Asianet Suvarna News Asianet Suvarna News
26 results for "

Flight Service

"
India Singapore flights to resume from November 29 snrIndia Singapore flights to resume from November 29 snr

Flight Service | ಶೀಘ್ರ ಭಾರತ - ಸಿಂಗಾಪುರ ವಿಮಾನಯಾನ ಪುನರಾರಂಭ

  • ಕೋವಿಡ್‌ ಕಾರಣ ನಿಂತು ಹೋಗಿದ್ದ ಸಿಂಗಾಪುರ-ಭಾರತ ವಿಮಾನಯಾನ 
  • ಸಿಂಗಾಪುರ-ಭಾರತ ವಿಮಾನಯಾನ ನ.29ರಿಂದ ಪುನಾರಂಭವಾಗಲಿದೆ

India Nov 22, 2021, 7:46 AM IST

India Govt extend help Afghan Hindu Sikh communities those who wish to leave country ckmIndia Govt extend help Afghan Hindu Sikh communities those who wish to leave country ckm

ಭಾರತಕ್ಕೆ ಆಗಮಿಸಲು ಇಚ್ಚಿಸುವ ಆಫ್ಘಾನ್ ಹಿಂದೂ, ಸಿಖ್‌ರಿಗೆ ನೆರವು ಘೋಷಿಸಿದ ಕೇಂದ್ರ!

  • ತಾಲಿಬಾನ್ ಅಟ್ಟಹಾಸದಿಂದ ನರಕವಾದ ಆಫ್ಘಾನಿಸ್ತಾನ
  • ಭಾರತಕ್ಕೆ ಆಗಮಿಸಲು ಇಚ್ಚಿಸುವ ಹಿಂದೂ ಸಿಖ್‌ರಿಗೆ ನೆರವು
  • ಭಾರತೀಯರಿಗೆ ಸುರಕ್ಷತೆ ಒದಗಿಸಲು ಆಫ್ಘಾನ್ ಸರ್ಕಾರಕ್ಕೆ ಸೂಚಿಸಿದ ಭಾರತ

India Aug 16, 2021, 8:57 PM IST

Delhi to Belagavi Direct Flight Service Will Be Start on August 13th grgDelhi to Belagavi Direct Flight Service Will Be Start on August 13th grg

ದೆಹಲಿ-ಬೆಳಗಾವಿ ಮಧ್ಯೆ ವಿಮಾನ ಶುರು

ದೇಶದ ವಿವಿಧ ನಗರಗಳಿಗೆ ವಿಮಾನ ಹಾರಾಟ ಹೆಚ್ಚುವ ಮೂಲಕ ಗಮನ ಸೆಳೆದಿದ್ದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ, ಇದೀಗ ಮತ್ತೊಮ್ಮೆ ಗಮನ ಸೆಳೆಯಲು ಮುಂದಾಗಿದೆ. ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಹಾರಾಟ ನಡೆಸಲು ದಿನಗಣನೆ ಆರಂಭವಾಗಿದೆ.

Karnataka Districts Aug 9, 2021, 1:36 PM IST

Flight Service Begins TO Mumbai From Kalaburagi snrFlight Service Begins TO Mumbai From Kalaburagi snr

ಮುಂಬೈ-ಕಲಬುರಗಿ ವಿಮಾನ ಸಂಚಾರ ಆರಂಭ

ಮುಂಬೈ ಹಾಗೂ ಕಲಬುರಗಿ ನಡುವೆ ವಿಮಾನ ಸೇವೆ ಆರಂಭವಾಗಿದೆ. ಅಧಿಕೃತವಾಗಿ ಕಲಬುರಗಿಯಿಂದ ಮುಂಬೈಗೆ ವಿಮಾನಗಳು ಸಂಚಾರ ಮಾಡಿವೆ. 

Karnataka Districts Mar 26, 2021, 7:20 AM IST

Suvarna Focus 19th December nithyananda offers visa flight service to his country Kailas rbjSuvarna Focus 19th December nithyananda offers visa flight service to his country Kailas rbj
Video Icon

ತನ್ನ ದೇಶ 'ಕೈಲಾಸ'ಕ್ಕೆ ಬರಲು, ವಿಮಾನ, ವೀಸಾ ಆಫರ್ ನೀಡಿದ ನಿತ್ಯಾನಂದ!

ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ. 

