Flashback
(Search results - 55)IndiaDec 31, 2020, 4:35 PM IST
ಕೊತ್ತೀಮಿರಿ ಸೊಪ್ಪಿನಿಂದ ಬಾ ಗುರು ಬಿರಿಯಾನಿ ತಿನ್ನು... 2020ರ ಟ್ರೆಂಡ್ಸ್...
2020 ಬರಿ ನೋವನ್ನೇ ಕೊಟ್ಟ ವರ್ಷ. ಕೊರೋನಾ.. ಪ್ರವಾಹ.. ಸಾವುಗಳು.. ಅಯ್ಯಯಪ್ಪಾ.. ಇದೆಲ್ಲದರ ನಡುವೆ ಕೊಂಚ ಸಂತಸ ನೀಡಿದ್ದು ಮಾತ್ರ ಸೋಶಿಯಲ್ ಮೀಡಿಯಾ ಟ್ರೆಂಡ್ಸ್..ಕೊತ್ತೀಮಿರಿ ಸೊಪ್ಪು.. ಕಪ್ಪು ನಮ್ಮದೆ.. ತಪ್ಪು ನಮ್ಮದೆ .. ಆರ್ ಸಿಬಿ ಮತ್ತು ಐಪಿಎಲ್.. ಎಂದಿಗೂ ತಂಡ ಬಿಟ್ಟುಕೊಡದ ಅಭಿಮಾನಿಗಳು.. ಹೌದು 2020 ರ ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ನಿಮ್ಮ ಮುಂದೆ..
EntertainmentDec 30, 2020, 2:02 PM IST
2020 ರ ಕನ್ನಡ ಚಿತ್ರರಂಗದ ಅಚ್ಚರಿಗಳಿವು..!
2020 ಕ್ಕೆ ಬೈ ಬೈ ಹೇಳಿ, 2021 ನ ವೆಲ್ಕಮ್ ಮಾಡುವ ಸಮಯ ಬಂದೇ ಬಿಟ್ಟಿತು. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಏನೇನೆಲ್ಲಾ ಅಚ್ಚರಿಗಳು ನಡೆದಿದೆ..? ಏನೆಲ್ಲಾ ಹೊಸ ವಿಚಾರಗಳಿವೆ? ನೋಡೋಣ ಬನ್ನಿ..!
Cine WorldDec 29, 2020, 8:34 PM IST
ಸುಶಾಂತ್, ಇರ್ಫಾನ್..ರಿಷಿ..2020ರಲ್ಲಿ ಕಳೆದುಕೊಂಡ ಬಾಲಿವುಡ್ ನಕ್ಷತ್ರಗಳು
ಕೊರೋನಾ ವೈರಸ್ ನಿಂದ ಇಡೀ ಚಿತ್ರರಂಗ ತನ್ನ ಬಣ್ಣ ಕಳೆದುಕೊಂಡಿತು, ಕೊರೋನಾ ಸೋಂಕು ಅನೇಕ ಕಲಾವಿದರನ್ನು ತನ್ನ ಜತೆ ಕರೆದುಕೊಂಡು ಹೋಯಿತು.ಬಾಲಿವುಡ್ ಗೆ ಈ ವರ್ಷ ತುಂಬಲಾರದ ನಷ್ಟ ಆಗಿದೆ. ಇರ್ಫಾನ್ ಖಾನ್ ಕ್ಯಾನ್ಸರ್ ನಿಂದ ದೂರವಾದರು. ರಿಷಿ ಕಪೂರ್ ಅಗಲಿಕೆಯೂ ದೊಡ್ಡ ಹೊಡೆತ ನೀಡಿತು. ಸುಶಾಂತ್ ಸಿಂಗ್ ಅಗಲಿಕೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.
OTHER SPORTSDec 28, 2020, 6:54 PM IST
ಧೋನಿ ವಿದಾಯ to ಮುಂಬೈ ಚಾಂಪಿಯನ್; 2020ರ ಕ್ರೀಡಾ ಮೆಲುಕು!
