Forest  

(Search results - 217)
 • undefined

  Politics18, Feb 2020, 9:36 PM IST

  ನೂತನ ಸಚಿವ ಆನಂದ್ ಸಿಂಗ್ ಖಾತೆಗೆ ಕುತ್ತು..?

  15ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರನ್ನು ಅರಣ್ಯ ಖಾತೆಯಿಂದ ಬದಲಾಯಿಸಬೇಕೆಂದು ವಿರೋಧ ಪಕ್ಷದ ನಾಯಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದ ಸಿಎಂ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಪಿಐಎಲ್ ಸಲ್ಲಿಕೆಯಾಗಿದೆ.

 • দাবানলে গ্রাসে অস্ট্রেলিয়া

  Karnataka Districts17, Feb 2020, 9:39 AM IST

  ಗದಗ: ಕಪ್ಪತ್ತಗುಡ್ಡ ಅರಣ್ಯದಲ್ಲಿ ಮತ್ತೆ ಬೆಂಕಿ!

  ಹಾರೂಗೇರಿ ಮತ್ತು ಹಿರೇವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಭಾನು​ವಾರ ಸಂಜೆ ಬೆಂಕಿ ಬಿದ್ದಿದ್ದು, ಅರಣ್ಯ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
   

 • yeddyurappa anand singh

  state15, Feb 2020, 11:58 AM IST

  ಮುಗಿಯದ ಖಾತೆ ಕ್ಯಾತೆ, ಬೇರೆ ಖಾತೆ ಬೇಕಂತೆ ಆನಂದ್ ಸಿಂಗ್‌ಗೆ!

  ನನ್ನ ವಿರುದ್ಧ ಇರುವ ಪ್ರಕರಣಗಳು ವೈಯಕ್ತಿಕವಾದದ್ದಲ್ಲ. ಕಂಪನಿಗಳ ವಿರುದ್ಧ ಇರುವ ಪ್ರಕರಣಗಳಾಗಿವೆ. ಪ್ರತಿಪಕ್ಷಗಳ ಮಾತಿನಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪ್ರಕರಣದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಬೇಕು. ತಮ್ಮಿಂದ ಅರಣ್ಯ ಲೂಟಿ ಆಗುತ್ತದೆ ಎಂದಾದರೆ ಮುಖ್ಯಮಂತ್ರಿಗಳು ಖಾತೆ ಬದಲಾಯಿಸಲಿ ಎಂದರು.

 • yeddyurappa anand singh
  Video Icon

  Ballari14, Feb 2020, 12:45 PM IST

  ಖಾತೆ ಬದಲಿಗೆ ಬೇಸರ, ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಪಟ್ಟು

  ಖಾತೆ ಬದಲು ಬೆನ್ನಲ್ಲೇ ಆನಂದ್ ಸಿಂಗ್ ಉಸ್ತುವಾರಿ ಜಪ ಶುರು ಮಾಡಿದ್ದಾರೆ. ಅರಣ್ಯ ಖಾತೆ ನೀಡಿದ್ದಕ್ಕೆ ಸಿಎಂ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.  ಅರಣ್ಯ ಬಿಟ್ಟು ಬೇರೆ ಖಾತೆಗಾಗಿ ಮನವಿ ಮಾಡಿದ್ದಾರೆ.  ಬಳ್ಳಾರಿ ಉಸ್ತುವಾರಿಗಾಗಿ ಸಿಎಂ ಬಿಎಸ್‌ವೈ ಬಳಿ ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

 • BC Patil
  Video Icon

  Politics11, Feb 2020, 4:04 PM IST

  ಪಾಟೀಲರ ಮುನಿಸಿಗೆ ಮದ್ದೆರದ ಸಿಎಂ; ಕೊನೆಗೂ ಆಯ್ತು ಖಾತೆ ಬದಲು!

  ಅರಣ್ಯ ಖಾತೆ ಕೊಟ್ಟಿದ್ದಕ್ಕೆ ಬಿಸಿ ಪಾಟೀಲ್ ಮುನಿಸಿಕೊಂಡಿದ್ದರು. ಇದೀಗ ಸಿಎಂ, ಪಾಟೀಲರ ಮುನಿಸಿಗೆ ಮದ್ದರೆದಿದ್ದಾರೆ.  ಬಿ ಸಿ ಪಾಟೀಲರಿಗೆ ಅರಣ್ಯ ಖಾತೆ ಬದಲು ಕೃಷಿ ಖಾತೆ ನೀಡಿದ್ದಾರೆ. ಈ ಮೊದಲು ಬಸವರಾಜ್ ಬೊಮ್ಮಾಯಿ ಬಳಿ ಕೃಷಿ ಖಾತೆಯಿತ್ತು. ಅದನ್ನು ಪಾಟೀಲರಿಗೆ ನೀಡಲಾಗಿದೆ. ಆನಂದ್ ಸಿಂಗ್ ಅವರಿಗೆ ಅರಣ್ಯ ಹಾಗೂ ಪರಿಸರ ಖಾತೆ ಕೊಡಲಾಗಿದೆ. 

