BUSINESS5, Feb 2019, 12:42 PM IST
ಹೊಸ ಎಫ್ಡಿಐ ನೀತಿ: ಫ್ಲಿಪ್ ಕಾರ್ಟ್, ವಾಲ್ಮಾರ್ಟ್ ದೋಸ್ತಿಗೆ ಭೀತಿ!
ಫ್ಲಿಪ್ ಕಾರ್ಟ್ ನಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲು ವಾಲ್ಮಾರ್ಟ್ ನಿರ್ಧರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಇ-ಕಾಮರ್ಸ್ ನೀತಿಯೇ ಕಾರಣ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಎಫ್ಡಿಐ ನೀತಿ ಬದಲಿಸಿದ್ದು, ಇದರಿಂದ ವಾಲ್ಮಾರ್ಟ್ ವ್ಯಾಪಾರಕ್ಕೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ.
NEWS27, Dec 2018, 9:00 AM IST
ಅಮೆಜಾನ್, ಫ್ಲಿಪ್ ಕಾರ್ಟ್ ಗೆ ಕಡಿವಾಣ : ಗ್ರಾಹಕರಿಗೂ ಶಾಕ್
ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ನಂತಹ ಇ-ಕಾಮರ್ಸ್ ಕಂಪನಿಗಳ ಮೇಲಿನ ನಿಯಮಗಳನ್ನು ಬಿಗಿಗೊಳಿಸಿರುವ ಕೇಂದ್ರ ಸರ್ಕಾರ, ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ಕಂಪನಿಗಳ ಜತೆ ವಿಶೇಷ ಒಪ್ಪಂದ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲದೇ ಯದ್ವಾ ತದ್ವಾ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀಡುವುದಕ್ಕೂ ನಿರ್ಬಂಧಿಸಿದೆ.
NEWS19, Dec 2018, 8:18 AM IST
ಅಮೆಜಾನ್, ಫ್ಲಿಪ್ಕಾರ್ಟ್ಗೆ ಬ್ರೇಕ್: ಗ್ರಾಹಕರಿಗೂ ಶಾಕ್!
ಚಿಲ್ಲರೆ ಉದ್ಯಮ ರಕ್ಷಣೆಗೆ ಕೇಂದ್ರದಿಂದ ಹೊಸ ಕಾನೂನು ಸಂಭವ| ವಿಶೇಷ ಸಂದರ್ಭದಲ್ಲಿ ಮಾತ್ರ ಆಫರ್ಗಳನ್ನು ನೀಡಲು ಅವಕಾಶ| ಇ-ಕಾಮರ್ಸ್ ಕಂಪನಿಗಳಿಂದ ಗ್ರಾಹಕರಿಗೆ ನಿತ್ಯ ಭಾರೀ ರಿಯಾಯಿತಿ ನೀಡಿಕೆ| ಇದರಿಂದ ದೇಶಾದ್ಯಂತ ಇರುವ ಸಣ್ಣ ಸಣ್ಣ ವ್ಯಾಪಾರಿಗಳಿಗೆ ತೀವ್ರ ಹೊಡೆತ| ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರಕ್ಕೆ ಹಲವು ಬಾರಿ ವ್ಯಾಪಾರಿಗಳ ಮನವಿ| ಹಾಗಾಗಿ, ವ್ಯಾಪಾರ ಸಮತೋಲನ ಕಾಪಾಡುವಂತೆ ನಿಯಮ ಜಾರಿ ಸಾಧ್ಯತೆ
INDIA15, Nov 2018, 12:21 PM IST
ಬಿನ್ನಿ ಬನ್ಸಲ್ ರಾಜೀನಾಮೆ: ಸಹೋದ್ಯೋಗಿಯೊಂದಿಗೆ ದೈಹಿಕ ಸಂಪರ್ಕ ಕಾರಣ
ದೇಶದ ಅತ್ಯಂತ ಜನಪ್ರಿಯ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ನ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಏಕಾಏಕಿ ರಾಜೀನಾಮೆ ನೀಡಲು ಸಹೋದ್ಯೋಗಿಯೊಂದಿಗೆ ಇದ್ದ ದೈಹಿಕ ಸಂಪರ್ಕವೇ ಕಾರಣ ಎಂದು ಹೇಳಲಾಗುತ್ತಿದೆ.
