Football

(Search results - 574)
• ISL footballmatch kerala won kolkatta

Football6, Jul 2020, 10:49 PM

ISL ಟೂರ್ನಿ ಆಯೋಜನೆಗೆ ದಿನಾಂಕ ಪ್ರಕಟ, ಅಭಿಮಾನಿಗಳಿಗಿಲ್ಲ ಪ್ರವೇಶ!

ಭಾರತದಲ್ಲಿ ಕೊರೋನಾ ವೈರಸ್ ಮಿತಿ ಮೀರುತ್ತಿರುವ ಕಾರಣ ಸ್ಥಗಿತಗೊಂಡಿರುವ ಯಾವುದೇ ಕ್ರೀಡಾ ಚಟುವಟಿಕೆ, ಟೂರ್ನಿಗಳು ಆರಂಭಗೊಂಡಿಲ್ಲ. ಇದೀಗ ಇಂಡಿಯನ್ ಸೂಪರ್ ಲೀಗ್(ISL) ಫುಟ್ಬಾಲ್ ಟೂರ್ನಿ ಆಯೋಜನೆ ದಿನಾಂಕ ಪ್ರಕಟಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 2 ಕಂಡೀಷನ್ ಕೂಡ ಹಾಕಲಾಗಿದೆ.

• Football27, Jun 2020, 8:24 AM

ಫುಟ್ಬಾಲ್‌ ಸಂಸ್ಥೆಗಳಿಗೆ ಫಿಫಾ ಭರ್ಜರಿ ನೆರ​ವು!

ಆರ್ಥಿಕ ನೆರವು ಪಡೆ​ಯುವ ರಾಷ್ಟ್ರಗಳು, ಹಣವನ್ನು ಸೂಕ್ತ ರೀತಿ​ಯಲ್ಲಿ ಬಳ​ಸಿ​ಕೊ​ಳ್ಳ​ಬೇಕು ಎಂದು ಫಿಫಾ ಸೂಚಿ​ಸಿದೆ. ಖರ್ಚಿನ ಮೇಲೆ ಫಿಫಾ ಕಣ್ಣಿ​ಡ​ಲಿದ್ದು, ಅವ್ಯ​ವ​ಹಾರ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊ​ಳ್ಳು​ವು​ದಾಗಿ ಎಚ್ಚ​ರಿ​ಸಿದೆ.

২. বনাম রিয়াল মাদ্রিদ (২০০৭)

১০ ই মার্চ ২০০৭ সালে মাত্র ১৯ বছর বয়সে রিয়াল মাদ্রিদের বিরুদ্ধে অসাধারণ পারফরম্যান্স করে গোটা বিশ্বের নজর কাড়েন লিও মেসি। তখন বার্সায় চলছে রোনালদিনহো রাজ। তার মাঝে মাত্র ১৯ বছর বয়সে রিয়াল মাদ্রিদের বিরুদ্ধে হ্যাটট্রিক করে সারা বিশ্বকে বার্তা পাঠিয়ে দেন মেসি, যে বিশ্ব ফুটবলে নতুন একটি যুগের আরম্ভ হতে চলেছে।

Football24, Jun 2020, 12:29 PM

ಫುಟ್ಬಾಲ್ ಮಾಂತ್ರಿಕ ಮೆಸ್ಸಿಗಿಂದು 33ನೇ ಬರ್ತ್ ಡೇ ಸಂಭ್ರಮ

2000ನೇ ಇಸವಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದ ಮೆಸ್ಸಿ, ನವೆಂಬರ್ 16, 2003ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಪರ ಪಾದಾರ್ಪಣೆ ಮಾಡಿದರು. ಆ ಬಳಿಕ ಮೆಸ್ಸಿ ಹಿಂತಿರುಗಿ ನೋಡಲೇ ಇಲ್ಲ.

