Food  

(Search results - 564)
 • Chef Marco Pierre

  Food22, Feb 2020, 3:59 PM IST

  ಅಧ್ಯಾತ್ಮ, ತತ್ವಜ್ಞಾನದೊಂದಿಗೆ ಕನೆಕ್ಟ್ ಮಾಡುತ್ತೆ ಭಾರತೀಯ ಆಹಾರ

  ಶೆಫ್ ಮಾರ್ಕೋ ಪಿಯರ್ ವೈಟ್‌ಗೆ ಈಗ 58 ವರ್ಷ. ಜಗತ್ತಿನ ಬಲು ಖ್ಯಾತ ಶೆಫ್ ಆದ ಇವರು ಭಾರತದ ಅಡುಗೆಯ ಸವಿಯನ್ನು ಮನಸೋ ಇಚ್ಛೆ ಹೊಗಳಿದ್ದಾರೆ. ಆಸ್ಟ್ರೇಲಿಯಾ, ಅಮೆರಿಕ ಹಾಗೂ ಫ್ರೆಂಚ್ ಶೆಫ್‌ಗಳು ಆಹಾರದಲ್ಲಿ ಮಸಾಲೆ ಪದಾರ್ಥ ಬಳಕೆಯನ್ನು ಕಲಿಯುವ ಸಲುವಾಗಿ ಭಾರತಕ್ಕೆ ಬರುವುದರ ರಹಸ್ಯವೇನು ಎಂಬುದು ಭಾರತಕ್ಕೆ ಬಂದ ಮೇಲಷ್ಟೆ ತಿಳಿಯಿತು ಎನ್ನುವ ಮಾರ್ಕೋಗೆ ಭಾರತೀಯರ ಕೈಚಳಕದಲ್ಲಿ ರುಚಿ ಬದಲಾಗುವ ಸ್ಪೈಸ್‌ಗಳ ಕುರಿತು ಅಚ್ಚರಿ. 

 • Chicken biriyani was the most searched Indian food globally in 2019

  Food20, Feb 2020, 4:32 PM IST

  ಅತಿ ಹೆಚ್ಚು ಹುಡುಕಾಡಿದ ಆಹಾರಗಳಲ್ಲಿ ಮಸಾಲೆದೋಸೆಗೆ ಸ್ಥಾನ-ಮಾನ, ಜೈ

  ಬಿರಿಯಾನಿ ಭಾರತದ ನಾನ್‍ವೆಜ್ ಪ್ರಿಯರ ಅಚ್ಚುಮೆಚ್ಚಿನ ಖಾದ್ಯ ಎಂಬುದು ಎಲ್ಲರಿಗೂ ಗೊತ್ತು. ವಿದೇಶದಲ್ಲಿರುವವರಿಗೆ ಕೂಡ ಈ ಖಾದ್ಯದ ಬಗ್ಗೆ ಕುತೂಹಲವಿದೆ ಎಂಬುದಕ್ಕೆ ಇಂಟರ್ನೆಟ್‍ನಲ್ಲಿ ಜಾಗತಿಕವಾಗಿ ಅತಿಹೆಚ್ಚು ಸರ್ಚ್‍ಗೊಳಗಾದ ಭಾರತೀಯ ಖಾದ್ಯಗಳಲ್ಲಿ ಬಿರಿಯಾನಿ ಟಾಪ್ ಸ್ಥಾನ ಗಳಿಸಿರುವುದೇ ಸಾಕ್ಷಿ. ಅಷ್ಟಕ್ಕೂ ಯಾವ ಬಿರಿಯಾನಿ?

