Form  

(Search results - 3072)
 • Konaje Gram Panchayat former member Prakash Shetty attacked in Mangalore hlsKonaje Gram Panchayat former member Prakash Shetty attacked in Mangalore hls
  Video Icon

  Karnataka DistrictsOct 19, 2021, 3:47 PM IST

  ಮಂಗಳೂರು: ಕೊಣಾಜೆಯಲ್ಲಿ ಬಿಜೆಪಿ ಮುಖಂಡ ಪ್ರಕಾಶ್ ಶೆಟ್ಟಿ ಮೇಲೆ ಅಟ್ಯಾಕ್

  ಕೊಣಾಜೆ ಗ್ರಾಪಂ ಬಿಜೆಪಿ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. 

 • Former Chief Minister HD Kumaraswamy denies to react over Jameer Ahmed hlsFormer Chief Minister HD Kumaraswamy denies to react over Jameer Ahmed hls
  Video Icon

  stateOct 19, 2021, 1:49 PM IST

  ಮೊದಲು ಜಗಳಕ್ಕೆ ಬರೋದು ಸಿದ್ದರಾಮಯ್ಯ, ಅಂತಿಮ ಹಾಡೋದು ನಾನು: ಎಚ್‌ಡಿಕೆ

  ಎಚ್‌ಡಿಕೆ VS ಸಿದ್ದು ಟಾಕ್ ವಾರ್ ಮುಂದುವರೆದಿದೆ. ಎಚ್‌ಡಿಕೆ ಜಗಳಕ್ಕೆ ಬರುತ್ತಾನೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಣ್ಣ ಗರಂ ಆಗಿದ್ದಾರೆ. 

 • Former Minister Ramesh Jarakiholi Meets CM Bommai creates speculations hlsFormer Minister Ramesh Jarakiholi Meets CM Bommai creates speculations hls
  Video Icon

  stateOct 19, 2021, 1:28 PM IST

  ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಸರ್ಕಸ್, ಕುತೂಹಲ ಮೂಡಿಸಿದೆ ಸಿಎಂ ಭೇಟಿ

  ರಮೇಶ್ ಜಾರಕಿಹೊಳಿ ಮಂತ್ರಿಗಿರಿ ಪಡೆಯಲು ಸರ್ಕಸ್ ನಡೆಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ನಿವಾಸಕ್ಕೆ ದೌಡಾಯಿಸಿ ಮಾತುಕತೆ ನಡೆಸಿದ್ದಾರೆ. 

 • Former Cricketer VVS Laxman refuses post of NCA head Coach Post says Report kvnFormer Cricketer VVS Laxman refuses post of NCA head Coach Post says Report kvn

  CricketOct 19, 2021, 12:15 PM IST

  NCA ಮುಖ್ಯ ಕೋಚ್‌ ಹುದ್ದೆ ತಿರಸ್ಕರಿಸಿದ VVS ಲಕ್ಷ್ಮಣ್‌?

  ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾದ ಪ್ರಧಾನ ಕೋಚ್‌ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ, ಅವರು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯ ಕೋಚ್‌(ನಿರ್ದೇಶಕ) ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

 • T20 World Cup Do it for Virat Kohli Former Cricketer Suresh Raina Special message to Team India Squad kvnT20 World Cup Do it for Virat Kohli Former Cricketer Suresh Raina Special message to Team India Squad kvn

  CricketOct 18, 2021, 6:53 PM IST

  ವಿರಾಟ್ ಕೊಹ್ಲಿಗಾಗಿ T20 World Cup ಗೆಲ್ಲಿ: ಸುರೇಶ್ ರೈನಾ ಸಂದೇಶ

  ‘ಐಸಿಸಿ ಟಿ20 ವಿಶ್ವಕಪ್‌ ಆಡುತ್ತಿರುವ ಭಾರತೀಯ ಆಟಗಾರರಿಗೆ ಒಂದು ಸಂದೇಶವಿದೆ. ನೀವು ಕೊಹ್ಲಿಗಾಗಿ ವಿಶ್ವಕಪ್‌ ಗೆಲ್ಲಬೇಕು. ಇದು ಅವರು ನಾಯಕರಾಗಿರುವ ಕೊನೆಯ ಟಿ20 ಟೂರ್ನಿ. ಹೀಗಾಗಿ ವಿಶ್ವಕಪ್‌ ಗೆಲ್ಲಲು ಸಾಧ್ಯವಿದೆ ಎಂದು ಎಲ್ಲರನ್ನೂ ನಂಬುವಂತೆ ಮಾಡುವುದು ಕೊಹ್ಲಿಗೆ ಅಗತ್ಯ ಹಾಗೂ ಅವರ ಹಿಂದೆ ಹೋಗುವುದು ನಮಗೆ ಅಗತ್ಯವಿದೆ’ ಎಂದು ಐಸಿಸಿಗೆ ಬರೆದಿರುವ ಅಂಕಣದಲ್ಲಿ ತಿಳಿಸಿದ್ದಾರೆ. 