• Football19, Jun 2020, 4:17 PM

6 ವರ್ಷದಲ್ಲೇ ಸಿಕ್ಸ್‌ ಪ್ಯಾಕ್‌ ; ನಾನು ಮೆಸ್ಸಿಯಂತಾಗುತ್ತೇನೆ ಎಂದ ಪೋರ..!

6 ವರ್ಷದ ಅರ್ತ್‌ಗೆ ತಂದೆ ಮೊಹಮ್ಮದ್ ಮೊದಲ ಗುರುವಾಗಿದ್ದಾರೆ. ವರ್ಷ ತುಂಬುವುದರೊಳಗಾಗಿ ಆತನಿಗೆ ತರಬೇತಿ ನೀಡಲಾರಂಭಿಸಿದರು. ಒಂದು ವರ್ಷ 10 ತಿಂಗಳಿದ್ದಾಗ ಅರ್ತ್ ಹುಸೈನ್ ರಿವರ್ಸ್ ಜಂಪ್ ಹೇಗಿದೆಯೆಂದರೆ ಎಂತವರು ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡಬೇಕು.

Delhi

India18, Jun 2020, 12:11 PM

ವಿಶ್ವದ ಅತಿದೊಡ್ಡ ಕೊರೋನಾ ಆಸ್ಪತ್ರೆ ದೆಹಲಿಯಲ್ಲಿ ನಿರ್ಮಾಣ!

ವಿಶ್ವದ ಅತಿದೊಡ್ಡ ಕೊರೋನಾ ಆಸ್ಪತ್ರೆ ದೆಹಲಿಯಲ್ಲಿ ನಿರ್ಮಾಣ| 22 ಫುಟ್‌ಬಾಲ್‌ ಮೈದಾನದಷ್ಟು ದೊಡ್ಡದು| ಒಂದೇ ಕಡೆ 10 ಸಾವಿರ ಮಂದಿಗೆ ಚಿಕಿತ್ಸೆ

Football

Football8, Jun 2020, 8:19 PM

ಕೊರೋನಾ ವೈರಸ್‌ಗೆ ಮಾಜಿ ಪುಟ್ಬಾಲ್ ಪಟು ಬಲಿ!

ಕೊರೋನಾ ವೈರಸ್ ಭಾರತದಲ್ಲಿ ಅಟ್ಟಹಾಸ ಆರಂಭಿಸಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರೆ, ಇತರ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಗಮನಸೆಳೆದಿದ್ದ ಮಾಜಿ ಫುಟ್ಬಾಲರ್ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

• বাজার দর আগুন, লক্ষ্মী পুজোর আয়োজনে মাথায় হাত মধ্যবিত্তের

Karnataka Districts30, May 2020, 7:42 AM

ಫುಟ್ಬಾಲ್‌ ಮೈದಾನದಲ್ಲಿ ಮಾರುಕಟ್ಟೆ: ಮಹಾನಗರ ಪಾಲಿಕೆಗೆ ನೋಟಿಸ್‌

ಮಂಗಳೂರಿನ ನೆಹರು ಮೈದಾನದ ಫುಟ್ಬಾಲ್‌ ಮೈದಾನದಲ್ಲಿ ತರಕಾರಿ ಹಾಗೂ ಮಾಂಸ ಮಾರುಕಟ್ಟೆನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್‌ ಜಾರಿ ಮಾಡಿದೆ.

Football fans cutout

Football21, May 2020, 4:06 PM

ಖಾಲಿ ಕ್ರೀಡಾಂಗಣದಲ್ಲಿ ಅಭಿ​ಮಾ​ನಿ​ಗಳ ಕಟೌಟ್‌ ಹಾಕಿ ಫುಟ್ಬಾಲ್ ಆರಂಭ!

