Asianet Suvarna News Asianet Suvarna News
4 results for "

Footware

"
Bad time indications according to astrologyBad time indications according to astrology

ಕೆಟ್ಟ ಸಮಯ ಬರೋ ಮೊದಲು ಈ 7 ಸೂಚನೆ ಸಿಗುತ್ತವೆ

ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟ ಸಮಯ ಅವು ಬರುವ ಮೊದಲು ಸೂಚಿಸುತ್ತವೆ. ಅಂತಹ ಚಿಹ್ನೆಗಳನ್ನು ಧರ್ಮ-ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ, ಜ್ಯೋತಿಷ್ಯ ಈ ಚಿಹ್ನೆಗಳು ಹಣ, ಗೌರವ, ಸಂಬಂಧಗಳು, ಅಪಘಾತಗಳು, ಜಗಳ ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿವೆ. ಒಬ್ಬ ವ್ಯಕ್ತಿಯು ತಿಳಿದಿದ್ದರೆ, ಅವನು ಈ ಸಂಕೇತಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಸಮಯಕ್ಕೆ ಹಾನಿಯನ್ನು ತಡೆಯಬಹುದು ಅಥವಾ ಕಡಿಮೆ ಮಾಡಬಹುದು. 

Festivals Aug 16, 2021, 7:17 PM IST

10 Types of Footwear That All Women Should Own10 Types of Footwear That All Women Should Own

ಇಷ್ಟು ಫೂಟ್‌ವೇರ್‌ಗಳಿದ್ದರೆ ಸಾಕು, ಬಟ್ಟೆಗೆ ಹೊಂದೋಲ್ಲ ಎಂಬ ಕ್ಯಾತೆಗೆ ಬೀಳುತ್ತೆ ಬ್ರೇಕು!

ಬಟ್ಟೆ ಹಾಗೂ ಶೂ ವಿಷಯದಲ್ಲಿ ಯುವತಿಯರಿಗೆ ತೃಪ್ತಿ ಎಂಬುದು ಸಿಕ್ಕ ದಿನ ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ರೂ ಆಶ್ಚರ್ಯವಿಲ್ಲ. ಆದ್ರೆ ಇಂಥ ಅತೃಪ್ತಿಗೆ ಒಂದು ಮಟ್ಟಿನ ಬ್ರೇಕ್ ಹಾಕಲು ಇಲ್ಲಿವೆ ನೋಡಿ ಕಲೆಕ್ಷನ್ ಟಿಪ್ಸ್. ಈ 10  ರೀತಿಯ ಫೂಟ್‌ವೇರ್‌ಗಳಿದ್ರೆ ಸಾಕು, ಎಲ್ಲ ಕಾಲಕ್ಕೂ, ಎಲ್ಲ ಸ್ಟೈಲ್‌ಗೂ ಮ್ಯಾಚ್ ಮಾಡಬಹುದು.

LIFESTYLE Jun 21, 2019, 3:59 PM IST

Tidy tips to shoe care in monsoonTidy tips to shoe care in monsoon

ಮಾನ್ಸೂನ್‌ನಲ್ಲಿ ಪಾದರಕ್ಷೆ ಕೇರ್..

ಸದಾ ನೀರು ಬಿದ್ದರೆ ಸ್ಲಿಪ್ಪರ್ಸ್ ಅಥವಾ ಶೂಸ್ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ. ಕೆಸರು, ಕೊಚ್ಚೆ ಹಾರಿ ಅದು ನೋಡದಂತಾಗಿರುತ್ತದೆ. ಆದರೆ, ಇಂಥ ಚಪ್ಪಲಿಗಳನ್ನೂ ನೀಟಾಗಿ ಮೆಂಟೇನ್ ಮಾಡಿದರೆ ಹಾಳಾಗದಂತೆ ಎಚ್ಚರವಹಿಸಬಹುದು. ಹೇಗೆ?

Lifestyle Jun 14, 2018, 3:13 PM IST

Women personality can be judgedby her footwareWomen personality can be judgedby her footware

ಚಪ್ಪಲಿಯಿಂದಲೇ ಗೊತ್ತಾಗುತ್ತೆ ಮಹಿಳೆಯರ ವ್ಯಕ್ತಿತ್ವ....

ಮಹಿಳೆ ಪರ್ಫೆಕ್ಟ್ ಆಗಿ ಕಾಣಬೇಕೆಂದು ಸದಾ ಬಯಸುತ್ತಾಳೆ. ಅದಕ್ಕೇ ಹೇರ್‌ಸ್ಟೈಲ್‌ನಿಂದ ಹಿಡಿದು, ತೊಡುವ ಚಪ್ಪಲಿಯವರೆಗೂ ಇಂಚಿಂಚೂ ಗಮನ ಹರಿಸುತ್ತಾಳೆ. ಆದರೆ, ಚಪ್ಪಲಿಗೂ, ನಾರಿಯ ವ್ಯಕ್ತಿತ್ವಕ್ಕೆ ಸಂಬಂಧವಿದೆ ಗೊತ್ತಾ? ಚಪ್ಪಲಿಯಿಂದ ನಾರಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

 

Jun 9, 2018, 4:53 PM IST