India Dec 20, 2020, 7:07 PM IST

Kalaburagi to Tirupati Flight Service Will Be Start form Jan 11th  grgKalaburagi to Tirupati Flight Service Will Be Start form Jan 11th  grg

ತಿಮ್ಮಪ್ಪನ ಭಕ್ತರಿಗೊಂದು ಸಂತಸದ ಸುದ್ದಿ: ಕಲಬುರಗಿಯಿಂದ ತಿರುಪತಿಗೆ ನೇರ ವಿಮಾನ

ಹೆಚ್ಚಿನ ವಿಮಾನ ಹಾರಾಟ, ಪ್ರಯಾಣಿಕರ ಸಂಖ್ಯಾಬಲ ಹೊಂದುವ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ಇದೀಗ ತಿರುಪತಿಗೆ ವಾಯುಯಾನ ಸೇವೆ ನೀಡಲು ಸ್ಟಾರ್‌ ಏರ್‌ ಮುಂದಾಗಿದೆ.
 

Karnataka Districts Dec 16, 2020, 3:47 PM IST

Mysuru Mangaluru Flight Service Started grgMysuru Mangaluru Flight Service Started grg

ಮೈಸೂರು- ಮಂಗಳೂರು ವಿಮಾನಯಾನ ಆರಂಭ

ಮೈಸೂರು(ಡಿ.12): ಮೈಸೂರು- ಮಂಗಳೂರು ನಡುವಿನ ವಿಮಾನಯಾನ ಸೌಲಭ್ಯಕ್ಕೆ ಸಂಸದ ಪ್ರತಾಪ ಸಿಂಹ ಶುಕ್ರವಾರ ಚಾಲನೆ ನೀಡಿದ್ದಾರೆ. 

Karnataka Districts Dec 12, 2020, 10:55 AM IST

Mangaluru Mysuru Flight service will begin in December snrMangaluru Mysuru Flight service will begin in December snr

ಮೈಸೂರು- ಮಂಗಳೂರು ವಿಮಾನ : ಯಾವಾಗಿಂದ ಆರಂಭ..?

ಶೀಘ್ರದಲ್ಲಿಯೇ ಮಂಗಳೂರು ಹಾಗೂ ಮೈಸೂರು ನಡುವೆ ವಿಮಾನ ಸೇವೆ ಆರಂಭವಾಗುತ್ತಿದೆ.  ಇನ್ನೊಂದು ತಿಂಗಳೊಳಗೆ ಸಂಚಾರ ಶುರುವಾಗಲಿದೆ 

Karnataka Districts Nov 23, 2020, 12:58 PM IST

Jio partner with Aeromobile to launch indias first in flight mobile serviceJio partner with Aeromobile to launch indias first in flight mobile service

Jioದಿಂದ ಮತ್ತೊಂದು ಕೊಡುಗೆ: ವಿಮಾನದೊಳಗೆ ಮೊಬೈಲ್ ಸೇವೆ!

  • ಭಾರತದಲ್ಲಿ ಇದೇ ಮೊದಲ ಬಾರಿಗೆ ವಿಮಾನದೊಳಗೆ ಸೇವೆ ಡಾಟಾ ಸೇವೆ
  • ವಿಮಾನದೊಳಗೆ ರೋಮಿಂಗ್ ಸೇವೆ ಜತೆ ಬರುತ್ತಿರುವ ಮೊದಲ ಭಾರತೀಯ ಆಪರೇಟರ್ ಜಿಯೋ.

Whats New Sep 26, 2020, 2:26 PM IST

Good News American Airlines plans to launch passenger flight service to BengaluruGood News American Airlines plans to launch passenger flight service to Bengaluru

ಸಿಯಾಟಲ್ ಟು ಬೆಂಗಳೂರು; ನೇರ ವಿಮಾನ ಸೇವೆ, ಯಾವಾಗಿನಿಂದ?

ಅಮೆರಿಕನ್ ಏರ್ ಲೈನ್ಸ್ ಬೆಂಗಳೂರಿಗೆ ನೇರವಾಗಿ ವಿಮಾನಯಾನ ಸೇವೆ ಆರಂಭಿಸುವ ಸುದ್ದಿ ನೀಡಿದೆ.  ಮುಂದಿನ ವರ್ಷದಿಂದ ನೇರ ಹಾರಾಟ ಆರಂಭವಾಗಲಿದೆ.

