Fisherman  

(Search results - 18)
 • <p>Malpe</p>

  Karnataka Districts8, Sep 2020, 4:17 PM

  36 ಗಂಟೆ ಬಳಿಕ ವಿಸ್ಮಯಕಾರಿ ರೀತಿಯಲ್ಲಿ ಸಮುದ್ರದಲ್ಲಿ ಪತ್ತೆಯಾದ ಮೀಲುಗಾರು

  ಸಮುದ್ರದಲ್ಲಿ ಕಾಣೆಯಾಗಿ ಸುಮಾರು 36 ಗಂಟೆಗಳ ಬಳಿಕ ಮೀನುಗಾರರೋರ್ವರು ಸಮುದ್ರದಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಪತ್ತೆಯಾಗಿದ್ದಾರೆ.

 • <p>Missing Fishermen</p>
  Video Icon

  state17, Aug 2020, 11:15 AM

  ನಾಡದೋಣಿ ಮಗುಚಿ ನಾಲ್ವರು ನಾಪತ್ತೆ; ಮುಂದುವರೆದ ಶೋಧ ಕಾರ್ಯ

  ಕರಾವಳಿಯಲ್ಲಿ ಮತ್ತೊಂದು ಬೋಟ್ ದುರಂತ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಡದೋಣಿ ಮಗುಚಿ ನಾಲ್ವರು ನಾಪತ್ತೆಯಾಗಿದ್ದಾರೆ. ನಿನ್ನೆ ಮುಂಜಾನೆ ಸಾಗರ ಶ್ರೀ ಎಂಬ ಬೋಟ್‌ನಲ್ಲಿ ಮೀನುಗಾರಿಕೆಗೆ 12 ಮಂದಿ ತೆರಳಿದ್ದರು. ದೋಣಿ ಮಗುಚಿದ್ದರಿಂದ 8 ಮಂದಿ ಈಜಿ ದಡ ಸೇರಿದ್ದರೆ, ನಾಲ್ವರು ನಾಪತ್ತೆಯಾಗಿದ್ದಾರೆ. ಇವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

 • <p>SN rape sex romance&nbsp;</p>

  Karnataka Districts17, Jul 2020, 11:34 AM

  ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಮೀನು ವ್ಯಾಪಾರಿ

  ಅಪ್ರಾಪ್ತೆಯನ್ನು ಅತ್ಯಾಚಾವೆಸಗಿದ ಆರೋಪದಲ್ಲಿ ಮಾರ್ಪಾಡಿಯ ಮೀನು ವ್ಯಾಪಾರಿಯನ್ನು ಪೊಲೀಸರು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿ ಸ್ಥಳೀಯ ನಿವಾಸಿ ಆಸಿಫ್‌ ಎಂದು ತಿಳಿದುಬಂದಿದೆ.

 • undefined

  India11, Jul 2020, 3:15 PM

  ಕೇರಳದ ಮೀನುಗಾರರ ಕೊಂದ ಪ್ರಕರಣ; ಇಟಲಿಯಿಂದ 100 ಕೋಟಿ ಪರಿಹಾರ ಕೇಳಿದ ಕುಟುಂಬ!

  8 ವರ್ಷಗಳ ಹಿಂದೆ ನಡೆದ ಘಟನೆಯಿದ ದೇಶವೇ ಬೆಚ್ಚಿ ಬಿದ್ದಿತ್ತು. ಕೇರಳ ಕರಾವಳಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ಮೇಲಿ ಇಟಲಿ ನೌಕಾಪಡೆ ದಾಳಿ ಮಾಡಿ ಇಬ್ಬರನ್ನು ಹತ್ಯೆ ಮಾಡಿತ್ತು. ಈ ಬೋಟ್‌ನಲ್ಲಿ ಗಾಯಗೊಂಡಿದ್ದ ಮತೊರ್ವ  ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಆತನ ಕುಟುಂಬ ಇಟಲಿ ಮಾಡಿದ ತಪ್ಪಿಗೆ 100 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದೆ.

 • <p>Heavy Rain Kerala</p>

  state17, May 2020, 7:32 AM

  ‘ಅಂಫನ್‌’ ಚಂಡಮಾರುತ: ರಾಜ್ಯದಲ್ಲಿ 2 ದಿನ ಭಾರೀ ಮಳೆ!