2020ರ ಕ್ಯಾಲೆಂಡರ್ ವರ್ಷ ಸ್ಮರಣೀಯ ಅಲ್ಲದಿದ್ರೂ, ಯಾವತ್ತೂ ಮರೆಯಲು ಸಾಧ್ಯವಾಗದ ವರ್ಷ. ಕಾರಣ ಕೊರೋನಾ. ವೈರಸ್ ಭೀತಿ ನಡುವೆ 2020 ಹಲವು ರೋಚಕ ಹಾಗೂ ಸ್ಮರಣೀಯ ಕ್ರೀಡಾಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. 2020ರಲ್ಲಿ ಹೆಚ್ಚು ಸುದ್ದಿ ಮಾಡಿದ ಟಾಪ್ 10 ಕ್ರೀಡಾ ಸುದ್ದಿಗಳ ಪ್ಲಾಷ್ಬ್ಯಾಕ್ ಇಲ್ಲಿದೆ ನೋಡಿ.
IndiaDec 28, 2020, 10:31 AM IST
Flashback 2020: ವಿಜಯ್ ಸೆಲ್ಫೀ ಫುಲ್ ಕ್ಲಿಕ್, ಸುಶಾಂತ್ ಸಾವಿಗೆ ಮರುಗಿದ ಟ್ವಿಟರ್!
2020 ವರ್ಷ ಕೊನೆಗೊಳ್ಳುತ್ತಿರುವ ಹಂತದಲ್ಲಿ ಹಿನ್ನೋಟ ಹರಿಸಿದರೆ ಕೋವಿಡ್ನಿಂದಾಗಿ ಅದರ ಅಪಸವ್ಯಗಳೇ ಹೆಚ್ಚು ನೆನಪಾಗುತ್ತವೆ. ಆದರೆ, ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದಲ್ಲಿ, ಭಾರತೀಯರು ಗರಿಷ್ಠ ಹಂಚಿದ, ರೀಟ್ವೀಟ್ ಮಾಡಿದ, ಮೆಚ್ಚಿಕೊಂಡ ವಿಷಯಗಳೇನು ಎಂಬ ಬಗ್ಗೆ ಇಲ್ಲಿದೆ ಒಂದು ರಿಪೋರ್ಟ್
EntertainmentDec 26, 2020, 8:40 PM IST
ವಿಡಿಯೋ: 2020ರ ಹಾಟ್ ಸೆಲೆಬ್ರಿಟಿಗಳಲ್ಲಿ ಪೂನಂ ಬೆತ್ತಲೆ ಓಡಾಟ ಫಸ್ಟ್
2020ರಲ್ಲಿ ಹುಡುಗರ ಎದೆ ಬಿಸಿ ಮಾಡಿದ ನಟಿಯರ ಪಟ್ಟಿಗೇನೂ ಕಡಿಮೆ ಇಲ್ಲ.. ಕೆಲವರು ಬಿಚ್ಚಮ್ಮನಾಗಿಯೇ ಪೋಸ್ ಕೊಟ್ಟರೆ,,,ಇನ್ನೂ ಕೆಲವರು ಎಕ್ಸ್ ಪೋಸ್ ಡ್ರೆಸ್ ತೊಟ್ಟು ಸಂಕಟ ಪಟ್ಟರು.. ಹಾಟ್ ಸೆಲೆಬ್ರಿಟಿಗಳು ಅಂಥ ಪಟ್ಟಿ ಮಾಡೋದಾದ್ರೆ ಫಸ್ಟ್ ಪ್ಲೇಸ್ ಪೂನಂ ಪಾಂಡೆಗೆ..
IPLSep 7, 2020, 7:11 PM IST
ಇವರೇ ನೋಡಿ, ಆರೆಂಜ್ ಕ್ಯಾಪ್ ಗೆದ್ದ 12 ಸ್ಫೋಟಕ ಬ್ಯಾಟ್ಸ್ಮನ್ಗಳು..!
ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹೊಡಿಬಡಿ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದವರು ಆರೆಂಜ್ ಕ್ಯಾಪ್ ಪಡೆದುಕೊಳ್ಳುತ್ತಾರೆ
ಬ್ಯಾಟ್ಸ್ಮನ್ಗಳ ಸ್ವರ್ಗ ಎನಿಸಿರುವ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟ್ಸ್ಮನ್ಗಳಾದ ಕ್ರಿಸ್ ಗೇಲ್ ಹಾಗೂ ಡೇವಿಡ್ ವಾರ್ನರ್ ಎರಡೆರಡು ಬಾರಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಮತ್ತೆ ಯಾವ ಬ್ಯಾಟ್ಸ್ಮನ್ಗಳು ಯಾವಾಗ ಆರೆಂಜ್ ಕ್ಯಾಪ್ ಪಡೆದಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.
IPLAug 5, 2020, 11:02 AM IST
ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ರಶೀದ್ ಖಾನ್ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ರೀತಿಯೇ ರೋಚಕ..!
ತಮ್ಮ ಅಮೋಘ ಲೆಗ್ಸ್ಪಿನ್ ಬೌಲಿಂಗ್ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿರುವ ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿಯನ್ನು ತಂಡದ ಪರ್ಫಾಮೆನ್ಸ್ ಅನ್ಯಾಲಿಸ್ಟ್ ಶ್ರೀನಿವಾಸ್ ಚಂದ್ರಶೇಖರನ್ ಬಯಲು ಮಾಡಿದ್ದಾರೆ.
2017ರಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಅನುಭವಿ ಲೆಗ್ಸ್ಪಿನ್ನರ್ ಇಮ್ರಾನ್ ತಾಹಿರ್ ಲಭ್ಯವಿದ್ದರೂ ಆಫ್ಘನ್ ಯುವ ಪ್ರತಿಭೆಯನ್ನು ಸನ್ ರೈಸರ್ಸ್ ಫ್ರಾಂಚೈಸಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದು ಹೇಗೆ? ರಶೀದ್ ಅವರ ಮೇಲೆ ಹೆಚ್ಚು ಬಿಡ್ ಮಾಡಲು ಕಾರಣವೇನು ಎನ್ನುವ ನಿಮ್ಮ ಕುತೂಹಲವನ್ನು ತಣಿಸುವ ಪ್ರಯತ್ನವನ್ನು ಸುವರ್ಣ ನ್ಯೂಸ್.ಕಾಂ ಮಾಡುತ್ತಿದೆ.
IPLJul 31, 2020, 6:53 PM IST
ಸಂಪೂರ್ಣ ಬಜೆಟ್ ಖಾಲಿ ಆದ್ರೂ ಪರ್ವಾಗಿಲ್ಲ, ಈ ಆಟಗಾರನನ್ನು ಖರೀದಿಸೋಣ ಎಂದಿದ್ದರಂತೆ ಗಂಭೀರ್..!
ಬೆಂಗಳೂರು: ಕೊರೋನಾ ಆತಂತ, ಐಸಿಸಿ ತಡವಾದ ತೀರ್ಮಾನಗಳೆಲ್ಲವುದರ ಹೊರತಾಗಿಯೂ 2020ನೇ ಸಾಲಿನ ಐಪಿಎಲ್ ಆಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಮತ್ತೊಮ್ಮೆ ಹೊಡಿಬಡಿಯಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇಂತಹ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಕೆಲವು ಅತಿ ರೋಚಕ ಹಾಗೆಯೇ ಕುತೂಹಲಕಾರಿ ಸಂಗತಿಗಳನ್ನು ನಿಮ್ಮ ಎದುರಿಗಿಡಲು ಮುಂದಾಗಿದೆ. ಅಂತಹ ರೋಚಕ ಸಂಗತಿಗಳಲ್ಲಿ ಗೌತಮ್ ಗಂಭೀರ್ ಒಬ್ಬ ಆಟಗಾರನನ್ನು ಖರೀದಿಸಲು ಬೆಲೆ ಎಷ್ಟಾದರೂ ಖರ್ಚು ಮಾಡಲು ಫ್ರಾಂಚೈಸಿ ಮನವೊಲಿಸಿದ್ದ ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
Cine WorldJul 13, 2020, 3:50 PM IST
'ನಂಬಲಿಕ್ಕೆ ಆಗುತ್ತಿಲ್ಲ' ಆ ದಿನಗಳನ್ನು ನೆನಪಿಸಿಕೊಂಡ ಮೃನಾಲ್ ಠಾಕೂರ್
ಮುಂಬೈ(ಜು. 13) ಕೊರೋನಾ ಲಾಕ್ ಡೌನ್ ನಡುವೆ ನಟಿ ಮೃನಾಲ್ ಠಾಕೂರ್ ಕೊಂಚ ಹಿಂದಕ್ಕೆ ಹೋಗಿದ್ದಾರೆ. ತಮ್ಮ 'ಸುಪರ್ 30' ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಸಿನಿಮಾದ ಬಗ್ಗೆ ಮತ್ತೆ ಮಾತನಾಡಿದ್ದಾರೆ.
CricketApr 2, 2020, 2:50 PM IST
2011ರ ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 9 ವರ್ಷ; ಇಲ್ಲಿದೆ ಟೀಂ ಇಂಡಿಯಾ ಐತಿಹಾಸಿಕ ಪಯಣದ ಚಿತ್ರ!
ಮುಂಬೈ(ಏ.02): ಭಾರತೀಯರು ಅದೆಷ್ಟೇ ಬ್ಯುಸಿ ಇದ್ದರೂ, ಎಲ್ಲೇ ಇದ್ದರೂ ಈ ದಿನವನ್ನು(ಏಪ್ರಿಲ್ 02) ಯಾವತ್ತೂ ಮರೆಯುವುದಿಲ್ಲ. ಸದ್ಯ ಭಾರತವೇ ಲಾಕ್ಡೌನ್ ಆಗಿರುವುದರಿಂದ ಬಹುತೇಕರು ಈ ಐತಿಹಾಸಿಕ ದಿನವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದೇ 2011ರ ವಿಶ್ವಕಪ್ ಟ್ರೋಫಿ ಗೆದ್ದ ದಿನ. 28 ವರ್ಷಗಳ ಬಳಿಕ ಟೀಂ ಇಂಡಿಯಾ ಮತ್ತೆ ವಿಶ್ವ ಸಾಮ್ರಾಟನಾಗಿ ಮೆರೆದ ದಿನ. ತಂಡದ ಅದ್ಭುತ ಹೋರಾಟಕ್ಕೆ ಸಿಕ್ಕ ಗೆಲುವಿದು. ಯುವರಾಜ್ ಸಿಂಗ್ ಹೋರಾಟ, ಗೌತಮ್ ಗಂಭೀರ್ ಆಟ ಹಾಗೂ ನಾಯಕ ಎಂ.ಎಸ್.ಧೋನಿ ಸಿಕ್ಸರ್ ಫಿನೀಶ್ ಜೊತೆಗೆ ರವಿ ಶಾಸ್ತ್ರಿ ಕಮೆಂಟರಿ ಇನ್ನು ಹಚ್ಚ ಹಸುರಾಗಿದೆ. ಎಪ್ರಿಲ್ 02, 2011ರಲ್ಲಿ ನಡೆಗ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮಣಿಸಿದ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತು. ಈ ಸಂಭ್ರಮದ ಚಿತ್ರ ಪಯಣ ಇಲ್ಲಿದೆ.
CricketMar 30, 2020, 3:26 PM IST
COVID-19 ಲಾಕ್ಡೌನ್ ನಡುವೆ ಈ ದಿನ ಮರೆಯಲು ಸಾಧ್ಯವೆ?
ದೇಶವೇ ಸಂಪೂರ್ಣ ಬಂದ್ ಆಗಿದೆ. ಬಹುತೇಕರು ತಮ್ಮ ತಮ್ಮ ಮನೆಯಲ್ಲಿ ಸ್ವಯಂ ದಿಗ್ಬಂದನಕ್ಕೆ ಒಳಗಾಗಿದ್ದಾರೆ. ಯಾರಿಗೇ ಫೋನ್ ಮಾಡಿದರೂ ಹೇಳುವುದೊಂದೆ ಮಾತು, ಕೊರೋನಾ, ಕೊರೋನಾ, ಏನ್ ಮಾಡ್ಲಿ, ಮನೆಯಿಂದ ಮಾತ್ರ ಹೊರಬರ್ಬೇಡಿ. ಕೊರೋನಾ ಮಹಾಮಾರಿಯ ಆತಂಕ ನಡುವೆಯೂ ಇಂದಿನ ದಿನವನ್ನೂ ಭಾರತೀಯ ಕ್ರಿಕೆಟ್ ಅಭಿಮಾನಿ ಮರೆಯುವುದಿಲ್ಲ. ಕಾರಣ ನಮಗಿಂದು ಯುದ್ಧಗೆದ್ದ ಸಂಭ್ರಮ.
PoliticsFeb 29, 2020, 5:35 PM IST
ವಿಧಾನಸೌಧ ನಡುಗಿಸುವ ಬಿಎಸ್ ಯಡಿಯೂರಪ್ಪ ಕಣ್ಣೀರಿಟ್ಟಿದ್ದೇಕೆ?
ಅಂದು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬ್ಯುಸಿ ಇದ್ದರು. ಆದರೆ, ಆಗಲೇ ಬಿಜೆಪಿಯ ಒಂದು ಬಣ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಕಲ ಸಿದ್ಧತೆಯನ್ನೂ ಮಾಡಿಕೊಂಡಿತ್ತು. ಅದು ಬ್ರೇಕ್ ಆಗಿದ್ದೇ ಸುವರ್ಣ ನ್ಯೂಸ್ನಲ್ಲಿ. ಈ ಸುದ್ದಿ ಬ್ರೇಕ್ ಮಾಡಿದ ವಾಹಿನಿಯ ಈಗಿನ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿಯವರು ಬಿಎಸ್ವೈ ಅವರ 78ನೇ ಹುಟ್ಟುಹಬ್ಬದ ಸಲುವಾಗಿ ಹೊರ ತಂದ ಅಭಿನಂದನಾ ಗ್ರಂಥದಲ್ಲಿ ಬರೆದ ಲೇಖನವಿದು.
CricketFeb 24, 2020, 3:54 PM IST
ಸಚಿನ್ ತೆಂಡುಲ್ಕರ್ ಸಾಧನೆಗೆ 10 ವರ್ಷ; ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!
ಕ್ರಿಕೆಟ್ನ ಬಹುತೇಕ ಎಲ್ಲಾ ದಾಖಲೆಗಳು ಆರಂಭವಾವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಿಂದ. ಏಕದಿನ ಕ್ರಿಕೆಟ್ನಲ್ಲಿ ಮೊಟ್ಟ ಮೊದಲ ಬಾರಿಗೆ ದ್ವಿಶತಕ ಸಿಡಿಸಿದ ದಾಖಲೆಯೂ ಸಚಿನ್ ಹೆಸರಿಗಿದೆ. ಸಚಿನ್ ಬಳಿಕ ಹಲವು ದ್ವಿಶತಕ ದಾಖಲಾಗಿದೆ. ಇದೀಗ ಸಚಿನ್ ಸಾಧನೆಗೆ 10 ವರ್ಷದ ಸಂಭ್ರಮ.
IPLFeb 22, 2020, 6:22 PM IST
IPL ಫ್ಲ್ಯಾಶ್ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!
ಕ್ರೀಡೆಯಲ್ಲಿನ ಒಂದು ನಿರ್ಧಾರ, ಒಂದು ಸೆಕೆಂಡ್, ಒಂದು ರನ್, ಒಂದು ಗೋಲು, ಪಾಯಿಂಟ್ ಎಷ್ಟು ಮುಖ್ಯ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. 2008ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತೆಗೆದುಕೊಂಡ ಒಂದು ನಿರ್ಧಾರಕ್ಕೆ ಈಗಲೂ ಪರಿತಪಿಸುತ್ತಿದೆ. ಅದುವೆ ಕೊಹ್ಲಿ ಆಯ್ಕೆ.. ಈ ಕುರಿತು ರೋಚಕ ಮಾಹಿತಿ ಇಲ್ಲಿದೆ.