BUSINESS13, Nov 2018, 6:08 PM IST
ಅನುಚಿತ ವರ್ತನೆ ಆರೋಪ; ಫ್ಲಿಪ್ಕಾರ್ಟ್ ಸಿಇಓ ರಾಜೀನಾಮೆ
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬಿನ್ನಿ ಬನ್ಸಲ್ | 11 ವರ್ಷಗಳ ಹಿಂದೆ ಫ್ಲಿಪ್ ಕಾರ್ಟ್ ಎಂಬ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಿದ್ದ ಬಿನ್ನಿ ಬನ್ಸಲ್ | 1.7 ಲಕ್ಷ ಕೋಟಿ ರೂ.ಗೆ ಫ್ಲಿಪ್ ಕಾರ್ಟ್ನ್ನು ಖರೀದಿಸಿದ್ದ ಇ-ಕಾಮರ್ಸ್ ದೈತ್ಯ ವಾಲ್ಮಾರ್ಟ್
Mobiles26, Oct 2018, 9:00 PM IST
ಫ್ಲಿಪ್ಕಾರ್ಟ್ನಲ್ಲಿ ಫೆಸ್ಟಿವಲ್ ಧಮಾಕಾ! ಹತ್ತಾರು ಬೆಸ್ಟ್ ಆಫರ್ಗಳು
ಹಬ್ಬದ ಸೀಸನ್ ಬಂತೆಂದರೆ ಸಾಕು, ವರ್ತಕರು ಮಾತ್ರವಲ್ಲ, ಈ-ಕಾಮರ್ಸ್ ಕಂಪನಿಗಳು ಕೂಡಾ ಭಾರೀ ರಿಯಾಯಿತಿಯನ್ನು ಘೋಷಿಸುತ್ತವೆ. ಇದೀಗ ಫ್ಲಿಪ್ ಕಾರ್ಟ್ ಕೂಡಾ ಫೆಸ್ಟಿವಲ್ ಧಮಾಕಾವನ್ನು ಪ್ರಕಟಿಸಿದೆ.
TECHNOLOGY9, Oct 2018, 1:45 PM IST
ಫ್ಲಿಪ್ಕಾರ್ಟ್, ಅಮೇಜಾನ್ನಿಂದ ಆಧಾರ್ ಲೋನ್ ಸೌಲಭ್ಯ- ತಪ್ಪು ತಪ್ಪು!
ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕ ಗರಿಷ್ಠ ವಹಿವಾಟು ನಡೆಸುತ್ತಿರುವ ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ ಇ ಕಾಮರ್ಸ್ ಕಂಪೆನಿಗಳ ವಿರುದ್ದ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ ಸುಪ್ರೀಂ ಕೋರ್ಟ್ ತೀರ್ಪನ್ನ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದೆ.
TECHNOLOGY8, Oct 2018, 4:04 PM IST
ಬಿಗ್ ಬಿಲಿಯನ್ ಡೇ- ಫ್ಲಿಪ್ ಕಾರ್ಟ್ನಲ್ಲಿದೆ 30 ಸಾವಿರ ಉದ್ಯೋಗ
ಬಿಗ್ ಬಿಲಿಯನ್ ಡೇ ಸೇಲ್ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿರುವ ಫ್ಲಿಪ್ಕಾರ್ಟ್ ಇದೀಗ 30,000 ಉದ್ಯೋಗ ಸೃಷ್ಟಿಸಿದೆ. ಹೀಗಾಗಿ ತಕ್ಷಣವೇ ಫ್ಲಿಪ್ಕಾರ್ಟ್ ಖಾಲಿ ಇರುವ ಹುದ್ದಗಳನ್ನ ಭರ್ತಿ ಮಾಡಲು ಮುಂದಾಗಿದೆ.
TECHNOLOGY7, Oct 2018, 6:17 PM IST
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್- ಮೊಬೈಲ್ಗಳಿಗೆ ಭರ್ಜರಿ ರಿಯಾಯ್ತಿ!
ಹಬ್ಬಗಳ ಪ್ರಯುಕ್ತ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಆಫರ್ ನೀಡಿದೆ. ಅಕ್ಟೋಬರ್ 10 ರಿಂದ 14 ವರೆಗೆ ಈ ಆಫರ್ ಚಾಲ್ತಿಯಲ್ಲಿರಲಿದೆ. ವಿಶೇಷ ಅಂದರೆ ಬಿಗ್ ಬಿಲಿಯನ್ ಡೇ ಮೊಬೈಲ್ ಖರೀದಿಸೋ ಗ್ರಾಹಕರಿಗೆ ಭರ್ಜರಿ ರಿಯಾಯ್ತಿ ನೀಡಲಾಗಿದೆ.
SPORTS7, Oct 2018, 3:49 PM IST
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್- ಮೊಬೈಲ್ಗಳಿಗೆ ಭರ್ಜರಿ ರಿಯಾಯ್ತಿ
ಹಬ್ಬಗಳ ಪ್ರಯುಕ್ತ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಆಫರ್ ನೀಡಿದೆ. ಅಕ್ಟೋಬರ್ 10 ರಿಂದ 14 ವರೆಗೆ ಈ ಆಫರ್ ಚಾಲ್ತಿಯಲ್ಲಿರಲಿದೆ. ವಿಶೇಷ ಅಂದರೆ ಬಿಗ್ ಬಿಲಿಯನ್ ಡೇ ಮೊಬೈಲ್ ಖರೀದಿಸೋ ಗ್ರಾಹಕರಿಗೆ ಭರ್ಜರಿ ರಿಯಾಯ್ತಿ ನೀಡಲಾಗಿದೆ.
BUSINESS20, Sep 2018, 3:33 PM IST
ಇದಪ್ಪ ಲಕ್ ಅಂದ್ರೆ: ಈ ಕಂಪನಿ ಎಂಪ್ಲಾಯ್ಸ್ ಈಗ ಲಕ್ಷಾಧೀಶ್ವರರು!
