Fitness Challenge  

(Search results - 22)
 • TECHNOLOGY13, Jun 2019, 7:09 PM IST

  ಮ್ಯಾಂಚೆಸ್ಟರ್ ನೋಡೋ ಆಸೆ ಇದೆಯಾ? ಇಲ್ಲಿದೆ ಖರ್ಚಿಲ್ಲದೇ ಹೋಗೋ ಅವಕಾಶ!

  ಟೆಕ್ನೋ ಮೊಬೈಲ್ ಕಂಪನಿಯಿಂದ ವಿಶಿಷ್ವವಾದ ಅಭಿಯಾನ! ಹೆಜ್ಜೆ ಹಾಕುತ್ತಾ ಉಚಿತವಾಗಿ ಮ್ಯಾಂಚೆಸ್ಟರ್ ಗೆ ಭೇಟಿ ಕೊಡೋ ಅವಕಾಶ! ನಡೆಯುತ್ತಾ ನಡೆಯುತ್ತಾ ಸವಾಲನ್ನು ಎದುರಿಸಿ, ಮ್ಯಾಂಚೆಸ್ಟರ್ ತಲುಪಿ!    

 • Video Icon

  Sandalwood8, Sep 2018, 4:23 PM IST

  ಪೈಪೋಟಿಗೆ ಬಿದ್ದ ಸುದೀಪ್ -ದರ್ಶನ್ ; ಯಾಕಾಗಿ ಗೊತ್ತಾ?

  ದರ್ಶನ್ ಹಾಗೂ ಸುದೀಪ್ ನಡುವೆ ಫಿಟ್ನೆಸ್ ಪೈಪೋಟಿ ಶುರುವಾಗಿದೆ. ಕಿಚ್ಚ ಸುದೀಪ್ ಪೈಲ್ವಾನ್ ಗಾಗಿ ವರ್ಕೌಟ್ ಮಾಡ್ತಾ ಇದ್ದರೆ ದರ್ಶನ್ ರಾಬರ್ಟ್ ಗಾಗಿ ವರ್ಕೌಟ್ ಮಾಡ್ತಾ ಇದ್ದಾರೆ. ಹಾಗಾಗಿ ಫಿಟ್ ನೆಸ್ ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ ಈ ಜೋಡಿ.  ಹೇಗೆ ವರ್ಕೌಟ್ ಮಾಡ್ತಾ ಇದ್ದಾರೆ ನೋಡಿ. 

 • NEWS21, Aug 2018, 11:56 AM IST

  ಪ್ರಧಾನಿ ಮೋದಿ ಫಿಟ್ ನೆಸ್ ಚಾಲೆಂಜ್ ಖರ್ಚಿನ ವಿವರ ಇಲ್ಲಿದೆ

  ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಫಿಟ್ ನೆಸ್ ಚಾಲೆಂಜ್ ಸ್ವೀಕಾರ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಅದಕ್ಕೆ ಮಾಡಿರುವ ವೆಚ್ಚದ ಬಗ್ಗೆಯೂ ಕೂಡ ಅನೇಕ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದೆ.

 • virat kohli gym

  SPORTS30, Jun 2018, 6:07 PM IST

  ಸಚಿನ್ ತೆಂಡೂಲ್ಕರ್ ಕಿಟ್ ಅಪ್ ಚಾಲೆಂಜ್ ಸ್ವೀಕರಿಸಿದ ವಿರಾಟ್ ಕೊಹ್ಲಿ

  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಿರುವ ಹೊಸ ಕಿಟ್ ಅಪ್ ಚಾಲೆಂಜ್ ಇದೀಗ ಬಾರಿ ಸದ್ದು ಮಾಡುತ್ತಿದೆ. ಸಚಿನ್ ಸವಾಲು ಸ್ವೀಕರಿಸಿರುವ ವಿರಾಟ್ ಕೊಹ್ಲಿ ವಿಡೀಯೋ ಮೂಲಕ ಸಂದೇಶ ರವಾನಿಸಿದ್ದಾರೆ. ಕೊಹ್ಲಿ ಕಿಟ್ ಅಪ್ ಚಾಲೆಂಜ್ ಹೇಗಿದೆ? ಇಲ್ಲಿದೆ.

