Forest Guard  

(Search results - 4)
  • two wheeler helment mandatory

    Karnataka Districts2, Aug 2019, 7:50 AM IST

    ಹೆಲ್ಮೆಟ್‌ ಧರಿಸದೆ ಸಂಚರಿಸಿದ ಮಹಿಳಾ ಗಾರ್ಡ್‌ಗೆ ದಂಡ

    ಹೆಲ್ಮೆಟ್ ಧರಿಸಿಸದೇ ಬೈಕ್ ನಲ್ಲಿ ಸಹ ಸವಾರೆಯಾಗಿದ್ದ ಮಹಿಳಾ ಫಾರೆಸ್ಟ್ ಗಾರ್ಡ್ ಒಬ್ಬರಿಗೆ ದಂಡ ವಿಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 

  • TRS workers attack forest guards
    Video Icon

    NEWS30, Jun 2019, 4:34 PM IST

    Video: ಮಹಿಳಾಧಿಕಾರಿಯನ್ನೇ ದೊಣ್ಣೆಯಿಂದ ಹೊಡೆದ MLA ಚೇಲಾಗಳು

    ಕೋಮಾರಂ ಭೀಮ್​ ಅಸೀಫಾಬಾದ್​ ಜಿಲ್ಲೆಯ ಸಿರ್​ಪುರ ಕಾಗಜ್​ನಗರ್​ ಬ್ಲಾಕ್​ನಲ್ಲಿ ಸಸಿ ನೆಡಲು ಹೋಗಿದ್ದ ಅರಣ್ಯಾಧಿಕಾರಿಗಳು, ಪೊಲೀಸರ ಮೇಲೆ ತೆಲಂಗಾಣದ ಆಡಳಿತ ಪಕ್ಷ ಟಿಆರ್​ಎಸ್​ ಕಾರ್ಯಕರ್ತಕರು ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

  • Tiger MP

    INDIA11, Jan 2019, 10:21 AM IST

    ಹುಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಓಡಿಸಿದ ಮಹಿಳಾ ಅಧಿಕಾರಿ!

    ಹುಲಿ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಓಡಿಸಿದ ಮಹಿಳಾ ಅಧಿಕಾರಿ!| ಒಂದೂವರೆ ಗಂಟೆ ಹುಲಿ ಎದುರು ನಿಂತು ಸಾಹಸ| ಮಧ್ಯಪ್ರದೇಶದಲ್ಲಿ ಹುಲಿ ಗಣತಿ ವೇಳೆ ಘಟನೆ

  • Mount Everest- Vikram

    18, May 2018, 10:34 AM IST

    ಮೌಂಟ್ ಎವರೆಸ್ಟ್ ಏರಿ ಕನ್ನಡದ ಬಾವುಟ ಹಾರಿಸಿದ ಸಾಹಸಿ

    ಮೈಸೂರಿನ ಫಾರೆಸ್ಟ್ ಗಾರ್ಡ್ ಮೌಂಟ್ ಎವರೆಸ್ಟ್‌ ಶಿಖರ ಏರಿ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ನಿನ್ನೆ ಬೆಳಗ್ಗೆ ಮೌಂಟ್ ಎವರೆಸ್ಟ್ ಶಿಖರ ಹತ್ತಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.  ವನ್ಯಜೀವಿಗಳ ರಕ್ಷಣಾ ವರ್ಷ 2017 ರಲ್ಲಿ  ವಿಕ್ರಮ್ ಈ ಸಾಹಸಕ್ಕೆ ಮುಂದಾಗಿದ್ದರು.  ವಿಕ್ರಮ್ ಸಿ ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಹಳ್ಳಿ ತಾ. ನಿವಾಸಿ. ಈಗ ವೀರನಹೊಸಹಳ್ಳಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  2015ರಲ್ಲಿ ಅರಣ್ಯ ರಕ್ಷಕ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.