Foreign Minister  

(Search results - 19)
 • Shah Mehmood Qureshi

  NEWS10, Sep 2019, 5:04 PM IST

  ಕಾಶ್ಮೀರ ಭಾರತದ ಅಂಗ: ಪಾಕ್ ವಿದೇಶಾಂಗ ಸಚಿವ ಸತ್ಯ ನುಡಿದಾಗ!

  ಜಿನೆವಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಜಗತ್ತಿನ ಮುಂದೆ ಸತ್ಯ ನುಡಿದಿದ್ದಾರೆ.
   

 • Sha-Sha

  NEWS9, Aug 2019, 3:57 PM IST

  ಈ ಶಾ 370 ರದ್ದು ಮಾಡಿದರು: ಆ ಶಾ ಚೀನಾ ಕಾಲಿಗೆ ಬಿದ್ದರು!

  ಪಾಕ್ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತದ ನಿರ್ಧಾರದಿಂದ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರಕ್ಕಾಗಿ ಅಂಗಲಾಚಿದ್ದಾರೆ.

 • sushma

  ENTERTAINMENT7, Aug 2019, 1:33 PM IST

  ಮರೆಯಾದ ಮಮತಾಮಯಿ ಸುಷ್ಮಾ; ಸಿನಿತಾರೆಯರು ಕಂಬನಿ ಮಿಡಿದಿದ್ದು ಹೀಗೆ

  ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ.  ಬಿಜೆಪಿಯಿಂದ ಕೇಂದ್ರಮಂತ್ರಿ, ಮುಖ್ಯಮಂತ್ರಿಯಾದ ಮೊದಲ ಮಹಿಳೆ, ಅತ್ಯುತ್ತಮ ಸಂಸದೀಯ ಪಟು, ಅದ್ಭುತ ಮಾತುಗಾರ್ತಿ ಸುಷ್ಮಾ ಸ್ವರಾಜ್ ದೇಶಕಂಡ ಅಪರೂಪ್ ರಾಜಕಾರಣಿ.  ಇವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಸುಷ್ಮಾ ಜೀ ಸಾವಿಗೆ ಸಿನಿ ತಾರೆಯರು ಸಂತಾಪ ಸೂಚಿಸಿದ್ದು ಹೀಗೆ. 

 • Sushma Swaraj

  NEWS7, Aug 2019, 7:58 AM IST

  ವಿದೇಶಾಂಗ ಖಾತೆಯನ್ನು ಹೀಗೂ ನಿಭಾಯಿಸ್ಬಹುದು ಎಂದು ತೋರಿಸಿದ್ದ 'ಟ್ವಿಟರ್ ಮಿನಿಸ್ಟರ್'!

  ಹೊತ್ತಲ್ಲದ ಹೊತ್ತಲ್ಲಿ ಬರುವ ಕೋರಿಕೆಗಳಿಗೆ ಸುಷ್ಮಾ ಸ್ಪಂದಿಸುತ್ತಿದ್ದರು| ಸಂಕಷ್ಟದಲ್ಲಿರುವವರಿಗೆ ಟ್ವೀಟರ್‌ನಲ್ಲೇ ಪರಿಹಾರ| ಪಾಕಿಸ್ತಾನದಲ್ಲಿ ಬಲವಂತಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದ ಉಜ್ಮಾಳನ್ನು ರಕ್ಷಿಸಿ ಭಾರತಕ್ಕೆ ಕರೆತರುವಲ್ಲಿ ಸುಷ್ಮಾ ಸಫಲರಾಗಿದ್ದರು

 • Shah Mehmood Qureshi

  NEWS28, Jul 2019, 4:43 PM IST

  ಇಷ್ಟೇ ಪಾಕ್ ಹಣೆಬರಹ: ಟ್ರಂಪ್ ಪ್ರಸ್ತಾಪವೇ ಅದರ ಪಾಲಿಗೆ ವಿಧಿಬರಹ!

  ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್  ಪ್ರಸ್ತಾವನೆ ತನ್ನ ನಿರೀಕ್ಷೆಗಿಂತ ಹೆಚ್ವಾಗಿದೆ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿದೆ. ಅಮೆರಿಕದ ಮಧ್ಯಪ್ರವೇಶದಿಂದ ಸಮಸ್ಯೆ ಶೀಘ್ರ ಇತ್ಯರ್ಥವಾಗುವ ಭರವಸೆ ಇದೆ ಎಂದು ಪಾಕ್ ವಿದೇಶಾಂಗ ಸಚಿವ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮೂದ್ ಖುರೇಷಿ ಹೇಳಿದ್ದಾರೆ.