 • SPORTS25, Jun 2018, 4:11 PM IST

  ಫಿಟ್ನೆಸ್ ಚಾಲೆಂಜ್: ಸವಾಲಿಗೆ ಸೈ ಎಂದ ರಶೀದ್ ಖಾನ್

  ಭಾರತಾದ್ಯಂತ ಜನಪ್ರಿಯಗೊಂಡಿರುವ ‘ಹಮ್ ಫಿಟ್ ತೋ, ಇಂಡಿಯಾ ಫಿಟ್’ ಫಿಟ್ನೆಸ್ ಅಭಿಯಾನವನ್ನು ಆಫ್ಘನ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

 • kishore chandra

  NEWS20, Jun 2018, 10:34 AM IST

  ಪ್ರಧಾನಿ ಮೋದಿ ಫಿಟ್’ನೆಸ್ ಚಾಲೆಂಜ್ ಪೂರೈಸಿದ ಡಿಜಿಪಿ ಕಿಶೋರ್ ಚಂದ್ರ

  ಇತ್ತೀಚಿಗೆ ಆರೋಗ್ಯ ವಿಚಾರವಾಗಿ ಪ್ರಧಾನ ಮಂತ್ರಿಗಳು ನೀಡಿದ ಫಿಟ್ನೆಸ್ ಸವಾಲು ಸ್ವೀಕರಿಸಿದ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಿ.ಎಚ್.ಕಿಶೋರ್ ಚಂದ್ರ ಅವರು, ದೈಹಿಕ ಕಸರತ್ತಿನ ವಿಡಿಯೋವನ್ನು ಟ್ವಿಟರ್‌ನಲ್ಲಿ  ಹಂಚಿಕೊಂಡಿದ್ದಾರೆ. ಕಿಶೋರ್ ಚಂದ್ರ ಅವರ ಸುಮಾರು ನಾಲ್ಕು ನಿಮಿಷಗಳ ವ್ಯಾಯಾಮದ ವಿಡಿಯೋವನ್ನು ಎಡಿಜಿಪಿ ಪ್ರತಾಪ್ ರೆಡ್ಡಿ ಅವರು, ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 • SPORTS16, Jun 2018, 5:26 PM IST

  ಫಿಟ್ನೆಸ್ ಬದಲು ಡ್ಯಾನ್ಸ್ ಚಾಲೆಂಜ್ ಹಾಕಿದ ಆರ್ ಅಶ್ವಿನ್

  ದೇಶದಲ್ಲೀಗ ಫಿಟ್ನೆಸ್ ಚಾಲೆಂಜ್ ಬಾರಿ ಸದ್ದು ಮಾಡುತ್ತಿದೆ. ಒಬ್ಬರಿಗೊಬ್ಬರು ಫಿಟ್ನೆಸ್ ಚಾಲೆಂಜ್ ಮಾಡುತ್ತಿದ್ದರೆ, ಟೀಮ್ಇಂಡಿಯಾ ಕ್ರಿಕೆಟಿಗ ಅಶ್ವಿನ್ ಡ್ಯಾನ್ಸ್ ಚಾಲೆಂಜ್ ಹಾಕಿದ್ದಾರೆ. ಅಶ್ವಿನ್ ಚಾಲೆಂಜ್ ಹೇಗಿದೆ ಗೊತ್ತಾ? ಇಲ್ಲಿದೆ.
   

