Floccinaucinihilipilification  

(Search results - 2)
 • Shashi Tharoor applause kids pronounce his word correctlyShashi Tharoor applause kids pronounce his word correctly

  NEWSOct 13, 2018, 3:13 PM IST

  ಸೋಲೊಪ್ಪಿಕೊಂಡ ತರೂರ್: Floccinaucinihilipilification ಉಚ್ಛರಿಸಿದ ಕಂದ!

  ಸಾಮಾಜಿಕ ಜಾಲತಾಣಗಳಲ್ಲಿ Floccinaucinihilipilification ಪದದ ಸರಿಯಾದ ಉಚ್ಛಾರಣೆ ಕುರಿತಾದ ಚಾಲೆಂಜ್ ಹರಿದಾಡುತ್ತಿದೆ. ಚಿಕ್ಕ ಮಗುವೊಂದು Floccinaucinihilipilification ಪದದ ಉಚ್ಛಾರಣೆ ಮಾಡುತ್ತಿರುವ ವಿಡಿಯೋವೊಂದು ಟ್ವೀಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

 • Congress MP Shashi Tharoor Use Rare Word FloccinaucinihilipilificationCongress MP Shashi Tharoor Use Rare Word Floccinaucinihilipilification

  NEWSOct 11, 2018, 2:22 PM IST

  Floccinaucinihilipilification ಪದದ ಅರ್ಥ ಗೊತ್ತಾ?: ತರೂರ್ ಗೆ ಮಾತ್ರ ಗೊತ್ತು!

  ಕಾಂಗ್ರೆಸ್ ಸಂಸದ ಶಶಿ ತರೂರ್ ಇಂಗ್ಲೀಷ್ ಪಾಂಡಿತ್ಯಕ್ಕೆ ತಲೆದೂಗದವರಿಲ್ಲ ಬಿಡಿ. ವಿರೋಧಿಗಳೂ ಕೂಡ ತರೂರ್ ಅವರ ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತವನ್ನು ಮೆಚ್ಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಯಾರೂ ಬಳಸದ ಪದಗಳನ್ನು ಬಳಕೆ ಮಾಡುವುದು ಶಶಿ ತರೂರ್ ಅವರ ಹೆಗ್ಗಳಿಕೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಕುರಿತ ತಮ್ಮ ಹೊಸ ಪುಸ್ತಕದಲ್ಲಿ ಶಶಿ ತರೂರ್ Floccinaucinihilipilification ಎಂಬ ಹೊಸ ಪದ ಬಳಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.