Flower  

(Search results - 128)
 • Gadag Flower Cultivators Traders Quarrel Over Extra Weight hls
  Video Icon

  Karnataka DistrictsSep 12, 2021, 3:05 PM IST

  ಇದ್ಯಾವ ಸೀಮೆ ಲೆಕ್ಕ? ಹೂ ಬೆಳೆಗಾರರು ಮತ್ತು ವ್ಯಾಪಾರಸ್ಥರ ನಡುವೆ ವಾಗ್ವಾದ!

  ಎಪಿಎಮ್‌ಸಿ ಫ್ಲವರ್ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಹೂ ಬೆಳೆ ರೈತರು ನಡುವೆ ವಾಗ್ವಾದಕ್ಕೆ ವೇದಿಕೆಯಾಗಿದೆ. ವ್ಯಾಪಾರಕ್ಕೆ ಬಂದ ರೈತರು ವರ್ತಕರ ನಡುವೆ ಕೆಲಕಾಲ ಜಟಾಪಟಿ ನಡೆಯುತ್ತಿದೆ.

 • Which Flowers Are Offered to Hindu God and Goddess

  FestivalsAug 29, 2021, 4:48 PM IST

  ಯಾವ ದೇವರಿಗೆ, ಯಾವ ಹೂವು ಅರ್ಪಿಸಬೇಕು ಎಂಬುದನ್ನು ತಿಳಿಯಿರಿ

  ಹಿಂದೂ ಧರ್ಮದಲ್ಲಿ ಪ್ರತಿ ಶುಭ ಕೆಲಸ ಮತ್ತು ಪೂಜೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳು ಪ್ರಕೃತಿಯ ಸುಂದರ ಉಡುಗೊರೆಗಳಂತೆ ಮತ್ತು ದೇವತೆಗಳಿಗೆ ಬಹಳ ಪ್ರಿಯವಾಗಿವೆ. ಪ್ರತಿಯೊಬ್ಬ ದೇವರು-ದೇವಿಯು ತನ್ನದೇ ಆದ ನೆಚ್ಚಿನ ಹೂವುಗಳನ್ನು ಹೊಂದಿದ್ದಾರೆ ಮತ್ತು ದೇವರ ಆಯ್ಕೆಯ ಪ್ರಕಾರ, ಆ ಹೂವುಗಳನ್ನು ಅವರಿಗೆ ಅರ್ಪಿಸಲಾಗುತ್ತದೆ. ಇದನ್ನು ಮಾಡುವುದರಿಂದ, ಭಗವಂತನು ಸಂತೋಷಗೊಂಡು  ಭಕ್ತನಿಗೆ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಬೇಕು ಎಂದು ತಿಳಿಯಿರಿ.

 • Pomegranate Flowers a Natural Remedy To Control Diabetes

  HealthAug 28, 2021, 5:32 PM IST

  ಡಯಾಬಿಟೀಸ್ ರೋಗಿಗಳಿಗೆ ರಾಮಬಾಣ ದಾಳಿಂಬೆ ಹೂವು

  ಆರೋಗ್ಯಕರ ಮತ್ತು ಸಮೃದ್ಧ ಜೀವನವನ್ನು ನಡೆಸಲು, ನಾವು ಕಾಳಜಿ ವಹಿಸಬೇಕಾದ ಒಂದೆರಡು ವಿಷಯಗಳಿವೆ. ಇದು ಜೀವನದಲ್ಲಿ ಧನಾತ್ಮಕವಾಗಿರುವುದು, ಕೆಲಸ ಮಾಡುವುದು ಮತ್ತು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುವುದು ಸೇರಿವ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗಗಳ ವಿರುದ್ಧ ಹೋರಾಡಲು ಪ್ರಕೃತಿ ಮಾತೆ ನಮಗೆ ವಿವಿಧ ಸಾಮಾಗ್ರಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವುಗಳಲ್ಲಿ ದಾಳಿಂಬೆ ಕೂಡ ಒಂದು. 

