Fireworks
(Search results - 12)CricketJan 23, 2021, 2:47 PM IST
ಗೂಗಲ್ನಲ್ಲಿ India National Cricket Team ಸರ್ಚ್ ಮಾಡಿ, ನಿಮಗೊಂದು ಸರ್ಪ್ರೈಸ್ ಇದೆ..!
ಬೆಂಗಳೂರು: ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ 2-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ ಆ ಬಳಿಕ ರಹಾನೆ ನೇತೃತ್ವದ ಫಿನಿಕ್ಸ್ನಂತೆ ಗೆದ್ದು ಬಂದಿತ್ತು.
ಟೀಂ ಇಂಡಿಯಾದ ಈ ಗೆಲುವನ್ನು ಕೇವಲ ಭಾರತೀಯರು ಮಾತ್ರವಲ್ಲ, ವಿದೇಶಗಳಲ್ಲೂ ಸಂಭ್ರಮಪಟ್ಟಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ ಟೀಂ ಇಂಡಿಯಾದ ಈ ಸಾಧನೆಗೆ ಜಗತ್ತಿನ ನಾನಾ ಮೂಲೆಗಳಿಂದ ಶಹಬ್ಬಾಸ್ಗಿರಿ ವ್ಯಕ್ತವಾಗಿದೆ. ಇದೀಗ ನೀವು ಗೂಗಲ್ನಲ್ಲಿ India National Cricket Team ಅಂತ ಸರ್ಚ್ ಮಾಡಿದರೆ, ನಿಮಗೂ ಅಚ್ಚರಿ ಕಾದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
InternationalJan 2, 2021, 1:22 PM IST
ಹೊಸ ವರ್ಷದ ಪಟಾಕಿ ಗದ್ದಲ: ಸತ್ತು ಬಿದ್ದವು ನೂರಾರು ಪಕ್ಷಿಗಳು
ಹೊಸ ವರ್ಷದ ಪಟಾಕಿ ಗದ್ದಲ: ಸತ್ತು ಬಿದ್ದವು ನೂರಾರು ಪಕ್ಷಿಗಳು
Karnataka DistrictsNov 8, 2020, 7:11 AM IST
ಕೊರೋನಾ ನಡುವೆಯೂ ಪಟಾಕಿ ಮಾರಾಟದ ಭರಾಟೆ..!
ಕೊರೋನಾ ಸೋಂಕಿತರಿಗೆ ಮಾರಕವಾಗಲಿದೆ ಎಂಬ ಕಾರಣಕ್ಕೆ ಸಾಂಪ್ರದಾಯಕ ಪಟಾಕಿ ಬದಲು ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದ ಬೆನ್ನಲ್ಲೆ ಮಾರುಕಟ್ಟೆಯಲ್ಲಿ ಪಟಾಕಿ ಮಾರಾಟದ ಸದ್ದು ಜೋರಾಗಿದೆ.
stateNov 7, 2020, 7:46 AM IST
ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ: 50 ಕೋಟಿ ವ್ಯಾಪಾರ ನಿರೀಕ್ಷೆ
ಬೆಳಕಿನ ಹಬ್ಬ ದೀಪಾವಳಿಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ರಾಜ್ಯದಲ್ಲಿ 50 ಕೋಟಿ ವ್ಯಾಪಾರವಾಗುವ ನಿರೀಕ್ಷೆ ಹೊಂದಲಾಗಿದೆ.
Bengaluru-UrbanOct 31, 2019, 7:44 AM IST
ತಗ್ಗದ ಉತ್ಸಾಹ: ಬೆಂಗಳೂರಲ್ಲಿ ಪಟಾಕಿ ಭರ್ಜರಿ ಮಾರಾಟ
ನಿರಂತರವಾಗಿ ಸುರಿಯುತ್ತಿರುವ ಮಳೆ, ಆರ್ಥಿಕ ಬಿಕ್ಕಟ್ಟು ಹಾಗೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವ ಸುಪ್ರೀಂಕೋರ್ಟಿನ ಆದೇಶ, ಈ ಬಾರಿ ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಪೆಟ್ಟು ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಪಟಾಕಿ ಮಾರಾಟವು ಶೇ.20 ರಿಂದ 30 ರಷ್ಟು ಕುಸಿದಿದೆ.
