BUSINESS23, Feb 2019, 4:05 PM IST
ಬರೋಬ್ಬರಿ 5,000 ರೆಸ್ಟೋರೆಂಟ್ ಗಳು ಜೊಮ್ಯಾಟೋ ಪಟ್ಟಿಯಿಂದ ಹೊರಕ್ಕೆ!
ಆನ್ಲೈನ್ ಆಹಾರ ವಿತರಕ ಸಂಸ್ಥೆ ಜೊಮ್ಯಾಟೋ ತನ್ನ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿರುವ ಸುಮಾರು 5,000 ರೆಸ್ಟೋರೆಂಟ್ ಗಳನ್ನು ತನ್ನ ಪಟ್ಟಿಯಿಂದ ಹೊರ ಹಾಕಿದೆ. ಎಫ್ಎಸ್ಎಸ್ಎಐ ನ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 5,000 ರೆಸ್ಟೋರೆಂಟ್ ಗಳನ್ನು ಕೈಬಿಡಲಾಗಿದೆ.
INDIA13, Feb 2019, 1:20 PM IST
ಸ್ವಿಗ್ಗಿ ಆಹಾರದಲ್ಲಿ ರಕ್ತಸಿಕ್ತ ಬ್ಯಾಂಡೇಜ್: ಕ್ಷಮೆಯಾಚಿಸಿದ ಕಂಪನಿ
ಇತ್ತೀಚೆಗೆ ಜೊಮ್ಯಾಟೋ ಡೆಲಿವರಿ ಬಾಯ್ ಆರ್ಡರ್ ಮಾಡಿದ ಆಹಾರವನ್ನು ದಾರಿ ಮಧ್ಯೆಯೇ ಟೇಸ್ಟ್ ನೋಡಿದ್ದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಈಗ ಸ್ವಿಗ್ಗಿ ಮೂಲಕ ತರಿಸಿದ ಆಹಾರದಲ್ಲಿ ರಕ್ತಸಿಕ್ತ ಬ್ಯಾಂಡ್ ಏಡ್ ಕಾಣಿಸಿದೆ. ಇದಕ್ಕೆ ಸ್ವಿಗ್ಗಿ ತೆಗೆದುಕೊಂಡು ಕ್ರಮವೇನು?
INDIA12, Feb 2019, 3:37 PM IST
Mcom ಪದವೀಧರ ಫುಡ್ ಡೆಲಿವರಿ ಬಾಯ್ : ಮನಕರಗುವಂತಿದೆ ವಿದ್ಯಾರ್ಥಿ ಪೋಸ್ಟ್
ದೇಶದಲ್ಲಿ ಉದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಬೆಸ್ಟ್ ಎಕ್ಸಾಂಪಲ್. ಉನ್ನತ ಶಿಕ್ಷಣ ಪಡೆದ ಯುವಕನೋರ್ವ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು ಸೋಸಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Health10, Feb 2019, 6:27 PM IST
ಪಾರಂಪರಿಕ ಆಹಾರ ಜಾಗೃತಿ: ಅಡವಿ ಅಡುಗೆ ಕಾರ್ಯಾಗಾರ
ಮಲೆನಾಡಿನ ಅಡುಗೆ ಪರಂಪರೆಯಲ್ಲಿ ಕಾಡು ಸಸ್ಯ ಬಳಕೆ ವಿಶೇಷವಾಗಿದೆ. ಆಹಾರದಿಂದ ಆರೋಗ್ಯವನ್ನು ತಲೆಮಾರಿನಿಂದ ತಾಯಂದಿರು ಕರುಣಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿರುವ ಅಡುಗೆ ಸಸ್ಯ ಬಳಕೆಯ ಜ್ಞಾನ ವಿನಿಮಯದ ಮೂಲಕ ಸಸ್ಯಗಳ ಮಹತ್ವ, ಸಂರಕ್ಷಣೆ, ಬಳಕೆಯ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.
Health8, Feb 2019, 3:21 PM IST
ಊಟ ಆದ್ಮೇಲ್ ಹಿಂಗ್ ಮಾಡೋದ್ ಒಳ್ಳೇದಲ್ಲ....
ತಿಂಡಿ, ಊಟ , ಪಾಠ ಸಮಯಕ್ಕೆ ಸರಿಯಾಗಿ ಆದ್ರೆ ಶೇ.100ರಷ್ಟು ಆರೋಗ್ಯವಾಗಿ ಇರಬಹುದು. ಅದರಲ್ಲೂ ಊಟ ಆದ ಕೂಡಲೇ ಈ ಕೆಳಗಿರುವ 7 ಕೆಟ್ಟ ಅಭ್ಯಾಸಗಳಿಂದ ದೂರವಿರುವುದೊಳಿತು...