 • S Jaishankar

  NEWS18, Jul 2019, 5:28 PM IST

  ಕೂಡಲೇ ಕುಲಭೂಷಣ್ ಜಾಧವ್ ಬಿಡುಗಡೆ ಮಾಡಿ: ಜೈಶಂಕರ್ ಗುಡುಗು!

  ಕುಲಭೂಷಣ್ ಜಾಧವ್ ಕುರಿತ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಭಾರತ ಕೂಡಲೇ ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿದೆ.

 • Jaishankar

  NEWS24, Jun 2019, 5:46 PM IST

  MP ಆಗದೇ ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಜೈಶಂಕರ್ ಬಿಜೆಪಿ ಸೇರ್ಪಡೆ

  ಸಂಸತ್ ಗೆ ಆಯ್ಕೆಯಾಗದೇ ನೇರವಾಗಿ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಜೈಶಂಕರ್ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

 • rabbani-khar

  NEWS17, Jun 2019, 5:03 PM IST

  ತನ್ನ ಸ್ಟೈಲಿಶ್ ಲುಕ್‌ಗೆ ಫೇಮಸ್ ಪಾಕ್‌ನ ಮೊದಲ ಮಹಿಳಾ ವಿದೇಶಾಂಗ ಸಚಿವೆ!

  ಪಾಕಿಸ್ತಾನದ ಮೊದಲ ಮಹಿಳಾ ಹಾಗೂ ಅತ್ಯಂತ ಯುವ ವಿದೇಶಾಂಗ ಸಚಿವೆ ಎಂಬ ಕೀರ್ತಿಗೆ ಪಾತ್ರರಾದ ಹೀನಾ ರಬ್ಬಾನಿ, ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಪ್ರಬಲವಾಗಬೇಕು ಎಮದು ಪ್ರತಿಪಾದಿಸಿದವರಲ್ಲಿ ಪ್ರಮುಖರು. ವಿದೇಶಾಂಗ ಸಚಿವೆಯಾಗಿ ಜವಾಬ್ದಾರಿವಹಿಸಿಕೊಂಡ ಬಳಿಕ ಭಾರತಕ್ಕೆ ಪ್ರವಾಸಕ್ಕೆ ಬಂದ ಹೀನಾ ರಬ್ಬಾನಿ ಕುರಿತು ನಿಮಗೆ ತಿಳಿದರದ ಸಂಗತಿ ಹೀಗಿವೆ...

 • Subrahmanyam Jaishankar

  NEWS4, Jun 2019, 7:21 PM IST

  ವಿದೇಶಾಂಗ ಸಚಿವ ಜೈಶಂಕರ್ ಯಾವ ರಾಜ್ಯದಿಂದ ರಾಜ್ಯಸಭೆಗೆ?

  ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಿರದ ವಿದೇಶಾಂಗ ಸಚಿವ  ಎಸ್.ಜೈಶಂಕರ್ ಶೀಘ್ರದಲ್ಲೇ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಎಸ್ ಜೈಶಂಕರ್ ಅವರನ್ನು ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 • Sushma Swaraj

  NEWS1, Mar 2019, 4:30 PM IST

  ಒಐಸಿ ಸಭೆಯಲ್ಲಿ ಸುಷ್ಮಾ ಸ್ವರಾಜ್: ಭಯೋತ್ಪಾದನೆ ವಿರುದ್ಧ ಗುಡುಗು!

  ಭಯೋತ್ಪಾದನೆಯಿಂದ ಹಿಂಸಾಚಾರ ಹೆಚ್ಚಾಗಿದ್ದು, ಭಯೋತ್ಪಾದನೆ ವಿರುದ್ಧ ಜಗತ್ತಿನ ದೇಶಗಳೆಲ್ಲಾ ಒಟ್ಟಾಗಿ ಹೋರಾಡಬೇಕಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಮಾವೇಶದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

 • NEWS23, Feb 2019, 7:17 PM IST

  ಸುಷ್ಮಾ ಸ್ವರಾಜ್‌ಗೆ ಇಸ್ಲಾಮಿಕ್ ಸಹಕಾರ ಸಂಘಟನೆ ಆಹ್ವಾನ!

  ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ವಿದೇಶಾಂಗ ಸಚಿವರ ಸಭೆಗೆ ಇದೇ ಮೊದಲ ಬಾರಿಗೆ, ಭಾರತದ ವಿದೇಶಾಂಗ ಸಚಿವರಿಗೆ ಗೌರವ ಅತಿಥಿಯಾಗಿ ಭಾಗವಹಿಸಲು ಆಹ್ವಾನ ನೀಡಿದೆ. ಉದ್ಘಾಟನಾ ಭಾಷಣ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಲಾಗಿದೆ.

 • Ram Madhav

  NEWS28, Oct 2018, 7:53 PM IST

  ಎಸ್.ಎಂ ಕೃಷ್ಣ ಟೀಕಿಸಿ ಟ್ರೋಲಿಗೊಳಗಾದ ರಾಮ್ ಮಾಧವ್!

  ರಾಜಕೀಯ ನಾಯಕರೇನೋ ಸುಲಭವಾಗಿ ಪಕ್ಷ ಬದಲಾವಣೆ ಮಾಡಿಬಿಟ್ಟಿರುತ್ತಾರೆ. ಆದರೆ ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಯುಪಿಎ ವಿರುದ್ಧದ ಬಿಜೆಪಿಯ ಟೀಕೆ. 

 • Modi-Imran

  NEWS21, Sep 2018, 7:36 PM IST

  ಹೂಂ ಹೂಂ ಬರಲೇಬೇಡಿ: ಮಾತುಕತೆ ರದ್ದುಗೊಳಿಸಿದ ಭಾರತ!

  ಭಾರತ-ಪಾಕ್ ನಡುವೆ ಮಾತುಕತೆಗೆ ಪರಿಸ್ಥಿತಿ ಅನುಕೂಲಕರವಾಗಿದ್ದು, ಕೂಡಲೇ ಮಾತುಕತೆಯನ್ನು ಪುನರಾರಂಭಿಸಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿನ್ನೆಯಷ್ಟೇ ಮನವಿ ಮಾಡಿದ್ದರು. ಈ ಮನವಿಯನ್ನು ಭಾರತ ಕೂಡ ಪುರಸ್ಕರಿಸಿತ್ತು. ಆದರೆ ಇಂದು ಕಣಿವೆಯಲ್ಲಿ ಉಗ್ರರು ಪೊಲೀಸರನ್ನು ಅಪಹರಿಸಿ ಕೊಲೆ ಮಾಡಿರುವ ಬೆಳವಣಿಗೆ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಭಾರತ ಪಾಕ್ ಮನವಿ ತಿರಸ್ಕರಿಸಿದ್ದು, ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದೆ. 

 • modi imran khan

  NEWS20, Sep 2018, 6:48 PM IST

  ಆಯ್ತು ಬಂದ್ಬಿಡಿ: ಇಮ್ರಾನ್ ಪತ್ರಕ್ಕೆ ಮೋದಿ ಪ್ರತ್ಯುತ್ತರ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸಂಬಂಧ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮನವಿಗೆ ಮನ್ನಣೆ ನೀಡಿರುವ ಭಾರತ, ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸಂದರ್ಭದಲ್ಲಿ ಮಾತುಕತೆ ನಡೆಸುವುದಾಗಿ ಹೇಳಿದೆ. 

 • Turkey

  NEWS14, Sep 2018, 7:11 PM IST

  ಕಾಶ್ಮೀರ ‘ಸಮಸ್ಯೆ’ ಕುರಿತು ಟರ್ಕಿ ಸಲಹೆ ಇದು!

  ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಶಾಂತಿಯುತ ರೀತಿಯಲ್ಲಿ ಇತ್ಯರ್ಥ ಪಡಿಸಬೇಕು  ಮತ್ತು ಈ ನಿಟ್ಟಿನಲ್ಲಿ ಪಾಕಿಸ್ತಾನದ ಪ್ರಯತ್ನಗಳನ್ನು ಟರ್ಕಿ ಬೆಂಬಲಿಸುತ್ತದೆ ಎಂದು ಟರ್ಕಿ ವಿದೇಶ ಸಚಿವ ಮೆವ್‌ಲುತ್‌ ಕಾವುಸೋಗ್‌ಲು ಹೇಳಿದ್ದಾರೆ.