 • undefined

  Food19, Feb 2020, 11:06 AM IST

  ಶಿವರಾತ್ರಿ ಹಬ್ಬಕ್ಕಾಗಿ ಸಬ್ಬಕ್ಕಿ ಕಿಚಡಿ ಮತ್ತು ಪಾಯಸ

  ಶಿವರಾತ್ರಿ ಹಬ್ಬಕ್ಕೆ ಸಬ್ಬಕ್ಕಿ ಕಿಚಡಿ ಇಲ್ಲವೆಂದ್ರೆ ಹೇಗೆ ಅಲ್ವಾ? ಸಬ್ಬಕ್ಕಿ ಕಿಚಡಿ ಜೊತೆಗೆ ಪಾಯಸವೂ ಇದ್ರೆ ಇನ್ನೂ ಚೆನ್ನಾಗಿರುತ್ತದೆ. ಉಪವಾಸ ಕೈಗೊಂಡವರಿಗೆ ಈ ಎರಡೂ ಖಾದ್ಯಗಳು ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.

 • Why Daal Chawal is the best food to have

  Food18, Feb 2020, 3:49 PM IST

  ಅನ್ನ-ದಾಲ್ ಎಂಬ ಅನನ್ಯ ಡಯಟ್ ಫುಡ್!

  ಆರೋಗ್ಯದ ವಿಷಯದಲ್ಲಿ ಹಾಗೆ ಕುರುಡಾಗಿ ಪಾಶ್ಚಾತ್ಯರನ್ನು ಫಾಲೋ ಮಾಡುವ ಬದಲು ನಮ್ಮ ಆಹಾರ ಶ್ರೀಮಂತಿಕೆ ಹಾಗೂ ಸದ್ಗುಣಗಳ ಅರಿಯಬೇಕಿದೆ. ನಮ್ಮ ಬಹುತೇಕ ಸಾಂಪ್ರದಾಯಿಕ ಆಹಾರ ಅಡುಗೆಗಳೆಲ್ಲವೂ ಪೋಷಕಸತ್ವಗಳು, ಡಯಟ್ ಹಾಗೂ ಆರೋಗ್ಯದ ದೃಷ್ಟಿಯಿಂದ ಒಂದು ಕೈ ಮೇಲೆೇ ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. 

 • Cooking Materials That Can Make Your Food Healthy

  Health18, Feb 2020, 3:36 PM IST

  ಇದು ಪಾತ್ರೆಗಳ ಪ್ರಪಂಚ; ಆಯ್ಕೆಯಲ್ಲಿರಲಿ ಜಾಣತನ ಕೊಂಚ

  ಮಿನರಲ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳು, ನ್ಯೂಟ್ರಿಯೆಂಟ್‌ಗಳಿಂದ ತುಂಬಿರುವ ಈ ಅಡುಗೆ ತಯಾರಿಸುವ ಪಾತ್ರೆಗಳು ನಿಮ್ಮ ಆಹಾರವನ್ನು ಮತ್ತಷ್ಟು ಆರೋಗ್ಯಕರವಾಗಿಸುತ್ತವೆ.

 • Indira Canteen

  state18, Feb 2020, 8:47 AM IST

  ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ 1,675 ನಿರ್ಗತಿಕರಿಂದ ಊಟ, ಸಮೀಕ್ಷೆಯಲ್ಲಿ ಬಹಿರಂಗ!

  ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುವ 1,675 ನಿರ್ಗತಿಕರು| ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಮೀಕ್ಷೆಯಲ್ಲಿ ಬಹಿರಂಗ

 • Try these cool cool smoothies in coming summer

  Food17, Feb 2020, 4:06 PM IST

  ಬೇಸಿಗೆ ಹತ್ರ ಬಂತು, ಈ ಸ್ಮೂಧಿಗಳನ್ನು ಟ್ರೈ ಮಾಡಿ

  ಇನ್ನೇನು ಬೇಸಿಗೆ ಶುರುವಾಗ್ತಿದೆ. ಬಾಯಾರಿಕೆ ಹೆಚ್ಚು. ಈ ಟೈಮ್ ನಲ್ಲಿ ದೇಹ ಡೀ ಹೈಟ್ರೇಟ್ ಆಗೋದೂ ಜಾಸ್ತಿ. ಈ ಸ್ಮೂಧಿ ಮತ್ತೂ ಸೂಪ್ ಗಳು ನಿಮ್ಮ ದೇಹವನ್ನು ತಂಪಾಗಿಡಬಲ್ಲವು. 