International Aug 20, 2020, 7:53 PM IST

Flight service to france and America begins from July 17th from IndiaFlight service to france and America begins from July 17th from India

ಇಂದಿನಿಂದ ಅಮೆರಿಕ, ಫ್ರಾನ್ಸ್‌ಗೆ ವಿಮಾನ ಸಂಚಾರ ಆರಂಭ

ಕೊರೋನಾ ಹಿನ್ನೆಲೆಯಲ್ಲಿ ಮಾ.23ರಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಶುಕ್ರವಾರದಿಂದ ಸೀಮಿತ ಸ್ವರೂಪದಲ್ಲಿ ಪುನಾರಂಭವಾಗಲಿದೆ. ಶುಕ್ರವಾರ ಅಮೆರಿಕದಿಂದ ಮತ್ತು ಶನಿವಾರ ಫ್ರಾನ್ಸ್‌ನಿಂದ ಸಂಚಾರ ಆರಂಭವಾಗಲಿದೆ.

India Jul 17, 2020, 8:56 AM IST

India suspended international flight services till july 31 due to coronavirus outbreakIndia suspended international flight services till july 31 due to coronavirus outbreak

ಜು.31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿದ ಭಾರತ!

ಅನ್‌ಲಾಕ್ ಆರಂಭವಾದ ಬಳಿಕ ಭಾರತದಲ್ಲಿ ಕೊರೋನಾ ವೈರಸ್ ಮೀತಿ ಮೀರುತ್ತಿದೆ. ನಿಯಂತ್ರಣದಲ್ಲಿದ್ದ ರಾಜ್ಯಗಳಲ್ಲೇ ಇದೀಗ ವೈರಸ್ ಅತಿಯಾಗಿದೆ. ಹೀಗಾಗಿ ಜುಲೈ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಭಾರತ ರದ್ದು ಮಾಡಿದೆ. 

India Jul 3, 2020, 6:32 PM IST

Domestic flight services in India resumeDomestic flight services in India resume

ದೇಶೀಯ ವಿಮಾನ ಸಂಚಾರ ಆರಂಭ: ಪ್ರಯಾಣಿಕರಿಗೆ ಹೊಸ ಆಘಾತ!

ಇಂದಿನಿಂದ ದೇಶೀಯ ವಿಮಾನ ಸಂಚಾರ ಆರಂಭ: ಹೊಸಾತಂಕ| ಸೀಮಿತ ಸಂಖ್ಯೆಯ ವಿಮಾನ ಸಂಚಾರಕ್ಕೂ ಕೆಲ ರಾಜ್ಯಗಳ ವಿರೋಧ| 14 ದಿನ ಕ್ವಾರಂಟೈನ್‌ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಹೊಸ ಆಘಾತ

India May 25, 2020, 11:07 AM IST

Flight service from mangalore to mumbai bangalore and chennaiFlight service from mangalore to mumbai bangalore and chennai

ಇಂದಿನಿಂದ ಮಂಗಳೂರಿನಿಂದ ವಿಮಾನಯಾನ ಸೇವೆ: ಇಲ್ಲಿದೆ ವೇಳಾಪಟ್ಟಿ

ದೇಶದೊಳಗಿನ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ಬೆಂಗಳೂರು, ಮುಂಬೈ, ಚೆನ್ನೈಗೆ ವಿಮಾನ ಹಾರಾಟ ನಡೆಯಲಿದೆ. ಇಲ್ಲಿದೆ ವೇಳಾಪಟ್ಟಿ

Karnataka Districts May 25, 2020, 7:53 AM IST

Bengaluru Will Be In Threat Once The Flight Service StartsBengaluru Will Be In Threat Once The Flight Service Starts

ವಿಮಾನ ಸಂಚಾರ ಆರಂಭವಾದ್ರೆ ಬೆಂಗಳೂರಿಗೆ ವೈರಸ್‌ ಕಂಟಕ!

ವಿಮಾನ ಸಂಚಾರ ಶುರುವಾದ್ರೆ ಬೆಂಗಳೂರಿಗೆ ವೈರಸ್‌ ಕಂಟಕ!| ಏರ್‌ಪೋರ್ಟ್‌ನಿಂದ ಸೋಂಕು: ದೇಶದಲ್ಲಿ 3ನೇ ಸ್ಥಾನ ಸಂಭವ

India May 17, 2020, 8:33 AM IST