 • Drumstick Flower good for boosting libido and good for health

  HealthAug 28, 2021, 1:37 PM IST

  ಲೈಂಗಿಕ ಆಸಕ್ತಿ ಹೆಚ್ಚಿಸುವ ನುಗ್ಗೆ ಹೂವು ಆರೋಗ್ಯಕ್ಕೂ ಬೆಸ್ಟು

  ನುಗ್ಗೆಕಾಯಿ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿ. ಸಾಮಾನ್ಯವಾಗಿ ನುಗ್ಗೆಕಾಯಿಯನ್ನು ಸಾಂಬಾರ್, ಪಲ್ಯ ಮಾಡಲು ಬಳಸಲಾಗುತ್ತದೆ. ನುಗ್ಗೆ ಸೊಪ್ಪನ್ನು ಕೂಡಾ ಸಾಂಬಾರ್, ಪಲ್ಯಗಳಲ್ಲಿ ಬಳಸುತ್ತಾರೆ. ಆದರೆ, ಹೂವುಗಳನ್ನು ಬಳಸುವುದು ಕಡಿಮೆ. ಹಾಗೆ ನೋಡುವುದಾದರೆ ನುಗ್ಗೆಕಾಯಿ, ನುಗ್ಗೆ ಸೊಪ್ಪು ಆರೋಗ್ಯಕ್ಕೆ  ಎಷ್ಟು ಒಳಿತೋ, ನುಗ್ಗೆ ಹೂವೂ ಅಷ್ಟೇ ಸಹಕಾರಿ.  ನುಗ್ಗೆ ಹೂವಿನಲ್ಲಿ  ಪೋಷಕಾಂಶಗಳು ಹೇರಳವಾಗಿ ಇರುತ್ತವೆ. 

 • Neeli Kurunji special blue flowers bosoms in Kodagu dpl
  Video Icon

  TravelAug 24, 2021, 3:24 PM IST

  ಕೊಡಗಿನಲ್ಲಿ ಅರಳಿದ ನೀಲ ಕುರುಂಜಿ..! ಸ್ವರ್ಗ ಧರೆಗಿಳಿದಂತಿದೆ ಮಂದಾಲಪಟ್ಟಿ

  ಮಡಿಕೇರಿಯಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತಹ ಸೌಂದರ್ಯ ಸೃಷ್ಟಿಯಾಗಿದೆ. ಕೊಡಗಿನ ಮಂದಾಲಪಟ್ಟಿ ನೀಲಿ ಬಣ್ಣಕ್ಕೆ ತಿರುಗಿದೆ. ಚುಮುಚುಮು ಚಳಿ. ತಣ್ಣನೆ ಗಾಳಿ. ಕಣ್ಣು ಹಾಯಿಸಿದಲ್ಲೆಲ್ಲಾ ನೀಲಿ ಹೂವಿನ ಸೊಬಗು. ಮಂಜು ಮುಸುಕಿದ ವಾತಾವರಣದಲ್ಲಿ ಕಣ್ಣು ಹಾಯಿಸಿದಷ್ಟು ದೂರ ನೀಲಿ ಹೂಗಳು.

 • Kalaburagi schools decked with flowers and Rangoli grg
  Video Icon

  EducationAug 23, 2021, 3:48 PM IST

  ಕಲಬುರಗಿ: ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕಾರ

  ಕೊರೋನಾದಿಂದಾಗಿ ಶಾಲೆಯಿಲ್ಲದೆ ಮನೆಯಲ್ಲೇ ಕುಳಿತಿದ್ದ ಮಕ್ಕಳಿಗೆ ಇಂದು(ಸೋಮವಾರ) ಸಂಭ್ರಮದ ದಿನವಾಗಿದೆ. 

 • Bollywood actress Swara Bhasker talks about people linking her every photo to masturbation dpl

  Cine WorldAug 23, 2021, 9:26 AM IST

  ಹೂವು-ಹಸ್ತಮೈಥುನ: ನಟಿ ಸ್ವರಾ ಭಾಸ್ಕರ್‌ ಹೇಳಿದ್ದಿಷ್ಟು

  • ಹೂವಿನ ಫೋಟೋ ಶೇರ್ ಮಾಡೋಕು ಹೆಸರುತ್ತಾರೆ ನಟಿ ಸ್ವರಾ
  • ಏನು ಪೋಸ್ಟ್ ಮಾಡಿದ್ರೂ ಹಸ್ತಮೈಥುನದ್ದೇ ಚರ್ಚೆ, ನಟಿ ಹೇಳಿದ್ದಿಷ್ಟು
 • People rushed to markets to get flowers in Bengaluru ignoring Covid rules snr
  Video Icon

  Karnataka DistrictsAug 20, 2021, 10:17 AM IST

  ವರಮಹಾಲಕ್ಷ್ಮೀ ಸಂಭ್ರಮದಲ್ಲಿ ಕೊರೋನಾ ಮರೆತ ಜನ : ಬಿತ್ತು ದಂಡ

  ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಜನರು  ಕೊರೋನಾವನ್ನೇ ಮರೆತಿದ್ದಾರೆ.  ಹೂವು ಹಣ್ಣು ತರಕಾರಿ ಕೊಳ್ಳಲು ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗಿದೆ. 