 • Casteist remark Former Cricketer Yuvraj Singh arrest by Hansi police later released on bail kvnCasteist remark Former Cricketer Yuvraj Singh arrest by Hansi police later released on bail kvn
  Video Icon

  CricketOct 18, 2021, 11:34 AM IST

  ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆರೆಸ್ಟ್ ಆಗಿದ್ದೇಕೆ..?

  ಜಾತಿ ನಿಂದನೆ ಮಾಡಿದ ಆರೋಪದಡಿ 39 ವರ್ಷದ ಯುವರಾಜ್ ಸಿಂಗ್ ಅವರನ್ನು ಬಂಧಿಸಿ, ಮೂರು ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 2020ರ ಜೂನ್‌ನಲ್ಲಿ ಸಹ ಆಟಗಾರ ರೋಹಿತ್ ಶರ್ಮಾ ಜತೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರ ಜಾತಿ ನಿಂದನೆ ಮಾಡಿದ್ದರು.

 • Former Cricketer Yuvraj Singh Arrested and Released On Bail due Casteist Comment on Yuzvendra Chahal kvnFormer Cricketer Yuvraj Singh Arrested and Released On Bail due Casteist Comment on Yuzvendra Chahal kvn

  CricketOct 18, 2021, 10:10 AM IST

  Team India ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆರೆಸ್ಟ್ ನಂತರ ಬಿಡುಗಡೆ..!

  ಚಂಡೀಗಢ: ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರನ್ನು ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಕಳೆದ ವರ್ಷ ಮಾಡಿದ ಒಂದು ತಪ್ಪಿಗೆ ಯುವಿ ಪೊಲೀಸ್‌ ಠಾಣೆ ಮೆಟ್ಟಿಲೇರಬೇಕಾಗಿ ಬಂದಿದೆ. ಇದಾದ ಬಳಿಕ ಜಾಮೀನಿನ ಮೇಲೆ ಯುವಿ ಬಿಡುಗಡೆಯಾಗಿದ್ದಾರೆ. ಯುಜುವೇಂದ್ರ ಚಹಲ್ (Yuzvendra Chahal) ಕುರಿತಂತೆ ನೀಡಿದ ಒಂದು ಹೇಳಿಕೆ ಸ್ಟೇಷನ್‌ ಮೆಟ್ಟಿಲೇರುವಂತೆ ಮಾಡಿದೆ. ಅಷ್ಟಕ್ಕೂ ಯುವಿ ಮಾಡಿದ ಎಡವಟ್ಟೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • T20 World Cup Mentor MS Dhoni Joins Team India Camp In The UAE Photos mahT20 World Cup Mentor MS Dhoni Joins Team India Camp In The UAE Photos mah

  CricketOct 17, 2021, 11:16 PM IST

  'ಪಾಠ ಶುರು ಮಾಡಿದ ಮೇಸ್ಟ್ರು'  ಟೀಂ ಇಂಡಿಯಾಕ್ಕೆ ಧೋನಿ ಮೆಂಟರಿಂಗ್ ಶುರು!

  ದುಬೈ(ಅ. 17)   ಟಿ೦ಟ್ವೆಂಟಿ ವಿಶ್ವ ಕಪ್ ಗೆ ವೇದಿಕೆ ಸಿದ್ಧವಾಗಿದ್ದು (T20 World Cup ) ಮೆಂಟರ್ ಆಗಿ  ಮಹೇಂದ್ರ ಸಿಂಗ್ ಧೋನಿ(MS Dhoni) ತಮ್ಮ ಕಾರ್ಯ ಶುರು ಹಚ್ಚಿಕೊಂಡಿದ್ದಾರೆ. ಬಿಸಿಸಿಐ (BCCI)ಪೋಟೋ ಗಳನ್ನು ಬಿಡುಗಡೆ ಮಾಡಿದೆ.

