Foundation

(Search results - 153)
• Cine World2, Jul 2020, 3:32 PM

'Three thousand stitches';ಸುಧಾಮೂರ್ತಿ ಅವರ ಪುಸ್ತಕ ಮೆಚ್ಚಿಕೊಂಡ ಮಲೆಯಾಳಂ ನಟಿ!

ಸಾಹಿತ್ಯ ಲೋಕದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬರಹಗಾರ್ತಿ, ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷರು ಆದ ಸುಧಾಮೂರ್ತಿ ಅವರ ಪುಸ್ತಕವನ್ನು ಓದಿ ಮಲಯಾಳಂನ ಖ್ಯಾತ ನಟಿ ಮಂಜಿಮಾ ಮೋಹನ್  ಮೆಚ್ಚಿಕೊಂಡಿದ್ದಾರೆ.

• Video Icon

state28, Jun 2020, 3:36 PM

ವಿಶ್ವಕ್ಕೆ ಸಂದೇಶ ಸಾರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ-ಸೆಂಟ್ರಲ್ ಪಾರ್ಕ್

ವಿಶ್ವ ವಿಖ್ಯಾತ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರಿ ಜನಿಸಿ ಜೂನ್ 27 ಕ್ಕೆ 511 ವರ್ಷ. ಬೆಂಗಳೂರನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಿದ ಕೆಂಪೇಗೌಡ್ರ ಸ್ಮರಣೆಯನ್ನು ಸರ್ಕಾರ ವಿಶಿಷ್ಟವಾಗಿ ಮಾಡಲು ಮುಂದಾಗಿದೆ. ಕೆಂಪೇಗೌಡ್ರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲು ಸರ್ಕಾರ ಅಡಿಗಲ್ಲು ಹಾಕಿದೆ.

സന്ദീപ്  ഝുഝുൻവാല

റിസർവ് ബാങ്ക് പുറത്തുവിട്ട പട്ടികയിൽ രണ്ടാമതുള്ള ആർഇഐ അഗ്രോ ലിമിറ്റഡിന്‍റെ 4,314 കോടി രൂപയുടെ കടമാണ് ഇന്ത്യന്‍ ബാങ്കുകള്‍ എഴുതിത്തള്ളിയത്. ഇതിന്‍റെ  ഡയറക്ടർമാരായ സന്ദീപ് ഝുഝുൻവാലയും സഞ്ജയ് ഝുഝുൻവാലയും ഒരു വർഷമായി എൻഫോഴ്സമെന്‍റെ ഡയറക്ടറേറ്റിന്‍റെ (ഇഡി) നിരീക്ഷണത്തിലായിരുന്നു.

India28, Jun 2020, 9:47 AM

ರಾಜೀವ್‌ ಪ್ರತಿಷ್ಠಾನಕ್ಕೆ ಮೆಹುಲ್‌ ಚೋಕ್ಸಿಯಿಂದ ಹಣ; ಬಿಜೆಪಿ

11 ಸಾವಿರ ಕೋಟಿ ರು. ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ದೇಶಭ್ರಷ್ಟಉದ್ಯಮಿ ಮೆಹುಲ್‌ ಚೋಕ್ಸಿಯಿಂದಲೂ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ದೇಣಿಗೆ ಬಂದಿದೆ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಆರೋಪಿಸಿದ್ದಾರೆ.

• Video Icon

state27, Jun 2020, 1:04 PM

108 ಅಡಿ ಎತ್ತರದ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಸಿಎಂರಿಂದ ಶಂಕು ಸ್ಥಾಪನೆ

ನಾಡಪ್ರಭು ಕೇಂಪೇಗೌಡ ಅವರ 511ನೇ ಜಯಂತಿ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಮತ್ತು 23 ಎಕರೆ ವಿಸ್ತೀರ್ಣದ ಸೆಂಟ್ರಲ್‌ ಪಾರ್ಕ್ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

• India26, Jun 2020, 9:48 AM

ಕಾಂಗ್ರೆಸ್ ದತ್ತಿ ಸಂಸ್ಥೆಗೆ ಚೀನಾದಿಂದ ದೇಣಿಗೆ..!

ಇಂಥ ದೇಣಿಗೆ ಬಗ್ಗೆ ಅಂದಿನ ಯುಪಿಎ ಸರ್ಕಾರ, ಸರ್ಕಾರದ ಯಾವುದೇ ದಾಖಲೆಗಳಲ್ಲೂ ಪ್ರಸ್ತಾಪಿಸಿರಲಿಲ್ಲ. ಹೀಗಾಗಿ ಚೀನಾ ರಾಯಭಾರ ಕಚೇರಿಯಿಂದ ಹಣ ಪಡೆದಿದ್ದೇ ಆದಲ್ಲಿ ಅದನ್ನು ಹೇಗೆ ಬಳಸಲಾಗಿತ್ತು ಎಂಬುದರ ಬಗ್ಗೆ ಕಾಂಗ್ರೆಸ್‌ ಉತ್ತರ ನೀಡಬೇಕು ಎಂದು ಸಚಿವ ಪ್ರಸಾದ್‌ ಒತ್ತಾಯಿಸಿದ್ದಾರೆ.