  ಎಷ್ಟೆ ಟಫ್ ರೂಲ್ಸ್ ಜಾರಿ ಮಾಡಿದ್ರು ಜನ ಕೇರ್ ಮಾಡುತ್ತಿಲ್ಲ. ಮಲ್ಲೇಶ್ವರಂ, ಕೆ.ಆರ್ ಮಾರುಕಟ್ಟೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದವರಿಗೆ ದಂಡ ವಿಧಿಸಲಾಗಿದೆ.  ಬೆಳ್ಳಂಬೆಳಗ್ಗೆ ರಸ್ತೆಗಿಳಿಸಿದ ಮಾರ್ಷಲ್‌ಗಳು ದಂಡದ ಬಿಸಿ ಮುಟ್ಟಿಸಿದ್ದಾರೆ. 

 • Minister Sunil Kumar Gets Over 600 Books in Response to No Flower Bouquet Appeal hls
  Video Icon

  stateAug 14, 2021, 2:46 PM IST

  ಸುನೀಲ್ ಕುಮಾರ್ ಪುಸ್ತಕ ಕೋರಿಕೆಗೆ ಭಾರೀ ಸ್ಪಂದನೆ; 600 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ!

  ಸುನೀಲ್ ಕುಮಾರ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನನ್ನನ್ನು ಅಭಿನಂದಿಸಲು ಬರುವವರು ಹಾರ, ತುರಾಯಿ ತರಬೇಡಿ. ಒಂದು ಕನ್ನಡ ಪುಸ್ತಕ ಕೊಂಡು ತನ್ನಿ. ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ಕೊಡುತ್ತೇನೆ ಎಂದು ಮನವಿ ಮಾಡಿದ್ದರು. ಸಚಿವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

 • Farmers Protest Against Govt. Order To Ban Flowers, Garlands, Shawls, Memorabilia snr
  Video Icon

  stateAug 12, 2021, 3:06 PM IST

  ಸರ್ಕಾರಿ ಕಾರ್ಯಕ್ರಮಕ್ಕೆ ಹಾರ ತುರಾಯಿ ನಿಷೇಧ : ಪ್ರತಿಭಟನೆ

  ಸರ್ಕಾರಿ ಕಾರ್ಯಕ್ರಮದಲ್ಲಿ ಹಾರ ತುರಾಯಿಗಳನ್ನು ನಿಷೇಧಿಸಿ ಅದೇಶ ಹೊರಡಿಸಿದ್ದು ಈ ಸಂಬಂಧ  ರೈತರು ಪ್ರತಿಭಟನೆಗೆ ಇಳಿದಿದ್ದಾರೆ. 

  ಹೂವು ಹಣ್ಣು, ಹಾರಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿಷೇಧಿಸಿದ್ದರಿಂದ ಹೂವು ಹಣ್ಣುಗಳಿಗೆ ಬೇಡಿಕೆ ಕುಸಿಯುವ ಆತಂಕ ಎದುರಾಗಿದ್ದು, ನಿಷೇಧ ವಾಪಸ್ ಪಡೆಯಲು ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ. 

 • Karnataka CM Orders Not To Use Flower Garland In Govt Programmes To Avoid Unnecessary Expenditure pod

  State Govt JobsAug 10, 2021, 2:04 PM IST

  ಅನಗತ್ಯ ಖರ್ಚಿಗೆ ಬೊಮ್ಮಾಯಿ ಬ್ರೇಕ್: ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ಎಲ್ಲವೂ ಬಂದ್!

  * ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ಹಾಕದಂತೆ ಸಿಎಂ ಸೂಚನೆ...

  * ಅನಗತ್ಯ ಖರ್ಚು ವೆಚ್ಚ ಮಾಡಂದತೆ ಸೂಚನೆ.