   

 • Congress Leaders Slams on Former CM HD Kumaraswamy grgCongress Leaders Slams on Former CM HD Kumaraswamy grg

  PoliticsOct 17, 2021, 1:57 PM IST

  ಎಲೆಕ್ಷನ್ ಬಂದಾಗ ಮಾತ್ರ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ: HDK ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌

  ಯಾವುದೇ ವ್ಯಕ್ತಿ ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಎಲ್ಲರೂ ಗಮನಿಸುತ್ತಿರುತ್ತಾರೆ. ಬಾಯಿಗೆ ಬಂದಂಗೆ ಮಾತನಾಡಬಾರದು. ಸಿದ್ದರಾಮಯ್ಯ(Siddaramaiah) ಎಲ್ಲ ವರ್ಗದವರ ಜೊತೆ ಸಂಪರ್ಕದಲ್ಲಿರುತ್ತಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಬಜೆಟ್‌ನಲ್ಲಿ 1,1000 ಕೋಟಿ ಮಾತ್ರ ಕೊಟ್ಟಿದ್ದರು. ಈಗ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಕೇವಲ ರಾಜಕಾರಣ ಮಾಡ್ತಾ ಇದ್ದಾರೆ ಅಂತ ಕಾಂಗ್ರೆಸ್‌ ನಾಯಕ ನಾಜೀರ್ ಅಹ್ಮದ್ ಎಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ. 
   

 • Australia is set out to win T20 world cup says starcAustralia is set out to win T20 world cup says starc

  CricketOct 17, 2021, 1:08 PM IST

  T20 ‌World Cup ಗೆಲುವಿನ ನೀರಿಕ್ಷೆಯಲ್ಲಿದ್ದೇವೆ : ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್

  -T20 World Cup ಗೆಲ್ಲಲು ಸಿದ್ದರಾಗಿದ್ದೇವೆ :  ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್‌
  -ಈ ವರ್ಷದಲ್ಲಿ ಚುಟುಕು ಪಂದ್ಯಾವಳಿಗಳಲ್ಲಿ  ನಮ್ಮ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು
  -ಐಪಿಎಲ್‌ನಿಂದ ಹಿಂತಿರುಗಿರುವ ನಮ್ಮ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

 • Trying to create havoc in India Plan to kill 200 people podTrying to create havoc in India Plan to kill 200 people pod

  InternationalOct 17, 2021, 10:53 AM IST

  ಆರೆಸ್ಸೆಸ್‌ ಸೇರಿ 200 ಮಂದಿ ಹತ್ಯೆಗೆ ಪಾಕ್‌ನಿಂದ ಹೊಸ ಉಗ್ರ ಸಂಘಟನೆ!

  * ಭದ್ರತೆ, ಮಾಹಿತಿದಾರರು, ಮಾಧ್ಯಮ ಪ್ರತಿನಿಧಿಗಳೇ ಉಗ್ರರ ಟಾರ್ಗೆಟ್‌

  * ಆರೆಸ್ಸೆಸ್‌ ಸೇರಿ 200 ಮಂದಿ ಹತ್ಯೆಗೆ ಪಾಕ್‌ನಿಂದ ಹೊಸ ಉಗ್ರ ಸಂಘಟನೆ 

 • Former Chief Minister HD Kumaraswamy again slams RSS podFormer Chief Minister HD Kumaraswamy again slams RSS pod

  stateOct 17, 2021, 8:02 AM IST

  '40 ವರ್ಷ ಹಿಂದೆ ಇದ್ದ RSS ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ'

  * ವಿವಿ ಸಿಂಡಿಕೇಟ್‌ಗಳಲ್ಲಿ ಆರೆಸ್ಸೆಸ್‌ ದರ್ಬಾರ್‌: ಎಚ್‌ಡಿಕೆ

  * 40 ವರ್ಷ ಹಿಂದೆ ಇದ್ದ ಆರ್‌ಎಸ್‌ಎಸ್‌ ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ: ಮತ್ತೆ ವಾಗ್ದಾಳಿ

