Flower Show
(Search results - 16)stateJan 9, 2021, 6:13 AM IST
ಸಿಎಂ ಒಪ್ಪಿದ್ರೆ ಮಾತ್ರ ಈ ಬಾರಿ ಲಾಲ್ಬಾಗ್ ಫ್ಲವರ್ ಶೋ
ಸಿಎಂ ಒಪ್ಪಿದರೆ ಫಲಪುಷ್ಪ ಪ್ರದರ್ಶನ ಆಯೋಜನೆ | ಪರ ವಿರೋಧ ನಿಲುವು | ತೋಟಗಾರಿಕೆ ಇಲಾಖೆ- ಮೈಸೂರು ಉದ್ಯಾನ ಕಲಾ ಸಂಘದ ನಡುವೆ ಮೂಡದ ಒಮ್ಮತ | ಸಿಎಂ ನಿರ್ಧಾರ ಅಂತಿಮ
Karnataka DistrictsAug 2, 2020, 2:37 PM IST
ಈ ಬಾರಿ ಬೆಂಗ್ಳೂರು ಲಾಲ್ಬಾಗ್ನಲ್ಲಿ ಫ್ಲವರ್ ಶೋ ಇಲ್ಲ
ಉದ್ಯಾನ ನಗರಿಯ ಫೇಮಸ್ ಲಾಲ್ಬಾಗ್ ಫ್ಲವರ್ ಶೋ ನೋಡಲು ಬಹಳಷ್ಟು ಜನ ಬರುತ್ತಾರೆರ. ಪ್ರವಾಸಿಗರು ಕಿಕ್ಕಿರಿದು ಸೇರುತ್ತಾರೆ. ಈ ಸಂದರ್ಭಲ್ಲಿ ಉತ್ತಮ ಆದಾಯವೂ ಬರುತ್ತದೆ. ಆದರೆ ಈ ಬಾರಿ ಮಾತ್ರ ಇದಕ್ಕೆಲ್ಲ ಕಡಿವಾಣ ಬಿದ್ದಿದೆ
stateJul 5, 2020, 7:36 AM IST
ಕೊರೋನಾ ಎಫೆಕ್ಟ್: ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ರದ್ದು!
ಕೊರೋನಾ ಎಫೆಕ್ಟ್: ಫಲಪುಷ್ಪ ಪ್ರದರ್ಶನ ರದ್ದು!| ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆಯಬೇಕಿದ್ದ ಪ್ರದರ್ಶನಕ್ಕೆ ಬ್ರೇಕ್
Karnataka DistrictsMar 3, 2020, 10:33 AM IST
ಕಲ್ಲಂಗಡಿ ಹಣ್ಣಲ್ಲಿ ಮೂಡಿದ ಮೋದಿ, ಅಭಿನಂದನ್, ಹೂಗಳಲ್ಲಿ ಅರಳಿದ ಅಕ್ಟೋಪಸ್
ಉಡುಪಿಯಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳ ಅಕ್ಟೋಪಸ್ ಗಮನ ಸೆಳೆದಿದೆ. ಕಲ್ಲಂಗಡಿ ಹಣ್ಣಲ್ಲಿ ಅಭಿನಂದನ್, ಮೋದಿ, ಪಪೇಜಾವರ ಶ್ರೀಗಳ ಮುಖ ಮೂಡಿ ಬಂದಿದೆ. ಇಲ್ಲಿವೆ ಚಂದದ ಫೋಟೋಸ್
Karnataka DistrictsFeb 15, 2020, 3:24 PM IST
ಮಡಿಕೇರಿಯಲ್ಲಿ ನಡೆದ ಫ್ಲವರ್ ಶೋ ಸಂಭ್ರಮ ಹೀಗಿತ್ತು..!
ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಡಿಕೇರಿಯ ರಾಜಾಸೀಟ್ ಉದ್ಯಾನವನದಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ 2020ರ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಜನ ಸಾಗರವೇ ಹರಿದು ಬಂದಿತ್ತು. ಅಲ್ಲಿನ ಸುಂದರ ಫೋಟೋಸ್ ಇಲ್ಲಿವೆ.