• Video Icon

Sandalwood19, Jun 2020, 9:20 AM

ಹುಚ್ಚ ವೆಂಕಟ್‌ಗೆ ಚಿಕಿತ್ಸೆ ಕೊಡಿಸಲು ನಟ ಸುದೀಪ್‌ ನೆರವು!

ಹೋದಲೆಲ್ಲಾ ಕಿರಿಕ್ ಮಾಡಿಕೊಳ್ಳುತ್ತಾ ಗೂಸ ತಿನ್ನುತ್ತಿರುವ ಹುಚ್ಚ ವೆಂಕಟ್‌ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೆಂಕಟ್ ಕಷ್ಟ ನೋಡಲಾಗದೆ ಚಿತ್ರರಂಗ ಸಹಾಯ ಮಾಡಲು ಮುಂದಾಗಿತ್ತು. ಇದೀಗ ಕಿಚ್ಚ ಸುದೀಪ್‌ ತನ್ನ ಚಾರಿಟಬಲ್ ಟ್ರಸ್ಟ್‌ಯಿಂದ ವೆಂಕಟ್‌ ಆರೋಗ್ಯ ಚಿಕಿತ್ಸೆ ನೀಡಿ ಸಹಾಯ ಮಾಡಲು ಮುಂದಾಗಿದೆ.

• Woman15, Jun 2020, 10:51 AM

ಸರಳತೆಯ ಸಾಧಕಿ,ಸಜ್ಜನಿಕೆಯ ಪೋಷಕಿ ಸುಧಾಮೂರ್ತಿ ಅವರ ಅಪರೂಪದ ಚಿತ್ರಗಳು!

ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು.ಬದುಕು ಬಡತನದಲ್ಲಿ ಆರಂಭವಾದರೂ ಮುಂದುವರೆಯುತ್ತಿರುವುದು ಮಾತ್ರ  ಪರಿಶುದ್ಧ ಶ್ರೀಮಂತಿಕೆಯಲ್ಲಿ.ತನ್ನ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ, ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿದ್ದಾರೆ.ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಾಯಿಭಾಷೆ,ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜನೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ ಹಣ , ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿದ್ದಾರೆ.ಇಂತಹ ಸೌಜನ್ಯದ ಮೂರ್ತಿ ಸುಧಾ ಅವರ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ...

ram mmandire

Video Icon

India10, Jun 2020, 11:08 AM

ಇಂದು ಗುದ್ದಲಿ ಪೂಜೆ; ಹೀಗಿರಲಿದೆ ಭವ್ಯ ರಾಮಮಂದಿರ

ಮರ್ಯಾದಾ ಪುರುಷೋತ್ತಮ’ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ.

ram mmandire

India9, Jun 2020, 9:25 AM

ರುದ್ರಾಭಿಷೇಕ, ಗುದ್ದಲಿಪೂಜೆ: ಬುಧವಾರದಿಂದ ರಾಮಮಂದಿರ ನಿರ್ಮಾಣ ಶುರು!

ನಾಳೆಯಿಂದ ರಾಮಮಂದಿರ ನಿರ್ಮಾಣ ಶುರು| ಬೆಳಗ್ಗೆ ರುದ್ರಾಭಿಷೇಕ, ನಂತರ ಗುದ್ದಲಿಪೂಜೆ| ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭ| ಸರಳವಾಗಿ ಕಾರ್ಯಕ್ರಮ ಆಯೋಜನೆ

BS

Video Icon

Politics5, Jun 2020, 5:20 PM

ಕರ್ನಾಟಕ ರಾಜ್ಯಸಭಾ ಎಲೆಕ್ಷನ್: ಅಚ್ಚರಿ ಹೆಸರು ಕೇಳಿ ಬಿಜೆಪಿ ನಾಯಕರೇ ತಬ್ಬಿಬ್ಬು..!

ಬಿಜೆಪಿ ಪಾಳಯದಲ್ಲಿ ರಾಜ್ಯಸಭಾ ರಾಜಕೀಯ ಗರಿಗೆದರಿದ್ದು, ಹೊಸ ಹೆಸರು ಕೇಳಿಬಂದಿದೆ. ಈ ಅಚ್ಚರಿ ಹೆಸರು ಕೇಳಿ ಬಿಜೆಪಿ ನಾಯಕರೇ ತಬ್ಬಿಬ್ಬು ಆಗಿದ್ದಾರೆ. ಹಾಗಾದ್ರೆ ಯಾವುದು ಆ ಅಚ್ಚರಿ ಹೆಸರು..?