ದೇಶದ ಪ್ರಖ್ಯಾತ ಇ - ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನ ಕೆಲ ಸಿಬ್ಬಂದಿ ಶೀಘ್ರದಲ್ಲೇ ಲಕ್ಷಾಧೀಶ್ವರರಾಗಲಿದ್ದಾರೆ. ಕಂಪನಿಯನ್ನು ವಾಲ್ಮಾರ್ಟ್ ಸ್ವಾಧೀನಪಡಿಸಿಕೊಂಡ ಫಲವಾಗಿ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯ ಸಿಬ್ಬಂದಿ ಶ್ರೀಮಂತರಾಗುತ್ತಿದ್ದಾರೆ.
BUSINESS5, Sep 2018, 3:53 PM IST
ಅಮೆಜಾನ್ ಹಿಂದಿ ವೆಬ್ಸೈಟ್ ಲಾಂಚ್: ಕನ್ನಡದಲ್ಲೂ ಮಾಡುತ್ತಾ?
ಭಾರತದಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಯುದ್ಧದಲ್ಲಿ ಪ್ರಾಬಲ್ಯ ಮೆರೆಯಲು, ಅಮೆಜಾನ್ ಸ್ಥಳೀಯ ಭಾಷೆಗಳಿಗೆ ಮಹತ್ವ ನೀಡಲು ಮುಂದಾಗಿದೆ. ಅದರ ಮೊದಲ ಭಾಗವಾಗಿ ಸದ್ಯ ಹಿಂದಿ ಭಾಷೆಯಲ್ಲಿ ವೆಬ್ಸೈಟ್ ಮತ್ತು ಆ್ಯಪ್ ಲಾಂಚ್ ಮಾಡಿದೆ.
BUSINESS24, Aug 2018, 3:32 PM IST
ಫ್ಲಿಪ್ಕಾರ್ಟ್ ಹೊಸ ಪ್ಲ್ಯಾನ್: '2ಗುಡ್ ಮಾರ್ಕೆಟ್' ಆ್ಯಪ್ ಸಖತ್ತಾಗಿದೆ!
ವಿಶ್ವದ ದೈತ್ಯ ರಿಟೇಲ್ ಸಂಸ್ಥೆ ವಾಲ್ ಮಾರ್ಟ್ ಭಾರತದ ಫ್ಲಿಪ್ಕಾರ್ಟ್ ಸಂಸ್ಥೆಯ ಷೇರನ್ನು ಖರೀದಿಸಿದ್ದೇ ತಡ, ಫ್ಲಿಪ್ಕಾರ್ಟ್ ನಲ್ಲಿ ಹಲವು ಮಹತ್ತರ ಬದಲಾವಣೆಯಾಗುತ್ತಿವೆ. ದೇಶದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್, ಇದೇ ಮೊದಲ ಬಾರಿಗೆ ನವೀಕರಣಗೊಂಡ ಇಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದೆ.
BUSINESS20, Aug 2018, 1:13 PM IST
ಇ-ಕಾಮರ್ಸ್ ಕಂಪನಿಗಳ ಇ-ಹೆಲ್ಪ್: ನೀವೂ ಸಹಾಯ ಮಾಡ್ತಿರಾ?
ಕೇರಳ ಮಳೆ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿಸುವಲ್ಲಿ ದೇಶ ಹಿಂದೆ ಬಿದ್ದಿಲ್ಲ. ಈ ಮಹಾನ್ ಕಾರ್ಯಕ್ಕೆ ಆನ್ಲೈನ್ ಸಮುದಾಯ ಕೂಡ ಇದೀಗ ಕೈಜೋಡಿಸಿದ್ದು, ನೆರವುದಾತರು ಮತ್ತು ಸಂತ್ರಸ್ತರನ್ನು ಬೆಸೆಯುವಲ್ಲಿ ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಪೇಟಿಎಂ ಕಂಪನಿಗಳು ಮುಂದಾಗಿವೆ.
BUSINESS19, Aug 2018, 2:34 PM IST
ಫ್ಲಿಪ್ಕಾರ್ಟ್ ಬೇರು, ವಾಲ್ ಮಾರ್ಟ್ ಷೇರು: ವ್ಯಾಪಾರ ಜೋರು!
ಫ್ಲಿಪ್ಕಾರ್ಟ್ ಮತ್ತು ವಾಲ್ಮಾರ್ಟ್ ನಡುವಿನ ಷೇರು ಒಪ್ಪಂದ ಅಂತಿಮ ಹಂತಕ್ಕೆ ಬಂದು ತಲುಪಿದೆ. ಈ ಮೂಲಕ ಅಮೆರಿಕದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ಕಂಪನಿ ವಾಲ್ಮಾರ್ಟ್ ಭಾರತಕ್ಕೆ ತನ್ನ ದೈತ್ಯ ಹೆಜ್ಜೆಯನ್ನು ಇಡಲಿದೆ. ಫ್ಲಿಪ್ಕಾರ್ಟ್ನ ಶೇ.77ರಷ್ಟು ಷೇರು ಖರೀದಿ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.