Fomer Prime Minister  

(Search results - 2)
 • Vajpayee

  NEWS21, Aug 2018, 1:20 PM

  ಶುರುವಾಯ್ತು ‘ಆಪರೇಶನ್ ಅಟಲ್ ಎಜ್ಯುಕೇಶನ್ ರೆಕಾರ್ಡ್ ಸರ್ಚ್’!

  ಅಟಲ್ ಬಿಹಾರಿ ವಾಜಪೇಯಿ ಅವರ ಶೈಕ್ಷಣಿಕ ದಾಖಲೆಗಖಿಗಾಗಿ ಸರ್ಕಾರ  ಹುಡುಕಾಟ ಆರಂಭಿಸಿದೆ. 1945 ರಿಂದ 1947 ರ ಅವಧಿಯಲ್ಲಿ ಅಟಲ್ ಕಾನ್ಪುರದ ದಯನಾನಂದ್ ಆಂಗ್ಲೋ ವೇದಿಕ್ [ಡಿಎವಿ] ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪದವಿ ಓದುತ್ತಿದ್ದರು. ಈ ಕಾಲೇಜಿನಲ್ಲಿ ವಾಜಪೇಯಿ ಶೈಕ್ಷಣಿಕ ದಾಖಲೆಗಳು ಇರಬಹುದು ಎಂದು ನಂಬಲಾಗಿದ್ದು, ಇದಕ್ಕಾಗಿ ಹುಡುಕಾಟ ಆರಂಭವಾಗಿದೆ.

 • Vajpayee

  NEWS17, Aug 2018, 10:10 AM

  ಬಿಜೆಪಿ ಕಚೇರಿಯತ್ತ ವಾಜಪೇಯಿ ಪ್ರಾರ್ಥೀವ ಶರೀರ!

  ತೀವ್ರ ಅನಾರೋಗ್ಯದ ಕಾರಣದಿಂದ ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಾರ್ಥೀವ ಶರೀರವನ್ನು ಮನೆಯಿಂದ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ. ಈಗಾಗಲೇ ಗಣ್ಯರು ವಾಜಪೇಯಿ ಅಂತಿಮ ದರ್ಶನ ಪಡೆದಿದ್ದು, ಪ್ರಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತಿದೆ.