Flat
(Search results - 53)Cine WorldJan 18, 2021, 4:57 PM IST
ಮನೆ ಖರೀದಿಸುತ್ತಿದ್ದಾರೆ ಬಾಲಿವುಡ್ ನಟಿಯರು! ಬೆಲೆ ಕೇಳಿದ್ರೆ ಅಬ್ಬಬ್ಬಾ..!
ನಟಿ ಕರೀನಾ ಕಪೂರ್ ಮಾತ್ರ ಅಲ್ಲ ಅವರ ಸಹೋದರಿ ಕರಿಷ್ಮಾ ಕಪೂರ್ ಸಹ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರೆ. ಕರಿಷ್ಮಾ ಮುಂಬೈಯಲ್ಲಿ ಫ್ಲಾಟ್ ಖರೀದಿಸಿರುವ ಬಗ್ಗೆ ವರದಿಯಾಗಿದೆ. ಇದರ ಬೆಲೆ ಕೇಳಿದರೆ ಮಾತ್ರ ತಲೆ ತಿರುಗುತ್ತದೆ. ಕರಿಷ್ಮಾಳ ಹೊಸ ಮನೆಯ ಬೆಲೆಯಲ್ಲಿ 2 ಲಂಬೋರ್ಘಿನಿ ಕಾರು ಖರೀದಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
Cine WorldJan 2, 2021, 3:13 PM IST
ಬಂಗಲೆ ಕೆಡವದಂತೆ ಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಹಿನ್ನಡೆ; ಮತ್ತೆ ಶುರುವಾಗುತ್ತಾ ಗುದ್ದಾಟ?
ಬಾಲಿವುಡ್ ನಟಿ ಕಂಗನಾ ರನಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಬಂಗಲೆ ಪ್ರಕರಣದಿಂದ ಮುಗಿಲು ಮುಟ್ಟಿತ್ತು. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದ್ದ ಕಂಗನಾಗೆ ಮುಂಬೈ ಪಾಲಿಕೆ ಶಾಕ್ ನೀಡಿತ್ತು. ಕಂಗನಾ ಬಂಗಲೆಯನ್ನು ಜೆಸಿಬಿ ಮೂಲಕ ಕೆಡವಿತು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಕಂಗನಾಗೆ ಯಶಸ್ಸು ಕೂಡ ಸಿಕ್ಕಿತ್ತು. ಆದರೆ ಇದೀಗ ಕೋರ್ಟ್ ಕಂಗನಾಗೆ ಶಾಕ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
Small ScreenDec 19, 2020, 2:00 PM IST
ಕೃಷ್ಣನಿಗೆ ಸುಧಾಮ ನೀಡಿದ್ದು ಅಕ್ಕಿಯೋ, ಅವಲಕ್ಕಿಯೋ..? ರಾಧಾಕೃಷ್ಣದಲ್ಲಿ ಟ್ವಿಸ್ಟ್
ಕೃಷ್ಣನ ಬಾಲ್ಯದ ಗೆಳೆಯ ಸುಧಾಮ ಕೃಷ್ಣನನ್ನು ದ್ವಾರಕಾದಲ್ಲಿ ಭೇಟಿಯಾದಾಗ ನೀಡಿದ್ದೇನು..? ಸುಧಾಮ ನೀಡಿದ ಉಡುಗೊರೆ ಅಕ್ಕಿಯೋ ಅವಲಕ್ಕಿಯೋ
CricketDec 11, 2020, 2:17 PM IST
ವಂಚನೆ ಪ್ರಕರಣ; ಗೌತಮ್ ಗಂಭೀರ್ಗೆ ಕ್ಲಿನ್ ಚಿಟ್ ನೀಡಿದ ದೆಹಲಿ ಕೋರ್ಟ್!
ಮಾಜಿ ಕ್ರಿಟೆಟಿಗ, ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ವಂಚನೆ ಆರೋಪಗಳಿಂದ ಮುಕ್ತರಾಗಿದ್ದಾರೆ. ಫ್ಲಾಟ್ ಖರೀದಿದಾರರಿಗೆ ಮೋಸ ಹಾಗೂ ನಂಬಿಕೆ ದ್ರೋಹ ಆರೋಪ ಎದುರಿಸುತ್ತಿದ್ದ ಗೌತಮ್ ಗಂಭೀರ್ ನಿರಾಳರಾಗಿದ್ದಾರೆ.
stateNov 30, 2020, 7:28 PM IST
ಪ್ಲಾಟ್ ಫಾರ್ಮ್ ಟಿಕೆಟ್ ದರ ಹೆಚ್ಚಳ: ಕೊರೋನಾ ಹೆಸರಲ್ಲಿ ಲೂಟಿಗಿಳಿತಾ ನೈರುತ್ಯ ರೈಲ್ವೆ..?
ಕೊರೋನಾ ವೈರಸ್ ಹೆಸರಿನಲ್ಲಿ ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ ಮಾಡುವ ಮೂಲಕ ಲೂಟಿಗೆ ಇಳಿದಿದೆ.
InternationalNov 25, 2020, 5:18 PM IST
ಪತ್ತೆಯಾಯ್ತು ಶ್ವೇತವರ್ಣದ ಅಳಿಲು: ಮುದ್ದಾಗಿರುವ ಪುಟ್ಟ ಜೀವಿಗಿದೆ ಕೊರತೆ!
ಅಳಿಲಿನ ಚೇಷ್ಟೆ ನೋಡುವುದು ಚಂದ. ಪಟ ಪಟ ಅಂತ ಒಡಾಡುವ ಈ ಪುಟ್ಟ ಜೀವಿ ಎಂಥವರನ್ನಾದರೂ ಆಕರ್ಷಿಸುತ್ತದೆ. ಆದರೆ, ಇದೇ ಅಳಿಲು ಬಿಳಿ ಬಣ್ಣದಲ್ಲಿ ಇದ್ದರೆ? ಹೌದು ಇಂತಹುದ್ದೊಂದು ಅಳಿಲು ಪತ್ತೆಯಾಗಿದ್ದು, ಸದ್ಯ ಭಾರೀ ಸದ್ದು ಮಾಡುತ್ತಿದೆ. ಹೀಗಿದ್ದರೂ ಈ ಅಳಿಲಿನಲ್ಲಿ ಒಂದು ಕೊರತೆ ಕಂಡು ಬಂದಿದೆ.
IndiaNov 23, 2020, 5:00 PM IST
ಮೂಲೆ ಮೂಲೆಗೂ ಸಿಸಿಟಿವಿ, ಹೀಗಿದೆ ನೋಡಿ ಸಂಸದರ ನೂತನ ನಿವಾಸದ ಒಳನೋಟ!
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ರಾಜಧಾನಿ ದೆಹಲಿಯ ಬಿಡಿ ಮಾರ್ಗದಲ್ಲಿ ಸಂಸದರಿಗಾಗಿ ನಿರ್ಮಿಸಿರುವ 76 ನಿವಾಸಗಳಿರುವ ನೂತನ ಮೂರು ಬಹುಮಹಡಿ ಕಟ್ಟಡಗಳನ್ನು ಉದ್ಘಾಟಿಸಿದ್ದಾರೆ. ಈ ನೂತನ ಕಟಟ್ಟಡದಲ್ಲಿ ಯಾವೆಲ್ಲಾ ಸೌಲಭ್ಯಗಳಿವೆ? ಇಲ್ಲಿದೆ ನೋಡಿ ವಿವರ
CRIMENov 23, 2020, 3:40 PM IST
ತಂಗಿ ಮನೆಯಲ್ಲಿ ಕರೆಂಟ್ ಇಲ್ಲ, ಅಣ್ಣ ಸುಸೈಡ್, ಗರ್ಲ್ಫ್ರೆಂಡ್ ನಾಪತ್ತೆ! ಯಾವ ಥ್ರಿಲ್ಲರ್ಗೂ ಕಡಿಮೆ ಇಲ್ಲ
ಕಸನು ಕಟ್ಟಿಕೊಂಡು ಮಹಾನಗರಕ್ಕೆ ಬಂದಿದ್ದ ವ್ಯಕ್ತಿ ಇಂಥ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಯೇ? ಸುಸೈಡ್ ಮಾಡಿಕೊಂಡ ಯುವಕನ ಗೆಳತಿ ನಾಪತ್ತೆಯಾಗಿದ್ದು ಅವಳು ಸಿಕ್ಕ ಮೇಲೆ ಎಲ್ಲ ಸಂಗತಿ ಬಹಿರಂಗವಾಗಬೇಕಿದೆ.