ಕೊರೋನಾ ವೈರಸ್ ಕಾರಣ ಯಾವುದೇ ಕ್ರೀಡಾಂಗಣಕ್ಕೂ ಪ್ರೇಕ್ಷರಿಗೆ ಪ್ರವೇಶವಿಲ್ಲ. ಇತ್ತ ಕೊರೋನಾ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳೂ ಕಾಣುತ್ತಿಲ್ಲ. ಹೀಗಾಗಿ ಖಾಲಿ ಕ್ರೀಡಾಂಗಣದಲ್ಲಿ ಇದೀಗ ಫುಟ್ಬಾಲ್ ಆರಂಭಗೊಂಡಿದೆ. ಇತ್ತ ಆಟಗಾರರಿಗೆ ನಿರಾಸೆಯಾಗದಿರಿಲು ಅಭಿಮಾನಿಗಳ ಕಟೌಟ್ ಬಳಸಲಾಗಿದೆ.

ಆಯೋಜಕರು ಸ್ಟೇಡಿಯಂನಲ್ಲಿ ಅನೇಕ ಆಡಗಾರರ ಕಟೌಟ್‌ ಕೂಡಾ ಇರಿಸಿದ್ದರು. ಈ ಮೂಲಕ ಆಟಗಾರರನ್ನು ಹುರುದುಂಬಿಸುವುದು ಆಯೋಜಕರ ಉದ್ದೇಶವಾಗಿತ್ತು.

International18, May 2020, 6:24 PM

ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಹಾಟ್ ಬೆಡಗಿಯರು?: ನೋ ಸೆಕ್ಸ್ ಡಾಲ್ಸ್!

ಇಡೀ ವಿಶ್ವವೇ ಕೊರೋನಾ ವಿರುದ್ಧ ಸಮರ ಸಾರಿದೆ. ಈ ಮಹಾಮಾರಿಯಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಹಾಮಾರಿ ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿದ್ದು, ಭಾರತ ಕೂಡಾ ಇದರಲ್ಲಿ ಒಂದು. ಆದರೀಗ ಅನೇಕ ರಾಷ್ಟ್ರಗಳು ನಿಧಾನವಾಗಿಇ ಲಾಕ್‌ಡೌನ್ ಹಿಂಪಡೆಯಲಾಗುತ್ತಿದೆ. ಹೀಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶವಿಲ್ಲ. ಅತ್ತ ದಕ್ಷಿಣ ಕೊರಿಯಾದಲ್ಲೂ ಕೊರೋನಾ ತಾಂಡವವಾಡುತ್ತಿದ್ದು, ಲಾಕ್‌ಡೌನ್ ಕೂಡಾ ಹೇರಲಾಗಿದೆ. ಆದರೆ ಮನೆಯಲ್ಲೇ ಕುಳಿತು ಬೇಸರದಿಂದಿರುವ ಜನರ ಮನೋರಂಜನೆಗಾಗಿ ಫುಟ್ಬಾಲ್ ಏರ್ಪಡಿಸಲಾಗಿದೆ. ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು, ಇದನ್ನು ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ಹೀಗಿರುವಾಗ ಆಟಗಾರರನ್ನು ಹುರುದುಂಬಿಸಲು ಸ್ಟೇಡಿಯಂನಲ್ಲಿ ಹಲಲವಾರು ಸುಂದರ ಯುವತಿಯರು ಕಂಡು ಬಂದಿದ್ದಾರೆ. ಈ ಪಂದ್ಯದ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದಾಗ ಸ್ಟೇಡಿಯಂನಲ್ಲಿದ್ದ ಯುವತಿಯರ ಮೇಲೆ ಹಲವರು ಗಮನ ಕೇಂದ್ರೀಕರಿಸಿದ್ದು, ಈ ವೇಳೆ ಇವರೆಲ್ಲಾ ನಿಜವಾದ ಯುವತಿಯರಲ್ಲ ಸೆಕ್ಸ್ ಡಾಲ್ಸ್ ಎಂಬ ವಿಚಾರ ಬಯಲಾಗಿದೆ ಸದ್ಯ ಜನರೆಲ್ಲಾ ಆಯೋಜಕರಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ.

