥೆ, ಬಾಕಿ ಇರುವ ಹಣ ಪಾವತಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ. ಈ ಕುರಿತು ಎಲ್ಲಾ ಸದಸ್ಯ ರಾಷ್ಟ್ರಗತಳಿಗೆ ಪತ್ರ ಬರೆದಿರುವ  ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌, ಆದಷ್ಟು ಬೇಗನೇ ಹಣ ಪಾವತಿಸುವಂತೆ ಮನವಿ ಮಾಡಿದ್ದಾರೆ.