Karnataka DistrictsJan 27, 2020, 10:58 AM IST
ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ: ಲಕ್ಷಾಂತರ ಜನರಿಂದ ವೀಕ್ಷಣೆ
ಸ್ವಾಮಿ ವಿವೇಕಾನಂದರ ಜೀವನ ಕುರಿತು ಕಳೆದ ಹತ್ತು ದಿನಗಳಿಂದ ಲಾಲ್ಬಾಗ್ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಭಾನುವಾರ ಲಕ್ಷಾಂತರ ಜನ ವೀಕ್ಷಣೆಯೊಂದಿಗೆ ತೆರೆ ಬಿದ್ದಿತ್ತು.
stateJan 17, 2020, 3:36 PM IST
ಚಿತ್ರಗಳು: ಈ ಬಾರಿಯ ಲಾಲ್ ಬಾಗ್ ಪುಷ್ಪ ಪ್ರದರ್ಶನದಲ್ಲಿ ಎದ್ದು ನಿಂತ ವಿವೇಕಾನಂದ
ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘ ಹಾಗೂ ಲಾಲ್ ಬಾಗ್ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ(ಜ.17) ಜ. 26 ರವರೆಗೆ ಆಯೋಜಿಸಿರುವ "ವಿವೇಕ" ಪುಷ್ಪ ಪ್ರದರ್ಶನಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಸ್ಮರಣಾರ್ಥ 211ನೇ ಫಲಪುಷ್ಪ ಪ್ರದರ್ಶನವನ್ನು ಸ್ವಾಮಿ ವಿವೇಕಾನಂದರಿಗೆ ಮೀಸಲಿರಿಸಲಾಗಿದೆ. ಕನ್ಯಾಕುಮಾರಿಯ ಸ್ಮಾರಕ ಶಿಲಾ ಬಂಡೆಯ ಮೇಲೆ ನಿಂತಿರುವ ಪೂಜ್ಯರ ಪ್ರತಿಮೆ ಪ್ರಮುಖ ಆಕರ್ಷಣೆಯಾಗಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ ನಿರ್ಮಿಸಿರುವ ಧ್ಯಾನ ಕೇಂದ್ರದ ಪ್ರತಿಕೃತಿ ಬೆರಗುಗೊಳಿಸುವಂತಿದೆ.
Karnataka DistrictsJan 15, 2020, 8:32 AM IST
ಲಾಲ್ ಬಾಗ್ ನಲ್ಲಿ ಜ.17ಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ
ಬೆಂಗಳೂರಿನ ಪ್ರಸಿದ್ಧ ಲಾಲ್ಬಾಗಿನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 17 ರಿಂದ ಫಲ ಪುಷ್ಟ ಪ್ರದರ್ಶನ ಆರಂಭವಾಗಲಿದೆ.
Karnataka DistrictsSep 27, 2019, 1:01 PM IST
ದಸರಾ: ಹೂಗಳಲ್ಲಿ ಮೂಡಿಬರಲಿದೆ ಚಂದ್ರಯಾನ, ಏರ್ ಶೋ ಮಾದರಿ..!
ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ ಶ್ರೀ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮ ಶತಾಬ್ದಿ ಅಂಗವಾಗಿ ಹಾರ್ಡಿಂಜ್ ವೃತ್ತದಲ್ಲಿನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಮತ್ತು ಗೋಪುರವನ್ನು ಹೂವಿನಿಂದ ನಿರ್ಮಿಸಲಾಗುತ್ತಿದೆ. 15 ಅಡಿ ಎತ್ತರ ಮತ್ತು 6 ಅಡಿ ವ್ಯಾಸದಲ್ಲಿ ಚಂದ್ರಯಾನ, ಏರ್ ಶೋ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ.
Karnataka DistrictsAug 16, 2019, 9:15 AM IST
ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಒಂದೇ ದಿನ 2 ದಾಖಲೆ
ಲಾಲ್ ಬಾಗ್ ಫ್ಲವರ್ ಶೋ ಒಂದೇ ದಿನ ಎರೆಡೆರಡು ದಾಖಲೆಗಳನ್ನು ಬರೆದಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದೆ 2 ಲಕ್ಷದಷ್ಟು ಜನರು ಭೇಟಿ ನೀಡಿದ್ದಾರೆ.