Food5, Feb 2019, 5:26 PM IST
ವಿಶ್ವದ ಕಾಸ್ಟ್ಲಿ ಕಾಫಿ ಮಾಡೋದು ಹೇಗೆ, ರೇಟ್ ಎಷ್ಟು?
ಕಾಡುಪ್ರಾಣಿಯ ಮಲದಿಂದ ತಯಾರಿಸುತ್ತಾರೆ ಪ್ರಪಂಚದ ಅತೀ ದುಬಾರಿ ಕಾಫಿ!? ಈ ಕಾಫಿ ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕವೆಂದು ಜನರು ಸವಿಯುತ್ತಾರೆ. ಏನಿದು ಲುವಾಕ್ ಕಾಫಿ?... ಒಂದು ಕಪ್ ಕಾಫಿ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ ...
state5, Feb 2019, 11:10 AM IST
ಉಪ್ಪಿಟ್ಟು ಸೇವಿಸಿ ಸಚಿವ ಶಿವಳ್ಳಿ ಅಸ್ವಸ್ಥ
ಹುಬ್ಬಳ್ಳಿಯಲ್ಲಿ ಸಚಿವ ಶಿವಳ್ಳಿ ಆಹಾರ ಸೇವನೆ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವರಿಗೆ ಚಿಕಿತ್ಸೆ ನೀಡಿದ್ದು, ಬಳಿಕ ಚೇತರಿಸಿಕೊಂಡಿದ್ದಾರೆ.
NEWS23, Jan 2019, 10:48 PM IST
ನಡೆದಾಡುವ ದೇವರ ಮೂರು ಜೋಳಿಗೆ ಮಹಿಮೆ!
ಸಿದ್ಧಗಂಗಾ ಮಠ ಅಂದರೆ ನೆನಪಾಗೋದು ಮೂರು ಜೋಳಿಗೆಯ ಮಹಿಮೆ. ಇಡೀ ವಿಶ್ವವನ್ನೇ ಸಿದ್ಧಗಂಗೆಯತ್ತ ತಿರುಗಿ ನೋಡುವಂತೆ ಮಾಡಿದ ಆ ಮೂರು ಜೋಳಿಗೆ ಯಾವುದು? ಅದರ ಮಹಿಮೆ ಏನು? ಇಲ್ಲಿದೆ ನೋಡಿ
NEWS23, Jan 2019, 11:20 AM IST
ಶ್ರೀಗಳ ಆಶಯದಂತೆ ಭಕ್ತರಿಗೆ ಅನ್ನದ ಮಹತ್ವ ತಿಳಿಸಿದ ವಿದ್ಯಾರ್ಥಿ
ಸಿದ್ಧಗಂಗಾ ಶ್ರೀಗಳೆಂದರೆ ಮಕ್ಕಳಿಗೆ ಅಪಾರ ಭಯ, ಭಕ್ತಿ ಜಾಸ್ತಿ. ಶ್ರೀಗಳು ಕೂಡಾ ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳಿಗೆ ನೀತಿ ಪಾಠವನ್ನು ಹೇಳಿ ಬೆಳೆಸುತ್ತಿದ್ದರು. ಅದಕ್ಕೆ ಉದಾಹರಣೆ ಎಂಬಂತೆ ವಿದ್ಯಾರ್ಥಿಯೊಬ್ಬ ನಡೆದುಕೊಂಡಿದ್ದಾನೆ. ಮಠದ ಭಕ್ತರೊಬ್ಬರು ಅನ್ನ ದಾಸೋಹದಲ್ಲಿ ಅನ್ನ ಚೆಲ್ಲಲು ಮುಂದಾದಾಗ ಶಿವು ಎಂಬ ವಿದ್ಯಾರ್ಥಿ ಅವರನ್ನು ತಡೆದು ಅನ್ನ ಬಿಡದಂತೆ ಒತ್ತಾಯಿಸಿದ್ದಾನೆ. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
NEWS22, Jan 2019, 10:40 PM IST
ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ
ಸಿದ್ಧಗಂಗಾ ಶ್ರೀಗಳು ನಮಗೆಲ್ಲಾ ಬಿಟ್ಟು ಹೋದ ಆದರ್ಶ ಯಾವ ರೀತಿ ಪಾಲನೆಯಾಗುತ್ತಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಸಿದ್ಧಗಂಗಾ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದ ಭಕ್ತರೊಬ್ಬರು ಊಟ ಮಾಡಿ ನಂತರ ಒಂದಿಷ್ಟು ಅನ್ನ ಮತ್ತು ಸಾಂಬಾರ್ ಅನ್ನು ಎಸೆಯಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿಯೇ ಇದ್ದ ಮಠದ ಬಾಲಕನೊಬ್ಬ ದಯವಿಟ್ಟು ಎಸೆಯಬೇಡಿ ಎಂದು ಹೇಳಿ, ತಿಂದು ಮುಗಿಸಿ ಎಂದು ತಟ್ಟೆಯನ್ನು ವಾಪಸ್ ನೀಡಿದ್ದಾರೆ. ಬಾಲಕ ಆಹಾರದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ.
