Foolish  

(Search results - 8)
 • undefined

  IndiaJun 27, 2021, 9:14 AM IST

  ಮೊದಲು ರಾಜ್ಯ ಸ್ಥಾನಮಾನ, ನಂತರ ಚುನಾವಣೆ: ಕಾಶ್ಮೀರ ವಿಪಕ್ಷಗಳ ಪಟ್ಟು!

  * ಮೋದಿ ಸಭೆ ನಡೆಸಿದ ಬಳಿಕವೂ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ

  * ಮೊದಲು ರಾಜ್ಯ ಸ್ಥಾನಮಾನ, ನಂತರ ಚುನಾವಣೆ: ಕಾಶ್ಮೀರ ವಿಪಕ್ಷಗಳ ಪಟ್ಟು

  * ವಿಶೇಷ ಸ್ಥಾನಮಾನ ಮರಳುವವವರೆಗೆ ತಾವು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ

 • <p>ಬಾಲಿವುಡ್‌ ನಟಿ ಜೂಹಿ ಚಾವ್ಲಾ ಬಗ್ಗೆ ಪರಿಚಯದ ಅಗತ್ಯವಿಲ್ಲ. &nbsp;'ಕಯಾಮತ್ ಸೆ ಕಯಾಮತ್ ತಕ್' ನ ಯಂಗ್‌ಲವರ್‌ನಿಂದ ಹಿಡಿದು &nbsp;'ಗುಲಾಬ್ ಗ್ಯಾಂಗ್' ನ ನೆಗೆಟಿವ್‌ ರೋಲ್‌ಗಳವರೆಗೆ ವಿವಿಧ ರೀತಿಯ ಪಾತ್ರದಲ್ಲಿ ಮಿಂಚಿದ್ದಾರೆ ಜುಹಿ. ತನ್ನ ಸಿನಿ ಜರ್ನಿಯ ಬಗ್ಗೆ ಮಾತಾನಾಡುತ್ತಾ ಸಂದರ್ಶನವೊಂದರಲ್ಲಿ &nbsp;ನಾನು ಎತ್ತರದಲ್ಲಿದ್ದಾಗ ಸಾಕಷ್ಟು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ ನಟಿ. ಅಷ್ಟಕ್ಕೂ ಈ ಪ್ರೇಮಲೋಕದ ನಟಿ ಹೀಗ್ಯಾಕೆ ಹೇಳಿದರು?&nbsp;&nbsp;</p>

  Cine WorldNov 24, 2020, 4:23 PM IST

  ಯಶಸ್ಸಿನ ಉತ್ತುಂಗದಲ್ಲಿದ್ದಾಗ ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ: ಚೂಹಿ ಚಾವ್ಲಾ

  ಬಾಲಿವುಡ್‌ ನಟಿ ಜೂಹಿ ಚಾವ್ಲಾ ಬಗ್ಗೆ ಪರಿಚಯದ ಅಗತ್ಯವಿಲ್ಲ.  'ಕಯಾಮತ್ ಸೆ ಕಯಾಮತ್ ತಕ್' ನ ಯಂಗ್‌ಲವರ್‌ನಿಂದ ಹಿಡಿದು  'ಗುಲಾಬ್ ಗ್ಯಾಂಗ್' ನ ನೆಗೆಟಿವ್‌ ರೋಲ್‌ಗಳವರೆಗೆ ವಿವಿಧ ರೀತಿಯ ಪಾತ್ರದಲ್ಲಿ ಮಿಂಚಿದ್ದಾರೆ ಜುಹಿ. ತನ್ನ ಸಿನಿ ಜರ್ನಿಯ ಬಗ್ಗೆ ಮಾತಾನಾಡುತ್ತಾ ಸಂದರ್ಶನವೊಂದರಲ್ಲಿ  ನಾನು ಎತ್ತರದಲ್ಲಿದ್ದಾಗ ಸಾಕಷ್ಟು ಮೂರ್ಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ ನಟಿ. ಅಷ್ಟಕ್ಕೂ ಈ ಪ್ರೇಮಲೋಕದ ನಟಿ ಹೀಗ್ಯಾಕೆ ಹೇಳಿದರು?  

 • undefined
  Video Icon

  stateOct 23, 2020, 7:34 PM IST

  ಪ್ರಳಯ ಆಗಲ್ಲ, ಕಾಲೇಜು ಪುನಾರಂಭ ಮೂರ್ಖತನದ ನಿರ್ಧಾರ: ಸಿದ್ದರಾಮಯ್ಯ ಸಿಡಿಮಿಡಿ

  • ನ.17 ರಿಂದ ಕಾಲೇಜು ಪುನಾರಂಭಕ್ಕೆ ರಾಜ್ಯ ಸರ್ಕಾರ ನಿರ್ಧಾರ
  • ಪ್ರಳಯ ಆಗಲ್ಲ, ವಿದ್ಯಾರ್ಥಿಗಳ ಜೀವ ಮುಖ್ಯ, ಪಾಸ್‌ ಮಾಡಿ ಬಿಡಿ: ಸಿದ್ದರಾಮಯ್ಯ
  • ಹೈಬ್ರಿಡ್‌ ಮಾದರಿಯಲ್ಲಿ ಕಾಲೇಜು ಶುರುಮಾಡಲು ಸಿದ್ಧತೆ
 • undefined

  InternationalJan 19, 2020, 2:36 PM IST

  ನ್ಯೂಯಾರ್ಕ್ ನಗರಕ್ಕೆ ಗೋಡೆ ನಿರ್ಮಾಣ ಮೂರ್ಖತನ ಎಂದ ಟ್ರಂಪ್!