 • deve gowda-fitness
  Video Icon

  15, Jun 2018, 5:21 PM IST

  ಮೋದಿ ಫಿಟ್’ನೆಸ್ ಚಾಲೆಂಜನ್ನು ದೇವೇಗೌಡರು ಸ್ವೀಕರಿಸಿದ್ರಾ?

  ಸಿಎಂ ಕುಮಾರಸ್ವಾಮಿಗೆ ಹಾಕಿದ ಫಿಟ್’ನೆಸ್ ಚಾಲೆಂಜನ್ನು ಅಪ್ಪ ದೇವೇಗೌಡ ಸ್ವೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜೂ. 21 ಯೋಗ ದಿನದಂದು ಯೋಗ ಪ್ರದರ್ಶನ ನೀಡಿ ಫಿಟ್’ನೆಸ್ ಚಾಲೆಂಜ್ ಸ್ವೀಕರಿಸಲು ದೇವೇಗೌಡರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಹಾಲಿ, ಮಾಜಿ ಪ್ರಧಾನಿಗಳ ಫಿಟ್’ನೆಸ್ ಚಾಲೆಂಜ್ ಕುತೂಹಲ ಮೂಡಿಸಿದೆ. 
   

 • 13, Jun 2018, 12:19 PM IST

  ಪ್ರಧಾನಿ ಮೋದಿ ಫಿಟ್ನೆಸ್ ಸವಾಲಿಗೆ ಎಚ್ಡಿಕೆ ಕೊಟ್ಟ ಉತ್ತರ

  • ಎಚ್.ಡಿ.ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಫಿಟ್ನೆಸ್ ಸವಾಲು
  • ಮೋದಿ ಸವಾಲಿಗೆ ಕುಮಾರಸ್ವಾಮಿ ದಿಟ್ಟ ಉತ್ತರ
  • ಟ್ವಿಟರ್ ನಲ್ಲಿ ಉಭಯ ನಾಯಕರ ಮಾತುಕತೆ
 • sudeep challenge

  12, Jun 2018, 3:52 PM IST

  ಸುದೀಪ್’ರಿಂದ ಹೊಸ ಫಿಟ್’ನೆಸ್ ಚಾಲೆಂಜ್ ; ಟ್ವೀಟರ್’ನಲ್ಲಿ ಭರ್ಜರಿ ರೆಸ್ಪಾನ್ಸ್!

  ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜನ್ನು ಸ್ವೀಕರಿಸಿ, ವಿಡಿಯೋ ಅಪ್’ಲೋಡ್ ಮಾಡಿದ ನಂತರ ಕಿಚ್ಚ ಸುದೀಪ್ ತಾವೇ ಒಂದು ಚಾಲೆಂಜನ್ನು ಹುಟ್ಟು ಹಾಕಿದ್ದಾರೆ.  ಪೈಲ್ವಾನ್ ಇನ್ ಯು ಎನ್ನುವ ಫಿಟ್ ನೆಸ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತಾವೂ, ತಮ್ಮ ಅಭಿಮಾನಿಗಳನ್ನು ಆರೋಗ್ಯಯುತವಾಗಿರಿಸಲು ಕಿಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

 • 11, Jun 2018, 4:52 PM IST

  ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಮತ್ತಿಬ್ಬರು ಸಿನಿಮಾ ಸ್ಟಾರ್’ಗಳು

  ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಆರಂಭಿಸಿರುವ ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಕ್ರೀಡಾಪಟುಗಳು, ಸಿನೆಮಾ ತಾರೆಯರು ಸೇರಿದಂತೆ ದೇಶದ ಅಸಂಖ್ಯಾತ ಮಂದಿ ಫಿಟ್ನೆಸ್ ಸಾಭೀತು ಪಡಿಸುತ್ತಿದ್ದಾರೆ. ಇದೀಗ ಶಾನ್ವಿ ಶ್ರೀವಾತ್ಸವ್ ಫಿಟ್ನೆಸ್ ಸಾಭೀತು ಪಡಿಸಿ ರಶ್ಮಿಕ ಮಂದಣ್ಣ, ಮನೋಜ್ ರವಿಚಂದ್ರನ್ ಅವರಿಗೆ ಫಿಟ್ನೆಸ್ ಸವಾಲು ಹಾಕಿದ್ದಾರೆ.