Karnataka DistrictsAug 9, 2019, 8:55 AM IST
ಲಾಲ್ಬಾಗಲ್ಲಿ ಫಲಪುಷ್ಪ ಪ್ರದರ್ಶನ ಆರಂಭ
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಇಂದಿನಿಂದ ಫಲ ಪುಷ್ಟ ಪ್ರದರ್ಶನ ಆರಂಭವಾಗುತ್ತಿದೆ. ಜಯಚಾಮರಾಜ ಒಡೆಯರ್ ಅವರ ಜೀವನ ಕುರಿತ ಫಲಪುಷ್ಪ ಪ್ರದರ್ಶನ ನಡೆಯಲಿದೆ.
NEWSJul 15, 2019, 8:43 AM IST
ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಒಡೆಯರ್!
ತೋಟಗಾರಿಕೆ ಇಲಾಖೆ, ಸರ್ಕಾರ ಸೂಚನೆ ಮೇರೆಗೆ ಯದುವಂಶದ ಕೊನೆಯ ಮಹಾರಾಜ ಮತ್ತು ಸ್ವಾತಂತ್ರ್ಯ ಭಾರತದ ಮೈಸೂರು ರಾಜ್ಯದ ಮೊದಲ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲು ತೀರ್ಮಾನಿಸಿದೆ.
Karnataka DistrictsJul 8, 2019, 9:20 AM IST
ಫಲಪುಷ್ಪ ಪ್ರದರ್ಶನ : ಈ ಬಾರಿ ವಿವೇಕಾನಂದ ಮಾದರಿ
ಆಗಸ್ಟ್ 9 ರಿಂದ ಹತ್ತು ದಿನಗಳ ಕಾಲ ಲಾಲ್ ಬಾಗ್ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ, ಅವರ ಸಂದೇಶಗಳನ್ನು ಸಾರಲು ತೋಟಗಾರಿಕೆ ಇಲಾಖೆ ನಿರ್ಧರಿದೆ.
TravelAug 8, 2018, 5:45 PM IST
ಇದು ಹೂವಿನ ಆಲಯ; ಲಾಲ್ಬಾಗ್ಗೆ ಭೇಟಿ ಕೊಡದಿದ್ರೆ ಕಜ್ಜಾಯ!
ಲಾಲ್ ಬಾಗ್ ಈಗ ಪ್ರವಾಸಿಗರ ಹಾಟ್ ಸ್ಪಾಟ್. ನಾನಾ ಬಗೆಯ ಹೂಗಳು ಅರಳಿ ನಿಂತು ಪ್ರವಾಸಿಗರ ಕಣ್ಮನ ಸೆಳೆಯುವಂತಿದೆ. ಈ ಬಾರಿ ವಿಶೇಷವೇನು ಗೊತ್ತಾ? ತಿಳ್ಕೋಳೋಕೆ ವೀಕೆಂಡ್ ನಲ್ಲಿ ನೀವೂ ಒಮ್ಮೆ ಭೇಟಿ ಕೊಡಿ. ಪುಪ್ಪಗಳ ಅಂದವನ್ನು ಆಸ್ವಾದಿಸಿ.
NEWSAug 1, 2018, 8:32 AM IST
ಫಲ ಪುಷ್ಪ ಪ್ರದರ್ಶನಕ್ಕೆ ಶುಲ್ಕ ಏರಿಕೆ ಶಾಕ್
ಲಾಲ್ ಬಾಗ್ ನಲ್ಲಿ ನಡೆಯಲಿರುವ ಫಲಪುಷ್ಟ ಪ್ರದರ್ಶನಕ್ಕೆ ಈ ಬಾರ್ ದರ ಏರಿಕೆ ಶಾಕ್ ತಗುಲಿದೆ. ಜಿಎಸ್ ಟಿ ಸೇರಿ ಫಲಪುಷ್ಟ ಪ್ರದರ್ಶನದ ಶುಲ್ಕವನ್ನು ಏರಿಕೆ ಮಾಡಲಾಗಿದೆ.