 • Ministers

  Politics11, Feb 2020, 12:28 PM IST

  ಒಂದೇ ದಿನದಲ್ಲಿ ಹೊಸ ಸಚಿವರ ಖಾತೆ ಬದಲು, ರಾಜ್ಯಪಾಲರಿಗೆ ಪ್ರಸ್ತಾವನೆ!

  ನೂತನ ಸಚಿವರಿಗೆ ಸಿಕ್ತು ಖಾತೆ| ಖಾತೆ ಹಂಚಿಕೆಯಾದ ಬೆನ್ನಲ್ಲೇ ಓರ್ವ ಸಚಿವನ ಖಾತೆ ಬದಲು?| ಖಾತೆ ಬದಲಾವಣೆ ಕುರಿತು ರಾಜ್ಯಪಾಲರಿಗೆ ಶಿಫಾರಸ್ಸು ಪತ್ರ ಬರೆದ ಸಿಎಂ ಯಡಿಯೂರಪ್ಪ

 • elephant

  India10, Feb 2020, 3:33 PM IST

  ಬೈಕ್ ಸವಾರನ ಬೆನ್ನತ್ತಿದ ಆನೆ: ಕೊಂಚ ಯಾಮಾರಿದ್ರೂ ಯಮನ ಪಾದ ಸೇರ್ತಿದ್ದ!

  ಬೈಕ್ ಸವಾರನ ಉದ್ಧಟತನ, ಪಾಠ ಕಲಿಸಲು ಮುಂದಾದ ಆನೆ| ಅರಣ್ಯಾಧಿಕಾರಿಯ ಎಚ್ಚರಿಕೆ ಮೀರಿದ ಬೈಕ್ ಚಾಲಕನಿಗೆ ಶಾಕ್| ಕೊಂಚ ಯಾಮಾರಿದ್ರೂ ಬದುಕುಳಿಯುತ್ತಿರಲಿಲ್ಲ

 • बेंगलुरु में रहने वाले सईद मलिक बुरहान बेहद गरीबी में जिंदगी बिता रहे थे। सईद के पास अपनी बीमारी का इलाज करवाने तक के पैसे नहीं थे।

  Karnataka Districts9, Feb 2020, 11:54 AM IST

  ಮೃತ ಅರಣ್ಯ ರಕ್ಷಕನ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರು. ಪರಿಹಾರ

  ಶ್ರೀಗಂಧ ಕಳ್ಳರೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಫಾರೆಸ್ಟ್ ವಾಚರ್ ಕುಟುಂಬಕ್ಕೆ 20 ಲಕ್ಷಕ್ಕೂ ಅಧಿಕ ಮೊತ್ತದ ಪರಿಹಾರ ನೀಡಲಾಗುತ್ತಿದೆ.

 • Elephant
  Video Icon

  Karnataka Districts6, Feb 2020, 12:38 PM IST

  ದಾರಿ ತಪ್ಪಿ ಬಂದ ಪುಟ್ಟ ಆನೆ ಮರಿಯ ಆಕ್ರಂದನ..! ಅಮ್ಮನಿಗಾಗಿ ಅಳು

  ತಾಯಿ ತೆಕ್ಕೆಯಿಂದ ದೂರಾದ ಪುಟ್ಟ ಆನೆ ಮರಿಯನ್ನ ಗ್ರಾಮಸ್ಥರು ರಕ್ಷಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಆನೆ ಮರಿಯ ಆಕ್ರಂದನ ಕಂಡು ಹಳ್ಳಿಗರು ಮರುಗಿದ ಘಟನೆ ಹುಣಸೂರು ತಾಲೂಕಿನ ಭರತವಾಡಿಯಲ್ಲಿ ನಡೆದಿದೆ.

 • undefined

  Karnataka Districts5, Feb 2020, 7:24 AM IST

  ಶ್ರೀಗಂಧ ರಕ್ಷಣೆಗೆ ಮುಧೋಳ ನಾಯಿಗಳು: ಖದೀಮರ ಹಾವಳಿ ತಡೆಗೆ ಸಹಕಾರಿ

  ದೇಶದ ಗಡಿ ಕಾಯುವ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಮುಧೋಳ ನಾಯಿಗಳು ಇದೀಗ ನಾಡಿನ ಅಮೂಲ್ಯ ಸಂಪತ್ತಾಗಿರುವ ಶ್ರೀಗಂಧದ ಮರಗಳನ್ನು ಕಾಯುವ ರಕ್ಷಣಾ ಕವಚಗಳಾಗಿ ಕಾಯಕ ಮಾಡುತ್ತಿವೆ.
   