  * ಸಿಂಡಿಕೇಟ್‌ಗಳಿಗೆ ಆರೆಸ್ಸೆಸ್‌ ಮೂಲದವರ ನೇಮಕ

  * ಕೆಲಸ ಮಾಡಿಕೊಡಲು 1-2 ಲಕ್ಷ ರು. ಕೇಳ್ತಾರೆ: ಮಾಜಿ ಸಿಎಂ

 • Benefits of Breastfeeding for Mother especially to reduce weightBenefits of Breastfeeding for Mother especially to reduce weight

  WomanOct 16, 2021, 4:58 PM IST

  ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ

  ಮಗು ಹುಟ್ಟಿದ ಆರು ತಿಂಗಳವರೆಗೆ ಎದೆಹಾಲುಣಿಸುವುದು ಕಡ್ಡಾಯವಾಗಿದೆ.  ಇದು ಮಗುವಿನ ಆರೋಗ್ಯ ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದರೆ ಎದೆಹಾಲುಣಿಸುವುದರಿಂದ ಮಗುವಿನ ಜೊತೆಗೆ ತಾಯಿಗೂ ಉತ್ತಮ ಅನ್ನೋದು ಗೊತ್ತ? ಸ್ತನ್ಯಪಾನ Breast feedingಗರ್ಭಧಾರಣೆಯ ನಂತರ ತೂಕ ಕಳೆದುಕೊಳ್ಳಲು ಸಹಾಯಕವಾಗಿದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ.

 • Former Cricketer Rahul Dravid Set to replace Ravi Shastri as Team India Coach Says Report kvnFormer Cricketer Rahul Dravid Set to replace Ravi Shastri as Team India Coach Says Report kvn

  CricketOct 16, 2021, 2:45 PM IST

  Good News: ಟೀಂ ಇಂಡಿಯಾ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್‌ ಆಯ್ಕೆ..!

  ಬೆಂಗಳೂರು: 'ದ ವಾಲ್‌' ಖ್ಯಾತಿಯ ದಿಗ್ಗಜ ಕ್ರಿಕೆಟಿಗ, ಕನ್ನಡಿಗ ರಾಹುಲ್‌ ದ್ರಾವಿಡ್‌ (Rahul Dravid) ಟೀಂ ಇಂಡಿಯಾ ಕೋಚ್ (Team India Coach) ಆಗಲು ಸಮ್ಮತಿ ಸೂಚಿಸಿದ್ದಾರೆ. ಈ ಸುದ್ದಿ ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಸದ್ಯ ರವಿಶಾಸ್ತ್ರಿ (Ravi Shastri) ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, 2021ರ ಟಿ20 ವಿಶ್ವಕಪ್ (T20 World Cup) ಮುಕ್ತಾಯದ ಬಳಿಕ ರವಿಶಾಸ್ತ್ರಿ ಒಪ್ಪಂದದ ಅವಧಿ ಮುಕ್ತಾಯಗೊಳ್ಳಲಿದೆ. ಬಳಿಕ ದ್ರಾವಿಡ್ ಪ್ರಧಾನ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸೌರವ್ ಗಂಗೂಲಿ (Sourav Ganguly) ಯ ನಿರಂತರ ಪ್ರಯತ್ನ ಕೊನೆಗೂ ಫಲ ಕೊಟ್ಟಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ ನೋಡಿ.

 • Former Team India U 19 Captain Saurashtra Cricketer Avi Barot Dies After Suffering Cardiac Arrest KvnFormer Team India U 19 Captain Saurashtra Cricketer Avi Barot Dies After Suffering Cardiac Arrest Kvn

  CricketOct 16, 2021, 11:41 AM IST

  Breaking News: ಟೀಂ ಇಂಡಿಯಾ ಅಂಡರ್ 19 ಮಾಜಿ ನಾಯಕ ಅವಿ ಬರೋಟ್ ನಿಧನ..!

  ಅವಿ ಬರೋತ್ 38 ಪ್ರಥಮ ದರ್ಜೆ ಪಂದ್ಯಗಳು, 38 ಲಿಸ್ಟ್‌ ಎ ಪಂದ್ಯಗಳು ಹಾಗೂ 20 ದೇಶಿ ಟಿ20 ಪಂದ್ಯಗಳನ್ನಾಡಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಅವಿ ಬರೋತ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,547 ರನ್‌, ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 1,030 ರನ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 717 ರನ್‌ ಬಾರಿಸಿದ್ದರು.