  ನ್ಯೂಯಾರ್ಕ್ ನಗರವನ್ನು ಬಿರುಗಾಳಿಗಳಿಂದ ರಕ್ಷಿಸಲು ಗೋಡೆ ನಿರ್ಮಿಸುವ ಆಲೋಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಇದೊಂದು ಮೂರ್ಖತನ ಮತ್ತು ದುಬಾರಿ ಕಲ್ಪನೆ ಎಂದು ಪ್ರಸ್ತಾವನೆಯನ್ನು ಟೀಕಿಸಿದ್ದಾರೆ.

 • rahul gandhi

  BUSINESSSep 12, 2019, 4:34 PM IST

  ನಮಗೆ ಮೂರ್ಖ ಸಿದ್ಧಾಂತ ಬೇಕಿಲ್ಲ: ರಾಹುಲ್ ಗುಡುಗು ಕೇಳ್ಸಿಲ್ವಾ?

  ಓಲಾ, ಉಬರ್ ಬಳಕೆ ಹೆಚ್ಚಾಗಿರುವುದರಿಂದ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಈ ಮಧ್ಯೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶಕ್ಕೆ ಮೂರ್ಖ ಸಿದ್ಧಾಂತಗಳ ಅವಶ್ಯಕತೆ ಇಲ್ಲ ಎಂದು ಹರಿಹಾಯ್ದಿದ್ದಾರೆ. 

 • senthil

  Karnataka DistrictsSep 10, 2019, 8:15 AM IST

  ರಾಜೀನಾಮೆ ನೀಡಿದ್ದು ಸೆಂಥಿಲ್ ಹೇಡಿತನ: ಬಿಜೆಪಿ ವ್ಯಂಗ್ಯ

  ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದು ಅವರ ಹೇಡಿತನ ಎಂದು ಜಿಲ್ಲಾ ಬಿಜೆಪಿ  ವ್ಯಂಗ್ಯ ಮಾಡಿದೆ. ದೇಶದಲ್ಲಿ ಮೋದಿ ಆಡಳಿತದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಿ ಆಡಳಿತಾತ್ಮಕ ವಿಚಾರ ತಿಳಿದವರು ಏಕಾಏಕಿ ದೇಶದ್ರೋಹಿ ಹೇಳಿಕೆ ನೀಡಿದ್ದೇಕೆ ಎಂದು ಜಿಲ್ಲಾ ಬಿಜೆಪಿ ಪ್ರಶ್ನಿಸಿದೆ.

 • Viral

  INDIADec 18, 2018, 9:20 AM IST

  ವಿಶ್ವದ ಅತಿ ಮೂರ್ಖ ಮತದಾರರು ಭಾರತದಲ್ಲಿದ್ದಾರೆ: ಯುರೋಪಿಯನ್‌ ಟೈಮ್ಸ್‌?

  ‘ಯುರೋಪಿಯನ್‌ ಟೈಮ್ಸ್‌ ಎಂಬ ದಿನಪತ್ರಿಕೆ ವಿಶ್ವದಲ್ಲಿಯೇ ಅತಿ ಮೂರ್ಖ ಮತದಾರರು ಭಾರತದಲ್ಲಿದ್ದಾರೆ’ ಎಂದು ವರದಿ ಮಾಡಿದೆ. ಈ ಪೋಸ್ಟ್‌ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದೆಷ್ಟು ನಿಜ ಎಂದು ಪರಿಶೀಲಿಸಿದಾಗ ಕಂಡುಬಂದ ವಾಸ್ತವ ವಿಚಾರವೇ ಬೇರೆ ಆಗಿದೆ.

 • Subramanian swamy

  NATIONALSep 16, 2018, 8:14 PM IST

  ಕನ್ನಡಿಗರು ಮೂರ್ಖರಾ? ಏನ್‌ ಹೇಳಿಬಿಟ್ರಿ ಸುಬ್ರಮಣಿಯನ್ ಸ್ವಾಮಿ!

  ಸುಬ್ರಮಣಿಯನ್ ಸ್ವಾಮಿ ಕನ್ನಡ ಹೋರಾಟಗಾರರ ಬಗ್ಗೆ ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ. ತಮಿಳರಿಗೆ ಕನ್ನಡಿಗರನ್ನು ಹೋಲಿಸಿ ಅವರಂತೆ ಇವರು ಎಂದಿರುವ ಸ್ವಾಮಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಾಗಾದರೆ ಏನಿದು ವಿವಾದ?