 • SriMuruli

  8, Jun 2018, 9:27 PM IST

  ಪುನೀತ್ ಚಾಲೆಂಜ್ ಸ್ವೀಕರಿಸಿದ ಶ್ರೀಮುರುಳಿ

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೀಡಿದ್ದ ಫಿಟ್ನೆಸ್ ಚಾಲೆಂಜ್ ನ್ನು ಸ್ಯಾಂಡಲ್ ವುಡ್ ನಟ ಶ್ರೀಮುರುಳಿ ಸ್ವೀಕರಿಸಿದ್ದಾರೆ. ತಮ್ಮ ಫಿಟ್ನೆಸ್ ವಿಡಿಯೋ ಬಿಡುಗಡೆ ಮಾಡಿರುವ ಮುರುಳಿ, ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ.

 • 7, Jun 2018, 2:57 PM IST

  ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್

  ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್ ತಾವು ಫಿಟ್ ಆಗಿರುವುದನ್ನು ಸಾಬೀತು ಮಾಡಿದ್ದಾರೆ.

 • Kiccha Sudeep

  4, Jun 2018, 12:09 PM IST

  ಕ್ರಿಕೆಟಿಗನ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸವಾಲು ಹಾಕಿದ್ಯಾರಿಗೆ?

  ನಾವು ಫಿಟ್ ಆಗಿದ್ದರೆ, ದೇಶ ಫಿಟ್ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಗಣ್ಯರು ಹಾಕುತ್ತಿರುವ ಫಿಟ್‌ನೆಸ್ ಚಾಲೆಂಜ್‌ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಕ್ರಿಕೆಟಿಗ ವಿನಯ್ ಕುಮಾರ್ ಹಾಕಿದ್ದ ಸವಾಲನ್ನು ಅಭಿನಯ ಚಕ್ರವರ್ತಿ ಕಿಚ್ಚಿ ಸುದೀಪ್ ಸ್ವೀಕರಿಸಿದ್ದಾರೆ. ಇದೀಗ ಕನ್ನಡ ನಟ, ಪತ್ನಿ ಸೇರಿ ಬಾಲಿವುಡ್ ಗಣ್ಯರಿಗೆ ಸುದೀಪ್ ಚಾಲೆಂಜ್ ಮುಂದುವರಿಸಿದ್ದಾರೆ.

 • 1, Jun 2018, 12:56 PM IST

  ಕಿಚ್ಚ ಸುದೀಪ್’ಗೆ ಫಿಟ್ನೆಸ್ ಸವಾಲು ಹಾಕಿದ ವಿನಯ್ ಕುಮಾರ್...!

  ’ದಾವಣಗೆರೆ ಎಕ್ಸ್’ಪ್ರೆಸ್’ ಖ್ಯಾತಿಯ ಕರ್ನಾಟಕ ರಣಜಿ ತಂಡದ ನಾಯಕ ವಿನಯ್ ಕುಮಾರ್ ಫಿಟ್ನೆಸ್ ಸವಾಲು ಸ್ವೀಕರಿಸಿದ್ದು, ಬಳಿಕ ಮಾಜಿ-ಹಾಲಿ ಕ್ರಿಕೆಟಿಗರಿಗೆ ಹಾಗೂ ಸ್ಯಾಂಡಲ್’ವುಡ್ ತಾರೆ ಕಿಚ್ಚ ಸುದೀಪ್’ಗೆ ಫಿಟ್ನೆಸ್ ಸಾಬೀತು ಪಡಿಸಲು ಸವಾಲು ಎಸೆದಿದ್ದಾರೆ.