Search results - 117 Results
 • SPORTS21, May 2019, 9:14 PM IST

  ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ಧೋನಿ!

  ಟೀಂ ಇಂಡಿಯಾ ಮಾತ್ರವಲ್ಲಿ, ವಿಶ್ವಕ್ರಿಕೆಟ್‌ನಲ್ಲಿ ಎಂ.ಎಸ್.ಧೋನಿ ಅತ್ಯಂತ ಫಿಟ್ ಕ್ರಿಕೆಟಿಗ. ಧೋನಿ ಫಿಟ್ನೆಸ್ ಎಲ್ಲರಿಗೂ ಮಾದರಿ. ಇದೀಗ ಸ್ವತಃ ಧೋನಿ ತಮ್ಮ ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ್ದಾರೆ. 
   

 • Malaika Arora

  LIFESTYLE20, May 2019, 10:19 AM IST

  40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

  ಬಳುಕೋ ಬಳ್ಳಿಯಂತೆ, ಹೇಗೆ ಬೇಕಾದ್ರೂ ಬೆಂಡ್‌ ಆಗಬಲ್ಲೆ ಎಂದು ತಮ್ಮ ಹೆಲ್ದಿ ಆ್ಯಕ್ಟಿವಿಟಿಗಳಿಂದಲೇ ಎಲ್ಲಾ ಪಡ್ಡೆ ಹುಡುಗರನ್ನು ನಿದ್ರೆಗೆಡಿಸುತ್ತಿದ್ದವರಲ್ಲಿ, ‘ಯಲಾ ಇವ್ಳಾ ಇಷ್ಟುಫಿಟ್‌ ಹಾಗೂ ಎನರ್ಜಿಟಿಕ್‌ ಆಗಿ ಇದ್ದಾಳಲ್ಲಾ’ ಎಂದು ಹೆಣ್ಣುಮಕ್ಕಳೇ ಹುಬ್ಬೇರುವಂತೆ ಮಾಡಿದವರಲ್ಲಿ ಭಾರತೀಯ ಚಿತ್ರರಂಗದ ಗ್ಲಾಮರ್‌ ಬೆಡಗಿ ಜಸ್ಟ್‌ ನನ್ನ ವಯಸ್ಸು 40 ಎನ್ನುವ ಮಲೈಕಾ ಅರೋರಾ ಸಹ ಒಬ್ಬಳು.

 • Fitness

  LIFESTYLE18, May 2019, 3:33 PM IST

  ಬದುಕು ಬದಲಿಸಬಲ್ಲ ಫಿಟ್‌ನೆಸ್ ಆ್ಯಪ್ಸ್!

  ಜಿಮ್‌ಗೆ ಹೋಗಲು ಸಾಧ್ಯವಿಲ್ಲವೆಂದಾದರೆ ಅಥವಾ ನಿಮ್ಮ ಊರಿನಲ್ಲಿ ಜಿಮ್ ಇಲ್ಲವೆಂದಾದರೆ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ವರ್ಕ್‌ಔಟ್ ಮಾಡುವುದನ್ನು ರೂಢಿಸಿಕೊಳ್ಳಿ. 

 • kedar jadhav

  SPORTS18, May 2019, 2:42 PM IST

  ಕೇದಾರ್ ಫಿಟ್ನೆಸ್ ರಿಪೋರ್ಟ್ ಬಹಿರಂಗ -ವಿಶ್ವಕಪ್ ಆಡ್ತಾರಾ ಆಲ್ರೌಂಡರ್?

  ಐಪಿಎಲ್ ಟೂರ್ನಿಯಲ್ಲಿ ಭುಜಕ್ಕೆ ಗಾಯ ಮಾಡಿಕೊಂಡ ಕೇದಾರ್ ಜಾಧವ್, ಕ್ರಿಕೆಟ್‌ನಿಂದ ಹೊರಗುಳಿದು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೇದಾರ್ ಜಾಧವ್ ಪಿಟ್ನೆಸ್ ರಿಪೋರ್ಟ್ ಬಹಿರಂಗವಾಗಿದೆ. 