IndiaNov 22, 2020, 1:54 PM IST
213 ಕೋಟಿ ರೂ. ವೆಚ್ಚದಲ್ಲಿ ಸಂಸದರ ನೂತನ ನಿವಾಸ ನಿರ್ಮಾಣ, ಉದ್ಘಾಟಿಸಲಿದ್ದಾರೆ ಪಿಎಂ ಮೋದಿ!
ದೇಶದ ರಾಜಧಾನಿ ದೆಹಲಿಯ ಬಿಡಿ ಮಾರ್ಗದಲ್ಲಿ ಗಂಗಾ, ಯಮುನಾ, ಸರಸ್ವತಿ ಹೆಸರಿನ ಮೂರು ಟವರ್ ನಿರ್ಮಾಣ| ಸಂಸದರ ನೂತನ ನಿವಾಸ ಉದ್ಘಾಟಿಸಲಿದ್ದಾರೆ ಮೋದಿ| ಇಕೋ ಫ್ರೆಂಡ್ಲಿ ಫ್ಲಾಟ್ನಲ್ಲಿ ಏನೇನು ವ್ಯವಸ್ಥೆ ಇದೆ? ಇಲ್ಲಿದೆ ವಿವರ
Karnataka DistrictsOct 21, 2020, 7:20 AM IST
ಬಿಡಿಎ ಫ್ಲ್ಯಾಟ್ ಹಣ ಕಟ್ಟಲು ಮೂರು ತಿಂಗಳು ಗಡುವು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಸತಿ ಸಮುಚ್ಚಯಗಳಲ್ಲಿ ಫ್ಲ್ಯಾಟ್ಗಳನ್ನು ಪಡೆದಿರುವ ಫಲಾನುಭವಿಗಳು ಬಡ್ಡಿ ರಹಿತವಾಗಿ ಹಣ ಪಾವತಿಸಲು ಡಿ.31ರ ವರೆಗೆ ಕಾಲಾವಕಾಶ ನೀಡಿದೆ.
CRIMEOct 8, 2020, 11:57 AM IST
ಪ್ರಭಾವಿಗಳ ಒತ್ತಡದ ಬೆನ್ನಲ್ಲೇ ಅನುಶ್ರೀ ವಿಚಾರಣೆ ಕ್ಲೋಸ್?
ಆಂಕರ್ ಅನುಶ್ರೀಗೆ ಮತ್ತೊಂದು ಸಂಕಷ್ಟ ಬಂದೆರಗಿದೆ. ಅನುಶ್ರೀ ಫ್ಲ್ಯಾಟ್ನಲ್ಲಿ ನನ್ನ ಜೊತೆಗೆ ಪಾರ್ಟಿಗೆ ಬರುತ್ತಿದ್ದರೆಂದು ಡಾನ್ಸರ್ ಕಿಶೋರ್ ಗೆಳತಿ ಆಸ್ಕಾ ಹೇಳಿಕೆ ನೀಡಿದ್ದಾರೆ.
stateSep 16, 2020, 7:23 AM IST
ರಾಗಿಣಿ ಉಳಿಸಲು ಮನೆ ಮಾರಾಟಕ್ಕೆ ಇಟ್ಟ ತಂದೆ!
ನಟಿ ರಾಗಿಣಿ ಫ್ಲ್ಯಾಟ್ ಮಾರಾಟಕ್ಕೆ!| ಕಾನೂನು ಹೋರಾಟಕ್ಕೆ ಹಣ ಹೊಂದಿಸಲು ಮಾರಾಟ| ಇನ್ನೂ ಕಟ್ಟಬೇಕಿದೆ 1 ಕೋಟಿ ರು. ಸಾಲ| ರಾಗಿಣಿ ತಾಯಿ ರೋಹಿಣಿ ಹೇಳಿಕೆ
CRIMESep 13, 2020, 7:56 AM IST
4 ಫ್ಲ್ಯಾಟಲ್ಲಿ ರಾಗಿಣಿ, ಸಂಜನಾ ಡ್ರಗ್ ಪಾರ್ಟಿ: ಮೊಬೈಲ್ನಿಂದ ಬಯಲಾಯ್ತು ರಹಸ್ಯ!