stateOct 30, 2019, 12:57 PM IST
ದೀಪಾವಳಿ: ಸಿಲಿಕಾನ್ ಸಿಟಿಯಲ್ಲಿ ಈ ಬಾರಿ ಶಬ್ದವೂ ಕಮ್ಮಿ, ಹೊಗೆಯೂ ಕಮ್ಮಿ
ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಜಾಗೃತಿಯ ಪರಿಣಾಮವೋ ಗೊತ್ತಿಲ್ಲ, ಹಿಂದಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ದೀಪಾವಳಿ ಹಬ್ಬದ ವೇಳೆ ಸುಡುವ ಪಟಾಕಿಯಿಂದ ಉಂಟಾಗುತ್ತಿದ್ದ ಮಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಈ ಬಾರಿ ಕೊಂಚ ಕಡಿಮೆ ಆಗಿದೆ. ಹಬ್ಬದ ಪ್ರಾರಂಭದ ದಿನವಾದ ಭಾನುವಾರ ನಗರದಲ್ಲಿ ಮಳೆ ಸುರಿಯುತ್ತಿದ್ದರಿಂದ ಪಟಾಕಿ ಸದ್ದು ಕಡಿಮೆಯಾಗಿತ್ತು.
Bengaluru-UrbanOct 29, 2019, 7:45 AM IST
ಬೆಂಗಳೂರಲ್ಲಿ ಪಟಾಕಿ ಸಿಡಿದು 47 ಮಂದಿಗೆ ಕಣ್ಣಿಗೆ ಗಾಯ
ಬೆಳಕಿನ ಹಬ್ಬ ದೀಪಾವಳಿ ಹಲವು ಚಿಣ್ಣರ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದ್ದು, ಪಟಾಕಿ ಸಿಡಿದು 47 ಮಂದಿಯ ಕಣ್ಣಿಗೆ ಪೆಟ್ಟಾಗಿದ್ದು, ಇದರಲ್ಲಿ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
SPORTSJul 29, 2019, 11:15 AM IST
ಕೆನಡಾ ಟಿ20: ಯುವಿ ತಂಡವನ್ನು ಗೆಲ್ಲಿಸಿದ ಮತ್ತೋರ್ವ ಭಾರತೀಯ..!
ಕೆನಡಾ ಗ್ಲೋಬಲ್ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 14 ರನ್ ಬಾರಿಸಿ ನಿರಾಸೆ ಅನುಭವಿಸಿದ್ದ ಯುವಿ, ಎಡ್ಮನ್ಶನ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ ಸಹಿತ 35 ರನ್ ಗಳಿಸಿದರು.
NEWSNov 30, 2018, 4:16 PM IST
ಮನೆಯಲ್ಲಿ ತೃಪ್ತಿ ಸಿಗ್ತಿಲ್ವಾ: ರಾಜಾ ಸಿಂಗ್ಗೆ ಒವೈಸಿ ಪ್ರಶ್ನೆ!
ಒವೈಸಿ ತಲೆ ಕಡಿದ ನಂತರವೇ ನನಗೆ ತೃಪ್ತಿ ಸಿಗುತ್ತದೆ ಎಂದು ಬಿಜೆಪಿ ನಾಯಕ ರಾಜಾ ಸಿಂಗ್ ಇತ್ತಿಚೀಗೆ ಹೇಳಿದ್ದರು. ರಾಜಾ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಒವೈಸಿ, 'ಯಾಕೆ ಸಹೋದರ? ಮನೆಯಲ್ಲಿ ನಿನಗೆ ತೃಪ್ತಿ ಸಿಗುತ್ತಿಲ್ಲವೇ' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
NEWSNov 8, 2018, 9:08 AM IST
ದೀಪಾವಳಿ ಹಬ್ಬ: ಮಾರುಕಟ್ಟೆಗೆ ಬಂತು ಹಸಿರು ಪಟಾಕಿ!
ವಾಯುಮಾಲಿನ್ಯಕ್ಕೆ ತುತ್ತಾಗಿರುವ ದೆಹಲಿಯಲ್ಲಿ ಹಸಿರು ಪಟಾಕಿ ಹೊಡೆಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೋರ್ಟ್ ಆದೇಶದಿಂದ ಇದೀಗ ಮಾರಾಟಗಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ.
Dec 21, 2016, 12:37 AM IST
Oct 30, 2016, 5:35 AM IST