 • malaika arora

  LIFESTYLE7, May 2019, 3:01 PM IST

  ಮಲೈಕಾಳ ಸೌಂದರ್ಯದ ಗುಟ್ಟು ರಟ್ಟು

   'ಮುನ್ನಿ ಬದ್ನಾಮ್ ಹುಯೀ' ಅಂತಾ ಹರೆಯದ ಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಮಲೈಕಾ ಅರೋರಾ ತನ್ನ ಬ್ಯೂಟಿ ಸೀಕ್ರೆಟ್ಸ್ ಬಿಟ್ಟು ಕೊಟ್ಟಿದ್ದಾಳೆ. ಹಾಗಿದ್ದರೆ ವಯಸ್ಸನ್ನು ನಿಲ್ಲಿಸಲು ಆಕೆ ಮಾಡುವ ಕಸರತ್ತುಗಳೇನು?

 • weight loss

  LIFESTYLE7, May 2019, 1:36 PM IST

  ತೂಕ ಇಳಿಸಿಕೊಳ್ಳೋದು ಕಷ್ಟ ಎನ್ನೋರಿಗೆ ಇಲ್ಲಿವೆ ಟಿಪ್ಸ್...

  ತೂಕ ಇಳಿಸೋದೇನು ಸುಲಭವಲ್ಲ. ತೂಕ ಇಳಿಸಿ ಫಿಟ್  ಆಗುವ ಕನಸು ಕಂಡ 10ರಲ್ಲಿ ಒಬ್ಬರು ಮಾತ್ರ ಅದನ್ನು ಸಾಧಿಸಿ ತೋರಿಸಿಯಾರು. ಬೊಜ್ಜು ನಿಮ್ಮನ್ನು ಪೂರ್ತಿ ನುಜ್ಜುಗುಜ್ಜಾಗಿಸುವ ಮೊದಲೇ ಎಚ್ಚೆತ್ತುಕೊಳ್ಳಿ. 

 • Plogging

  LIFESTYLE1, May 2019, 2:32 PM IST

  ಕಸ ಹೆಕ್ಕೋ ಕಸರತ್ತು, ಪ್ಲಾಗಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

  ದೇಹದ ತೂಕ ಇಳಿಸಿಕೊಳ್ಳಲು ಏನೇನೋ ಕಸರತ್ತು ಮಾಡಲಾಗುತ್ತಿದೆ. ವಿದೇಶದಲ್ಲಿ ಫಿಟ್‌ನೆಸ್‌ಗಾಗಿ ಹೊಸ ಕಸರತ್ತು ಆರಂಭವಾಗಿದ್ದು, ಜಾಗಿಂಗ್ ಜೊತೆ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸವಿದು. 

 • Kriti Sanon

  LIFESTYLE29, Apr 2019, 11:45 AM IST

  ಕೃತಿ ಸನೂನ್ ನೀಡಿದ 6 ಫಿಟ್‌ನೆಸ್‌ ಟಿಪ್ಸ್!

  ತಿನ್ನೋ ರೀತಿ ವರ್ಕೌಟ್ ಕ್ರಮ ಹೇಗಿರ್ಬೇಕು ಅಂತಾ ನಟಿ ಕೃತಿ ಸನೂನ್‌ ಹೇಳಿದ್ದಾರೆ.

 • Dhawan was ably supported by skipper Shreyas Iyer, who contributed an unbeaten 58 off 49 balls to finish of the inning with two balls to spare.
  Video Icon

  SPORTS26, Apr 2019, 4:22 PM IST

  ರನ್ ಗಳಿಸಲು ’ನಾನ್’ವೆಜ್’ ಬಿಟ್ಟ ಗಬ್ಬರ್ ಸಿಂಗ್..!

  ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಇದೀಗ ರನ್ ಬೇಟೆ ಶುರುವಿಟ್ಟುಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತೊರೆದು ತವರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಸೇರಿರುವ ಧವನ್ ರನ್ ಗಳಿಸಲು ಹೊಸ ಪ್ರಯತ್ನಕ್ಕೆ ಮೊರೆ ಹೋಗಿ ಯಶಸ್ಸು ಕಂಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

 • Manushi Chhillar

  LIFESTYLE22, Apr 2019, 11:00 AM IST

  ಹೊಟ್ಟೆಪಾಡಿಗೆ ಏನ್ ಮಾಡ್ತಾರೆ ಈ ವಿಶ್ವ ಸುಂದರಿ ?