 • kids

  relationship16, Feb 2020, 3:36 PM IST

  ಮಕ್ಕಳು ಹಸಿದಿದ್ರೂ ಬೇರೆಯವ್ರು ತಿಂಡಿ ಕೇಳಿದ್ರೆ ಖುಷಿಯಿಂದ ಕೊಟ್ಟುಬಿಡ್ತಾರಂತೆ!

  ‘ಪುಟ್ಟ ಮಕ್ಕಳು ತಮಗೆ ಹಸಿವಾಗಿದ್ದಾಗಲೂ ಬೇರೆಯವರಾರಾದರೂ ತಮ್ಮ ಕೈಲಿದ್ದ ತಿಂಡಿಯನ್ನು ಕೇಳಿದರೆ ಕೊಟ್ಟುಬಿಡುತ್ತಾರೆ’ ಎಂಬುದನ್ನು ಅಧ್ಯಯನದ ಮೂಲಕ ಪತ್ತೆಹಚ್ಚಿದೆ. 

 • rashmika
  Video Icon

  Sandalwood16, Feb 2020, 3:05 PM IST

  ನಾಯಿ ಬಿಸ್ಕೆಟ್ ತಿನ್ನುತ್ತಾರಂತೆ ರಶ್ಮಿಕಾ; ಅಯ್ಯೋ.. ಏನಾಯ್ತು ಕ್ರಶ್‌ಗೆ..!?

  ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿ ಆಗಿರೋ ನಟಿ. ಬಾಲಿವುಡ್ ಗೂ ಟಿಕೆಟ್ ಪಡೆದುಕೊಳ್ಳಬೇಕು ಅಂತ ಕಾತುರರಾಗಿರೋ ರಶ್ಮಿಕಾ ಬಗ್ಗೆ ಶಾಕಿಂಗ್ ನ್ಯೂಸ್ ವೊಂದನ್ನ ಇತ್ತೀಚಿಗಷ್ಟೇ ನಟ ನಿತಿನ್ ರಿವಿಲ್ ಮಾಡಿದ್ದಾರೆ. 

  ಈ ವಿಚಾರ ಕೇಳಿದ್ರೆ ಎಂಥವ್ರಿಗೂ ಶಾಕ್ ಆಗೋದು ಗ್ಯಾರೆಂಟಿ. ಯಾಕಂದ್ರೆ ರಶ್ಮಿಕಾ ನಾಯಿ ಬಿಸ್ಕೆಟ್ ತಿನ್ತಾರಂತೆ. ಅಯ್ಯೋ ಯಾಕೆ? ಏನಾಯ್ತು ಅಂತ ಯೋಚನೆ ಮಾಡ್ಬೇಡಿ! ಈ ವಿಡಿಯೋ ನೋಡಿ! 

 • Foods for your Twelve Month Old Baby

  Food14, Feb 2020, 5:55 PM IST

  ವರ್ಷದ ಕೂಸಿಗೆ ಹರ್ಷ ನೀಡುವ ಫುಡ್ ಪಟ್ಟಿ, ನಿಮ್ಮ ಮಗುವಿಗೆ ಏನ್‌ಕೊಡ್ತಿದ್ದೀರಾ?

  ಮಗುವಿಗೆ ವಿಶೇಷ ಆಹಾರ ತಯಾರಿಸುವ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳಬೇಡಿ. ಕುಟುಂಬದವರೆಲ್ಲ ಏನು ತಿನ್ನುತ್ತೀರೋ ಅದನ್ನು ಮಗುವೂ ತಿನ್ನಬಹುದು. ಆದರೆ, ಉಪ್ಪು, ಸಕ್ಕರೆ, ಎಣ್ಣೆ ಪದಾರ್ಥ ಕಡಿಮೆ ಇರುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. 