  * ಇನ್ನು ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಹಾರ ತುರಾಯಿ, ಪೇಟ ಶಾಲು ಹಾಕದಂತೆ ತಾಕೀತು

 • Sai Pallavis Natural Beauty In Blue Saree And Jasmine Flowers Is A Style Statement In Simplicity dpl

  Cine WorldAug 4, 2021, 1:33 PM IST

  ನೀಲಿ ಸೀರೆ, ಮಲ್ಲಿಗೆ ಹೂವಲ್ಲಿ ಸಿಂಪಲ್ ಬ್ಯೂಟಿ

  • ನೀಲಿ ಸೀರೆಯಲ್ಲಿ ಮಿಂಚಿದ ಪ್ರೇಮಂ ಚೆಲುವೆ
  • ಮಲ್ಲಿಗೆ ಹೂ ಮೂಡಿದ ಮಲರ್ ಫೋಟೋ ವೈರಲ್
 • Neelanurinkji flowers bloom in Idukki Shantanpara Shalom Hills after 12 years pod

  IndiaAug 2, 2021, 5:21 PM IST

  12 ವರ್ಷಕ್ಕೊಮ್ಮೆ ಅರಳೋ ಹೂವಿದು, ದೃಷ್ಟಿ ಹಾಯಿಸಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ!

  ಕೇರಳದ ಇಡುಕ್ಕಿ ಜಿಲ್ಲೆಯ ಶಲೋಮ್ ಬೆಟ್ಟಗಳಲ್ಲಿ ನೀಲಕುರಿಂಜಿ ಹೂವು ಅರಳಿದೆ. ಈ ಹೂವುಗಳು12 ವರ್ಷಗಳಿಗೊಮ್ಮೆ ಅರಳುತ್ತವೆ ಎಂಬುವುದೇ ಇದರ ವಿಶೇಷತೆ. ಮಾಧ್ಯಮ ವರದಿಗಳ ಪ್ರಕಾರ, ಇದು ವೈವಿಧ್ಯಮಯ ಸ್ಟ್ರೋಬಿಲೆಂಥಸ್ ಆಗಿದೆ. ಇದು ಮೊನೊಕಾರ್ಪಿಕ್ ಸಸ್ಯವಾಗಿದ್ದು, ಮುದುಡಿದ ಬಳಿ ಮತ್ತೆ ಅರಳಲು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಈ ಹೂವು ಆಗಸ್ಟ್ ನಲ್ಲಿ ಅರಳಲು ಆರಂಭಿಸಿ ಅಕ್ಟೋಬರ್ ವರೆಗೆ ಇರುತ್ತದೆ.
   

 • Beautiful flower Bramha Kamala has health benefits too

  HealthJul 28, 2021, 3:21 PM IST

  ಹೂವುಗಳ ರಾಜ ಬ್ರಹ್ಮ ಕಮಲ ನೋಡಲು ಮಾತ್ರ ಸುಂದರವಲ್ಲ, ಆರೋಗ್ಯಕ್ಕೂ ಒಳಿತು

  ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು. ಇದು ವಿಶೇಷವಾಗಿ ಭಾರತದ ಉತ್ತರಾಖಂಡದ ಸ್ಥಳೀಯ ಹೂವು, ವೈಜ್ಞಾನಿಕವಾಗಿ ಸಸೆರಿಯಾ ಒಬೊವೆಲ್ಟಾ ಎಂಬ ಹೆಸರಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ಹೂವನ್ನು ಬೆಳೆಸಲಾಗುತ್ತದೆ ಮತ್ತು ಇದು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.ಈ ಹೂವಿನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಆದರೆ ಅದರ ವಿಶೇಷತೆ ನಿಮಗೆ ತಿಳಿದಿದ್ದರೆ, ನೀವು ಖಂಡಿತವಾಗಿಯೂ ಆ ಹೂವನ್ನು ಮನೆಯಲ್ಲಿ ತಂದು ಬೆಳೆಸುತ್ತೀರಿ. 

 • Flowers Price Falls due To Ashada Month snr

  Karnataka DistrictsJul 28, 2021, 11:50 AM IST

  ಹೂ ಬೆಳೆಗಾರರಿಗೆ ಆಷಾಢ ಮಾಸದ ಬರೆ : ಹೂವಿನ ದರ ತೀವ್ರ ಕುಸಿತ

  • ಆಷಾಢ ಮಾಸದ ಹಿನ್ನೆಲೆಯಲ್ಲಿ ವಿವಿಧ ಹೂಗಳ ಬೆಲೆ ಪಾತಾಳಕ್ಕೆ
  • ಹೂ ಮಾರಾಟಗಾರರು ಮತ್ತು ಬೆಳೆಗಾರರು ಪರದಾಡುವಂತಾಗಿದೆ
  • ವಿವಿಧ ಹೂವುಗಳಿಗೆ ಬೆಲೆ ಇಲ್ಲದೆ ತಿಪ್ಪೆಗೆ ಎಸೆಯುವ ಪರಿಸ್ಥಿತಿ ಬಂದಿದೆ