  ಭುವನ ಸುಂದರಿ ಕಿರೀಟ ತೊಟ್ಟಚೆಲುವೆ ಮಾನುಷಿ ಚಿಲ್ಲಾರ್‌. ಇನ್ನೂ 22ರ ಹರೆಯದ ಈ ಸುಂದರಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಲಕ್ಷಾಂತರ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಕಳೆದ ವಾರ ಸಖತ್‌ ಹಾಟ್‌ ಸಮ್ಮರ್‌ ಸೂಟ್‌ನಲ್ಲಿ ಫೆäಟೋಶೂಟ್‌ ಮಾಡಿಸಿಕೊಂಡ ಈಕೆ ತನ್ನ ಡಯೆಟ್‌, ಫಿಟ್‌ನೆಸ್‌ ಸೀಕ್ರೆಟ್‌ ಬಿಚ್ಚಿಟ್ಟಿದ್ದಾಳೆ.

 • Ananya Birla

  ENTERTAINMENT8, Apr 2019, 3:09 PM IST

  ಬಿರ್ಲಾ ಮಗಳಾದ್ರೂ ಫಿಟ್‌ನೆಸ್‌ನಲ್ಲಿ ಕಮ್ಮಿ ಇಲ್ಲ!

  ಅನನ್ಯಾ ಬಿರ್ಲಾ, ವಯಸ್ಸು 24, ವೃತ್ತಿ ಗಾಯನ, ಬ್ಯುಸಿನೆಸ್. ಇಷ್ಟು ಹೇಳಿದ್ರೆ ತಿಳಿಯುತ್ತೋ ಇಲ್ವೋ, ಆದರೆ ಬಿಲಿಯನೇರ್ ಬ್ಯುಸಿನೆಸ್‌ಮೆನ್ ಕುಮಾರಮಂಗಲಂ ಮಗಳು ಅಂದರೆ ಥಟ್ಟನೆ ಗೊತ್ತಾಗುತ್ತೆ. ಅಪ್ಪನ ಹೆಸರು ಹೇಳದೇ ಸ್ವತಂತ್ರವಾಗಿ ಬೆಳೆಯಲು ಈಕೆಗಿಷ್ಟ. ಪಾಪ್ ಮ್ಯೂಸಿಕ್‌ನಲ್ಲಿ ಎತ್ತರಕ್ಕೇರುತ್ತಿರುವ ಈ ಯುವ ಉದ್ಯಮಿ ಫಿಟ್‌ನೆಸ್‌ನಲ್ಲೇನೂ ಕಮ್ಮಿ ಇಲ್ಲ. 

 • Fitness

  LIFESTYLE25, Mar 2019, 1:47 PM IST

  ತೂಕ ಇಳಿಸಲೊಂದು ಈಸಿ ವೇ ಫ್ಯಾಟ್ ಬರ್ನಿಂಗ್ ಝೋನ್!

  ನಡು ವಯಸ್ಸಿನವರಿಗೆ ತೂಕ ಇಳಿಸೋ ಚಿಂತೆ ಸಿಕ್ಕಾಪಟ್ಟೆ ಕಾಡುತ್ತದೆ. ಅದರಲ್ಲಿಯೂ ಬೊಜ್ಜು ಇಳಿಸಲು ಶತಾಯ ಗತಾಯ ಯತ್ನಿಸುತ್ತಾರೆ. ತೂಕದ ಬಗ್ಗೆ ಸಿಕ್ಕಾಪಟ್ಟೆ ತಲೆ ಬಿಸಿ ಮಾಡ್ಕೊಂಡಿರೋರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ.

 • Mandana Karimi

  ENTERTAINMENT25, Mar 2019, 10:38 AM IST

  ಇರಾನಿ ಬೆಡಗಿ ಮಂದನ ಕರಿಮಿ ಫಿಟ್‌ನೆಸ್ ಗುಟ್ಟು!