• Video Icon

Cine World4, Jun 2020, 5:00 PM

ರೈಲ್ವೇ ನಿಲ್ದಾಣದಲ್ಲಿ ಮೃತ ತಾಯಿ ಎಚ್ಚರಿಸುತ್ತಿದ್ದ ಕಂದಮ್ಮನ ನೆರವಿಗೆ ಶಾರುಖ್!

ಬಾಲಿವುಡ್‌ ಕಿಂಗ್ ಶಾರುಖ್‌ ಖಾನ್‌ ಕೊರೋನಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಸಾಕಷ್ಟು ಸಹಾಯ ಮಾಡುತ್ತಲೇ ಇದ್ದಾರೆ. ಆದರೆ ಎಲ್ಲಿಯೂ ಹೇಳಿಕೊಂಡಿಲ್ಲ.

Namma Bengaluru Foundation

state29, May 2020, 8:41 AM

ಲಾಕ್‌ಡೌನ್‌: ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ 24 ಕೋಟಿ ಮೌಲ್ಯದ ದಿನಸಿ ವಿತರಣೆ

ಲಾಕ್‌ಡೌನ್‌ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ತೊಂದರೆಗೆ ಒಳಗಾದವರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನವು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ‘ಫುಡ್‌ ಡೆಲಿವರಿ ಡ್ರೈವ್‌’ ಅಭಿಯಾನದ ಮೂಲಕ ಸುಮಾರು 24 ಕೋಟಿ ಮೌಲ್ಯಕ್ಕಿಂತ ಹೆಚ್ಚು ಉಚಿತ ಆಹಾರ ಮತ್ತು ದಿನಸಿ ಕಿಟ್‌ಗಳನ್ನು ವಿತರಿಸಿದೆ.

Anagara

Video Icon

Karnataka Districts25, May 2020, 5:11 PM

ಎಡವಟ್ಟು ಮಾಡಿಕೊಂಡ ಅಂಗಾರ: ಇವ್ರು ಮಾಡಿದ್ರೆ ನಡೆಯುತ್ತಾ ಹ್ಯಾಂಗಾರ..?

ಜನಪ್ರತಿನಿಧಿಗಳು ಅಂದ್ಮೇಲೆ ಜನರಿಗೆ ಮಾದರಿಯಾಗ್ಬೇಕು.. ಆದ್ರೆ, ಜನಸಾಮಾನ್ಯರಂತೆ ಬಿಜೆಪಿಯ ಸುಳ್ಯ ಶಾಸಕ ಎಸ್.ಅಂಗಾರ ಅವರು ನಿಯಮ ಮೀರಿದ್ದಾರೆ.

• Karnataka Districts22, May 2020, 11:02 AM

ಇನ್ಫೋಸಿಸ್‌ನಿಂದ 1.5 ಕೋಟಿ ರು. ಸಲಕರಣೆ ವಿತರಣೆ

ಇಸ್ಫೋಸಿಸ್‌ ಫೌಂಡೇಶನ್‌ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್‌ ಆಸ್ಪತ್ರೆ ಮತ್ತು ಪೊಲೀಸ್‌ ಆಯುಕ್ತರ ಕಚೇರಿಗಳಿಗೆ 1.50 ಕೋಟಿ ರು. ಮೌಲ್ಯದ ವೈದ್ಯಕೀಯ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಬುಧವಾರ ಹಸ್ತಾಂತರಿಸಲಾಯಿತು.

Muslim Wedding

India18, May 2020, 4:31 PM

ಲಾಕ್‌ಡೌನ್: ತವರಲ್ಲಿ ಬಾಕಿಯಾದ ಹೆಂಡತಿ, ಸೋದರ ಸಂಬಂಧಿ ಜೊತೆ ಮದುವೆಯಾದ ಗಂಡ!

ಲಾಕ್‌ಡೌನ್ ತಂದಿಟಟ್ಟ ಸಂಕಷ್ಟ| ಅಪಪ್ ಅಮ್ಮನನ್ನು ನೋಡಲು ಹೋದಾಕೆ, ಲಾಕ್‌ಡೌನ್‌ನಿಂದ ತವರಲ್ಲೇ ಬಾಕಿ| ಇತ್ತ ಇದನ್ನೇ ಲಾಭವನ್ನಾಗಿ ಉಪಯೋಗಿಸಿ ತನ್ನ ಸೋದರ ಸಂಬಂಧಿಯನ್ನೇ ಎರನೇ ಮದುವೆಯಾದ ಪತಿರಾಯ| ನ್ಯಾಯಕಕ್ಆಗಿ ಮೊದಲನೇ ಹೆಂಡತಿ ಅಲೆದಾಟ