করোনা মহামারীর জেরে পিছিয়ে গেল বিশ্বকাপের যোগ্যতা অর্জন পর্বের খেলা

Football2, May 2020, 9:00 AM

2022ರ ಫಿಫಾ ವಿಶ್ವಕಪ್‌ ರಾಯಭಾರಿಗೆ ಸೋಂಕು..!

ಈ ಹಿಂದೆ ಬ್ರಿಟನ್ ಫುಟ್ಬಾಲ್ ದಿಗ್ಗಜ ನೊರ್ಮನ್ ಹಂಟರ್‌ಗೂ ಕೊರೋನಾ ಸೋಂಕು ತಗುಲಿತ್ತು. ಇನ್ನು ಸ್ಪೇನ್‌ನಲ್ಲಿ 21 ವರ್ಷದ ಫುಟ್ಬಾಲ್ ಕೋಚ್ ಫ್ರಾನ್ಸಿಸ್ಕೋ ಗ್ರಾಸಿಯಾ ಅವರನ್ನು ಕೊರೋನಾ ಬಲಿಪಡೆದಿತ್ತು.

Chuni Goswami

Football30, Apr 2020, 6:30 PM

ಭಾರತದ ಫುಟ್ಬಾಲ್ ದಿಗ್ಗಜ, ಮಾಜಿ ನಾಯಕ ಚುನಿ ಗೋಸ್ವಾಮಿ ನಿಧನ!

ಕೊರೋನಾ ವೈರಸ್ ಲಾಕ್‌ಡೌನ್ ನಡುವೆ ಭಾರತ ಹಲವು ದಿಗ್ಗಜರನ್ನು ಕಳೆದುಕೊಂಡಿದೆ. ಬಾಲಿವುಡ್‌ನ ಹಿರಿಯ ನಟ ರಿಶಿ ಕಪೂರ್, ಅದ್ಭುತ ನಟ ಇರ್ಫಾನ್ ಖಾನ್ ಸಾವಿನ ನೋವಿನಿಂದ ಬಾಲಿವುದ ಹೊರಬಂದಿಲ್ಲ. ಇದೀಗ ಕ್ರೀಡಾಭಿಮಾನಿಗಳಿಗೂ ಶಾಕ್ ಎದುರಾಗಿದೆ. ಭಾರತದ ಫುಟ್ಬಾಲ್ ದಿಗ್ಗಜ ಚುನಿ ಗೋಸ್ವಾಮಿ ನಿಧನರಾಗಿದ್ದಾರೆ.

• Norman Hunter

Football11, Apr 2020, 10:15 AM

ಬ್ರಿಟನ್‌ ಫುಟ್ಬಾಲ್‌ ದಿಗ್ಗಜ ಹಂಟರ್‌ಗೆ ಕೊರೋನಾ ಸೋಂಕು ಪತ್ತೆ

6 ವರ್ಷ ವಯಸ್ಸಿನ ಹಂಟರ್‌, 1960-70ರ ದಶಕದಲ್ಲಿ ತಾರಾ ಆಟಗಾರರಾಗಿ ಮಿಂಚಿದ್ದರು. ಅವರು 2 ಇಂಗ್ಲಿಷ್‌ ಪ್ರಶಸ್ತಿ ಗೆದ್ದಿದ್ದಾರೆ. ಲೀಡ್ಸ್‌ ಫುಟ್ಬಾಲ್‌ ಕ್ಲಬ್‌ ಪರ 540 ಪಂದ್ಯಗಳನ್ನಾಡಿದ್ದಾರೆ. 1973ರ ಯುರೋಪಿಯನ್‌ ಕಪ್‌ನಲ್ಲಿ ಚಾಂಪಿಯನ್‌ ಆದ ಲೀಡ್ಸ್‌ ತಂಡದಲ್ಲಿ ಹಂಟರ್‌ ಆಡಿದ್ದರು.

