Asianet Suvarna News Asianet Suvarna News
6 results for "

Forbidden

"
largest Muslim nation Indonesia National Religious Council says Cryptocurrency Is Forbidden in Islam mnjlargest Muslim nation Indonesia National Religious Council says Cryptocurrency Is Forbidden in Islam mnj

Cryptocurrency : ಇಸ್ಲಾಂನಲ್ಲಿ Bitcoin ವ್ಯವಹಾರ ನಿಷಿದ್ಧ?

*ರಾಜ್ಯ ರಾಜಕಾರಣದಲ್ಲಿ ಬಿಟ್‌ಕಾಯಿನ್ ಹಗರಣ ಸದ್ದು!
*ಇಸ್ಲಾಂನಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರ ನಿಷಿದ್ಧ ಎಂದ  ಉಲೇಮಾ ಕೌನ್ಸಿಲ್
*ಇಂಡೋನೇಷ್ಯಾದ  ಧಾರ್ಮಿಕ ಸಂಸ್ಥೆಯಿಂದ ಮಹತ್ವದ ಸೂಚನೆ

International Nov 12, 2021, 5:24 PM IST

Taliban killed 13 for playing music in wedding party in PakistanTaliban killed 13 for playing music in wedding party in Pakistan

ಮದುವೆ ಕಾರ್ಯಕ್ರಮದಲ್ಲಿ ಸಂಗೀತ: 13 ಜನರನ್ನು ಕೊಂದ ತಾಲಿಬಾನ್‌!

*ಅಫ್ಘಾನಿಸ್ತಾನದಲ್ಲಿ ಸಂಗೀತವನ್ನು ನಿಷೇದಿಸಿದ್ದ ಹೊಸ ಸರ್ಕಾರ
*ಮದುವೆ ಸಮಾರಂಭದಲ್ಲಿ 13 ಜನರನ್ನು ಕೊಂದ ತಾಲಿಬಾನ್‌
*ಇಸ್ಲಾಂನಲ್ಲಿ ಸಂಗೀತವನ್ನು ನಿಷೇಧಿಸಲಾಗಿದೆ ಎಂದ ವಕ್ತಾರ

International Oct 31, 2021, 9:58 AM IST

Mass Prayer is Forbidden For the celebration of Eid Milad grgMass Prayer is Forbidden For the celebration of Eid Milad grg

ಕೊರೋನಾ ಕಾಟ: ಈದ್‌ ಮಿಲಾದ್‌ ಆಚರಣೆಗೆ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

ಕೊರೋನಾ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾಗಿರುವ ಈದ್‌ ಮಿಲಾದ್‌ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ‘ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಮೆರವಣಿಗೆ ನಡೆಸುವಂತಿಲ್ಲ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಿಲ್ಲ’ ಎಂದು ಸ್ಪಷ್ಟಪಡಿಸಿದೆ.

state Oct 19, 2020, 11:46 AM IST

Forbidden Destinations You Can Never Visit in worldForbidden Destinations You Can Never Visit in world

ಕೋಟಿ ಕೋಟಿ ಕೊಟ್ರೂ ಈ ಅದ್ಭುತ, ಸುಂದರ ತಾಣಗಳಿಗೆ ಹೋಗಲಾರಿರಿ!

ಚಂದ್ರನ ಮೇಲೆ ಕಾಲಿಟ್ಟು ಮಂಗಳ ಗ್ರಹಕ್ಕೆ ಹೋಗುವ ಯೋಜನೆ ಹಾಕುವವರೆಗೆ ನಮ್ಮ ತಂತ್ರಜ್ಞಾನ ಬೆಳೆದಿದೆ. ಆದರೂ, ನಮ್ಮದೇ ಗ್ರಹದ ಕೆಲ ಸ್ಥಳಗಳಿಗೆ ಮಾತ್ರ ನಾವು ಹೋಗಲು ಸಾಧ್ಯವಿಲ್ಲ ಅಂದರೆ ನಂಬೋದು ಕಷ್ಟವಾಗಬಹುದು. ಆದರೆ ಇದೇ ನಿಜ. ಭೂಮಿ ಮೇಲೆ ಇನ್ನೂ ಕೆಲ ಸ್ಥಳಗಳು ಮನುಷ್ಯ ಕಾಲಿಡಲು ಮುಕ್ತವಾಗಿಲ್ಲವಾದರೆ, ಮತ್ತೆ ಕೆಲವು ಸುರಕ್ಷತೆ ದೃಷ್ಟಿಯಿಂದ, ಪರಿಸರದ ಕ್ಲಿಷ್ಟ ಬೆಳವಣಿಗೆಯಿಂದ, ವೈಜ್ಞಾನಿಕ ಕಾರಣಗಳಿಂದ, ಮನುಷ್ಯ ಸಂಬಂಧಿ ಕಾರಣಗಳಿಂದ ಟ್ರಾವೆಲ್ಲರ್‌ಗಳಿಗೆ ನಿಷೇಧಿತ ಪ್ರದೇಶಗಳಾಗಿ ಉಳಿದಿವೆ. ಅಂಥ ನಿಗೂಢತೆ, ವೈಜ್ಞಾನಿಕ ಗುಟ್ಟು, ಇತಿಹಾಸದ ಗುಟ್ಟು, ಧರ್ಮಗಳ ಗುಟ್ಟು ಇತ್ಯಾದಿಗಳನ್ನೊಳಗೊಂಡ ಕೆಲ ಸ್ಥಳಗಳು ಇಲ್ಲಿವೆ. 

Travel Aug 19, 2020, 5:15 PM IST

6 Forbidden Destinations You Can Never Visit6 Forbidden Destinations You Can Never Visit

ಹೋಗಬೇಕೆಂದರೂ ಈ ವಿಶೇಷ ಸ್ಥಳಗಳಿಗೆ ನೀವೆಂದೂ ಹೋಗಲಾರಿರಿ!

ಜಗತ್ತಿನಲ್ಲಿ ಕೆಲ ಪ್ರದೇಶಗಳು- ಅವುಗಳಿಂದ ನಿಮಗೆ ಅಪಾಯವೆಂದು ಪ್ರವೇಶ ನಿಷೇಧವಾಗಿದ್ದರೆ, ಮತ್ತೆ ಕೆಲವು ನಿಮ್ಮಿಂದ ಅವುಗಳಿಗೆ ಅಪಾಯವಾಗುತ್ತದೆಂದು ನಿಷೇಧಗೊಂಡಿವೆ. ಇನ್ನೂ ಕೆಲವು ರಾಜರಹಸ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಜನರ ಕಣ್ಣಿಂದ ದೂರದಲ್ಲಿಡಲಾಗಿದೆ. 

LIFESTYLE Aug 4, 2019, 2:47 PM IST