WEB SPECIAL22, Jan 2019, 11:12 AM IST
ಬರಗಾಲದಲ್ಲಿ ಜನರಿಗೆ ಊಟ ಹಾಕಿದ್ದ ಸಿದ್ಧಗಂಗಾ ಮಠ
ನಿಲ್ಲಿಸಿದ್ದ ಅನುದಾನ ಮತ್ತೆ ಮುಂದುವರಿಸಿದ್ದ ದೇವರಾಜ ಅರಸು
Health19, Jan 2019, 4:54 PM IST
ಇದು ನಮ್ಮ ಡೈಲಿ ಫುಡ್, ಆದ್ರೆ ಬರುತ್ತೆ ಕ್ಯಾನ್ಸರ್!
ಕ್ಯಾನ್ಸರ್ ಕಾಯಿಲೆ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಾರಣ ನಾವು ನಿತ್ಯ ಸೇವಿಸುವ ಆಹಾರ ಎನ್ನುತ್ತಾರೆ ತಜ್ಞರು. ಯಾವ ಆಹಾರ ಆರೋಗ್ಯಕರ ಎಂದು ಸೇವಿಸುತ್ತೇವೋ ಅವುಗಳೇ ನಮ್ಮ ಜೀವಕ್ಕೆ ಕುತ್ತು ತರುತ್ತವೆ. ಇಂತಹ ಆಹಾರ ಸಾಮಾಗ್ರಿಗಳ ಮಾಹಿತಿ.
BUSINESS19, Jan 2019, 4:17 PM IST
ತಿಂಡಿ ಪ್ರೀಯರಿಗೆ ಪೇಟಿಎಂನಿಂದ ಒಂದೊಳ್ಳೆ ಸುದ್ದಿ: ರಿಲ್ಯಾಕ್ಸ್ ಆಗಿ ಓದಿ!
ಡಿಜಿಟಲ್ ಮನಿ ವಾಲೆಟ್ ಅಗ್ರಗಣ್ಯ ಪೇಟಿಎಂ ಹೊಸ ಹೊಸ ಯೋಜನೆಗಳೊಂದಿಗೆ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗುವತ್ತ ದಾಪುಗಾಲಿಟ್ಟಿದೆ. ತನ್ನ ಬಳಕೆದಾರರಿಗೆ ಮತ್ತೊಂದು ಸೇವೆ ನೀಡಲು ಮುಂದಾಗಿರುವ ಪೇಟಿಎಂ, ಇದಕ್ಕಾಗಿ ಜೊಮ್ಯಾಟೋ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
Health19, Jan 2019, 3:07 PM IST
ಮಕ್ಕಳ ಬ್ರೇಕ್ ಫಾಸ್ಟ್ ಹೇಗಿದ್ದರೆ ಚೆಂದ?
ಮಕ್ಕಳು ಹೊಟ್ಟೆ ತುಂಬಾ ತಿಂದು ಹೊರಟರೆ ಅಮ್ಮನಿಗೆ ಏನೋ ನೆಮ್ಮದಿ. ಆದರೆ, ತಿನಸೋದು ನೆನಪಿಸಿಕೊಂಡರೆ ನಿದ್ರೆಯೇ ಬರೋಲ್ಲ. ಇದಕ್ಕೆ ಇಲ್ಲಿದೆ ಪರಿಹಾರ....
Food14, Jan 2019, 3:48 PM IST
ಡ್ರಗ್ಗಿಂತಲೂ ಹೆಚ್ಚು ಅಡಿಕ್ಟ್ ಆಗೋ ಆಹಾರಗಳಿವು...
ಜನರು ಕೆಲವೊಂದು ಆಹಾರಗಳಿಗೆ ತಮಗೆ ಗೊತ್ತಿಲ್ಲದೇ ಅಡಿಕ್ಟ್ ಆಗುತ್ತಾರೆ. ಅದರಲ್ಲಿಯೂ ಸಕ್ಕರೆ ಅಂಶ ಇರೋ ಆಹಾರಗಳಿಗೆ ಮಾರು ಹೋಗುವುದು ಬಹು ಬೇಗ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ, ಅನಾರೋಗ್ಯ ಕಾಡುವುದು ಗ್ಯಾರಂಟಿ. ಅಷ್ಟಕ್ಕೂ ಆ ಆಹಾರಗಳು ಯಾವುವು...?