• U 17 Womens World Cup 2020

Football11, Apr 2020, 10:12 AM

ಮಹಿಳಾ ಫಿಫಾ ವಿಶ್ವಕಪ್‌ ಫುಟ್ಬಾಲ್‌ ವೇಳಾಪಟ್ಟಿ ಶೀಘ್ರದಲ್ಲಿ ನಿರ್ಧಾರ

ಆಲ್‌ ಇಂಡಿಯಾ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌), ಫಿಫಾ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಸಾಧ್ಯವಾದಷ್ಟು ಬೇಗ ಟೂರ್ನಿಯ ದಿನಾಂಕವನ್ನು ಪ್ರಕಟಿಸಲಿದ್ದೇವೆ ಎಂದು ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್‌ ಪಟೇಲ್‌ ತಿಳಿಸಿದ್ದಾರೆ.

• अभी जहां पूरी दुनिया कोरना वायरस के खतरे से जूझ रही है और ज्यादातर देशों में लॉकडाउन घोषित किया जा चुका है, इसी बीच इंग्लैंड से एक बेहद शर्मनाक खबर आई है। इंग्लैंड और मैनचेस्टर सिटी क्लब से डिफेंडर के तौर पर खेलने वाले फुटबॉल के स्टार प्लेयर केली वॉकर ने दो कॉलगर्ल्स को घर पर बुलाया और अपने एक दोस्त के साथ सेक्स पार्टी की। 29 साल के फुटबॉलर ने एक तरफ जहां इंस्टाग्राम पर अपने करीब 10 लाख, 7 हजार फॉलोअर्स से लॉकडाउन में घरों के अंदर रहने की अपील की, वहीं उसने चेशाइर के घर में दो कॉलगर्ल्स को बुलाया, जिनमें एक ब्राजील की थी। इसके लिए उसने उन्हें करीब 2 लाख, 6 हजार रुपए का भुगतान किया। यह घटना पिछले मंगलवार की है। बुधवार की सुबह जब दोनों कॉलगर्ल्स उसके यहां से निकली, उसी दिन वॉकर ने लोगों से अपील की थी कि लोग ब्रिटेन की नेशलन हेल्थ सर्विस के निर्देशों का पालन करते हुए अपने घरों में रहें और कोरोना के खतरे से अपना बचाव करें। बता दें कि वॉकर पहले से ही काफी रंगीन मिजाज खिलाड़ी रहे हैं। उनके कई अफेयर चर्चा में रहे। एक मॉडल ने उन पर आरोप लगाया था कि वॉकर से उसके रिलेशन रहे और वह प्रेग्नेंट हो चुकी थी। इसके बाद उसके संबंध अपनी गर्लफ्रेंड एनी किल्नर से खराब हो गए थे, जो वॉकर के 3 बच्चों की मां है। ये दोनों टीनएज से ही डेटिंग कर रहे थे। देखें इससे जुड़ी तस्वीरें।

Lifestyle6, Apr 2020, 4:48 PM

ಲಾಕ್‌ಡೌನ್‌ ಮಧ್ಯೆ ಕಾಲ್‌ಗರ್ಲ್ಸ್‌ ಜೊತೆ ಸೆಕ್ಸ್ ಪಾರ್ಟಿ: ಬಯಲಾಯ್ತು 'ಸ್ಟಾರ್‌' ಬಂಡವಾಳ!