  ಇರಾನಿಯನ್ ಸಿನಿಮಾ ಕ್ರೇಜ್ ಇರುವವರಿಗೆ ಈ ಫೇಸ್‌ಕಟ್ ನೋಡಿದರೆ ಎಲ್ಲೋ ನೋಡಿದ್ದೀವಲ್ಲಾ ಅಂತನಿಸಬಹುದು. ಮಂದನ ಕರಿಮಿ ಎಂಬ ನೀಳಕಾಯದ ಚೆಲುವೆ ಇರಾನಿ ಮೂಲದವಳು. ನಟಿಸಿರೋದು ಮಾತ್ರ ಹಿಂದಿ ಸಿನಿಮಾಗಳಲ್ಲಿ. ಕಳೆದ ವಾರ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿದ್ದಳು. ಈಕೆಯ ಫಿಟ್‌ನೆಸ್ ಗುಟ್ಟು ಇಲ್ಲಿದೆ.

 • Rakul Singh

  LIFESTYLE18, Mar 2019, 11:36 AM IST

  ಜಂಕ್ ಫುಡ್‌ಗೆ ನೋ - ಫಿಟ್ ನೆಸ್‌ಗೆ ಎಸ್ : ರಾಕುಲ್

  ಚತುರ್ಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ಇಡೀ ದಿನ ಚಾರ್ಜ್ ಆಗಿರೋ ಬ್ಯಾಟರಿ ಥರ ಇರ‌್ತಾರೆ ಅನ್ನೋದು ಅವರ ಫ್ರೆಂಡ್ಸ್ ಹೊಡೆಯೋ ಕಮೆಂಟ್. ಏನು ಮಾಡಿದರೂ ಒಂಚೂರು ದಪ್ಪಗಾಗದ ಈ ಹುಡುಗಿ ಫಿಟ್‌ನೆಸ್‌ಗೆ ಆಕೆ ಆ ಪರಿ ಚುರುಕಾಗಿರೋದೇ ಕಾರಣಾನಾ..

 • Fitness

  LIFESTYLE18, Mar 2019, 10:29 AM IST

  ವರ್ಕೌಟ್ ಮಾಡುವಾಗ ಹುಷಾರ್!

  ನಮ್ಮ ಅಜ್ಜಿ ತಾತಂದರಿಗೆ ಫಿಟ್ನೆಸ್ ಎಂದೆಲ್ಲ ಗೊತ್ತೇ ಇರಲಿಲ್ಲ. ಅವರ ಹತ್ರ ಈ ವಿಷಯ ಮಾತನಾಡಿದರೆ, ‘ನಮ್ಗೆ ಅವೆಲ್ಲಾ ಗೊತ್ತಿಲ್ಲ. ನಮಗೇನಿದ್ದರೂ ಹೊಲದಲ್ಲಿ ಮೈಬಗ್ಗಿಸಿ ಬೆವರಿಳಿಸಿ ದುಡಿಯೋದೊಂದೇ ಗೊತ್ತಿರೋದು’ ಎನ್ನುತ್ತಾರೆ. ಅದಕ್ಕೆ ಅವರ ಆಯಸ್ಸು ಅಷ್ಟು ಗಟ್ಟಿ ಇರುತ್ತಿತ್ತು ಅನ್ಸುತ್ತೆ. ಈಗಿನವರು ಫಿಟ್ ಆ್ಯಂಡ್ ಫೈನ್ ಆಗಿರಲು ಜಿಮ್ ಅಥವಾ ಮನೆಯಲ್ಲೇ ಕೆಲ ಫಿಸಿಕಲ್ ಆ್ಯಕ್ಟಿವಿಟಿಗಳನ್ನು ಮಾಡುತ್ತಾರೆ. ಆದರೆ ಈ ಚಟುವಟಿಕೆಗೆ ಬೇಕಾದಷ್ಟು ಶಕ್ತಿ ದೇಹದಲ್ಲಿರದ ಕಾರಣ ಉಳುಕು, ನೋವು, ಮೂಳೆ ಮುರಿತ ಇತ್ಯಾದಿಗಳಾಗುತ್ತೆ. ಬಾಲಿವುಡ್ ತಾರೆಯರು, ಸ್ಪೋರ್ಟ್ಸ್‌ನಲ್ಲಿರುವವರು ವರ್ಕೌಟ್ ವೇಳೆಗೆ ಈ ರೀತಿ ಅನಾಹುತ ಮಾಡಿಕೊಂಡು ಸುದ್ದಿಯಾಗೋದು ಹೆಚ್ಚು.