Formula 1 Race  

(Search results - 2)
 • Formula 1 Race Max Verstappen Lewis Hamilton crash during Italian Grand Prix kvnFormula 1 Race Max Verstappen Lewis Hamilton crash during Italian Grand Prix kvn

  OTHER SPORTSSep 13, 2021, 9:21 AM IST

  ಎಫ್‌1 ರೇಸ್‌: ಪ್ರಾಣಾಪಾಯದಿಂದ ಪಾರಾದ ಹ್ಯಾಮಿಲ್ಟನ್‌..!

  ರೆಡ್‌ಬುಲ್‌ ರೇಸಿಂಗ್‌ ತಂಡದ, ನೆದರ್‌ಲೆಂಡ್ಸ್‌ನ ಚಾಲಕ ಮ್ಯಾಕ್ಸ್‌ ವಸ್ರ್ಟಾಪೆನ್‌ ಅಪಾಯಕಾರಿಯಾರಿ ಚಾಲನೆ ಮಾಡಿದ ಕಾರಣ, ತಿರುವೊಂದರಲ್ಲಿ ಅವರ ಕಾರು ಮರ್ಸಿಡೀಸ್‌ ತಂಡದ ಹ್ಯಾಮಿಲ್ಟನ್‌ರ ಕಾರಿನ ಮೇಲೆ ಬಿತ್ತು. ಇದರಿಂದಾಗಿ ಇಬ್ಬರೂ ರೇಸ್‌ನಿಂದ ಹೊರಬಿದ್ದರು. ‘ಹಾಲೋ’ ವ್ಯವಸ್ಥೆ ಇಲ್ಲದಿದ್ದರೆ ವಸ್ರ್ಟಾಪೆನ್‌ ಕಾರಿನ ಚಕ್ರ ಹ್ಯಾಮಿಲ್ಟನ್‌ ತಲೆ ಮೇಲೆ ಹರಿಯುತ್ತಿತ್ತು.

 • Indias first formula 1 race track buddh international circuit sealed for payment dueIndias first formula 1 race track buddh international circuit sealed for payment due

  AutomobileFeb 15, 2020, 3:52 PM IST

  ಭಾರತದ ಏಕೈಕ ಬುದ್ಧ್ ಇಂಟರ್‌ನ್ಯಾಶಲ್ ರೇಸ್ ಟ್ರ್ಯಾಕ್‌ಗೆ ಬೀಗ!

  ಗ್ರೇಟರ್ ನೋಯ್ಡಾ(ಫೆ.15): ಭಾರತದ ಮೊದಲ ಹಾಗೂ ಏಕೈಕ ಫಾರ್ಮುಲಾ 1 ಟ್ರ್ಯಾಕ್ ಬುಧ್ ಇಂಟರ್‌ನ್ಯಾಷನಲ್ ರೇಸ್ ಟ್ರ್ಯಾಕ್‌ಗೆ ಬೀಗ ಜಡಿಯಲಾಗಿದೆ. ಫಾರ್ಮುಲಾ 1 ರೇಸ್ ಸೇರಿದಂತೆ ಹಲವು ರೇಸ್‌ಗಳಿಗೆ ಸಾಕ್ಷಿಯಾಗಿದ್ದ ಬುಧ್ ಟ್ರ್ಯಾಕ್‌ ದಿಢೀರ್ ಸೀಝ್ ಆಗಲು ಕಾರಣವೇನು? ಇಲ್ಲಿದೆ ವಿವರ.