4 ಫ್ಲ್ಯಾಟಲ್ಲಿ ರಾಗಿಣಿ, ಸಂಜನಾ ಡ್ರಗ್ ಪಾರ್ಟಿ!| ಮೊಬೈಲ್ಗಳನ್ನು ಪರಿಶೀಲಿಸಿದಾಗ ಹೊರಬಿತ್ತು ನಟೀಮಣಿಯರ ನಶಾ ಕೂಟದ ರಹಸ್ಯ| ರಾತ್ರಿ 12ರ ವರೆಗೆ ಪೇಜ್-3 ಮೋಜು| ಬಳಿಕ ಬೆಳಗ್ಗೆ 4ರವರೆಗೆ ‘ಆಫ್ಟರ್ ಅವರ್ಸ್’, ‘ಎಲೈಟ್ ಪಾರ್ಟಿ’| ಹೋಟೆಲ್, ರೆಸಾರ್ಟ್ ಪಾರ್ಟಿ ಮುಗಿದ್ಮೇಲೆ ಬೆಳಗಿನವರೆಗೆ ಫ್ಲ್ಯಾಟ್ಗಳಲ್ಲಿ ಡ್ರಗ್ಸ್ ಪಾರ್ಟಿ| ಕೆಲವೇ ಶ್ರೀಮಂತರು, ಗಣ್ಯ ವ್ಯಕ್ತಿಗಳ ಮಕ್ಕಳಿಗೆ ಪಾರ್ಟಿ ಆಯೋಜಿಸುತ್ತಿದ್ದ ನಟಿಯರು| ಈ ಪಾರ್ಟಿಗೆಂದೇ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚನೆ: ಸಿಕ್ಕಿಬಿದ್ದ ಮೇಲೆ ಅವೆಲ್ಲ ಡಿಲೀಟ್| ರಹಸ್ಯ ಪಾರ್ಟಿಗಳ ಮೆಸೇಜ್ ರಿಟ್ರೀವ್ ಮಾಡಿದ ಸಿಸಿಬಿ: ಈಗ ಅವೇ ಪ್ರಮುಖ ಸಾಕ್ಷ್ಯ
HealthAug 28, 2020, 2:46 PM IST
ಖಾಲಿ ಇದ್ದ ಫ್ಲಾಟ್ನ ಟಾಯ್ಲೆಟ್, ಶವರ್ ಹ್ಯಾಂಡ್ನಲ್ಲಿ ಕೊರೋನಾ ವೈರಸ್..!
ಜನರೇ ಇಲ್ಲದೆ ಲಾಕ್ ಆಗಿದ್ದ ಬಾತ್ರೂಂನ ಟಾಯ್ಲೆಟ್ ಕಾಸೆಟ್, ಶವರ್ ಹ್ಯಾಂಡ್ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಗಾಳಿ ಮೂಲಕ ಕೊರೋನಾ ಹರಡಿದೆಯಾ ಎಂದ ಆತಂಕ ಸೃಷ್ಟಿಸಿದೆ.
Cine WorldAug 27, 2020, 9:44 AM IST
ಸುಶಾಂತ್ ಮನೆ ಬಿಡುವ ಮುನ್ನ 8 ಹಾರ್ಡ್ ಡ್ರೈವ್ ನಾಶ ಮಾಡಿದ್ದ ರಿಯಾ
ಜೂನ್ 8ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಸುಶಾಂತ್ ಫ್ಲಾಟ್ನಿಂದ ಹೋಗುವಾರ 8 ಹಾರ್ಡ್ ಡಿಸ್ಕ್ ನಾಶ ಪಡಿಸಲಾಗಿತ್ತು ಎಂದು ಸುದ್ದಿ ಕೇಳಿ ಬಂದಿದೆ.