  ‘ಅಂಪಾನ್‌’ ಚಂಡಮಾರುತ: ರಾಜ್ಯದಲ್ಲಿ 2 ದಿನ ಭಾರೀ ಮಳೆ| ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ‘ಯೆಲ್ಲೋ ಅಲರ್ಟ್‌’| ಆದರೆ ಕಲಬುರಗಿಯಲ್ಲಿ 40.1 ಡಿಗ್ರಿ ಸೆ.ಉಷ್ಣಾಂಶ

 • Karwar
  Video Icon

  Karnataka Districts13, Jan 2020, 11:12 PM

  ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧ

  ಕಾರವಾರ ವಾಣಿಜ್ಯ ಬಂದರಿನ ವಿಸ್ತರಣೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದಾಗ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

  ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈಗಾಗಲೇ ಸೀಬರ್ಡ್ ನೌಕಾನೆಲೆ ಇದೆ. ಇದೀಗ ವಾಣಿಜ್ಯ ಬಂದರಿನ ವಿಸ್ತರಣೆ ಮಾಡಿದರೆ ಮೀನುಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

 • fishermen

  Uttara Kannada7, Oct 2019, 3:08 PM

  ಮೀನುಗಾರರಿಗೆ ಗುರುತಿನ ಚೀಟಿ : ಬಯೋಮೆಟ್ರಿಕ್ ಅಟೆಂಡೆನ್ಸ್

  ಮೀನುಗಾರಿಕೆ ನಡೆಸುವ ಸ್ಥಳೀಯ ಬೋಟ್‌ಗಳಲ್ಲಿ ಕೆಲಸ ಮಾಡಲು ಒಡಿಶಾ, ಜಾರ್ಖಂಡ, ಬಿಹಾರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಇಂತಹ ಕಾರ್ಮಿಕರ ಸುರಕ್ಷತೆ ಹಾಗೂ ಅವರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಮೀನುಗಾರಿಕೆ ಇಲಾಖೆಯ ಮೂಲಕ ಗುರುತಿನ ಚೀಟಿ ವಿತರಿಸುವ ಯೋಜನೆ ರೂಪಿಸಿದೆ.

 • undefined
  Video Icon

  NEWS30, Jul 2019, 4:02 PM

  ‘7 ಗಂಟೆಗೆ ವ್ಯಕ್ತಿಯೊಬ್ಬರು ನದಿಗೆ ಹಾರಿದ್ದನ್ನು ನೋಡಿದೆ!’

  ಉದ್ಯಮಿ ವಿ.ಜಿ. ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮಂಗಳೂರು ಹತ್ತಿರ ನೇತ್ರಾವತಿ ನದಿ ಬಳಿಯಿಂದ ಕಾಣೆಯಾಗಿರುವ ಸಿದ್ದಾರ್ಥರಿಗೆ ಶೋಧ ಕಾರ್ಯ ಮುಂದುವರಿದಿದೆ. ಈ ನಡುವೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸ್ಥಳೀಯ ಮೀನುಗಾರರೊಬ್ಬರು, 7 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ನದಿಗೆ ಹಾರುವುದನ್ನು ನೋಡಿದ್ದೇನೆ ಎಂದಿದ್ದಾರೆ.

 • undefined

  Karnataka Districts17, May 2019, 9:38 AM

  ಸುವರ್ಣತ್ರಿಭುಜ ಬೋಟು ದುರಂತಕ್ಕೆ ಇನ್ನೊಂದು ಬಲಿ!

  ಸುವರ್ಣ ತ್ರಿಭುಜ ದೋಣಿ ದುರಂತಕ್ಕೆ ಇದೀಗ ಮತ್ತೊಂದು ಬಲಿಯಾಗಿದೆ. 

 • Fisherman

  NEWS15, Apr 2019, 8:11 AM

  100 ಭಾರತೀಯ ಬೆಸ್ತರು ಪಾಕಿಸ್ತಾನದಿಂದ ಇಂದು ತಾಯ್ನಾಡಿಗೆ

  ಮತ್ತೆ 100 ಭಾರತೀಯ ಬೆಸ್ತರು ಪಾಕಿಸ್ತಾನದಿಂದ ಇಂದು ತಾಯ್ನಾಡಿಗೆ| ವೈಮನಸ್ಸಿನ ನಡುವೆ ಉತ್ತಮ ನಡತೆ ತೋರಿದ ಮೀನುಗಾರರು ನಿರಾಳ

 • Malpe

  Udupi26, Mar 2019, 3:54 PM

  ನಿಮ್ಗೆ ಮತ ಬೇಕು, ನಂಗೆ ಮಗ ಬೇಕು: ನಾಪತ್ತೆಯಾದ ಮಗನಿಗಾಗಿ ತಂದೆಯ ಕಣ್ಣೀರು!