 • food items you should eat to build more muscles

  Health13, Feb 2020, 11:29 AM IST

  ಮನೆಯಲ್ಲೇ ಇವೆ muscle ಬೆಳೆಸಿಕೊಳ್ಳೋ ಮದ್ದುಗಳು

  ಸ್ನಾಯುಗಳ ಬೆಳವಣಿಗೆಯಿಂದ ಟೋನ್ಡ್ ಬಾಡಿ ಪಡೆಯಬಹುದು. ಹಾಗೆ ಸ್ನಾಯುಗಳನ್ನು ಚೆನ್ನಾಗಿ ಬೆಳೆಸಲು ಪ್ರೋಟೀನ್ ಅಧಿಕವಾಗಿರುವ ಆಹಾರಗಳ ಸೇವನೆ ಮಾಡಬೇಕಾಗುತ್ತದೆ. 

 • Turmeric leaf sweet kadubu

  Food12, Feb 2020, 2:49 PM IST

  ಆರೋಗ್ಯಕಾರಿ ಸಿಹಿ ತಿನಿಸು ಅರಿಶಿಣ ಎಲೆ ಕಡುಬು

  ನಿತ್ಯದ ಆಹಾರದಲ್ಲಿ ಬಳಸುವ ಅರಿಶಿಣ ಪುಡಿಯಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಅರಿಶಿಣ ಮಾತ್ರವಲ್ಲ, ಅದರ ಎಲೆ ಕೂಡ ಆರೋಗ್ಯಕಾರಿ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದರಿಂದ ತಯಾರಿಸುವ ಸಿಹಿ ಕಡುಬನ್ನು ಒಮ್ಮೆ ತಿಂದ್ರೆ ಸಾಕು, ಅದರ ರುಚಿ ಮತ್ತು ಪರಿಮಳವನ್ನು ಮರೆಯಲು ಸಾಧ್ಯವೇ ಇಲ್ಲ.

 • Facing problems while writing exams

  Health12, Feb 2020, 2:21 PM IST

  #ExamFear ಬಿಟ್ಹಾಕಿ, ಹೀಗ್ ಮಾಡಿ ನೋಡಿ...

  ಏಳನೇ ತರಗತಿಯಿಂದ ಹಿಡಿದು ಡಿಗ್ರಿಯವರೆಗೂ, ಈಗ ವರ್ಷದ ಕೊನೆಯ ಪರೀಕ್ಷೆಯ ಕಾಲ ಆರಂಭವಾಗ್ತಾ ಇದೆ. ಪರೀಕ್ಷೆ ಹಾಲ್‌ನಲ್ಲಿ ಕೆಲವು ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು. ಅವುಗಳನ್ನು ಹೇಗೆ ಎದುರಿಸ್ತೀರಿ? ಇಲ್ಲಿದೆ ಟಿಪ್ಸ್.

   

 • making crispy sabudana vada and paneer chilli dry

  Food10, Feb 2020, 5:55 PM IST

  ಗರಿ ಗರಿ ಸಾಬೂದಾನ್ ವಡೆ ಮತ್ತು ಪನ್ನೀರ್‌ ಚಿಲ್ಲಿ ಫ್ರೈ

  ಸಾಬೂದಾನ್ ವಡೆ ಹಾಗೂ ಪನ್ನೀರ್‌ ಚಿಲ್ಲಿ ಫ್ರೈ ಸಖತ್ ಟೇಸ್ಟಿ. ಇದನ್ನು ಸಂಜೆ ಟೈಮ್ ಸ್ನಾಕ್ಸ್ ಗೆ ಟ್ರೈ ಮಾಡಬಹುದು. ಕಷ್ಟದ ರೆಸಿಪಿ ಏನಲ್ಲ. ಮಕ್ಕಳಿಗೂ ಇಷ್ಟಪಟ್ಟು ತಿನ್ನುತ್ತಾರೆ.

 • sheep

  Karnataka Districts10, Feb 2020, 10:52 AM IST

  ಗುಬ್ಬಿ: ಅವಧಿ ಮೀರಿದ ತಿಂಡಿ ತಿಂದ 20ಕ್ಕೂ ಹೆಚ್ಚು ಕುರಿಗಳ ಸಾವು

  ಅವಧಿ ಮೀರಿದ ತಿಂಡಿ ಪದಾರ್ಥಗಳನ್ನು ಸೇವಿಸಿ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.