 • দেবতা নয় পৌষ অমাবস্যায় কুমিরের পুজো হয় এই গ্রামে, কেন জানেন
  Video Icon

  Karnataka Districts31, Jan 2020, 2:13 PM IST

  ನಿದ್ದೆಯಲ್ಲೂ ಬೆಚ್ಚಿ ಬೀಳಿಸುತ್ತಿವೆ ಮೊಸಳೆಗಳು : ಅರಣ್ಯ ಇಲಾಖೆ ಡೋಂಟ್ ಕೇರ್

  ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬ್ರಿಡ್ಜ್ ಬಳಿಯಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದ್ದು, ಜನರು ಬೆಚ್ಚಿ ಬೀಳುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಕೇರ್ ಮಾಡುತ್ತಿಲ್ಲ.  ಹಿಂಡು ಹಿಂಡಾಗಿ ಮೊಸಳೆಗಳು ದಡಕ್ಕೆ ಬರುತ್ತಿದ್ದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. 
   

 • undefined

  Karnataka Districts31, Jan 2020, 8:37 AM IST

  ಮಂಡ್ಯ: 20 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

  ಕಿಡಿಗೇಡಿಗಳ ಕೃತ್ಯಕ್ಕೆ 20 ಎಕರೆ ಅರಣ್ಯ ಹೊತ್ತಿ ಉರಿದು ನಾಶವಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಗೌರಿಪುರ ಗ್ರಾಮ ವ್ಯಾಪ್ತಿ ಸಮೀಪದ ಮಿಲಿಟರಿ ಕಾಂಪೌಂಡ್‌ ಅರಣ್ಯ ಪ್ರದೇಶದಿಂದ ಮೊದಲು ಕಾಣಿಸಿಕೊಂಡ ಬೆಂಕಿ ದಟ್ಟವಾಗಿ ಅರಣ್ಯ ತುಂಬೆಲ್ಲಾ ಆವರಿಸಿಕೊಂಡಿದೆ.20 acre forest caught wild fire in mandya 

 • undefined

  Entertainment30, Jan 2020, 4:20 PM IST

  ಬಂಡೀಪುರ ಕಾಡಿನಲ್ಲಿ ರಜನಿ, ಅಕ್ಷಯ್‌ ಏನು ಶೂಟಿಂಗ್‌ ಮಾಡಿದ್ರು?

  ಬಂಡೀಪುರ ಕಾಡಿನಲ್ಲಿ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮ ಶೂಟಿಂಗ್‌ ನಡೀತಾ ಇದೆ. ರಜನೀಕಾಂತ್‌, ಅಕ್ಷಯ್‌ ಕುಮಾರ್‌ ಭಾಗವಹಿಸಿದಾರೆ. ಅಲ್ಲಿ ಏನು ಶೂಟಿಂಗ್‌ ಮಾಡ್ತಿದಾರೆ ಅಂತ ನಿಮಗೆ ಗೊತ್ತಾ?

 • Shivamogga

  Karnataka Districts25, Jan 2020, 1:15 PM IST

  ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ : ಚಿರತೆ ಉಗುರು, ಆನೆದಂತ ವಶ

  ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಚಿರತೆ ಉಗುರು ಹಾಗೂ ಆನೆದಂತ ವಶಕ್ಕೆ ಪಡೆದಿದ್ದು 6 ಮಂದಿಯನ್ನು ಬಂಧಿಸಿದ್ದಾರೆ. 

 • Cheetah

  Karnataka Districts24, Jan 2020, 10:08 AM IST

  ಅರಣ್ಯ ಇಲಾಖೆಗೆ ಚೆಳ್ಳೆಹಣ್ಣು ತಿನ್ನಿಸಿದ ಆಗಂತುಕ ಚಿರತೆ!

  ಒಬ್ಬ ಬಾಲಕ ಸೇರಿ ಮೂವರ ರಕ್ತ ಹೀರಿದ ನರಹಂತಕ ಚಿರತೆ ಕಾರ್ಯಾಚರಣೆಗೆ ಹಿನ್ನೆಡೆಯಾಗಿದ್ದು ಚಿರತೆ ಸೆರೆ ಹಿಡಿಯಲು ಆಗಮಿಸಿದ್ದ ವಿಶೇಷ ಹುಲಿ ಕಾರ್ಯಪಡೆ ತಂಡ ವಾಪಾಸ್‌ ಹೋಗಿದೆ. ಎರಡು ತಿಂಗಳಿನಿಂದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ 60 ಮಂದಿ ಸಿಬ್ಬಂದಿಯನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದ್ದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಇದರಿಂದ ಅವರ ಶ್ರಮ ವ್ಯರ್ಥವಾದಂತಾಗಿದೆ.