  ನಾಪತ್ತೆಯಾದ ಮೀನುಗಾರರ ಪೈಕಿ ದಾಮೋದರ ಅವರ ತಂದೆ ಇಂದು (ಮಂಗಳವಾರ) ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ, ನನ್ನ ಮಗನನ್ನು ಒಮ್ಮೆ ಕಣ್ಣಲ್ಲಿ ನೋಡುವ ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದರು.

 • undefined

  Lok Sabha Election News22, Mar 2019, 4:14 PM

  ಇನ್ನೂ ಪತ್ತೆಯಾಗದ ಮೀನುಗಾರರು, ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

  ಕಾರವಾರದ ಮೀನುಗಾರರು ದಿಟ್ಟ ತೀರ್ಮಾನವೊಂದನ್ನು ತೆಗೆ೪ದುಕೊಳ್ಳಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ.

 • Fisherman

  NEWS29, Jan 2019, 1:01 PM

  ಅಕ್ರಮ ಮೀನುಗಾರರ ವಿರುದ್ಧ ಕ್ರಮಕ್ಕೆ ಆಗ್ರಹ-ಅಧಿಕಾರಿಗಳಿಗೆ ದಿಗ್ಬಂಧನ!

  ಸಮುದ್ರದಲ್ಲಿ ಕಾನೂನು ಬಾಹಿರವಾಗಿ ಲೈಟ್ ಪಿಶಿಂಗ್ ನಡೆಸುತ್ತಿರುವವರ ವಿರುದ್ಧ ತಕ್ಷಣವೇ ಕ್ರಮ  ಕೈಗೊಳ್ಳಲು ಆಗ್ರಹಿಸಿ ಅಧಿಕಾರಿಗಳಿಗೆ ದಿಗ್ಬಂದನಗೊಳಿಸಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಲು ಮೀನುಗಾರರು ಹೋರಾಟ ತೀವ್ರಗೊಳಿಸಿದ್ದಾರೆ.

 • undefined

  NEWS19, Jan 2019, 3:20 PM

  ಸಾಮಾನ್ಯ ಮೀನುಗಾರ ಈಗ ಭಾರತೀಯ ನೌಕಾ ಪಡೆ ಕೆಡೆಟ್

  ಅಂದು ಸಾಮಾನ್ಯ ಮೀನುಗಾರನಾಗಿದ್ದ ವ್ಯಕ್ತಿ ಈಗ ಭಾರತೀಯ ನೌಕಾಪಡೆಯ ಕೆಡೆಟ್ ಆಗಿದ್ದಾರೆ. ಈ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. 

 • undefined

  NEWS6, Jan 2019, 12:29 PM

  ಮಲ್ಪೆ ಮೀನುಗಾರರ ನಾಪತ್ತೆ ಹಿಂದಿದೆ ಆಘಾತಕಾರಿ ಸಂಗತಿ

  ಮಲ್ಪೆ ಬಂದರಿನಿಂದ ಡಿ.13ರಂದು 7 ಮಂದಿ ಮೀನುಗಾರರು ಸುವರ್ಣ ತ್ರಿಭುಜ ಎಂಬ ಬೋಟನ್ನೇರಿ ಅರಬ್ಬಿ ಸಮುದ್ರದಲ್ಲಿ ಗೋವಾ- ಮಹಾರಾಷ್ಟ್ರ ಗಡಿ ಭಾಗದ ಸಿಂಧುದುರ್ಗದ ಕಡೆಗೆ ಹೋದವರು, ಡಿ.15ರಂದು ರಾತ್ರಿ 1 ಗಂಟೆಗೆ ಏಕಾಏಕಿ ಬೋಟು ಸಹಿತ ಕಾಣೆಯಾಗಿದ್ದಾರೆ. ಇದರ ಹಿಂದೆ ಪಾಕ್ ಉಗ್ರರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.