ಸದ್ಯ ಇಡೀ ವಿಶ್ವವೇ ಕೊರೋನಾ ಸಂಕಷ್ಟವನ್ನೆದುರಿಸುತ್ತಿದೆ. ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಹೀಗಿರುವಾಗಲೇ ಇಂಗ್ಲೆಂಡ್‌ನಲ್ಲಿ ತಲೆ ತಗ್ಗಿಸುವ ಘಟಟನೆಯೊಂದು ನಡೆದಿದೆ. ಇಂಗ್ಲೆಂಡ್‌ ಹಾಗೂ ಮ್ಯಾಂಚೆಸ್ಟರ್ ಸಿಟಿ ಕ್ಲಬ್ ಪರ ಆಡುವ ಫುಟ್ಬಾಲ್‌ ಸ್ಟಾರ್ ಪ್ಲೇಯರ್ ಕೇಲಿ ವಾಕರ್ ಇಬ್ಬರು ಕಾಲ್‌ಗರ್ಲ್ಸ್‌ನ್ನು ಮನೆಗೆ ಕರೆಸಿ, ತನ್ನೊಬ್ಬ ಗೆಳೆಯನೊಂದದಿಗೆ ಸೇರಿ ಸೆಕ್ಸ್ ಪಾರ್ಟಿ ನಡೆಸಿದ್ದಾರೆ. 29 ವರ್ಷದ ಈ ಫುಟ್ಬಾಲ್ ಆಟಗಾರ ಒಂದೆಡೆ ತನ್ನ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ತನ್ನ ಹತ್ತು ಲಕ್ಷಕ್ಕೂ ಅಧಿಕ ಹಿಂಬಾಲಕರಿಗೆ ಮನೆಯಲ್ಲೇಏ ಸುರಕ್ಷಿತವಾಗಿರಿ ಎಂಬ ಸಂದೇಶ ನೀಡಡಿ, ಖುದ್ದು ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಭಾರೀ ಟೀಕೆಗೆ ಗುರಿಆಗಿದೆ. ಇನ್ನು ಕಾಲ್‌ಗರ್ಲ್ಸ್‌ಗಳ ಪೈಕಿ ಒಬ್ಬಾಕೆ ಬ್ರೆಜಿಲ್‌ನವಳೆಂದು ತಿಳಿದು ಬಂದಿದೆ. ಇದಕ್ಕಾಗಿ ಈ ಆಟಗಾರ ಅವರಿಗೆ ಎರಡು ಲಕ್ಷ  ರೂಪಾಯಿ ಪಾವತಿಸಿದ್ದಾನೆ. ಇನ್ನು ಆಟಗಾರ ವಾಕರ್ ಹೆಸರು ಈ ಮೊದಲೂ ಇಂತಹ ಪ್ರಕರಣಗಳಲ್ಲಿ ಸದ್ದು ಮಾಡಿದೆ. ಅಲ್ಲದೇ ಮಾಡೆಲ್ ಒಬ್ಬರು ವಾಕರ್‌ ಜೊತೆ ತನಗೆ ಸಂಬಂಧವಿದೆ ಹಾಗೂ ತಾನೀಗ ಆತನ ಮಗುವಿನ ತಾಯಿಯಾಗುತ್ತಿದ್ದೇನೆ ಎಂದೂ ಆರೋಪಿಸಿದ್ದರು. ಇದಾದ ಬಳಿಕ ಗರ್ಲ್‌ಫ್ರೆಂಡ್ ಹಾಗೂ ವಾಕರ್‌ನ ಮೂವರು ಮಕ್ಕಳ ತಾಯಿಯಾಗಿರುವ ಆನಿ ಜೊತೆಗಿನ ಸಂಬಂಧ ಹಳಸಿತ್ತು. ಆನಿ ಹಾಗೂ ವಾಕರ್ ಇಬ್ಬರೂ ಬಹಳ ಹಿಂದಿನಿಂದಲೂ ಡೇಟಿಂಗ್ ನಡೆಸುತ್ತಿದ್ದರು.

• Football6, Apr 2020, 12:02 PM

2027ರ ಎಎಫ್‌ಸಿ ಏಷ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ಸೌದಿ ಅರೇಬಿಯಾ ಮುಕ್ತವಾಗಿಯೇ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೆ ಆತಿಥ್ಯ ವಹಿಸುವ ಇಂಗಿತ ವ್ಯಕ್ತಪಡಿಸಿದೆ. 2027ರ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿ ಆತಿಥ್ಯಕ್ಕೆ ಬಿಡ್ಡಿಂಗ್ ಸಲ್ಲಿಸಲು ಮಾರ್ಚ್ 31ರಿಂದ ಜೂನ್ 30ರವರೆಗೆ ಅವಕಾಶವಿದೆ.